ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಗಝಲ್
ಮೇ ೨೧

ಒಂದು ಗಝಲ್

ತಾಜ್ಮಹಲ್ ಕಟ್ಟಬೇಕೇ ನನ್ನನ್ನು ವರಿಸು ಒಡೆಯ ಪ್ರೀತಿಯ ನುಡಿಗಳಿಗೆ ಕಣ್ಣೀರು ಸುರಿಸು ಒಡೆಯ ಕೋಟೆಯೊಳಗೆ ಬಂಧಿಯಾಗಿ ಅದೇನು ಸುಖವ ಕಂಡೆಯೊ ಒಲವೆಲ್ಲಾ ಮುಗಿದಮೇಲೆ ಮುಖವಾಡ ಧರಿಸು ಒಡೆಯ ಮನದಾಳದ ಸರಳುಗಳ ಒಳಗೆ ಬಿದ್ದವೆಷ್ಟು ಹೆಣಗಳೊ ಹರಳಾಗಿಹ ಪಾಚಿ...

ಹಾ ಮ ಸತೀಶ ಬೆಂಗಳೂರು · ೫೫ ವೀಕ್ಷಣೆಗಳು
ಓದಿ
ಎರಡು ಹನಿಗಳು
ಮೇ ೨೦

ಎರಡು ಹನಿಗಳು

ಬೆಳಗೆದ್ದು ಪೂಜಿಸಲು ಕಾದಿರುವೆ ಭಾಸ್ಕರನೆ.. ಮೋಡಗಳು ನಿನ್ನ ಮರೆ ಮಾಡಿ ಕೂತಿರಲು.. ಪಶು ಪಕ್ಷಿಗಳು ನಿನ್ನ ಆಗಮನಕೆ ಕಾದಿರಲು.. ದುಷ್ಟರೂ ಅಟ್ಟಹಾಸವ ಮೆರೆದಿರಲು.. ಶಿಷ್ಟರ ರಕ್ಷಕನೇ ಮತ್ತೊಮ್ಮೆ ಧರೆಗಿಳಿದು ಬಾರೋ.. *** ಬಾನಲಿ ಕರಿಮುಗಿಲ ಕಟ್ಟ...

ಮೇ ೧೯

'ಜಗಕೆಲ್ಲಾ ಅವನೇ ಹರಿತಾನೆ'

ಜಗದಲ್ಲೂ ನೀನೇ ಜಗವೆಲ್ಲಾ ನೀನೇ ನಮ್ಮಲ್ಲೂ ನೀನೇ ಎಲ್ಲೆಲ್ಲೂ ನೀನೇ ಜಡದಲ್ಲೂ ನೀನೇ ಗಿಡದಲ್ಲೂ ನೀನೇ ಬುಡವೆಲ್ಲಾ ನೀನೇ ಜಗದಗಲ ನೀನೇ II 1 II ಸಕಲಕೆಲ್ಲವೂ ನೀನೇ ಅಕಳಂಕಕೂ ನೀನೇ ಹರಿಯೂ ನೀನೇ ಹರಿಯುತಿಹೆ ನೀನೇ ವಿಶ್ವರೂಪನೂ ನೀನೇ ವಿಶ್ವಭೂಪನೂ ನ...

Dr. Prabhakar Belavadi · ೫೪ ವೀಕ್ಷಣೆಗಳು
ಒಂದಿಷ್ಟು ಹನಿಗಳು !
ಮೇ ೧೯

ಒಂದಿಷ್ಟು ಹನಿಗಳು !

ಭಾರತೀಯರು ನಾವು ಎಂದೆಂದು ಒಂದೇ..... ಓ ರಾಜಕಾರಣಿಗಳೇ- ಯುದ್ಧಕಾಲದಲ್ಲಿಯಾದರೂ ನಿಮ್ಮ ಸಂಕುಚಿತತೆ ಬಿಟ್ಟು; ದೇಶಾಭಿಮಾನವನ್ನು ಮೆರೆದು, ನಾವೆಲ್ಲಾ ಒಂದೇ ಎಂದು ಪುನೀತರಾಗಿ... ನಿಮ್ಮ ಸೋಗಲಾಡಿ ತನವನ್ನು ಬಿಟ್ಟು; ನಾವೆಲ್ಲಾ ಭಾರತೀಯರು ಎಂದು......

ಕೆ ನಟರಾಜ್ · ೭೮ ವೀಕ್ಷಣೆಗಳು
ಸಲಹೋ ಅಯ್ಯಪ್ಪ
ಮೇ ೧೮

ಸಲಹೋ ಅಯ್ಯಪ್ಪ

ನಿನ್ನಲ್ಲಿಗೆ ಬಂದೆ ನಾನು ಅಯ್ಯಪ್ಪ ನನ್ನನ್ನು ಸಲಹೋ ನೀನು ಅಯ್ಯಪ್ಪ ತಣ್ಣೀರಲಿ ಸ್ನಾನವ ಮಾಡುತ ಸ್ಮರಿಸಿದೆನು ಹಣೆಯಲ್ಲಿ ಭಸ್ಮವ ಧರಿಸುತ ಬೇಡಿದೆನು ನೂರೆಂಟು ನಾಮವ ಜಪಿಸುತ ಕುಣಿದೆನು ಇರುಮುಡಿಯ ತಲೆಯಲಿ ಹೊತ್ತು ನಡೆದೆನು ದಾರಿಯಲೆಲ್ಲ ನಿನ್ನದೆ...

ಹಾ ಮ ಸತೀಶ ಬೆಂಗಳೂರು · ೫೪ ವೀಕ್ಷಣೆಗಳು
ಒಂದು ಗಝಲ್
ಮೇ ೧೬

ಒಂದು ಗಝಲ್

ತಿಳಿದಿದೆ ಎನ್ನುವವರು ತಮ್ಮ ಸ್ವಾರ್ಥದ ಜೊತೆಯಲ್ಲೇ ಗೊತ್ತಿಲ್ಲದವರ ಮೆರೆಸುತ್ತಾರೆ ತಿಳಿ ಬಾಯಿ ಬಡುಕರನ್ನೆಲ್ಲ ಒಂದು ಕಡೆಯಲ್ಲಿ ಕೂಡಿಹಾಕಿ ಪೇಟತೊಡಿಸಿ ಹರಸುತ್ತಾರೆ ತಿಳಿ ಕಾಗೆಗಳು ತನ್ನಯ ಬಳಗವನ್ನು ಕರೆಯುವಂತೆ ಇಲ್ಲಿಯೂ ಕರೆಯುತ್ತಾರೋ ಯಾಕೆ ಸ...

ಹಾ ಮ ಸತೀಶ ಬೆಂಗಳೂರು · ೫೨ ವೀಕ್ಷಣೆಗಳು
ಗೆಲುವ ಕನ್ನಡ ನಾಡು
ಮೇ ೧೬

ಗೆಲುವ ಕನ್ನಡ ನಾಡು

ಉದಯವಾಗಿದೆ ನೋಡು ಚೆಲುವ ಕನ್ನಡ ನಾಡು ಹುಯಿಲುಗೋಳರ ಮೆಚ್ಚಿನ ಕನಸಿನಾನಂದದ ಗೂಡು ವಿಖ್ಯಾತವಾಗಿದೆ ನಮ್ಮ ಗೆಲುವ ಕನ್ನಡ ನಾಡು ಬದುಕು ಒಲವಿನ ನಿಧಿಯು ಸಹಬಾಳ್ವೆಯ ಗೂಡು II ಪ II ರಾಜರಾವೇಶದಿಂ ಆಳಿ ಬೆಳಸಿದ ನಾಡು ರಾರಾಜಿಸುವ ಕನ್ನಂಬಾಡಿ ಕಟ್ಟೆಯ...

Dr. Prabhakar Belavadi · ೮೧ ವೀಕ್ಷಣೆಗಳು
ಬಾರೋ ಕನ್ನಡ ನಾಡಿಗೆ
ಮೇ ೧೫

ಬಾರೋ ಕನ್ನಡ ನಾಡಿಗೆ

ಬಾರೋ ಕನ್ನಡ ನಾಡಿಗೆ ಇಂಚರದ ಧ್ವನಿ ಗೂಡಿಗೆ ಹರಸುವುದು ಬಯಸಿ ಏಳಿಗೆ ನೆಲಸಿದವರ ಪಾಲಿಗೆ ಕನ್ನಡದ ಭೂಮಿಯಿದು ನಿತ್ಯ ನೂತನ ವಧುವದು ಕನ್ನಡದ ಭಾಷೆಯಿದು ತಾಯಿ ಸರಸತಿಯ ವರವದು ಕನ್ನಡದ ಮುಗಿಲಿದು ಆ ದೇವಲೋಕಕು ಮಿಗಿಲದು ಕನ್ನಡದ ನದಿಯಿದು ಗಂಗೆ ಗೋದಾ...

Dr. Prabhakar Belavadi · ೭೪ ವೀಕ್ಷಣೆಗಳು
ಒಂದಿಷ್ಟು ಹನಿಗಳು…
ಮೇ ೧೪

ಒಂದಿಷ್ಟು ಹನಿಗಳು…

ಬೆತ್ತಲಾದ ಪಾಕಿಸ್ತಾನ.. ಓ ಕುಟಿಲ ಪಾಕಿಸ್ತಾನೀ ಆಡಳಿತವೇ- ಇಡೀ ಜಗತ್ತಿಗೆ ನಿನ್ನ ನರೀ ಬುದ್ಧಿ ತೋರಿಸಿಬಿಟ್ಟೆಯಲ್ಲೋ... ಪಾಪಿ ಉಗ್ರರ ಸಂಸ್ಕಾರದಲಿ ಪಾಲ್ಗೊಂಡು ಜಗತ್ತಿಗೇ ಬೆತ್ತಲಾಗಿ- ಸಾಕ್ಷಿಯನೇ ನೀಡಿಬಿಟ್ಟೆಯಲ್ಲೋ! *** ರಾಷ್ಟ್ರ ಭಕ್ತಿ......

ಕೆ ನಟರಾಜ್ · ೬೨ ವೀಕ್ಷಣೆಗಳು
ತಾಯೆ ನೀ ವಿಶ್ವದ ಮಾಯೆ
ಮೇ ೧೪

ತಾಯೆ ನೀ ವಿಶ್ವದ ಮಾಯೆ

ಓ ತಾಯೆ ನೀನದ್ಭುತ ವಿಶ್ವದ ಮಾಯೆ ಈ ಜಗದ ಅತ್ಯುನ್ನತ ಬೆಳಕಿನ ಛಾಯೆ॥ ಕತ್ತಲಲೇ ನಾ ಭ್ರೂಣ ಶಿಶುವಾಗಿ ಬೆಳೆದೆ ನಿನ್ನ ಜ್ಞಾನದರಿವಿನಲ್ಲಿಯೇ ರೂಪವ ತಳೆದೆ ಒಂದೊಂದು ಹಾವ ಭಾವಕೂ ಶಿಕ್ಷಕಿ ನೀನು ಜ್ಞಾನದ ಹಣತೆಯ ಹಚ್ಚಿ ಬೆಳಗಿದ ಜ್ಯೋತಿ॥ ಎದೆಯ ಹಾಲನು...

ಕೆ ನಟರಾಜ್ · ೯೦ ವೀಕ್ಷಣೆಗಳು
ಎರಡು ಗಝಲ್ ಗಳು....
ಮೇ ೧೨

ಎರಡು ಗಝಲ್ ಗಳು....

ಗಝಲ್ ೧ ಜಾತಿಗೆ ಜಾತಿ ಪಗೆ ನಾವು ಬರೆದದ್ದೇ ಗಝಲ್ ನೀತಿ ನಿಯಮವೇ ಬೇಡ ಕೊರೆದದ್ದೇ ಗಝಲ್ ಷೇರುಗಳ ಸಮ ಸಾಲು ಹೊಸಬರಿಗೆ ಮಾತ್ರವೆ ಗೊತ್ತಿದೆಯೆಂದವರು ಇಲ್ಲಿ ಉಸಿರಿದ್ದೇ ಗಝಲ್ ಇನ್ನೊಬ್ಬರ ಲೇವಡಿ ಮಾಡದಿರೆ ಹೊಟ್ಟೆ ತುಂಬದು ದ್ವಿಪದಿ ಸಾಲುಗಳ ತೋಚಿದ...

ಹಾ ಮ ಸತೀಶ ಬೆಂಗಳೂರು · ೪೯ ವೀಕ್ಷಣೆಗಳು
ಅಮ್ಮ
ಮೇ ೧೨

ಅಮ್ಮ

ನವಮಾಸ ಗರ್ಭದಲ್ಲಿ ನನ್ನ ಹೊತ್ತು,ನಿದ್ರೆಯಿಲ್ಲದೆ ಕಷ್ಟ ಅನುಭವಿಸಿದ್ದು ನನಗೆ ತಿಳಿಯಲೇ ಇಲ್ಲಾ.. ತುಂಬಾ ಬಸುರಿ ಇದ್ದಾಗಲೂ ಜೀವನಕ್ಕಾಗಿ ಮೀನು ವ್ಯಾಪಾರ ಮಾಡಿ,ಹೆರಿಗೆ ನೋವು ಅನುಭವಿಸಿ ನನ್ನ ಭೂಮಿಗೆ ತಂದದ್ದು ನನಗೆ ತಿಳಿಯಲೇ ಇಲ್ಲಾ.. ಸೀರೆಯನೇ...