ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದಿಷ್ಟು ಹನಿಗಳು !
ಜೂನ್ ೦೨

ಒಂದಿಷ್ಟು ಹನಿಗಳು !

ಬೆನ್ನಿಗೂ ಬಂತೇ ಆಭರಣ..... ಕತ್ತಿನಿಂದ ಬೆನ್ನಿನತ್ತ ತಿರುಗಿದ ಆಭರಣ- ಸ್ಫರ್ಧೆಯೇ ಆರಂಭ ಹೊಸ ವಿನ್ಯಾಸಕೆ... ವಿಶಾಲವಾಗುತಿರುವ ಬೆನ್ನ ನೋಡಿ ಮರುಕ ಬಂತೇ- ನಮ್ಮೀ ಚೆಲುವ ಆಭರಣಕೆ! *** ಪ್ರತಿಷ್ಠೆ..... ನನಗೆ ನನ್ನ ತಾಯ್ ದೊಡ್ಡವಳ್; ನಿನಗೆ ನಿ...

ಕೆ ನಟರಾಜ್ · ೫೫ ವೀಕ್ಷಣೆಗಳು
ಓದಿ
ಒಂದು ಗಝಲ್
ಜೂನ್ ೦೧

ಒಂದು ಗಝಲ್

ಬಾಳಿನ ಪಯಣದ ಜೊತೆಗೆ ನೀನು ಸೇರಿಯಾಗಿದೆ ಗೆಳತಿ ನಿನ್ನಂತರಂಗದಲ್ಲಿಹ ಚಿಲುಮೆಯಿಲ್ಲಿ ಸರಿಯಾಗಿದೆ ಗೆಳತಿ ಮುತ್ತಿನರಮನೆಯೊಳಗೆ ಕೂರಿಸುತ್ತಲೇ ಮತ್ತಾಯಿತು ಯಾಕೆ ಕನಸಿನೊಳಗಿನ ನನಸದು ನಾಚುತ್ತಾ ಸೆರೆಯಾಗಿದೆ ಗೆಳತಿ ಮಾಣಿಕ್ಯ ವಜ್ರದೊಳು ಯೌವನವು ಹೊಳ...

ಹಾ ಮ ಸತೀಶ ಬೆಂಗಳೂರು · ೪೫ ವೀಕ್ಷಣೆಗಳು
ಕೆಲವು ಗಝಲ್ ವಿಧಗಳು (ಭಾಗ ೨)
ಮೇ ೩೦

ಕೆಲವು ಗಝಲ್ ವಿಧಗಳು (ಭಾಗ ೨)

ಗಝಲ್ - ೪ ( ಮುರಧಫ್ ಪ್ರಕಾರ ಬರೆದ ಗಝಲ್) ಮಧುರ ಕ್ಷಣಗಳ ಬಿಂಬವೆ ನಾವೆಂದೂ ಸಾಗೋಣ ಸಾಕಿ ಬದುಕು ಸುಂದರತೆಗಳ ನಡುವೆ ನಾವೆಂದೂ ಸಾಗೋಣ ಸಾಕಿ ಪ್ರೀತಿಯೊಳಗಿನ ತಂತಿಯ ಮನವು ಹೀಗೆಯೇ ಇರುವುದೇತಕೆ ಕೈಯ ಬಳೆಯ ಸದ್ದಿನೊಳು ಒಲವೆ ನಾವೆಂದೂ ಸಾಗೋಣ ಸಾಕಿ...

ಹಾ ಮ ಸತೀಶ · ೯೦ ವೀಕ್ಷಣೆಗಳು
ಕೆಲವು ಗಝಲ್ ವಿಧಗಳು (ಭಾಗ ೧)
ಮೇ ೨೯

ಕೆಲವು ಗಝಲ್ ವಿಧಗಳು (ಭಾಗ ೧)

ಗಝಲ್ (ಚೋಟೀ ಬೆಹರ್ ) - ೧ ಮಧುರ ಕ್ಷಣಗಳ ಬಿಂಬವು ಸಾಕಿ ಬದುಕು ಸುಂದರ ಭಾವವು ಸಾಕಿ ಪ್ರೀತಿ ತಂತಿಯ ಜೊತೆ ಸ್ನೇಹವೆ ಕೈಯ ಬಳೆಯೊಳು ಮೋಹವು ಸಾಕಿ ತುಟಿಗು ಮೀರಿದ ತನು ಚಪಲವೆ ಚೈತ್ರ ಸೊಗಸಿನ ಗಾನವು ಸಾಕಿ ರಾತ್ರಿ ಚಂದಿರನ ಸನಿಹ ಕಾಮವೆ ತಾರೆ ಸವಿದ...

ಹಾ ಮ ಸತೀಶ · ೯೫ ವೀಕ್ಷಣೆಗಳು
ಒಂದು ಗಝಲ್
ಮೇ ೨೮

ಒಂದು ಗಝಲ್

ಬರುತ್ತವೆ ನೆನಪುಗಳು ಹೊತ್ತು ಮುಳುಗಿದಾಗ ತನುವಿನೊಳಗೆ ನಡುಕವಿರುತ್ತದೆ ಕತ್ತದುವು ಉಳುಕಿದಾಗ ಹೀಗೆ ಮೆತ್ತನೆಯ ರತ್ನಗಂಬಳಿಯಲ್ಲಿ ಮುಳ್ಳಿಟ್ಟವನಾರು ದೇಹವಿಂದು ಮುರುಟುತ್ತಲೇ ಯೌವನವು ನಡುಗಿದಾಗ ಹೀಗೆ ಕನಸುಗಳು ಬೀಳದೆ ಒಲವೆಂದೂ ಚಿಗುರದು ದೇಹಸಿರ...

ಹಾ ಮ ಸತೀಶ ಬೆಂಗಳೂರು · ೧೦೩ ವೀಕ್ಷಣೆಗಳು
ಒಂದಿಷ್ಟು ಹನಿಗಳು !
ಮೇ ೨೮

ಒಂದಿಷ್ಟು ಹನಿಗಳು !

ಅಭಿನಂದನೆಗಳು ಬಾನು ಮುಷ್ತಾಕ್... ಕನ್ನಡದ ಬಾನು ಬೆಳಗಿದ ಚೊಚ್ಚಲ ಬೂಕರ್ ದೀಪ... ಕನ್ನಡ ಸಾಹಿತ್ಯ ಭೂಗರ್ಭದಲಿ ಇನ್ನೂ ಎಷ್ಟು ಇವೆಯೋ ಇಂತಹ ಮಹಾನ್ ಸಾಹಿತ್ಯ ಸ್ತೂಪ! *** ಭಾರತೀಯ ಪರಂಪರೆ ನಾವು- ಸಭೆ ಸಮಾರಂಭಗಳ ಏರ್ಪಡಿಸಿ ಜನರ ಸೇರಿಸಲು ಮಾಡುತಿ...

ಕೆ ನಟರಾಜ್ · ೭೦ ವೀಕ್ಷಣೆಗಳು
ಎರಡು ಗಝಲ್ ಗಳು
ಮೇ ೨೭

ಎರಡು ಗಝಲ್ ಗಳು

ಗಝಲ್ ೧ ಅರ್ಥಗಳನು ಹುಡುಕುತ್ತಲೇ ಕೊರಗದಿರು ಅನರ್ಥಗಳು ನಡೆಯುತ್ತಲೇ ಕೊರಗದಿರು ಮಲಗಿದೆ ಯಾಕೆ ಪ್ರೀತಿಯು ಸಿಗಲಿಲ್ಲವೆ ಪ್ರೇಮಿಸುವರ ನೋಡುತ್ತಲೇ ಕೊರಗದಿರು ತುಂತುರಾಗಿರುವ ಮಳೆಯೊಳಗೆ ಇರಬೇಡ ಜೀವನದೊಳಗಲ್ಲಿ ಓಡುತ್ತಲೇ ಕೊರಗದಿರು ದಟ್ಟವಾಗಿರುವ ಅ...

ಹಾ ಮ ಸತೀಶ ಬೆಂಗಳೂರು · ೪೮ ವೀಕ್ಷಣೆಗಳು
ಒಂದು ಗಝಲ್
ಮೇ ೨೬

ಒಂದು ಗಝಲ್

ಮೌನದೊಳಗಿನ ಅರ್ಥ ಬಿಡಿಸಿರುವ ಬಗೆಗೆ ಕನಸು ಬರುವುದೆ ಗೆಳತಿ ಚಿಂತೆಯಿರದಾ ಯೋಗ ಸಂಕುಚಿತ ಭಾವದಿ ನನಸು ಸಿಗುವುದೆ ಗೆಳತಿ ಸಂತಸದ ಚೆಲುವಿನಲಿ ರೂಪ ಯೌವನ ಏರುತ ಸಾಗುವುದೆ ಹೇಳು ಸೌಂದರ್ಯ ನವ ಯುಗದ ಮೋಹದಲಿ ಒಲವು ಕಾಣುವುದೆ ಗೆಳತಿ ಹೃದಯ ಸವಿಯುತ ಸಂ...

ಹಾ ಮ ಸತೀಶ ಬೆಂಗಳೂರು · ೪೩ ವೀಕ್ಷಣೆಗಳು
ಮೌನ ತರವೆ
ಮೇ ೨೫

ಮೌನ ತರವೆ

ಮೌನ ತರವೇ ಹೇಳೂ ಬಹುದಿನಗಳಾಯ್ತೂ ನಿನ್ನೊಳು ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ ರಾತ್ರಿ ಹಗಲೇ ಗತಿಯು ನನಗೆ ಇನ್ನೇನಿದೆ ಜೀವನದ ಸೊಗಡನ್ನು ಸವಿಯುತ್ತ ಸಾಗಿದೆವು...

ಹಾ ಮ ಸತೀಶ ಬೆಂಗಳೂರು · ೫೭ ವೀಕ್ಷಣೆಗಳು
ಆತ್ಮಸಾಕ್ಷಿ
ಮೇ ೨೩

ಆತ್ಮಸಾಕ್ಷಿ

ಮತ್ತೆ ಹೇಳುತ್ತೇನೆ ಮತ್ತೆ ಮತ್ತೆ ಹೇಳುತ್ತೇನೆ ಹೇಳುತ್ತಲೇ ಇರುತ್ತೇನೆ.. ಕ್ಷಮಿಸಿ..... ನೀವು ಕೇಳುವ ಪ್ರಶ್ನೆಗೆ ನೀವು ಬಯಸಿದ ಉತ್ತರವನ್ನು ನೀಡಲಾರೆ... ವಿಚಾರಣೆಗೆ ಮುನ್ನವೇ ಶಿಕ್ಷೆ ಘೋಷಿಸುವ ನ್ಯಾಯಾಲಯಗಳಲ್ಲಿ ಸಾಕ್ಷ್ಯ ನುಡಿಯಲಾರೆ... ಪ್...

ಶಿವಸುಂದರ್ · ೫೧ ವೀಕ್ಷಣೆಗಳು
ಜೀವನದ ಪಯಣ
ಮೇ ೨೩

ಜೀವನದ ಪಯಣ

ಜೀವನದಲ್ಲಿನ ಪಯಣವು ಸೂಕ್ಮವು ಭಾವದ ಜೊತೆಯಲೆ ಜೇನಿಹುದು ಕಾವನು ಬರುತಲೆ ಹತ್ತಿರ ನಿಲ್ಲಲು ಪಾವನವೆನುತಲಿ ಗೆಲುವಿಹುದು ರೋಗದ ನಡೆಯದು ಬೇಡವು ಮನದೊಳು ರಾಗದ ಚೆಲುವೊಳು ಸಾಗುತಲಿ ಬಾಗದೆ ಕಾರ್ಯವು ಸಿದ್ಧಿಯ ಪಡೆಯದು ಯೋಗವ ಮಾಡುತ ಬದುಕುತಲಿ ಕಾತರ ಬ...

ಹಾ ಮ ಸತೀಶ ಬೆಂಗಳೂರು · ೬೪ ವೀಕ್ಷಣೆಗಳು
ನಿರೀಕ್ಷೆಗಳಿಲ್ಲದ ಕಾಲ
ಮೇ ೨೨

ನಿರೀಕ್ಷೆಗಳಿಲ್ಲದ ಕಾಲ

ಯಾರಲ್ಲೂ ನಿರೀಕ್ಷೆ ಇಡಬೇಡ ಕೊನೆಗೆ ನನ್ನಲ್ಲೂ ! ಸಂದ ಪ್ರಾಯವನು ಎಣಿಸುತ್ತಾ ಕೂರಬೇಡ ಮನವು ಮೌನವಾಗುವ ಸಮಯ ಬಂದಿದೆ ಹಾಗೇ ಪಾರ್ಕಿನ ಕಲ್ಲು ಬೇಂಚಲ್ಲಿ ಕುಳಿತಿದ್ದ ಸಮಯ ಯೌವನದ ದಿನಗಳ ನೆನಪಿಸಿಕೊಳ್ಳಬೇಡ ಯಾವ ತರುಣಿಯು ತಿರುಗಿಯೂ ನೋಡಳು ! ಚಿಕ್ಕ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು