ಹಲಸು ಮತ್ತು ಹಣ್ಣು ಮೇಳ
ಮುಗಿದಿದೆಬಹುಪ್ರಸಿದ್ಧ ಬ್ರಹ್ಮಾವರ ಹಲಸು ಮತ್ತು ಹಣ್ಣು ಮೇಳವು ತಾ. ಮೇ ೨೨ ರಿಂದ ೨೪, ೨೦೨೬ರ ತನಕ ನಡೆಯಲಿದೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬಹುಪ್ರಸಿದ್ಧ ಬ್ರಹ್ಮಾವರ ಹಲಸು ಮತ್ತು ಹಣ್ಣು ಮೇಳವು ತಾ. ಮೇ ೨೨ ರಿಂದ ೨೪, ೨೦೨೬ರ ತನಕ ನಡೆಯಲಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ರಂಗಕರ್ಮಿ ಶ್ರೀ ಜಗನ್ ಪವಾರ್ ಬೇಕಲ್ ನಿರ್ದೇಶನದ 'ನಾನು ಕಾರಂತ' ನಾಟಕ ತಾ. 29-05-2026 ನೇ ಶುಕ್ರವಾರ 4.00 ಗಂಟೆಗೆ ಪ್ರದರ್ಶನವಾಗಲಿದೆ
ದೀಪಂ ಹಾಗೂ ನಮ್ಮ ಕಾರ್ಲ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರ ದಾನಶಾಲೆ ಇಲ್ಲಿ ತಾ. ೨೦೨೬ರ ಮೇ ೨೯ ರಿಂದ ೩೧ರ ತನಕ ಮೂರು ದಿನಗಳ ಕಾಲ ಹಲಸು ಮಾವು ಮತ್ತು ಸ್ವದೇಶಿ ಉತ್ಪನ್ನಗಳ ಮೇಳ...
ಕಾರವಾರದ ಪೋಲೀಸ್ ಕಲ್ಯಾಣ ಮಂಟಪದಲ್ಲಿ ಮೇ ೨೯ ರಿಂದ ೩೧ರ ತನಕ ಬೃಹತ್ ಹಲಸು ಮೇಳ ಜರುಗಲಿದೆ.
ಶಂಕರ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಜಗದೀಶ ಶರ್ಮ ಸಂಪ ಅವರಿಗೆ ಗೌರವ ಅರ್ಪಣೆ ಕಾರ್ಯಕ್ರಮವು ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ಕಚೇರಿಯಲ್ಲಿ ದಿನಾಂಕ ಮೇ ೩೧, ೨೦೨೬ರಂದು ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ.
ಬೈಂದೂರು ಜೆ ಎನ್ ಆರ್ ಹಾಲ್ ನಲ್ಲಿ ಮೇ ೨೯ ರಿಂದ ೩೧ರ ತನಕ ಹಲಸು ಮತ್ತು ಕೃಷಿ ಮೇಳ ೨೦೨೬ ಜರುಗಲಿದೆ.
ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಮೇ ೩೦ ಹಾಗೂ ೩೧, ೨೦೨೬ರಂದು ಮಾವು ಮೇಳ ಜರುಗಲಿದೆ