ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ಕಾಡು ಮಾವಿನ ಪಾರಂಪರಿಕ ಆಹಾರ ವೈವಿಧ್ಯ
ಜೂನ್ ೧೬

ಕಾಡು ಮಾವಿನ ಪಾರಂಪರಿಕ ಆಹಾರ ವೈವಿಧ್ಯ

ಅಡುಗೆ ಪುಸ್ತಕಗಳಿಗೆ ಸುಗ್ಗಿ! ಹೊಸದಾಗಿ ಅಡುಗೆ ಆರಂಭಿಸುವವರಿಗೆ ಪುಸ್ತಕ ಆಪ್ತ ಸಂಗಾತಿ. ಮಾರುಕಟ್ಟೆಯಲ್ಲಿ ವೈವಿಧ್ಯ ಅಡುಗೆಯ ಪುಸ್ತಕಗಳು ಲಭ್ಯ. ಜಾಲತಾಣಗಳಲ್ಲೂ ರಾಶಿರಾಶಿ ಪುಟಗಳು. ವಾಹಿನಿಗಳ ಅಡುಗೆ ಕಾರ್ಯಕ್ರಮಗಳಂತೂ ರಂಗುರಂಗು. ಈಚೆಗೆ ಮುಳಿ...

Na. Karantha Peraje · ೧,೮೫೨ ವೀಕ್ಷಣೆಗಳು
ಓದಿ
ನೀರ ನೆನಪಿನ ಗ್ರಾಮ ವೃತ್ತಾಂತ
ಮೇ ೧೮

ನೀರ ನೆನಪಿನ ಗ್ರಾಮ ವೃತ್ತಾಂತ

“ಜಮಖಂಡಿಯ ಅರಮನೆಯ ಹಿಂಭಾಗದ ಗುಡ್ಡದಂಚಿಗೆ ಒಂದು ಕೆರೆಯಿದೆ. ಜಮಖಂಡಿ ಸಂಸ್ಥಾನ ನೂತನ ಅರಮನೆ ಕಟ್ಟುವ ಕಾಲಕ್ಕೆ ನೀರಿಗೆಂದು ನಿರ್ಮಿಸಿದ ರಚನೆಯಿದು. ಒಮ್ಮೆ ಮಳೆ ಸುರಿದರೆ ಇಳಿಜಾರಿಗೆ ಹರಿಯುವ ನೀರು ಕೆರೆಯಲ್ಲಿ ಸುರಕ್ಷಿತವಾಗಿ ನಿಲ್ಲುತ್ತದೆ. ಎರ...

Na. Karantha Peraje · ೨,೪೪೬ ವೀಕ್ಷಣೆಗಳು
ಮೊಗೆದಷ್ಟೂ ನೆನಪುಗಳು
ಮೇ ೦೨

ಮೊಗೆದಷ್ಟೂ ನೆನಪುಗಳು

ಕನ್ನಡದ ನುಡಿಚಿತ್ರ ಬರಹಗಾರರು ಎನ್ನುವಾಗ ತಟ್ಟನೆ ನೆನಪಾಗುವ ಹೆಸರು ನಿರಂಜನ ವಾನಳ್ಳಿ. ೧೯೮೦ರ ದಶಕದಲ್ಲಿ ನುಡಿಚಿತ್ರಗಳನ್ನು ಬರೆಯಲಾರಂಭಿಸಿದ ಡಾ. ನಿರಂಜನ ವಾನಳ್ಳಿ, ಅಧ್ಯಾಪನ ವೃತ್ತಿಯಲ್ಲಿ ಮುಂದುವರಿಯುತ್ತಾ ಇಂದಿಗೂ ನುಡಿಚಿತ್ರಗಳನ್ನು ಬರೆಯ...

ಅಡ್ಡೂರು ಕೃಷ್ಣ ರಾವ್ · ೨,೩೫೧ ವೀಕ್ಷಣೆಗಳು
"ಡೋಂಟ್  ಸೆ  ಮೈ  ಚೈಲ್ಡ್   ಇಸ್  ಮೈಲ್ಡ್".
ಏಪ್ರಿಲ್ ೧೧

"ಡೋಂಟ್ ಸೆ ಮೈ ಚೈಲ್ಡ್ ಇಸ್ ಮೈಲ್ಡ್".

‘Don’t say my child is mild’ - The issue is development of self [ ಆಪ್ತ ಸಮಾಲೋಚಕನ ಅನುಭವಕಥನ ಸಂಕಲನ] ಈ ಪುಸ್ತಕ ಬೆಂಗಳೂರಿನ ಸ್ವಪ್ನಾ ಬುಕ್ ಹೌಸ್ ಮತ್ತು ಸಾಧನಾ ಪ್ರಕಾಶನ, ಬೆಂಗಳೂರು ಇಲ್ಲಿ ಲಭ್ಯವಿದೆ . ಫೋನ್ - 8197731986 ಚಂ...

ವೇದಾ ಅಠವಳೆ · ೧,೬೯೪ ವೀಕ್ಷಣೆಗಳು
ಔಷಧೀಯ ಸಸ್ಯ ಸಂಪತ್ತು
ಮಾರ್ಚ್ ೦೬

ಔಷಧೀಯ ಸಸ್ಯ ಸಂಪತ್ತು

“...ಮೂಲತ: ಮಾನವ ಬದುಕಿನ ಮೂಲವೇ ಸಸ್ಯಗಳು. ಪಂಚಭೂತಗಳಿಂದಾದ ಸಸ್ಯಗಳೇ, ಅದೇ ಮೂಲದ ಮಾನವನ ದೇಹಕ್ಕೆ ಆಧಾರವಾದುವು. ಪಂಚಭೂತ ತತ್ವಗಳಲ್ಲಿ ಎರಡೆರಡು ಘಟಕಗಳಿಂದ ಒಂದೊಂದು ರಸಗಳುತ್ಪನ್ನವಾದುವು. ಭೂಮಿ-ಜಲ ಯೋಗದಿಂದ-ಮಧುರ, ಅಗ್ನಿ-ಭೂಮಿ ಸೇರಿ ಹುಳಿ,...

Na. Karantha Peraje · ೨,೪೦೩ ವೀಕ್ಷಣೆಗಳು
ಹಲೋ ಹಲೋ ಚಂದಮಾಮ
ಫೆಬ್ರ ೨೧

ಹಲೋ ಹಲೋ ಚಂದಮಾಮ

ಎಲ್ಲರಿಗೂ ಖುಷಿ ಕೊಡುವ ಮಕ್ಕಳ ಕವನಗಳು ಎಂದಾಗ ನಮಗೆ ನೆನಪಾಗುವುದು ಪಂಜೆ ಮಂಗೇಶರಾಯರು, ಕು.ವೆಂ. ಪುಟ್ಟಪ್ಪನವರು, ರಾಜರತ್ನಂ, ದಿನಕರ ದೇಸಾಯಿ ಹಾಗೂ ಹೊಯಿಸಳರು ಬರೆದ ಮಕ್ಕಳ ಕವನಗಳು. ಇಂದಿಗೂ ನಮ್ಮ ಬಾಯಲ್ಲಾಡುವ ಮಕ್ಕಳ ಕವನಗಳನ್ನು ಬರೆದ ಅಂದಿನ...

ಅಡ್ಡೂರು ಕೃಷ್ಣ ರಾವ್ · ೩,೯೦೦ ವೀಕ್ಷಣೆಗಳು
ಡಿ.ಡಿ. ಭರಮಗೌಡ್ರ "ಬದುಕು ಬೇಸಾಯ"
ಫೆಬ್ರ ೦೧

ಡಿ.ಡಿ. ಭರಮಗೌಡ್ರ "ಬದುಕು ಬೇಸಾಯ"

ಡಿ.ಡಿ. ಭರಮಗೌಡ್ರು ಮಾತಿಗೆ ಶುರುವಿಟ್ಟರೆಂದರೆ, ಅವರ ಒಂದೊಂದು ಮಾತೂ ನಮ್ಮನ್ನು ಸೆಳೆದುಬಿಡುತ್ತಿತ್ತು - ಕನ್ನಡದಲ್ಲಿ ಗಂಡುಧ್ವನಿಯಲ್ಲಿ ನಿರರ್ಗಳವಾಗಿ ಹರಿದು ಬರುವ ಅನುಭವದ ಬೆಂಕಿಯಲ್ಲಿ ಬೆಂದ ಕಬ್ಬಿಣದ ಗುಂಡುಕಲ್ಲಿನಂತಹ ಮಾತುಗಳು. ಅಂತಹ ಭರಮ...

ಅಡ್ಡೂರು ಕೃಷ್ಣ ರಾವ್ · ೧,೭೫೧ ವೀಕ್ಷಣೆಗಳು
ಅದಲು-ಬದಲು
ಜನ ೦೯

ಅದಲು-ಬದಲು

ಮೌಢ್ಯತೆಯ ಪೊರೆ ಕಳಚಲು ಲೇಖನಿ ಹಿಡಿದ ಶಾಸ್ತ್ರಿಗಳು - ಮಹೇಶ ಕಲಾಲ್ ಮೌಢ್ಯತೆಯ ಪೊರೆ ಕಳಚಿ ಸಾಹಿತ್ಯ ಗಂಗೆಯ ಹರಿಸಲು ಜನರನ್ನು ಪ್ರೇರೆಪಿಸಲೆಂಬಂತೆ ತಮ್ಮ ಮನೆಯ ಕಾರ್ಯವನ್ನು ಸಾರ್ವಜನಿಕವಾಗಿಸಿ ಆ ಸಮಯವನ್ನು ಸಾಹಿತ್ಯ, ಚರ್ಚಾ ಕೂಟಗಳಿಗೆ ಸದ್ವಿನ...

mahesh kalal · ೩,೦೮೦ ವೀಕ್ಷಣೆಗಳು
ಡಿಸೆಂ ೩೧

ಶಿವರಾಮ ಕಾರಂತರ ‘ಬೆಟ್ಟದ ಜೀವ’

ಶಿವರಾಮ ಕಾರಂತರ ‘ಬೆಟ್ಟದ ಜೀವ’ (1935?) ಕಾದಂಬರಿಯನ್ನು ನಾನು ಮೊದಲು ಓದಿದ್ದು ಸುಮಾರು ಹನ್ನೆರಡು ವರ್ಷಗಳ ಹಿಂದೆ. ಎಲ್ಲವೂ ಸ್ವಲ್ಪ ಮರೆತಂತಾಗಿತ್ತು. ಹಾಗಾಗಿ ಈ ವಾರ ಮತ್ತೊಮ್ಮೆ ಓದಿದೆ. ಕಥೆಯ ಹಿಂದು-ಮುಂದುಗಳನ್ನು ನಾನು ವಿವರಿಸುವ ಗೋಜಿಗೆ...

ಕಣ್ಠೀರವ · ೭,೩೧೫ ವೀಕ್ಷಣೆಗಳು
ಜುಲೈ 22, 1947
ಅಕ್ಟೋ ೧೦

ಜುಲೈ 22, 1947

ಡಾ. ಸರಜೂ ಕಾಟ್ಕರ್ ನಮ್ಮ‌ ಓರಗೆಯ‌ ಒಬ್ಬ‌ ಸತ್ವಶಾಲೀ ಲೇಖಕರು. ಪತ್ರಕರ್ತರಾಗಿ ಹಾಗೂ ವ್ಯಾಪಕ‌ ಓಡಾಟ‌ ಮಾಡಿದವರಾಗಿ ಅವರ‌ ಅನುಭವ‌ ವಿಶಿಷ್ಟವಾದುದು.ಅವರ‌ ಹಲವು ಕ್ಱತಿಗಳು ಬಹುಬೇಗನೆ ಮರುಮುದ್ರಣ‌ ಕ0ಡಿವೆ. ಅವರ‌ ಈ ಕಾದ0ಬರಿ 'ಜುಲೈ 22, 1947'...

ಅಕ್ಟೋ ೦೪

ಪರಿಭ್ರಮಣ

ಒಂದು ಕಾದಂಬರಿಯ ಸುತ್ತಾ .... ಈಗಷ್ಟೇ ಮುಗಿಸಿದ 'ಪರಿಭ್ರಮಣ' ಎಂಬ ಕಾದಂಬರಿಯ ಕುರಿತು ಈ ಬರಹ. ನಾಗೇಶ ಮೈಸೂರು ಅವರ ಈ ಕೃತಿ, ಸಂಪದ online ಪತ್ರಿಕೆಯಲ್ಲಿ ಅರವತ್ತಕ್ಕೂ ಹೆಚ್ಚು ಕಂತುಗಳಲ್ಲಿ ಮೂಡಿಬಂದಿದೆ.ಕೆಳಗಿನ ಲಿಂಕ್ ನಲ್ಲಿ ಈ ಸರಣಿ ಲಭ್ಯವ...

Manushree Jois · ೩,೪೩೦ ವೀಕ್ಷಣೆಗಳು
ದೇಶ, ಕಾಲ, ಬದುಕು ಮತ್ತು ದೇವರು
ಅಕ್ಟೋ ೦೪

ದೇಶ, ಕಾಲ, ಬದುಕು ಮತ್ತು ದೇವರು

ಜನನಾರಾಭ್ಯ ಒಂದಷ್ಟು ಪ್ರಶ್ನೆಗಳು, ಕುತೂಹಲಗಳು ಉತ್ತರವಿಲ್ಲದೆ ಉಳಿದುಕೊಂಡೇ ಇರುತ್ತದೆ. ಈ ವಿಶ್ವ, ಭೂಮಿ, ಚರಾಚರ ವಸ್ತುಗಳು, ಅವುಗಳ ಬದುಕು ಹೀಗೆ ಯಾವುದೇ ವಿಚಾರ ತೆಗೆದುಕೊಂಡರೂ ನಮಗಿನ್ನೂ ಸಂಪೂರ್ಣವಾಗಿ ತೆರೆದುಕೊಂಡಿಲ್ಲ. ವಿಜ್ಞಾನ ಇಷ್ಟು ಮ...

Manushree Jois · ೨,೬೦೩ ವೀಕ್ಷಣೆಗಳು