ಕಾಮನ ಬಿಲ್ಲು
ಮೋಡ ಮುಸುಕಿತು ಮಳೆಯು ಬಂದಿತು ಇಳೆಯ ತೊಳೆಯುತ ಸಾಗಿತು ಸೂರ್ಯ ರಶ್ಮಿಯು ಹೊಳೆದು ಬಂದಿತು ಬಾನ ಬಣ್ಣವು ಬದಲಿತು ಏಳು ಬಣ್ಣದ ಕಾಯ ಕಂಡಿತು ಸುತ್ತ ಸೊಬಗದು ಚೆಲ್ಲಿತು ಜನರ ಗಮನವು ಅತ್ತ ಸರಿಯಲು ಮೋಡ ಮಿನುಗುತ ಮಿಂಚಿತು ಕಾಮನೊಲಿದಿಹ ಬಿಲ್ಲು ಬಾಗಿತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮೋಡ ಮುಸುಕಿತು ಮಳೆಯು ಬಂದಿತು ಇಳೆಯ ತೊಳೆಯುತ ಸಾಗಿತು ಸೂರ್ಯ ರಶ್ಮಿಯು ಹೊಳೆದು ಬಂದಿತು ಬಾನ ಬಣ್ಣವು ಬದಲಿತು ಏಳು ಬಣ್ಣದ ಕಾಯ ಕಂಡಿತು ಸುತ್ತ ಸೊಬಗದು ಚೆಲ್ಲಿತು ಜನರ ಗಮನವು ಅತ್ತ ಸರಿಯಲು ಮೋಡ ಮಿನುಗುತ ಮಿಂಚಿತು ಕಾಮನೊಲಿದಿಹ ಬಿಲ್ಲು ಬಾಗಿತ...
ಹಿಡಿಸಿದ ನಗೆಯೊಂದು ಎಳೆಮಗುವಾಗಿ ಮನದಲ್ಲಿ ಮನೆ ಮಾಡಿ ಮೂರ್ತಿಯಾಗಿಬಿಟ್ಟಿದೆ; ನೆನಪೇ ಪೂಜೆಯಾಗಿ, ಕವಿತೆ ಹಣತೆಗಳ ಬೆಳಗಿ ಆರಾಧಿಸುತ್ತಿದ್ದೇನೆ ದಿನಂಪ್ರತಿ; ದೀರ್ಘ ಮೌನಗಳ ಸುಳಿವಿನಲ್ಲಿ ಒಮ್ಮೊಮ್ಮೆ ಸಿಲುಕಿ, ಚಡಪಡಿಸಿದ್ದೇನೆ ಮಾತ ಹೊಳೆ ಹರಿಸಲು...
ತಟ್ಟಿ ಹಾಕದಿರುವೆ ಗವಿಯ ಒಳಗೆ ಯಾರಿರುವರೋ ತಿಳಿಯೆ ಮೆಟ್ಟಿ ಬಿಸುಡದಿರುವೆ ನೀರನೆಲ್ಲ ತುಂಬಿರುವರೋ ತಿಳಿಯೆ ಹೊಟ್ಟೆ ಹಸಿವು ತಾಳದೆಯೇ ಕನಸ ಹೆಣೆಯ ಹೊರಟೆಯೇನು ಚಟ್ಟ ಕಟ್ಟಲೆನ್ನ ಹೀಗೆ ಗೋರಿಯೆಡೆಗೆ ಸಾಗಿರುವರೋ ತಿಳಿಯೆ ಕುಟ್ಟಿ ಹಾಕದಿರೈಯೆನ್ನ ಮು...
ವಯಸ್ಸು ಮಾಗಿದಂತೆ ಸಾವದು ಕಾಣುವುದು ಕನಸ್ಸು ಕರಗಿದಂತೆ ಸೋಲದು ಕಾಣುವುದು ಜಯವದು ಸಿಗದಂತೆ ನೋವುಗಳು ಕಾಡಿವೆ ಏಕೊ ಕಾಯವು ಬಸವಳಿದಂತೆ ಕೂಳದು ಕಾಣುವುದು ಹೃದಯವಿಂದು ಸವಿಯನು ಕೊಡಲೇ ಇಲ್ಲವೆ ಬದುಕಿಂದು ಕ್ಷೀಣಿಸಿದಂತೆ ಸೇಡದು ಕಾಣುವುದು ಬೇಡದ ಯೋ...
ಬಹುದಿನದ ಬಯಕೆಯದು ಮೂಡಿರಲು ನನ್ನೊಳಗೆ ಸುರಿಯೆ ನೀ ಎಲ್ಲಿ ಇಂದು ಕನಸುಗಳೇ ಕಂಡಿರಲು ನನಸದುವು ಬರದಿರಲು ಸೋತಿಹೆನು ನಿನ್ನ ನೆನೆದು ದಿನವೆಲ್ಲ ತಂಪಿರಲು ಪ್ರೀತಿಯದು ಸುಳಿದಿರಲು ಕಾಡುತಿದೆ ಮೋಹ ತನುವು ಕೈಹಿಡಿದು ಕರೆದರೂ ಸನಿಹ ಬಾರದೆ ಹೋದೆ ನೋವ...
ಅಕೋ ನೋಡೇ ಸಖಿ ಶ್ಯಾಮ ಬಹನು। ವಿರಹ ತುಂಬಿದ ಮನಕೆ ಸಂತಸ ತಂದನು।। ಮೂರು ದಿನಗಳಾಯ್ತು ಕೇಳಿ ಶ್ಯಾಮನ ಕೊಳಲ ಆ ದನಿಯ। ಅವನ ಮುಖವ ಕಾಣದೆ ಕಂಬನಿ ಸುರಿಸಿದೆ ಈ ಹೃದಯ|| ಏಕೋ?, ಏನೋ?, ಎಲ್ಲಿ ಹೋದನೋ ಶ್ಯಾಮನ ನೆನೆದೆ । ಆತಂಕ ಮೈ ಮನದಲ್ಲಿ ಮನೆಮಾಡಿ ಶ...
ಮೌನ ತುಂಬಿದೆ ಮನದಿ ಬಳಲಿ ಬೆಂಡಾಗಿಹೆನು ದಯೆ ತೋರಿ ಎನ್ನನು ಉದ್ಧರಿಸು ಹರಿಯೇ ಜಪತಪದ ಸುಳಿವಿಲ್ಲ ಮಂತ್ರ ತಂತ್ರಗಳಿಲ್ಲ ಏನಿದ್ದರೇನಿನ್ನು ನಾಲಿಗೆಲಿ ನೀನೇ ಹತ್ತೂರ ಸುತ್ತಿದೆನು ಎಲ್ಲೂ ನೆಲೆಯನು ಕಾಣೆ ಬಾಳಿನೊಳು ಬೆಂದಿಹೆನು ಕೇಳು ಶ್ರೀ ಹರಿಯೇ...
ಇಂದೇನೋ ಮುಗಿಯಿತು, ನಾಳೆ ಏನು? ಬೆಳಕು ಮುಗಿದು ಕತ್ತಲ ಹೊಳೆ ಹರಿದಿದೆ; ಇಂದೇನಾಯಿತು? ಅವಲೋಕಿಸು ಮಲಗುವ ಮುನ್ನ ; ಪ್ರಶ್ನೆಗಳಿರಲಿ ಮನದಲ್ಲಿ ಅರಿವ ಸಂಶೋದಿಸು; ನೂರು ಯೋಜನದ ಗುರಿಗೆ ಇಂದೇ ಅಡಿಯಿಡು; ಪ್ರತಿದಿನವೂ ಕಲಿಕೆಗಿದೆ ಹೊಸ ಹಾದಿಯಿಲ್ಲಿ;...
ಕೊಟ್ಟು ತೆಗೆದುಕೊಳ್ಳುವನ ನಡುವೆಯೇ ಇರುವೆನು ನಾನಿಂದು ಬಿಟ್ಟು ಬಿಡದೇ ಕಾಡಿಸುವವನ ಬಗ್ಗೆಯೇ ಅರಿವೆನು ನಾನಿಂದು ಹೊಸತನದ ಕಡೆಗಿಂದು ವಾಲುವುದು ತಪ್ಪಾಗುವುದೆ ಹೇಳಯ್ಯ ಅನ್ನೋನ್ಯ ಇರುವ ವ್ಯಕ್ತಿಯಿಂದ ಹೀಗೇ ಕಲಿವೆನು ನಾನಿಂದು ಹಳತನ್ನೇ ಎಂದೂ ಹೊಸ...
ಹೊಟ್ಟೆ ಹಸಿವಿಗೆ ಸೋತವರ ಬದುಕು ಸರಿಯಾಗಲೇ ಇಲ್ಲ ಬಟ್ಟೆ ತೊಡಲು ಗತಿಯಿಲ್ಲದೆ ಜೀವನ ಗರಿಯಾಗಲೇ ಇಲ್ಲ ಹುಟ್ಟು ದೌಲತ್ತಿನ ಹಾಸಿಗೆಯಲ್ಲಿ ಮಲಗಿದವರು ಎಲ್ಲಿದ್ದಾರೊ ದಟ್ಟ ಹೊಗೆಯಲ್ಲಿ ಎಳೆವ ತೋಳಿಗಿಂದು ಅರಿವಾಗಲೇ ಇಲ್ಲ ಹಟ್ಟಿ ಬಿಟ್ಟಿರುವ ಜನರಿಗಿಂದ...
ದೇವರ ಗುಡಿ ಮೆಟ್ಟಿಲು ಏರುತ್ತಲೇ ಇದ್ದೇನೆ ದರ್ಶನವಾಗುತ್ತಿಲ್ಲ ಅಲ್ಲಿ ಉಳಿದಿರುವುದು ಬರೀ ಕಲ್ಲು ಗದ್ದಿಗೆ. ಆದರೂ ಹುಡುಕುತ್ತಿದ್ದೇನೆ ಛಲ ಬಿಡದ ತ್ರಿವಿಕ್ರಮನಂತೆ ಬೆಳಕು ಕಂಡೀತೆ ? ಕತ್ತಲಾವರಿಸಿದ ಗರ್ಭ ಒಡಲೊಳಗಿಸಿಕೊಂಡಂತೆ ಅರಿಷಡ್ ವರ್ಗ ವಾ...
ನಿನ್ನೆಯ ದಿನದಂದು ಮುಚ್ಚಿಟ್ಟುಕೊಂಡ ಕಂಪನು ಇಂದೇಕೆ ಪಸರಿಸುವ ಮನಸ್ಸು ಬಂತು ಹೂವಿಗೆ ನಿನ್ನೆಯ ದಿನ ಬಿಸಿಲಿಗೆ ಬಾಡುತ್ತಿದ್ದ ಹೂವು ಇಂದೇಕೆ ತಲೆದೂಗುತ್ತಿದೆ ಕೋಗಿಲೆ ಹಾಡಿಗೆ ನಿನ್ನೆಯ ದಿನ ಬಿಸಿಲಿಗೆ ಬೇಸರಿಸುವ ಬೇಗೆ ಇಂದೇಕೆ ರಂಜಿಸುತ್ತಿದೆ ಜ...