ಮುಖಪುಟ / ಪುಸ್ತಕ ಸಂಪದ / ಧ್ವನಿ — ಸಮಗ್ರ ಕಥಾ ಸಂಪುಟ ೧
ಧ್ವನಿ — ಸಮಗ್ರ ಕಥಾ ಸಂಪುಟ ೧

ಧ್ವನಿ — ಸಮಗ್ರ ಕಥಾ ಸಂಪುಟ ೧

ಲೇಖಕರು: ನಿರಂಜನ

₹775.00 ಲಭ್ಯವಿದೆ

ಪುಸ್ತಕದ ಬಗ್ಗೆ

'ಧ್ವನಿ' - ಇದೊಂದು ಸಮಗ್ರ ಕಥಾ ಸಮುಚ್ಚಯ. ಪ್ರಥಮ ಸಂಪುಟದಲ್ಲಿ ೮೭ ಕಥೆಗಳೂ ದ್ವಿತೀಯ ಸಂಪುಟದಲ್ಲಿ ೬೯ ಕಥೆಗಳೂ ಇವೆ. 'ಕಿಶೋರ'ನಾಗಿ (ಬಳಿಕ 'ಕತೆಗಾರ'. ಕುಳುಕುಂದ, ಕು.ಶಿ. ರಾಯ, ಶಿ.ರಾ. ಕುಳುಕುಂದ) ಬರೆಯುವ ಬದುಕು ಆರಂಭಿಸಿದವರು ಪ್ರಥಮ ಸಂಪುಟದ ಕೊನೆಯ ಕತೆ ತಲಪುವ ವೇಳೆಗೆ ಆವರಣ ಗುರುತನ್ನೂ ಕಳೆದುಕೊಂಡ ನಿರಂಜನ ಆಗಿದ್ದಾರೆ. "ನಿರಂಜನ : ಮೂವತ್ತು ಸಂಪುಟಗಳಲ್ಲಿ" ಎಷ್ಟು ಕುತೂಹಲಕಾರಿಯೋ ಅಷ್ಟೇ ವಿಸ್ಮಯವನ್ನು ಉಂಟುಮಾಡುವಂಥದು 'ಧ್ವನಿ'.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹775.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?