ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಚಿಂತಿಸದಿರು ಗೆಳತಿ
ಜುಲೈ ೦೯

ಚಿಂತಿಸದಿರು ಗೆಳತಿ

ಚಿಂತಿಸದಿರು ಗೆಳತಿ ಹೀಗೆ ನಲ್ಲ ಜೊತೆಗೆ ಜೊತೆಯೆ ಇರಲು ಕೊಡವ ಹಿಡಿದು ನಡೆದೆಯಲ್ಲೆ ಕಾಲಿಗೆಂಥ ಆಯಿತೇನೊ ಹೊಕ್ಕ ಮುಳ್ಳ ತೆಗೆಯಲೇನೊ ನೋವ ತಿನುತ ನಡೆದೆಯಲ್ಲೆ ಜೀವನದ ಬದುಕಿನೊಳಗೆ ಜೀವ ಭಾವ ಸೇರಿದಾಗ ನೋವ ಪಡೆದು ನಡೆದೆಯಲ್ಲೆ ಕೊಡದಿ ಜಲವು ತುಂಬಿದ...

ಹಾ ಮ ಸತೀಶ ಬೆಂಗಳೂರು · ೬೩ ವೀಕ್ಷಣೆಗಳು
ಓದಿ
ಎತ್ತ ನಡೆ...?
ಜುಲೈ ೦೮

ಎತ್ತ ನಡೆ...?

ಬುದ್ಧಿವಂತರು ನಾವು ಬುದ್ಧಿವಂತರು ಕರಾವಳಿಯ ಜನರೇ ನಾವು ಬುದ್ಧಿವಂತರು ಈ ಹೆಸರಂತೆ ಎಲ್ಲೆಲ್ಲೂ ಹೆಸರುವಾಸಿ ನಾವು ಬುದ್ಧಿವಂತರು! ಜಾತಿ ಧರ್ಮ ಪರಿವಿಲ್ಲದೆ ಬದುಕುವ ಎಲ್ಲರಿಗಿಂತಲೂ ಭಿನ್ನ ನಾವು! ಹೌದೇ? "ಎಂಚಿನ ಸಾವು ಮಾರೇ" ಎಂದು ಗೊಣಗುತ್ತಾ ನ...

ಬರಹಗಾರರ ಬಳಗ · ೪೯ ವೀಕ್ಷಣೆಗಳು
ಮನಸ್ಸಿನ ಭಾವನೆ
ಜುಲೈ ೦೭

ಮನಸ್ಸಿನ ಭಾವನೆ

ಮನಸ್ಸಿನ ಭಾವನೆ ಮೂಡಿದ ಸಮಯ ಕಾಡಿದೆ ನಿನ್ನನು ಓ ಚೆಲುವೆ ಮೌನಕೆ ಉತ್ತರ ಮೂಡಲು ಗಳಿಗೆ ಒಲವಿನ ಕಾಣಿಕೆ ಓ ಚೆಲುವೆ ರಾತ್ರಿಯ ಚಂದ್ರನ ಹಾಲಿನ ಬೆಳಕಲಿ ಕಾಣುತಲಿದ್ದೆ ಓ ಚೆಲುವೆ ಮುಖದಲಿ ನಗುವನು ತೋರುತಲಿರಲು ಸ್ವರ್ಗವೆ ಇಳಿದಿದೆ ಓ ಚೆಲುವೆ ಸುಖದೊಳ...

ಹಾ ಮ ಸತೀಶ ಬೆಂಗಳೂರು · ೬೮ ವೀಕ್ಷಣೆಗಳು
ತಲೆಯೆತ್ತಿ ಬಾಳು
ಜುಲೈ ೦೬

ತಲೆಯೆತ್ತಿ ಬಾಳು

ಅವರಿವರ ನೋವಿಗೆ ಸ್ಪಂದಿಸುವ ಗೆಳೆಯನೇ ನಿನ್ನ ನೋವಿಗೆ ಓಡಿ ಬರುವರಾರಿಹರು ಬೇಡಿ ಕಾಡಿದರೂ ಓಡಿ ಬರಲಾರರು ಅವರಿಗವರಾ ಕೆಲಸ ಇಹುದಂತೆ ಇಹರು ಕಹಿ ಬೇವು ತಿನುವವಗೆ ಸಿಹಿಯ ಪರಿಚಯವೆಲ್ಲಿ ಬಾಳಿನೊಳು ಸವಿಮಾತ ಹೇಳುವನೇ ಅವನು ಡಂಬಚಾರದ ಸುಳಿಗೆ ಸಿಲುಕದೆ...

ಹಾ ಮ ಸತೀಶ ಬೆಂಗಳೂರು · ೭೮ ವೀಕ್ಷಣೆಗಳು
ಒಂದು ಗಝಲ್
ಜುಲೈ ೦೪

ಒಂದು ಗಝಲ್

ಚಿಗುರದಿರುವ ಜೀವನದೊಳಗೆ ಒಲುಮೆಯಿಂದು ಮೂಡಲಿಲ್ಲ ಗೆಳತಿ ಐಶ್ವರ್ಯ ತುಂಬಿದ್ದರೂ ಬದುಕಲ್ಲಿಯ ಗೆಲುವದು ಹಾಡಾಗಲಿಲ್ಲ ಗೆಳತಿ ಇಂದಲ್ಲ ನಾಳೆ ಸರಿಯಾಗಬಹುದೆನ್ನುವ ಪ್ರಯತ್ನವು ಸೋತು ಹೋಯಿತೇಕೆ ಬೇಸರದಾಳದೊಳಗಿನ ಧ್ವನಿಯೊಳಗೆ ಭಾವನೆಯದು ಉಸಿರಾಡಲಿಲ್ಲ...

ಹಾ ಮ ಸತೀಶ ಬೆಂಗಳೂರು · ೪೫ ವೀಕ್ಷಣೆಗಳು
ಅವಳೆ ಇವಳು
ಜುಲೈ ೦೩

ಅವಳೆ ಇವಳು

ಅವಳೆ ಇವಳು ಇವಳೆ ಅವಳು ನನ್ನ ಮೋಹ ರಾಗಿಣಿ ಒಲುಮೆ ಬಲುಮೆ ಚಿಲುಮೆಯರಳೆ ಚೆಲುವ ಪಡೆದ ಮೋಹಿನಿ ಅಂತರಂತರಂಗದೊಳಗೆ ಮೀಟಿ ಪ್ರೇಮ ಹೂ ನಗೆ ಬಂತು ಮನಕೆ ವೇಣುಗಾನ ಚಿತ್ತದೊಳಗೆ ಸವಿಬಗೆ ರೂಪವರಳಿ ತನುವು ಹೊರಳಿ ತೀರ ಸೇರಿ ನಲಿಯಿತು ಬಾಳ ಪಯಣದೊಳಗೆ ಭಾವ...

ಹಾ ಮ ಸತೀಶ ಬೆಂಗಳೂರು · ೫೨ ವೀಕ್ಷಣೆಗಳು
ಒಂದು ಗಝಲ್
ಜುಲೈ ೦೩

ಒಂದು ಗಝಲ್

ಮಾತು ಅಲ್ಲಿಯೆ ಇರಲಿಲ್ಲ, ಬೇಡಿಯೇ ಇದ್ದ ಸೋಲು ಇದೆ, ಕೂಡಲಿಲ್ಲ ನೋಡಿಯೇ ಇದ್ದ ಬಾಳು ಕರಗದೇ, ಮತ್ಯಾಕೆ ನಡೆದು ಹೋದ ದಾಳ ಕದಲಲಿಲ್ಲ, ಆದರೂ ಆಡಿಯೇ ಇದ್ದ ಜಾಲು ಕಾಣಲಿಲ್ಲ ,ಮಲಗಿದೆ ಕಂಬನಿ ಜಾರದೆ ತೇಲಿ ಹಾಡಲಿಲ್ಲ, ಹೆಣಗಳೆಡೆ ಓಡಿಯೇ ಇದ್ದ ನೂಲು ಹ...

ಹಾ ಮ ಸತೀಶ ಬೆಂಗಳೂರು · ೫೮ ವೀಕ್ಷಣೆಗಳು
ನಾನು ಕವಿಯಲ್ಲ…
ಜುಲೈ ೦೧

ನಾನು ಕವಿಯಲ್ಲ…

ನಾನು ಕವಿಯಲ್ಲ!!... ನೊಂದವರ ಕಣ್ಣಿನ ಆಶಾಕಿರಣವಾಗಲಿಲ್ಲ ಸಂತ್ರಸ್ತ ಮನಸುಗಳ ಸಂತೈಸಲಿಲ್ಲ ಆಕ್ರೋಶದ ಧ್ವನಿಗಳಿಗೆ ಗಂಟಲು ಗೂಡಿಸಲಿಲ್ಲ ನಾನೇನೂ ಮಾಡಿಲ್ಲ ನಾನು ಕವಿಯಲ್ಲ!.. ಸರ್ಕಾರ ಸರ್ವಾಧಿಕಾರವಾದಾಗ ತೆಪ್ಪಗೆ ಬಾಯಿಮುಚ್ಚಿಕೊಂಡಿದ್ದವನಿಗೆ ಜನ...

ಸನಂ · ೭೧ ವೀಕ್ಷಣೆಗಳು
ಒಂದು ಗಝಲ್
ಜುಲೈ ೦೧

ಒಂದು ಗಝಲ್

ನಾಡು ಬೆಳಗಿತು,ಬಾನು ಮಳೆಯ ಹೆರಬೇಡವೆ ಸಖಿ ಕಾಡು ಉಳಿದರೆ ಸಾಕೇ ಹಸಿರನು ಹೊರಬೇಡವೆ ಸಖಿ ಕೇಡು ಮಾಡಿರುವ ಹಣತೆಗೆ,ಬೆಳಕ ಹಚ್ಚುವರು ಯಾಕೆ ಹಾಡು ಹೇಳಿದರೆ ಸಾಕೇನು,ಲಯವು ಬರಬೇಡವೆ ಸಖಿ ಜಾಡು ಹಿಡಿದು ಹೊರಟ ಇರುವೆಗಳ,ನೀನು ಕಂಡೆಯಾ ಪಾಡು ಮುಂದಿನ ದಿ...

ಹಾ ಮ ಸತೀಶ ಬೆಂಗಳೂರು · ೫೧ ವೀಕ್ಷಣೆಗಳು
ಮರೀಚಿಕೆ..!
ಜೂನ್ ೩೦

ಮರೀಚಿಕೆ..!

ಕನಸಿನೂರಿಗೆ ಒಮ್ಮೆಯಾದರೂ.. ನಿನ್ನೊಡನೆ ಹೋಗಿದ್ದರೆ... ಎಷ್ಟು ಚೆಂದವಿತ್ತು.! ಒಲವಿನರಮನೆಯಲ್ಲಿ ಪ್ರೇಮಸಿಂಹಾಸನದಿ ಕರಪಿಡಿದು ಕುಳಿತು ಜೊತೆ ಬೀಗುತ್ತಿದ್ದರೆ... ಅದೆಷ್ಟು ಸೊಗಸಿತ್ತು.! ಮಧು ಕಾವ್ಯಧಾರೆಯಲಿ ಮೆಲ್ಲ ನೆನೆಯುತ್ತ ನನ್ನದೇ.. ಸಾಲು...

ಬರಹಗಾರರ ಬಳಗ · ೧೬೦ ವೀಕ್ಷಣೆಗಳು
ಒಂದು ಗಝಲ್
ಜೂನ್ ೨೯

ಒಂದು ಗಝಲ್

ಬಾನಿನಲಿ ನೋವಿತ್ತು, ಯಾರೂ ಕೇಳದೆ ಇಹರು ಬುವಿಯಲಿ ಬೆಳಕಿತ್ತು, ಎಂದೂ ನೋಡದೆ ಇಹರು ಶಿಖರದಲಿ ಹಿಂದೆ ಮರಗಳಿದ್ದವೋ, ಇಂದಿಲ್ಲ ಏಕೆ ಒಡಲಿನಲಿ ತುಂಬಿದ್ದ ಪ್ರಾಣವನು, ಕಾಣದೆ ಇಹರು ಮನದಲಿ ಮಲಗಿರುವ ಹೆಣ್ಣಿನಲಿ, ಕನಸದು ಇದೆಯೆ ಜೀವನ ದೋಣಿ ಮುಳುಗುತ,...

ಹಾ ಮ ಸತೀಶ ಬೆಂಗಳೂರು · ೧೧೦ ವೀಕ್ಷಣೆಗಳು
ಒಂದು ಗಝಲ್
ಜೂನ್ ೨೮

ಒಂದು ಗಝಲ್

ಬಂದಿದ್ದನ್ನು ಬಂದ ಹಾಗೆ ಅಪ್ಪಿ ಬಿಡು ಇದ್ದದ್ದನ್ನು ಇದ್ದ ಹಾಗೆ ಮುಕ್ಕಿ ಬಿಡು ಕಾರಣ ಇಲ್ಲದೆ ಯಾರೂ ಬೈಯರೇ ದ್ವೇಷ ಅಸೂಯೆಯನು ಮೆಟ್ಟಿ ಬಿಡು ರೋಗಗ್ರಸ್ಥ ಮನಕಿಂದು ಏನೆನ್ನಲಿ ಗಾಯಕ್ಕೆ ಮುಲಾಮು ಹಚ್ಚಿ ಬಿಡು ಜೊತೆ ಆದವ ಕೊಲೆಗಾರ ಹೇಗಾದ ವೇದನೆಯೊಳ...

ಹಾ ಮ ಸತೀಶ ಬೆಂಗಳೂರು · ೧೧೪ ವೀಕ್ಷಣೆಗಳು