ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮರೆಯದಿರು ನನ್ನೊಲವೆ
ಏಪ್ರಿಲ್ ೦೮

ಮರೆಯದಿರು ನನ್ನೊಲವೆ

ಮರೆಯದಿರು ನನ್ನೊಲುಮೆ ನಿನ್ನೊಲವ ಜೀವನದಿ ಮರೆತಿರಲು ಕುಗ್ಗುವುದು ಸವಿಯೆಂಬ ಮನದೊಲವು ಮರೆತಾಗ ಸಿಗುವುದೇ ಹಸಿರೆನಿಪ ಸ್ವಾಗತದ ಸಿರಿಯೆನಿಪ ಸವಿದೇವರು। ಕರೆಯದೇ ಬರುವವರ ಜೊತೆಗಿಂದು ಬರಬೇಡ ಕರೆದವರ ಕೈಹಿಡಿದು ಕರಕೊಂಡು ಬಾಯಿಂದು ಕೊರೆಯುವರ ದೂರವಿ...

ಹಾ ಮ ಸತೀಶ ಬೆಂಗಳೂರು · ೪೩ ವೀಕ್ಷಣೆಗಳು
ಓದಿ
ಹೊನ್ನಕಾಂತಿ
ಏಪ್ರಿಲ್ ೦೭

ಹೊನ್ನಕಾಂತಿ

ಹೊನ್ನ ಕಾಂತಿ ತುಂಬಿ ಇರಲು ಕೂಸಿನಂದ ಹೆಚ್ಚಿತು ತನುವು ಹೊಳೆಯೆ ಚೆಲುವಿನಿಂದ ಕಣ್ಣ ರಶ್ಮಿ ಮಿಂಚಿತು ಹೆತ್ತ ಅಮ್ಮ ಅಪ್ಪನನ್ನು ನಮಿಸಿ ನಿತ್ಯ ಬದುಕುತ ಬಂಧುಗಳಲಿ ಪ್ರೀತಿಯಿಂದ ಎರಡು ಮಾತ ಆಡುತ ಸಹನೆ ಇರಲು ಊರ ಮಂದಿ ಇವಳ ಜೊತೆಗೆ ನಲಿಯಲು ಆಟ ಪಾಠ...

ಹಾ ಮ ಸತೀಶ ಬೆಂಗಳೂರು · ೪೯ ವೀಕ್ಷಣೆಗಳು
ಮರೀಚಿಕೆ
ಏಪ್ರಿಲ್ ೦೭

ಮರೀಚಿಕೆ

ಬದುಕಿನ ಬೀದಿಯಲ್ಲಿ ಉದ್ಯೋಗ, ಹಣದ ಅಂಗಡಿಗಳು! ಕಣ್ಣು ಕೋರೈಸುವ ಚಂದದ ಬೆಳಕಿನ ಅಂಗಡಿಗಳು! ಬಾಳ 'ಬೇಕು'ಗಳ ಬೇರು ಗಟ್ಟಿಗೊಳಿಸಲು ಗೊಬ್ಬರ ಸಿಗುವ ಮಳಿಗೆಗಳು! ಬೇಕುಗಳ ಪಟ್ಟಿ ಬೆಳೆಯುತ್ತಲೇ ಇತ್ತು.. ನಿಲ್ಲದ ವ್ಯಾಪಾರಗಳು! ಇನ್ನೊಂದು, ಮತ್ತೊಂದು,...

ಬರಹಗಾರರ ಬಳಗ · ೩೯ ವೀಕ್ಷಣೆಗಳು
ಒಂದು ಗಝಲ್
ಏಪ್ರಿಲ್ ೦೪

ಒಂದು ಗಝಲ್

ಅವನು ಬೆಂಕಿ ಹಚ್ಚುವನೇ, ನಂದಿಸಿ ಮೆರೆಯು ಇವನು ಹೊಟ್ಟೆ ಉರಿಯುವನೇ, ಬಾಧಿಸಿ ಮೆರೆಯು ಕೆಲಸವೇ ಇಲ್ಲದ ಬಲು ಸೋಮಾರಿಗೆ ಏನೆನ್ನಲಿ ಅವನು ಮುತ್ತುಗಳ ಕೊಡುವನೇ,ಸಂಧಿಸಿ ಮೆರೆಯು ಗತ್ತಿರುವವನ ನಡೆಗೆ ಎಂದಿಗೂ ಮರುಗುತ್ತಾ ಇರು ಇವನು ಹುಳಿ ಹಿಂಡುವನೇ,...

ಹಾ ಮ ಸತೀಶ ಬೆಂಗಳೂರು · ೩೮ ವೀಕ್ಷಣೆಗಳು
ಒಂದಿಷ್ಟು ಹನಿಗಳು…
ಏಪ್ರಿಲ್ ೦೩

ಒಂದಿಷ್ಟು ಹನಿಗಳು…

ಮಚ್ಚು ಹಿಡಿದು ರೀಲ್ಸ್ ಓ ನಟರೇ- ಅಭಿಮಾನಿಗಳಿಗೆ ನೀವೇನು ಸಂದೇಶ ನೀಡುತ್ತಿರುವಿರಿ ಎಂಬುದನರಿಯಿರಿ... ನಿಮ್ಮ ತೆವಲುಗಳನೇ ಬಿಂಬಿಸಲು ಹೋದರೆ- ಪೋಲಿಸ್ ಠಾಣೆ ಎಂಬುದ ಮರೆಯದಿರಿ! *** ಹನಿ ಟ್ರ್ಯಾಪ್ ಜಾರ್ಖಂಡ್ ನಿವಾಸಿಯಿಂದ- ಸುಪ್ರೀಂ ಕೋರ್ಟ್ ತಲ...

ಕೆ.ಪಿ.ಅಶ್ವಿನ್ ರಾವ್ · ೪೨ ವೀಕ್ಷಣೆಗಳು
ಬಾಳ ಹಾಡು
ಏಪ್ರಿಲ್ ೦೩

ಬಾಳ ಹಾಡು

ನಲಿವ ಹಾಡ ಹಾಡು ನೀನು ಬದುಕು ಸಾಗ್ವ ರೀತಿಗೆ ನವಿಲ ನೃತ್ಯ ನೋಡಿ ಖುಷಿಯು ನಾಟ್ಯದೊಲುಮೆ ನಡಿಗೆಗೆ ನಿನ್ನ ಜೊತೆಗೆ ಹೆಜ್ಜೆ ಹಾಕಿ ಬರುವೆ ನಾನು ಮೆಲ್ಲಗೆ ಮುಡಿಯ ತುಂಬ ಹೂವ ಮುಡಿಯೆ ಸನಿಹ ನಿಲುವೆ ಮಲ್ಲಿಗೆ ಸವಿಯ ಸುಖವ ಪಡೆದೆನಿಂದು ಕೈಯ ಹಿಡಿದ ರೀ...

ಹಾ ಮ ಸತೀಶ ಬೆಂಗಳೂರು · ೫೦ ವೀಕ್ಷಣೆಗಳು
ಜೀವ ಮತ್ತು ಸಾವು
ಮಾರ್ಚ್ ೩೧

ಜೀವ ಮತ್ತು ಸಾವು

ಜೀವ ಕಡಲಲಿ ತೇಲಿ ಸಾಗಿದೆ ದೇವ ಕರುಣೆಯ ಜೊತೆಯಲಿ ಕಾವ ನಮ್ಮನು ಪೊರೆಯುತ ಜಾವ ಬೇಗದಿಯೆದ್ದು ಮೀಯಲು ಹೂವ ಕೊಯ್ಯುತ ದೇವಗರ್ಪಿಸಿ ಬೇವು ಬೆಲ್ಲವ ತಿನ್ನುತ ದುಡಿಮೆಯಿಲ್ಲದೆ ಬದುಕು ಸಾಧ್ಯವೆ ಕಡಿಮೆ ಹಣವದುಯಿರಲು ಬಳಿಯಲಿ ಕುಡಿತ ಕಂಡಿತು ಬಾಳಲಿ ಕಡಿತ...

ಹಾ ಮ ಸತೀಶ ಬೆಂಗಳೂರು · ೭೩ ವೀಕ್ಷಣೆಗಳು
ಯಾರು ಇರದ ನಾಡಿನಿಂದ
ಮಾರ್ಚ್ ೩೦

ಯಾರು ಇರದ ನಾಡಿನಿಂದ

ಯಾರು ಇರದ ನಾಡಿನಿಂದ ಜನಿಸಿ ಇಳೆಗೆ ಬಂದೆನೊ ನೆಲದ ಹಸಿರನುಂಡು ಬೆಳೆದೆ ತಾಯ ಜೊತೆಗೆ ನಲಿದೆನೊ ಕಷ್ಟವಿರಲಿ ನಷ್ಟವಿರಲಿ ಅಪ್ಪನಿದ್ದ ಸನಿಹದಿ ನನ್ನ ಕರೆದು ಲಲ್ಲೆ ಮಾಡಿ ನೋವ ಮರೆವ ಕ್ಷಣದಲಿ ಹರಕು ದಿಂಬು ಹರಿದ ಚಾಪೆ ನನಗೆ ರಾತ್ರಿ ಗೆಳೆಯರು ಬೆಳಗು...

ಹಾ ಮ ಸತೀಶ ಬೆಂಗಳೂರು · ೭೨ ವೀಕ್ಷಣೆಗಳು
ಯುಗಾದಿ ಹಬ್ಬ ಬಂದೈತಿ
ಮಾರ್ಚ್ ೩೦

ಯುಗಾದಿ ಹಬ್ಬ ಬಂದೈತಿ

ಮಾಮರದಲ್ಲಿ ಹಾಡುತಿದೆ ಕೋಗಿಲೆಯೊಂದು ಕೂಗುತಿದೆ ಪ್ರಕೃತಿ ಸೌಂದರ್ಯ ಹೊಳೆಯುತಿದೆ ಮನುಕುಲಕ್ಕೆ ಖುಷಿ ತಂದೈತಿ ಅರಳಿಸು ಎನ್ನ ಮನವು ತಣಿಸು ನನ್ನ ತನುವು ಪ್ರಕೃತಿ ಸೌಂದರ್ಯವು ಹನುಮಂತ ದೇವರ ಜಾತ್ರೆಯು ಕೋಗಿಲೆ ಧ್ವನಿಯಲ್ಲಿ ಸಂಗೀತವು ಜನಮನದಲ್ಲಿ ಸ...

[email protected] · ೭೫ ವೀಕ್ಷಣೆಗಳು
ಹೆಣ್ಣು ಮಕ್ಕಳು ತವರಿಗ್ಯಾಕೆ ಬರುತ್ತಾರೆ?
ಮಾರ್ಚ್ ೩೦

ಹೆಣ್ಣು ಮಕ್ಕಳು ತವರಿಗ್ಯಾಕೆ ಬರುತ್ತಾರೆ?

ದೇವರೇ ಹೇಳುತ್ತಾನಂತೆ.. ತಾನು ಅತ್ಯಂತ ಸಂತೋಷದಿಂದಿರುವಾಗ* ಹುಟ್ಟುತ್ತಾರೆ ಹೆಣ್ಣುಮಕ್ಕಳು . ಏನನ್ನೂ ಕೊಂಡುಹೋಗಲು ಬರುವುದಿಲ್ಲ ಹೆಣ್ಣುಮಕ್ಕಳು. ಅವರ ಬೇರುಗಳಿಗೆ ನೀರೆರೆಯಲು ಬರುತ್ತಾರೆ ಅಣ್ಣತಮ್ಮಂದಿರ ಸುಖ ಸಂತೋಷವನ್ನು ನೋಡಿ ಆನಂದಿಸಲು .....

ಪ್ರಭಾಕರ ಅಡಿಗ · ೮೯ ವೀಕ್ಷಣೆಗಳು
ಯುಗಕೆ ನವ ಯುಗಾದಿ!
ಮಾರ್ಚ್ ೨೯

ಯುಗಕೆ ನವ ಯುಗಾದಿ!

ವರುಷ ವರುಷ ಉರುಳಿದರು ಜನರ ಮನದ ಹೃದಯದಲಿ ಸವಿ ಜೇನನು ತುಂಬಲು ಯುಗಾದಿಯು ಬಂದಿದೆ ನವ ಗೀತೆಯ ಹಾಡುತಿದೆ ಹಕ್ಕಿ ಪಿಕಗಳಿಂಚರಕೆ ಇಳೆಯು ತನ್ನ ಮರೆಯುತಲೆ ನವೋಲ್ಲಾಸ ಹೊಂಗಿರಣಕೆ ಯುಗಾದಿಯು ಬಂದಿದೆ ನವ ಜ್ಯೋತಿಯ ಹರಡುತಿದೆ ಬಂಧುರತೆಯ ಭಾವನೆಯೊಲು ಸೃ...

ಹಾ ಮ ಸತೀಶ ಬೆಂಗಳೂರು · ೭೩ ವೀಕ್ಷಣೆಗಳು
ಎರಡು ಗಝಲ್ ಗಳು....
ಮಾರ್ಚ್ ೨೯

ಎರಡು ಗಝಲ್ ಗಳು....

ಗಝಲ್ ೧ ಹೊಗಳಿಕೆಗಿಂದು ಮನವು ಉಬ್ಬದಿರೆ ನೆಮ್ಮದಿ ತೆಗಳಿಕೆಗಿಂದು ತನುವು ಕೊರಗದಿರೆ ನೆಮ್ಮದಿ ಬಯಲಲ್ಲಿ ಕುಳಿತು ಅತ್ತರೆ ಪ್ರಯೋಜನ ಏನು ಮನೆಯಲ್ಲಿಯೆ ಇರುತ ಕುದಿಯದಿರೆ ನೆಮ್ಮದಿ ಸಂಬಂಧ ಕೆಡಿಸಿಕೊಳ್ಳುವವರು ನಾವೇ ಅಲ್ಲವೆ ಹಳಸಿರುವ ಅನ್ನವನಿಂದು...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು