ಒಂದು ಗಝಲ್
ನಮ್ಮ ಧಮ್ಮದ ಜೊತೆಗೆ ಉಳಿದವರ ಉಳಿಸುವ ದಯೆ ಕರುಣೆ ಸಮಭಾವ ನಮ್ಮವರ ಉಳಿಸುವ ಭಾರತದ ಆತ್ಮದೊಳು ಸೇರುತಲೆ ನಡೆಯೋಣ ಭಾವ ಜ್ಯೋತಿಯ ಜೊತೆಗೆ ನಿಂತವರ ಉಳಿಸುವ ಸಂಕಟದ ಸಮಯದೊಳು ಸೇವೆ ಗೈಯುವ ಸತತ ಸತ್ಯ ಸ್ವೀಕಾರ ನಡೆಯೊಳಗೆ ಬಾಳುವರ ಉಳಿಸುವ ತ್ಯಾಗ ಸೇವೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನಮ್ಮ ಧಮ್ಮದ ಜೊತೆಗೆ ಉಳಿದವರ ಉಳಿಸುವ ದಯೆ ಕರುಣೆ ಸಮಭಾವ ನಮ್ಮವರ ಉಳಿಸುವ ಭಾರತದ ಆತ್ಮದೊಳು ಸೇರುತಲೆ ನಡೆಯೋಣ ಭಾವ ಜ್ಯೋತಿಯ ಜೊತೆಗೆ ನಿಂತವರ ಉಳಿಸುವ ಸಂಕಟದ ಸಮಯದೊಳು ಸೇವೆ ಗೈಯುವ ಸತತ ಸತ್ಯ ಸ್ವೀಕಾರ ನಡೆಯೊಳಗೆ ಬಾಳುವರ ಉಳಿಸುವ ತ್ಯಾಗ ಸೇವೆ...
ರಾಜ್ ನಮನ... 'ರಾಜ್' ಎಂಬ ಮೌಲ್ಯಗಳ ಸರದಾರ... ಜನಮಾನಸದಲ್ಲಿ ಬಿತ್ತಿದಿರಿ ಮಾಲ್ಯಗಳ ಸಾರ... ಅದ್ಭುತ ನಟನೆಯ ರಾಜ, ರವಿತೇಜ ವರನಟನೇ ನಟಸಾರ್ವಭೌಮನೇ ಮೌಲ್ಯಗಳ ತೋರಿಸಿ ಪಾಲಿಸಿದವರೇ- ನಿಮಗಿದೋ ನಮ್ಮ ಸಹಸ್ರ ಸಹಸ್ರ ನಮನ! *** ಯುದ್ಧ...ಯುದ್ಧ......
ಮನ ಮನದೊಳಗಿನ ಧರ್ಮವನು ಮನೆಯೊಳಗಿಟ್ಟು ಹೊರಬನ್ನಿ ಯಾವುದೆ ಜಾತಿಯ ಪಂಥವನು ಮೀರಿದ ಭಾವದಿ ಹೊರಬನ್ನಿ ಸೃಷ್ಟಿಗೆ ಯಾವುದೆ ಭೇದವು ಇಲ್ಲ ನಮ್ಮೊಳೆ ತುಂಬಿದೆ ನೋಡಿಲ್ಲಿ ಹಗೆತನ ಬಿಡದೆಲೆ ಬಾಳುವೆ ಇಲ್ಲ ಎನ್ನುವ ಸತ್ಯದಿ ಬದುಕಿಲ್ಲಿ ಕಷ್ಟವೇ ಬರಲಿ ನಷ್...
ಜಲ ಜಲದ ಧಾರೆ ಹಾಲ್ ನೊರೆಯ ನೀರೆ ದುಮು ದುಮುಕಿ ಹರಿವ ಸೇಲೆ ಮಂಜಲ್ಲಿ ಕರಗಿ ಚಳಿಯಲ್ಲಿ ನಡುಗಿ ಹೊಂಗಿರಣ ತಂಪ ಸಾಲೆ ಲತೆಯಂತೆ ಬಳುಕಿ ಮೈಯೊಳಗೆ ತುಳುಕಿ ಚೆಲುವೆಲ್ಲ ಹರಿಸಿ ಸಾಗಿ ಸುತ್ತೆಲ್ಲ ಸಿರಿಗೆ ಬೆಳಕಾದ ಬಗೆಗೆ ಒಲವೆಲ್ಲ ಸುರಿಸಿ ಬೀಗಿ ತಾವರೆ...
ಗಝಲ್ ೧ ಜೀವನದಲ್ಲಿ ಕನಸುಗಳು ನಾವು ಹೇಳಿದಂತೇ ಇಲ್ಲ ಬದುಕಿನಲ್ಲಿಯ ನನಸುಗಳು ನಾವು ಕೇಳಿದಂತೇ ಇಲ್ಲ ಹುಟ್ಟು ಸಾವಿನ ನಡುವೆ ನಮಗೆ ದ್ವೇಷವೂ ಬೇಕೆ ನ್ಯಾಯ ಸಿಗುವವರೆಗೆ ಸ್ಥೈರ್ಯ ಬೆಳೆದಂತೇ ಇಲ್ಲ ಬಲವಾದ ಪ್ರೀತಿಯೊಳು ಜಾತಿ ಬರುವುದೇ ಹೇಳು ಹೆತ್ತವ...
ಹಗೆಯೊ ಪಗೆಯೊ ಬಗೆಯ ಪೊಗೆಯೊ ದಗೆಯ ಕೊಡುವ ತಂತ್ರ ಹೊಸತು ತೆಗಳೊ ಪೊಗಳೊ ಹಗಲೆ ರಾತ್ರಿ ತೆಗೆಯ ಬಹುದೆ ನವ್ಯ ಹಾಡು ಕಲೆಯ ಕಂಬ ಚೆಲುವು ದಿಂಬು ಮಲಗೆ ಸವಿಯ ನಿದ್ರೆ ಮನದಿ ಹಲವು ಚಿಂತೆ ಹೊಲಸು ಕಂತೆ ಜಲದ ಹುಳುಕು ಕಣ್ಣ ಸರದಿ ಮನೆಗೆ ಬರದ ಮನದ ಮಾತು ತ...
ವಿಶ್ವಮಾನವ ಸಂದೇಶ ಧರ್ಮವಿರಲಿ ಅಂತರಂಗದಲಿ; ಸೌಹಾರ್ದತೆಯಿರಲಿ ಬಹಿರಂಗದಲಿ ಅಂತರಂಗ-ಬಹಿರಂಗದ ಬೆಸುಗೆಯಿರಲಿ... ಈ ಭೂಮಿ- ಎಲ್ಲರ ಮನೆ ಇಲ್ಲಿದೆ ಎಲ್ಲರಿಗೂ ಸಮಾನ ಹಕ್ಕು ವಿಶ್ವಮಾನವ ಸಂದೇಶ ಎಲ್ಲರೆದೆಯಲಿರಲಿ! *** ಅಕ್ಷಯ ತೃತೀಯ ಶ್ರೀಕೃಷ್ಣ- ದ್ರ...
ಆ ಒಂದು ಕ್ಷಣ ಎಲ್ಲವನ್ನೂ ಬಿಟ್ಟು ನಿನ್ನ ಹಿಂದೆ ಹಿಂದೆಯೇ ಬಂದು ಬಿಟ್ಟೆ ನಿನ್ನ ಸೌಂದರ್ಯ ಕಣ್ಣಿನಾಳದ ನೋಟ ಬಹು ಮಾಟ ತಡೆಯಲಾರದೆ ಓಡಿ ಬಂದೆ ಅದೆಷ್ಟು ಸಮಯದಿಂದ ನಿನ್ನ ನೋಡಿದೆ ಅರಿವೇ ಆಗಿರಲಿಲ್ಲ ಆಗುವ ಕಾಲವೂ ಅಲ್ಲ ನಾನು ನೋಡುತ್ತಲೇ ಇದ್ದೆ ನಿ...
ನಿನ್ನಂಥ ರಂಗದೊಳು ಮೌನ ಯಾಕೆಲೆ ಒಲವೆ ನಾನಿಲ್ಲವೇನೇ ನಿನ್ನ ಮಗುವೆ ಕಳೆದ ನೋವುಗಳೆಲ್ಲ ನನ್ನಲ್ಲೂ ಇಹುದಲ್ಲೆ ಸಂಜೆಗತ್ತಲೆ ನಡುವೆ ಯಾಕೆ ಅಳುವೆ ಸಖನಾಗಿ ಸವಿಯಾಗಿ ನಿನ್ನ ತೋಳಲೆ ಮಲಗೆ ಹರುಷ ಹೊನಲಿತ್ತು ನಮ್ಮ ಜೊತೆಗೆ ಇಂದು ಏತಕೆ ಹೀಗೆ ಮೌನ ತೊರೆ...
ಮನಸ್ಸಿನಾಳದ ನೋವುಗಳಿಗೆ ಮುಲಾಮು ಹಚ್ಚುವರಿದ್ದರೆ ಬನ್ನಿ ಅದು ಪ್ರೀತಿಯಿಂದ ಆಗಬೇಕೇ ಹೊರತು ದ್ವೇಷದಿಂದಲ್ಲ ಮನೆ ಮನದಂಗಳದಲ್ಲಿ ಮಹಾಮಾರಿ ವಕ್ಕರಿಸಿದೆ ನೋಡು ಕೊರೋನಾಕ್ಕಿಂತಲೂ ಭಯಂಕರ ಮನುಷ್ಯರ ಒಳಗೆ ಪ್ರೀತಿಯಿಲ್ಲದ್ದು ಕಾರಣವೂ ಇಲ್ಲದಿಲ್ಲ ? ಮನ...
ಚೆಲ್ಲಾಟ-ಹುಚ್ಚಾಟ ಈ ರಾಜಕೀಯದವರು ಜನರ ಧಾರ್ಮಿಕ ಭಾವನೆಗಳೊಂದಿಗೆ ಆಡುತಿರುವರು ಚೆಲ್ಲಾಟ... ಅಯ್ಯೋ ಅಧಿಕಾರಿಗಳೇ- ನೀವೂ ತುಳಿಯುತಿರುವಿರಾ ಪವಿತ್ರ ಧರ್ಮದ ತೋಟ! *** ಧರ್ಮಾಂಧ ರಕ್ಕಸರು ಧರ್ಮದ ಹೆಸರ ಹೇಳಿ ಅಮಾಯಕರ ಕೊಲ್ಲುವ ಉಗ್ರಗಾಮಿ ಉಗ್ರರೇ....
ಗಝಲ್ ೧ ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು ಮೌನದ ಗುಣವದು ಕೆಲವೊಮ್ಮೆ ಪ್ರಯೋಜ...