ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾರ್ಯಕ್ರಮಗಳು

ಜುಲೈ ೨೦೨೬
೨೨ ಕಾರ್ಯಕ್ರಮಗಳು · ಇಂದು
ಭಾನು
ಸೋಮ
ಮಂಗಳ
ಬುಧ
ಗುರು
ಶುಕ್ರ
ಶನಿ
೨೮
೨೯
೩೦
೧
೨
೩
೪
೫ ೨
೬
೭
೮
೯
೧೦ ೩
೧೧
೧೨ ೨
೧೩
೧೪
೧೫
೧೬
೧೭
೧೮
೧೯ ೩
೨೦
೨೧ ೨೨ ೨೩
೨೪
೨೫ ೨ ೨೬ ೨ ೨೭ ೨೮
೨೯
೩೦ ೩೧
೧

ಜುಲೈ ೨೦೨೬

ಜುಲೈ
೦೫
ಭಾನುವಾರ

ಪುತ್ತೂರು ಹಬ್ಬ

ಮುಗಿದಿದೆ
ಕಿಲ್ಲೆ ಮೈದಾನ ಪುತ್ತೂರು

ಜುಲೈ ೨ ರಿಂದ ೫ರ ತನಕ ಪುತ್ತೂರು ಹಬ್ಬವು ಕಿಲ್ಲೆ ಮೈದಾನ, ಪುತ್ತೂರು ಇಲ್ಲಿ ಜರುಗಲಿದೆ. ಇದರಲ್ಲಿ ಮಾವು, ಹಲವು, ಸಸ್ಯಜಾತ್ರೆ ಮತ್ತು ಫುಡ್ ಫೆಸ್ಟಿವಲ್ ಇರುತ್ತದೆ.

ಜುಲೈ
೦೫
ಭಾನುವಾರ
ಕಿನ್ನಿಗೋಳಿ

ಕಿನ್ನಿಗೋಳಿ ರಾಜರತ್ನಪುರದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಜುಲೈ ೫ರಂದು ಭಾನುವಾರ ಮಾವು, ಹಲಸು ವಿವಿಧ ಹಣ್ಣುಗಳ ಹಬ್ಬ ಹಾಗೂ ಗೃಹೋಪಯೋಗಿ, ಸಾವಯವ ಉತ್ಪನ್ನಗಳ ಮಾರಾಟ ಮೇಳ ನಡೆಯಲಿದೆ.

ಜುಲೈ
೧೦
ಶುಕ್ರವಾರ

ಸಸ್ಯ ಸಂತೆ - 2026

ಮುಗಿದಿದೆ
ತೋಟಗಾರಿಕಾ ವಿ ವಿ ಆವರಣ, ಜಿ ಕೆ ವಿ ಕೆ, ಬೆಂಗಳೂರು

ಬೆಂಗಳೂರು ಜಿ ಕೆ ವಿ ಕೆಯಲ್ಲಿರುವ ತೋಟಗಾರಿಕಾ ವಿ ವಿ ಆವರಣದಲ್ಲಿ ಜುಲೈ ೧೦ ರಿಂದ ೧೨ರ ತನಕ ಸಸ್ಯ ಸಂತೆ ೨೦೨೬ ಜರುಗಲಿದೆ.

ಜುಲೈ
೧೦
ಶುಕ್ರವಾರ

ಹಲಸು ಆಹಾರ ಮೇಳ

ಮುಗಿದಿದೆ
ಕೆ ಎಂ ಡಿ ಕನ್ವೆಶ್ಯನಲ್ ಹಾಲ್, ಎಂ ಜಿ ರಸ್ತೆ, ಚಿಂತಾಮಣಿ

ಕೋಲಾರದ ಚಿಂತಾಮಣಿಯ ಎಂ ಜಿ ರಸ್ತೆಯಲ್ಲಿರುವ ಕೆ ಎಂ ಡಿ ಕನ್ವೆನ್ಶ್ಯನ್ ಹಾಲ್ ನಲ್ಲಿ/ ಜುಲೈ ೯ ರಿಂದ ೧೨ ತನಕ ನಾಲ್ಕು ದಿನಗಳ ಕಾಲ ಹಲಸು ಆಹಾರ ಮೇಳ ಹಾಗೂ ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳ ಜರುಗಲಿದೆ.

ಜುಲೈ
೧೨
ಭಾನುವಾರ
ಜೆ ಎಲ್ ಆಡಿಟೋರಿಯಂ, ವಿಟ್ಲ

ಜುಲೈ ೧೦ ರಿಂದ ೧೨ ರ ತನಕ ವಿಟ್ಲದ ಜೆ ಎಲ್ ಆಡಿಟೋರಿಯಂ ನಲ್ಲಿ ಹಲಸು ಹಬ್ಬ ಹಾಗೂ ಕೃಷಿ ಮತ್ತು ಆಹಾರ ಮೇಳ ಜರುಗಲಿದೆ.

ಜುಲೈ
೧೯
ಭಾನುವಾರ
ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪ, ಕುಂದಾಪುರ

ಶ್ರೀ ನಾರಾಯಣಗುರು ಕಲ್ಯಾಣ ಮಂಟಪ ಕುಂದಾಪುರದಲ್ಲಿ ಜುಲೈ ೧೭ ರಿಂದ ೧೯ರ ತನಕ ಹಲಸು ಹಬ್ಬ ಮತ್ತು ಆಹಾರ ಮೇಳ ಜರುಗಲಿದೆ.

ಜುಲೈ
೨೧
ಮಂಗಳವಾರ
ರವೀಂದ್ರ ಕಲಾ ಕ್ಷೇತ್ರ, ಬೆಂಗಳೂರು

ಕನ್ನಡ ಚಂದ್ರ ಪ್ರಶಸ್ತಿ ಪ್ರದಾನ ಸಮಿತಿ ವತಿಯಿಂದ ಲೇಖಕ, ಚಿಂತಕ ರಾ. ನಂ ಚಂದ್ರಶೇಖರ ಅವರ 75ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಜುಲೈ 21 (ಮಂಗಳವಾರ) ಸಂಜೆ 5.00 ಗಂಟೆಗೆ ʻಕನ್ನಡ ಚಂದ್ರʼ ಪ್ರಶಸ್ತಿ ಪ್ರದಾನ ಹಾಗೂ ʻಅ...

ಜುಲೈ
೨೨
ಬುಧವಾರ

ಗುರು ಸ್ಮರಣೆ

ಮುಗಿದಿದೆ
ಕರ್ನಾಟಕ ಸಂಘ, ಮಂಡ್ಯ

ಜುಲೈ ೨೨ರಂದು ಸಂಜೆ ೫ ಗಂಟೆಗೆ ಸರಿಯಾಗಿ ಕೆ ವಿ ಶಂಕರ ಗೌಡ ಶತಮಾನೋತ್ಸವ ಭವನ, ಕರ್ನಾಟಕ ಸಂಘ,ಮಂಡ್ಯ ಇಲ್ಲಿ ತತ್ವಪದಗಳ ತಾತ್ವಿಕ ಸಂಗಮ, ಕಾರಸವಾಡಿ ಸುನೀತಾ ಮತ್ತು ತಂಡದಿಂದ ತತ್ವಪದಗಳ ಗಾಯನ ಗುರು ಸ್ಮರಣೆ ಕಾರ್ಯಕ್ರಮ ಆಯ...

ಜುಲೈ
೨೩
ಗುರುವಾರ
ಸುಸ್ಥಿರ ಫೌಂಡೇಶನ್, ನಾಗರಭಾವಿ, ಬೆಂಗಳೂರು

ಸುಸ್ಥಿರ ಪ್ರತಿಷ್ಟಾನ (ರಿ) ಬೆಂಗಳೂರು ಆಯೋಜಿಸುವ ನಾಟಕ ವಾಚನ ಕಾರ್ಯಕ್ರಮದಲ್ಲಿ ಸೊಪೊಕ್ಲೆಸ್ ಕವಿಯ 'ಕೊಲೊನೆಸ್ ನಲ್ಲಿ ಈಡಿಪಸ್' ಜೆ ಶ್ರೀನಿವಾಸ ಮೂರ್ತಿ ಅವರಿಂದ ಹೊಸ ಕನ್ನಡ ಅನುವಾದವು ಜುಲೈ ೨೩ ರಂದು ಗುರುವಾರ ಅಪರಾಹ್...

ಜುಲೈ
೨೫
ಶನಿವಾರ
ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನ, ಮುಂಬಯಿ

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾನಿಲಯ ಆಯೋಜಿಸಿರುವ ಶಿಮುಂಜೆ ಸಂಸ್ಮರಣೆ ಕಾರ್ಯಕ್ರಮವು ಜುಲೈ ೨೫ರಂದು ಶನಿವಾರ ಬೆಳಿಗ್ಗೆ ೧೧.೩೦ರಿಂದ ಮುಂಬಯಿಯ ಕವಿ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಜರುಗಲಿದೆ.

ಜುಲೈ
೨೫
ಶನಿವಾರ
ಮುಡಿಪು ಆಡಿಟೋರಿಯಂ

ರೈತ ಕುಡ್ಲ ಪ್ರತಿಷ್ಟಾನ ಆಯೋಜಿಸುವ ಹಲಸು ಮೇಳ ೨೦೨೬ ಮತ್ತು ಆಟಿ ಆಹಾರೋತ್ಸವವು ಪ್ರಪ್ರಥಮ ಬಾರಿಗೆ ಮುಡಿಪುವಿನಲ್ಲಿ ಜುಲೈ ೨೪ ರಿಂದ ೨೬ರ ತನಕ ಜರುಗಲಿದೆ.

ಜುಲೈ
೨೬
ಭಾನುವಾರ
ಬಂದಲೆ, ಪಚ್ಚನಾಡಿ, ಮಂಗಳೂರು

ಶ್ರೀಮಂತ ರಾಜಗುಳಿಗ ಕ್ಷೇತ್ರ ಬಂದಲೆ, ಪಚ್ಚನಾಡಿ, ಮಂಗಳೂರು ಇಲ್ಲಿಯ ಪ್ರಾಂಗಣದಲ್ಲಿ ಜುಲೈ ೨೬ರಂದು ಆಟಿಡೊಂಜಿ ದಿನ ಜರುಗಲಿದೆ.

ಜುಲೈ
೨೬
ಭಾನುವಾರ
ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ

ಜುಲೈ 26ರ ಬೆಳಿಗ್ಗೆ 10.30ಕ್ಕೆ ಲೇಖಕ ಚಿನ್ನೇನಹಳ್ಳಿ ಸ್ವಾಮಿಯವರ ‘ಕಾಲಳತೆಯ ದುಃಖ’ ಕೃತಿ ಬಿಡುಗಡೆ ಕಾರ್ಯಕ್ರಮವು ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ.

ಜುಲೈ
೨೭
ಸೋಮವಾರ
"ತಪೋವನ" ತೋಟ, ವರುಣ, ಮೈಸೂರು

ಜುಲೈ ೨೭ರಂದು ಸೋಮವಾರ ಮೈಸೂರಿನ ವರುಣಾ ಹೋಬಳಿಯ ಶ್ರೀಮತಿ ಅನುಪಮಾ ಗೌತಮ್ ಅವರ "ತಪೋವನ" ತೋಟದಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ಜರುಗಲಿದೆ.

ಜುಲೈ
೨೮
ಮಂಗಳವಾರ
ಮಿಲಾಗ್ರಿಸ್ ಕಾಲೇಜು ಸಭಾಂಗಣ, ಮಂಗಳೂರು

ಜುಲೈ ೨೮ರಂದು ಮಧ್ಯಾಹ್ನ ೧.೩೦ಕ್ಕೆ ಮಂಗಳೂರಿನ ಮಿಲಾಗ್ರಿಸ್ ಕಾಲೇಜು ಸಭಾಂಗಣದಲ್ಲಿ ಜಲ ಸಂರಕ್ಷಣಾ ಜಾಗೃತಿ ಅಭಿಯಾನ ಪ್ರಾತ್ಯಕ್ಷಿಕೆ ನಡೆಯಲಿದೆ.

ಜುಲೈ
೩೦
ಗುರುವಾರ

ಕನ್ನಡದ ಒಕ್ಕಲು

ಮುಗಿದಿದೆ
ಸಾನ್ನಿಧ್ಯ ಸಭಾಂಗಣ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು

ಜುಲೈ ೩೦ ರಂದು ಬೆಳಿಗ್ಗೆ ೯.೦೦ ಗಂಟೆಯಿಂದ ಮಧ್ಯಾಹ್ನ ೧೨.೦೦ ಗಂಟೆಯ ತನಕ ಕನ್ನಡ ಸಾಹಿತ್ಯ ಓದುತ್ತಿರುವವರಿಗೊಂದು ಕಮ್ಮಟ 'ಕನ್ನಡದ ಒಕ್ಕಲು' ನಡೆಯಲಿದೆ.

ಜುಲೈ
೩೧
ಶುಕ್ರವಾರ
ಬ್ರಹ್ಮಗಿರಿ, ಉಡುಪಿ

ಕವಿ ನಾಟಕಕಾರ ರಘುನಂದರ ಅವರಿಂದ ತಮ್ಮ ಹೊಸ ಕೃತಿಯ ಓದು 'ಎಮ್ಮವರು ಬೆಸಗೊಂಡರೆ ಮದುವೆ ಆಗಲಿ, ಹೀಗೆ' ಉಡುಪಿಯಲ್ಲಿ ದಿನಾಂಕ ೩೧-೦೭-೨೦೨೬ರಂದು ಸಾಯಂಕಾಲ ೫.೦೦ ಗಂಟೆಯಿಂದ...

ಮುಂಬರುವ ಕಾರ್ಯಕ್ರಮಗಳು