ಪದ್ಮ ವಿಭೂಷಣ ಪುರಸ್ಕೃತ ಖ್ಯಾತ ನೃತ್ಯ ಕಲಾವಿದೆ ಡಾ. ಪದ್ಮಾ ಸುಬ್ರಹ್ಮಣ್ಯಂ ಇವರ ಭರತ ನೃತ್ಯಂ ಕಾರ್ಯಕ್ರಮವು ಜೂನ್ ೬, ೨೦೨೬ರಂದು ಶನಿವಾರ ಬೆಂಗಳೂರಿನ ಜಯನಗರದ ಮೂರನೇ ಬ್ಲಾಕ್ ನಲ್ಲಿರುವ ಎನ್ ಎಮ್ ಕೆ ಆರ್ ವಿ ಕಾಲೇಜಿನ...
ಕಾರ್ಯಕ್ರಮಗಳು
ಜೂನ್ ೨೦೨೬
ಹಲಸು ಮೇಳ - ಆಹಾರೋತ್ಸವ
ಮುಗಿದಿದೆಶ್ರೀ ಭಾರತೀ ಸಮೂಹ ಸಂಸ್ಥೆಗಳು, ನಂತೂರು, ಮಂಗಳೂರು ಇಲ್ಲಿ ಜೂನ್ ೬ ಮತ್ತು ೭ ರಂದು ಎರಡು ದಿನಗಳ ಕಾಲ ಹಲಸು ಮೇಳ ಮತ್ತು ಆಹಾರೋತ್ಸವ ನಡೆಯಲಿದೆ.
ಉಳ್ಳಾಲದಲ್ಲಿ ಹಲಸು ಮಾವು ಮೇಳ
ಮುಗಿದಿದೆಉಳ್ಳಾಲ ಕೋಟೆಕಾರು ಬೀರಿಯ ಕೆ.ವಿ.ಎಸ್.ಎಸ್. ಕನ್ವೆನ್ಶ್ಯನ್ ಹಾಲ್ ನಲ್ಲಿ 2026 ಜೂನ್ 5,6,7ರಂದು ಬೃಹತ್ ಹಲಸು ಮಾವು ಮೇಳ.
ಹಲಸು ಹಣ್ಣು ಮೇಳ
ಮುಗಿದಿದೆಜೂನ್ ೫ ರಿಂದ ೭ ರ ತನಕ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣು ಮೇಳ ನಡೆಯಲಿದೆ. ಇದರಲ್ಲಿ ವಿವಿಧ ಹಣ್ಣುಗಳ ಖಾದ್ಯಗಳ ಅದ್ಬುತ ಪ್ರಪಂಚ ಅನಾವರಣಗೊಳ್ಳಲಿದೆ.
Botanical & Dried Flower Art
ಮುಗಿದಿದೆಮಣಿಪಾಲ ಮಹಿಳಾ ಸಮಾಜದ ವತಿಯಿಂದ ಜೂನ್ ೧೦, ೨೦೨೬ರಂದು ಬುಧವಾರ ಸಂಜೆ ೪.೪೫ ರಿಂದ ೬.೩೦ರ ತನಕ ಬೊಟಾನಿಕಲ್ ಮತ್ತು ಒಣ ಹೂವುಗಳಿಂದ ಚಿತ್ರ ಕಲೆ (Botanical % Dried Flower Art) ಬಗ್ಗೆ ರೂಪಾ ವಾಸುದೇವ ಆಚಾರ್ಯ ಇವರು ತಿ...
ಹಲಸು ಮತ್ತು ಕೃಷಿ ಮೇಳ
ಮುಗಿದಿದೆಜೂನ್ ೧೨ ರಿಂದ ೧೫ರ ತನಕ ಉಡುಪಿಯ ದೊಡ್ಡನಗುಡ್ಡೆಯಲ್ಲಿರುವ ರೈತ ಸೇವಾ ಕೇಂದ್ರದಲ್ಲಿ ಹಲಸು ಮತ್ತು ಕೃಷಿ ಮೇಳ ಜರುಗಲಿದೆ.
ಕೆರೆಗೆ ದಾನ
ಮುಗಿದಿದೆಜೂನ್ ೧೪, ೨೦೨೬ರಂದು 'ಕೆರೆಗೆ ದಾನ' ಎನ್ನುವ ನೃತ್ಯರೂಪಕ
ಹಲಸು ಮಾವು ಮೇಳ 2026
ಮುಗಿದಿದೆಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ನಡೆಯಲಿರುವ ಹಲಸು-ಮಾವು ಮೇಳ - 2026. ತಾ. ಜೂನ್ ೧೨ ರಿಂದ ೧೪ ರ ತನಕ ಜರುಗಲಿದೆ.
ಡಾ. ಶಿವರಾಮ ಕಾರಂತರ ಬದುಕು - ಬರಹ : ಸಂಶೋಧನೆಗಳ ಸಾಧ್ಯತೆಗಳು ಎನ್ನುವ ವಿಚಾರ ಸಂಕಿರಣ ಮತ್ತು 'ನಾನು ಕಾರಂತ' ನಾಟಕ ಪ್ರದರ್ಶನವು ಉಡುಪಿಯ ಎಂ ಜಿ ಎಂ ಕಾಲೇಜಿನ ನೂತನ ರವೀಂದ್ರ ಕಲಾ ಮಂಟಪದಲ್ಲಿ ಜರುಗಲಿದೆ
ನಾನು ಕಾರಂತ - ನಾಟಕ ಪ್ರದರ್ಶನ
ಮುಗಿದಿದೆ"ನಾನು ಕಾರಂತ" ನಾಟಕ 19-6-2026 ಸಂಜೆ 6.30 ರಿಂದ 7.30 ವರೆಗೆ ಎಲ್. ಎಫ್. ಆರ್. ಸಭಾಂಗಣ,( ಎಲ್. ಸಿ. ಆರ್. ಐ. ಬ್ಲಾಕ್) ಸಂತ ಅಲಾಶಿಯಸ್ ಕಾಲೇಜು, ಬಾವುಟಗುಡ್ಡ, ಮಂಗಳೂರು
ಸಾವಯವ ಹಲಸು ಮಾವು ಮೇಳ
ಮುಗಿದಿದೆಕಲ್ಕೂರ ಪ್ರತಿಷ್ಟಾನ ಮಂಗಳೂರು ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗ ಇವರ ವತಿಯಿಂದ ಜೂನ್ ೨೦ ಮತ್ತು ೨೧ರಂದು ಸಾವಯವ ಹಲಸು ಮತ್ತು ಮಾವು ಮೇಳ ಜರುಗಲಿದೆ.
ವಿದ್ಯಾದಾಯಿನೀ ಹಲಸು - ಮಾವು ಮೇಳ
ಮುಗಿದಿದೆಜೂನ್ ೨೭ ಮತ್ತು ೨೮ರಂದು ಸುರತ್ಕಲ್ ನ ವಿದ್ಯಾದಾಯಿನೀ ಪ್ರೌಢಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ಹಲಸು -ಮಾವು ಮೇಳ ಹಾಗೂ ಸ್ವಾವಲಂಬಿ ಸಂತೆ ಜರುಗಲಿದೆ. ಈ ಮೇಳವನ್ನು ಹಿಂದು ವಿದ್ಯಾದಾಯಿನೀ ಸಂಘ (ರಿ.), ಸುರತ್ಕಲ್, ವಿದ...
ಉಜಿರೆ ಹಲಸು ಮೇಳ
ಮುಗಿದಿದೆಜೂನ್ ೨೬ ರಿಂದ ೨೮ರ ತನಕ ಉಜಿರೆಯಲ್ಲಿ ಹಲಸು ಮೇಳ ನಡೆಯಲಿದೆ
ಹಲಸು ಮೇಳ ಮತ್ತು ಕೃಷಿ ಉತ್ಸವ 2026
ಮುಗಿದಿದೆಕಡಬ ತಾಲೂಕಿನ ಅನುಗ್ರಹ ಸಭಾಂಗಣದಲ್ಲಿ ಜೂನ್ ೨೬ ರಿಂದ ೨೮ರತನಕ ಹಲಸು ಮೇಳ ಹಾಗೂ ಕೃಷಿ ಉತ್ಸವ ಜರುಗಲಿದೆ.
ಸಕಲೇಶಪುರದಲ್ಲಿ ಜೂನ್ ೩೦ ರಿಂದ ಜುಲೈ ೨ರತನಕ ಹಲಸು ಮೇಳ ಮತ್ತು ಲೈಫ್ ಸ್ಟೈಲ್ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.