ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಗಝಲ್
ಅಕ್ಟೋ ೧೦

ಒಂದು ಗಝಲ್

ಕಡಲ ತೀರದ ಭಾರ್ಗವರೆಂದು ಹೆಸರು ಪಡೆದಿರಾ ಮಹಾನ್ ಒಡಲ ಪ್ರೀತಿಯಲಿ ತುಂಬಿದ ಜ್ಞಾನದ ಕೋಶವಾದಿರಾ ಮಹಾನ್ ಹತ್ತೂರು ಸುತ್ತಿದರೂ ಕಾಣಸಿಗರು ಮೇರು ವ್ಯಕ್ತಿತ್ವ ಹೊಂದಿದವರಲ್ಲವೆ ಪುತ್ತೂರಿನಲಿ ಸಾಹಿತ್ಯ ರಸಗಂಗೆಯ ಛಾಪನ್ನು ಮೂಡಿಸಿದಿರಾ ಮಹಾನ್ ಕಾಲಿಗ...

ರತ್ನಾ ಭಟ್ ತಲಂಜೇರಿ · ೧೭ ವೀಕ್ಷಣೆಗಳು
ಓದಿ
ಹನಿಗಳು ಸರ್ ಹನಿಗಳು !
ಅಕ್ಟೋ ೦೯

ಹನಿಗಳು ಸರ್ ಹನಿಗಳು !

ಅಹಂ ಇಷ್ಟೊಂದು ಇರ ಬಾರದಯ್ಯಾ ! ತಾನೂ ಬಾಲವಾಡಿಯಿಂದಲೇ ಕಲಿತು ಬಂದವನೆಂಬುವುದು ಇರಲಯ್ಯಾ !! *** ಬಲಿರೇನಯ್ಯ ನಾ ಇರುವಂತಹ ಸ್ಥಳ ಅಂದವನಿಂದು ಬಾಲ ಇಲ್ಲದೆ ಮರದಲ್ಲಿಹನು ! ಅದೇ ಜೊತೆಯಲ್ಲಿ ಇರುವವ ಪಾಪ ಬಾಲವಾಡಿಯಲ್ಲಿಹನು ! *** ಈಗೀಗ ಮನುಷ್ಯರು...

ಹಾ ಮ ಸತೀಶ ಬೆಂಗಳೂರು · ೧೮ ವೀಕ್ಷಣೆಗಳು
ಜಾನಪದ ಗೀತೆಗಳು (ಭಾಗ ೧೮) - ಮಾತಾಡ್ ಮಲ್ಲಿಗೆ
ಅಕ್ಟೋ ೦೭

ಜಾನಪದ ಗೀತೆಗಳು (ಭಾಗ ೧೮) - ಮಾತಾಡ್ ಮಲ್ಲಿಗೆ

ಮಾತಾಡ್ ಮಲ್ಲಿಗೆ ಮಾತಾಡ್ ಮಾತಾಡ್ ಮಲ್ಲಿಗೆ ಸಂಪಿಗೆ ಸೇವಂತಿಗೆ ಗುಂಪಿನಲ್ಲಿ ಮಾತಾಡ್ ಮಾತಾಡ್ ಮಲ್ಲಿಗೆ ಒಬ್ಬನ್ನ ಕಟ್ಟಿದ್ದೆ । ಒಬ್ಬನ ಬಿಟ್ಟಿದ್ದೆ ಒಬ್ಬನ್ನ ಕರಕೊಂಡು ಒಳಗೋದೆ ಮಲ್ಲಿಗೆ ಯಾವನ್ನ ಕಟ್ಟಿದ್ದೆ ಯಾವನ್ನ ಬಿಟ್ಟಿದ್ದೆ ಯಾವನ್ನ ಕರಕೊ...

ಕೆ.ಪಿ.ಅಶ್ವಿನ್ ರಾವ್ · ೩,೮೩೫ ವೀಕ್ಷಣೆಗಳು
ಒಂದು ಗಝಲ್
ಅಕ್ಟೋ ೦೬

ಒಂದು ಗಝಲ್

ಮರುಗುತಿದೆ ನೋಡಿಲ್ಲಿ ನಮ್ಮ ಕನ್ನಡ ಸ್ಥಿತಿಯು ಪರ ಭಾಷೆ ಸಂಸ್ಕೃತಿಗೆ ಛಾಪೆ ಹಾಸಿದ ರೀತಿಯು ರಾಜಧಾನಿಯಲಿ ಭಾಷಾ ಪ್ರೇಮವು ಎಲ್ಲಿಹುದೊ ಕೇಳು ಪಂಡಿತನ ರೀತಿಯಲ್ಲೇ ಕನ್ನಡದ ಗತಿಯು ಗಡಿನಾಡಿನಲ್ಲಿ ಹೊರನಾಡಿನ ಭಾಷೆಗೇ ಮಾನ್ಯತೆಯೆ ಭಾಷೆಯ ರಕ್ಷಿಪರಿಗೆ...

ಬರಹಗಾರರ ಬಳಗ · ೧೫ ವೀಕ್ಷಣೆಗಳು
ಒಂದು ಗಝಲ್
ಅಕ್ಟೋ ೦೫

ಒಂದು ಗಝಲ್

ದೂರುವುದೇ ಅವನ ಚಟವಾದರೆ, ದೂರವಿರು ಬೈಯುವುದೇ ಅವನ ಕೆಲಸವಾದರೆ, ದೂರವಿರು ಕನಸಿಲ್ಲದವನ ಜೊತೆಯಲ್ಲಿ, ಸಾಗುವುದು ಯಾಕೋ ತಾನೆನ್ನುವುದೇ ಅಂತಿಮ, ದಿಟವಾದರೆ ದೂರವಿರು ಯಾತ್ರೆ ಅವನಿಗೆ ಏನ ತಿಳಿಸಿ ಕೊಡುವುದೋ ತಿಳಿಯೆ ಹುಳಿಹಿಂಡಿದ್ದೇ ಮನದಾಳದಿ, ಗೆ...

ಹಾ ಮ ಸತೀಶ ಬೆಂಗಳೂರು · ೧೫ ವೀಕ್ಷಣೆಗಳು
ಭಾರವ ಬಿಟ್ಟು ಖುಷಿಯಲಿ
ಅಕ್ಟೋ ೦೩

ಭಾರವ ಬಿಟ್ಟು ಖುಷಿಯಲಿ

ಏನೋ ಅಂದುಕೊಂಡೆ ಆಗಿದ್ದೆ ಬೇರೆ ಸುಮ್ಮನಿದ್ದರು ಅದು ಬಹು ದೊಡ್ಡ ಹೊರೆ ಇದರಿಂದ ಮನಸ್ಸಿನ ಮೇಲೆ ಭರೇ ಹಾಗಂತ ಸುಮ್ಮನೆ ಕೂತರೆ ನಾ ಬೇರೆಯವರೆಯ ಕೈ ಸೆರೆ ಶುಕ್ರವಾರವಿದು ವಾರಾಂತ್ಯದ ಮನರಂಜನೆಗೆ ಮನ್ನಣೆ ಒಮ್ಮೆಲೇ ಮರೆತುಬಿಡು ಎಲ್ಲವ ನೀ ರಂಜಿಸಿ ನಗ...

ದೀಪು ಬೆಳ್ಳುಳ್ಳಿ · ೩೧ ವೀಕ್ಷಣೆಗಳು
ಒಂದು ಗಝಲ್
ಅಕ್ಟೋ ೦೩

ಒಂದು ಗಝಲ್

ಮುತ್ತನು ಯಾವತ್ತಿದ್ದರೂ ಪಡೆಯಬಹುದು ಕಡಲಿನ ಆಳಕ್ಕಿಳಿದಾದರೂ ತೆಗೆಯಬಹುದು ಮತ್ಸರದ ಗೂಡುಗಳೆಲ್ಲ ಗಟ್ಟಿಯಾಗಿದೆಯೇಕೆ ಮೊನಚಾದ ಮಾತಿನಿಂದಲೇ ಒಡೆಯಬಹುದು ಜೀವನದ ಸಂಜೆಯಲಿರುವವರು ಸುಮ್ಮನಿರಲಿ ದ್ವೇಷಗಳನು ಒಗ್ಗಟ್ಟಿನಿಂದಲೇ ತಡೆಯಬಹುದು ಸವಿಯಾಗಿರುವ...

ಹಾ ಮ ಸತೀಶ ಬೆಂಗಳೂರು · ೬ ವೀಕ್ಷಣೆಗಳು
ಒಂದು ಗಝಲ್
ಅಕ್ಟೋ ೦೧

ಒಂದು ಗಝಲ್

ಒಂದು ದಿನ ನಾವೂ ಸಾವ ಕಾಣಲೇ ಬೇಕು ಸಾವಿನೊಳು ಸಾರ್ಥಕ್ಯವನು ಹೊಂದಲೇ ಬೇಕು ಚಿಂತೆಯನು ಮೈಯೊಳಗೆ ತುಂಬಿ ಬದುಕುವುದೇಕೆ ಸಂತೆಯೊಳು ಮಲಗಿದರೂ ನಗು ಬೀಗಲೇ ಬೇಕು ನನಸೆನುವ ಕನಸಿನಲಿ ಬಹುದೂರ ಸಾಗಿದೆನು ಮಾಯ ನಗರಿಯ ನಡುವೆ ನಾ ಹೋಗಲೇ ಬೇಕು ಹುಟ್ಟು ಸಾ...

ಹಾ ಮ ಸತೀಶ ಬೆಂಗಳೂರು · ೧೧ ವೀಕ್ಷಣೆಗಳು
ಬವಣೆಗಳಿಲ್ಲದ ನಿಸ್ವಾರ್ಥ ಪ್ರೀತಿ
ಸೆಪ್ಟೆಂ ೨೫

ಬವಣೆಗಳಿಲ್ಲದ ನಿಸ್ವಾರ್ಥ ಪ್ರೀತಿ

ಚುಚ್ಚಿ ಚುಚ್ಚಿ ಕೊಂದರೂನು ಸಾಯಲ್ಲ ನನ್ನಿ ಪ್ರೀತಿ ಪ್ರೀತಿಗೆ ಹುಟ್ಟುವುದಸ್ಟೇ ಗೊತ್ತು...... ಆದ ಸಾಯಿಸಲಾಗದುಯಾರಿಂದಲೂ ಕಪಟವಿಲ್ಲದ ಪ್ರೀತಿ ಮುಗ್ದ ಮನಸ ಕಲಕಿ, ಬಯಕೆಗಳ ಚಿಮ್ಮಿಸಿ ಒಮ್ಮೆಲೆ ಸಿಗದಂತೆ ಮಾಯವಾಗೊ ಮರ್ಮಾವಿದು ಎನೀ ಸೃಸ್ಟಿ ನಿಯಮ...

ದೀಪು ಬೆಳ್ಳುಳ್ಳಿ · ೧೯ ವೀಕ್ಷಣೆಗಳು
ಭಾವನೆಗಳಿಗಿಲ್ಲವೇ ಬೆಲೆ?
ಸೆಪ್ಟೆಂ ೨೫

ಭಾವನೆಗಳಿಗಿಲ್ಲವೇ ಬೆಲೆ?

ಅವಳೆಸ್ಟೇ ಜಂಬದ ಬೆದರು ಗೊಂಬೆಯೇ ಅಗಿದ್ದರು ಅವಳಲಿಲ್ಲವೇ ಪ್ರಕೃತಿಯ ಒಲವು ಎನ್ನ ಪ್ರೀತಿ ಬೇಡದಿರಬಹುದು ಅವಳಿಗೆ ಅವಳಿಗೆ ಸಿಗಲಿ ಅವಳು ಬಯಸೋ ಪ್ರೀತಿ ಎಲ್ಲರಿಗು ಅವರು ಬಯಸೋ ಸಿಗೋಲ್ಲವೆಂದು ತಿಳಿದಿದ್ದರೂ ಪ್ರೀತಿಯ ಮಾಡದೆ ಇರಲಾದ್ದಿತ್ತೆ .... ?...

ದೀಪು ಬೆಳ್ಳುಳ್ಳಿ · ೨೬ ವೀಕ್ಷಣೆಗಳು
ಹೊಗಳಿಕೆಯ ಮಾತು
ಸೆಪ್ಟೆಂ ೨೫

ಹೊಗಳಿಕೆಯ ಮಾತು

ನನ್ನ ನೀ ಹೊಗಳು ನಿನ್ನ ನಾ ಹೊಗಳುವೆ ಇಷ್ಟೇ ನಮ್ಮ ಬರಹದ ಬದುಕು ಮುಂದೆ ಕನಸಲ್ಲೇ ನಾವು ಕುವೆಂಪು ದ ರಾ ಬೇಂದ್ರೆ ! ನೀ ಬರೆದಿರುವುದ ನಾ ವಿಮರ್ಶಿಸುವೆ ನಾ ಬರೆದಿರುವುದ ನೀ ವಿಮರ್ಶಿಸು ಮುಂದೆ ಕನಸಲ್ಲೇ ನಾವು ಖ್ಯಾತ ವಿಮರ್ಶಕರು ! ನನಗೆ ನೀ ಗುರು...

ಹಾ ಮ ಸತೀಶ ಬೆಂಗಳೂರು · ೧೫ ವೀಕ್ಷಣೆಗಳು
ಹನಿಗಳು ಸರ್ ಹನಿಗಳು !
ಸೆಪ್ಟೆಂ ೨೩

ಹನಿಗಳು ಸರ್ ಹನಿಗಳು !

ಕವಿತೆಯಲ್ಲಿ ರಾಜಕೀಯ ಬೆರೆಸಿದಿರೋ ಕಳ್ಳಬಟ್ಟಿ ಸರಾಯಿ ಕುಡಿದಂತೆ ! *** ಸತ್ಯ ಯಾವತ್ತೂ ಸುಳ್ಳಾಗದು ಕವಿಗಳ ಕವನದಂತೆ ! *** ಹಲಕೆಲ ಕವಿಗಳೆಲ್ಲ ಜೀವನ ಸತ್ಯ ಹೇಳುತ್ತಾರೆ ಕಾರಣ ಅವರಂತೇ ಅವರ ಕವಿತೆ ಇರುತ್ತದೆ ! *** ಹೇಗೋ ಇದ್ದವರು ಹೇಗಾಗಿ ಬಿಡ...

ಹಾ ಮ ಸತೀಶ ಬೆಂಗಳೂರು · ೧೧ ವೀಕ್ಷಣೆಗಳು