ಕನಕದಾಸರ ಪದಗಳು
ಲೇಖಕರು: ಸಂಗ್ರಹ: ಸು. ರುದ್ರಮೂರ್ತಿ ಶಾಸ್ತ್ರಿ
₹55.00
ಲಭ್ಯವಿದೆ
ಪುಸ್ತಕದ ಬಗ್ಗೆ
ದಾಸ ಪರಂಪರೆಯಲ್ಲಿ ಶ್ರೇಷ್ಠರ ಸಾಲಿನಲ್ಲಿ ಕನಕದಾಸರೂ ನಿಲ್ಲುತ್ತಾರೆ. ಆ ಕಾಲದಲ್ಲಿ ಶೂದ್ರರೆನಿಸಿಕೊಂಡ ಕುರುಬ ಸಮಾಜದಲ್ಲಿ ಕನಕ ಕವಿಯಾಗಿ, ಮಹಾ ಕೃಷ್ಣಭಕ್ತನಾಗಿ, ಕೀರ್ತನಕಾರನಾಗಿ ಮಹತ್ವದ ಸ್ಥಾನವನ್ನು ಪಡೆದಿದ್ದಾರೆ.
ಅವರ ಕೀರ್ತನೆಗಳಲ್ಲಿ ಕೃಷ್ಣಭಕ್ತಿಯೇ ಪ್ರಧಾನವಾದರೂ, ಸಾಮಾಜಿಕ ತಾರತಮ್ಯಗಳ ಬಗ್ಗೆಯೂ ಕನಕದಾಸರು ದನಿಯೆತ್ತಿರುವುದನ್ನು ಕಾಣಬಹುದು. ಅವರ ಕೀರ್ತನೆಗಳು ಕನ್ನಡಿಗರಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿವೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹55.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.