ಪ್ರಶ್ನೋತ್ತರ!
"ಸಖೀ, ನಿನ್ನ ಪ್ರಶ್ನೆ ಏನಂತೆ?" "ಶ್ರೀಕೃಷ್ಣ ದೇವರಂತೆ, ಹೌದೇ?" "ಉಹೂಂ... ಶ್ರೀಕೃಷ್ಣ ದೇವರಲ್ಲವಂತೆ" "ಅರೇ... ಶ್ರೀಕೃಷ್ಣ ದೇವರಲ್ಲವೇ? ಹಾಗಾದರೆ, ಶ್ರೀಕೃಷ್ಣ ಏನಂತೆ?" "ನೀನೇ ಹೇಳು... ಶ್ರೀಕೃಷ್ಣ ಏನಲ್ಲವಂತೆ; ಶ್ರೀಕೃಷ್ಣ ಏನೆಲ್ಲ ಅಲ್ಲವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
"ಸಖೀ, ನಿನ್ನ ಪ್ರಶ್ನೆ ಏನಂತೆ?" "ಶ್ರೀಕೃಷ್ಣ ದೇವರಂತೆ, ಹೌದೇ?" "ಉಹೂಂ... ಶ್ರೀಕೃಷ್ಣ ದೇವರಲ್ಲವಂತೆ" "ಅರೇ... ಶ್ರೀಕೃಷ್ಣ ದೇವರಲ್ಲವೇ? ಹಾಗಾದರೆ, ಶ್ರೀಕೃಷ್ಣ ಏನಂತೆ?" "ನೀನೇ ಹೇಳು... ಶ್ರೀಕೃಷ್ಣ ಏನಲ್ಲವಂತೆ; ಶ್ರೀಕೃಷ್ಣ ಏನೆಲ್ಲ ಅಲ್ಲವ...
ಸಂಸ್ಕಾರ ಬೃಹದಾದ ಆಲದ ಮರ ಆಚರಣೆಗಳು ಬಿಳಲುಗಳ ತರ ಸಂಭ್ರಮ ಸಡಗರ ಹಬ್ಬದ ಲಿ ಒಗ್ಗಟ್ಟಿನ ಸಂತೋಷ ಕೂಟದಲಿ ಶ್ರಾವಣ ಮಾಸದ ಪೌರ್ಣಿಮೆಯ ದಿನ ಪವಿತ್ರ ಬಂಧದ ರಕ್ಷಾಬಂಧನ ಯಮುನಾ ದೇವತೆ ಯಮನಿಗೆ ಬಿಗಿದಳು ಮಣಿಕಟ್ಟಿನ ಸುತ್ತಲೂ ಪವಿತ್ರ ದಾರದೊಳು ಬಲಿ ಚಕ...
ಬದುಕಿನಲಿ ಬಯಸದಿರು ಬಯಸದಿರು ವಿಷಗಳಿಗೆ ವಿಷಗಳಿಗೆಯೊಳಗೆ ಸೇರಿ ಸೇರಿ ಎಲ್ಲವನ್ನೂ ಕಳೆದು ಕಳೆದು ದೂರಕೆ ಹೋದೆ ಹೋದೆ ಎಲ್ಲಿಗೆ ಬಯಸಿ ಬಯಸಿ ತಿಳಿವೆನು ನಾನು ನಾನು ಅರಿಯುವೆನು ಈಗ ಈಗ ನಿನ್ನಯ ಪಥವನು ಪಥವನರಸುತಲೇ ಸಾಗಿ ಸಾಗಿಹೆನು ಮೂಡು ದಿಕ್ಕಿನಲ...
ಭಯದಿ ತತ್ತರಿಸಿ ನಡುಗಿದೆ ಜೀವ ಏನಾಗಬಾರದೆಂದು ಅಂದುಕೊಂಡೆನೋ ಅದೇ ಆಗುತಿಹುದು ಇಂದು ಎನ್ನಲೇನು ಕಂಡೆನೀ ಎದೆಬಡಿತವಡು ಏರುತಿಹುದು ದಿಕ್ಕು ತೋಚದೆ ಮನಸ್ಸು ಹುಚ್ಚು ಕುದುರೆಯಂತೆ ಚಿಂತಿಸುತಿಹುದು ಎನ್ನ ಕಣ್ಣಗಳು ಪಟಪಟಿಸಿ ಎದೆನಡುಗಿ ಮಾತು ಬಾರದೆ...
ತೊದಲು ಮಾತುಗಳ ಆಟ ಮುಗ್ಗರಿಸಿ ಬಿದ್ದೇಳುವ ಆಟ; ಶಾಲೆ ಅಕ್ಷರ ಪಾಠ ಆಟ ಓಡಾಟ ವಿದ್ಯೆ ಪದವಿ ಕೆಲಸಕ್ಕೆ ಅಲೆದಾಟ; ಮದುವೆ, ಆಸ್ತಿಗಳಿಗೆ ಓಡಾಟ ಮಕ್ಕಳು ಜವಾಬ್ದಾರಿ ಪರದಾಟ; ಅನಾರೋಗ್ಯ ಆಸ್ಪತ್ರೆ ಜಂಜಾಟ ಕಾಲುಗಳು ಸೋತು ಕುಂಟಾಟ; ವ್ಯಸ್ತರ ನಡುವಲ್ಲಿ...
ಬರವಣಿಗೆಯು ಕನ್ನಡದಲ್ಲಿರಲಿ ಮಗು ಮಾತುಗಳೆಲ್ಲ ಸ್ಪಷ್ಟವಾಗಿರಲಿ ಮಗು ಕತ್ತೆಗಳೂ ಒದೆಯುತ್ತವೆ ಅರಿಯು ವ್ಯವಹಾರವು ಹಿಡಿತದಲ್ಲಿರಲಿ ಮಗು ಜೀವನವಿಂದು ಮುಗಿಯದಿಹ ದಾರಿ ಬದಲಾವಣೆ ಬದುಕಿನಲ್ಲಿರಲಿ ಮಗು ಒಪ್ಪಂದಗಳೆಲ್ಲ ಸುಖವನ್ನು ಕಾಣಲಿ ಕಲಿಕೆಯಲ್ಲೀಗ...
ಶ್ರಾವಣ ಶುಕ್ಲ ಪಂಚಮಿ ಹಬ್ಬ ನಾಗದೇವರ ಪೂಜಿಸೋಣ ಬನ್ನಿ ಮಿಂದು ಮಡಿಯನುಟ್ಟು ಭಜಿಸಿ ಮಂಗಳಾರತಿ ಬೆಳಗೋಣ ಬನ್ನಿ ಶುಚಿಯ ಮಾಡಿ ರಂಗೋಲಿ ಬಿಡಿಸಿ ತಂಬಿಟ್ಟು ಉಂಡೆ ನೈವೇದ್ಯ ಅರ್ಪಿಸಿ ಮಣ್ಣಿನ ಋಣವ ತೀರಿಸೋಣ ನಾಗಪ್ಪನ ಗುಣಗಾನ ಮಾಡೋಣ ಅಣ್ಣ-ತಂಗಿ ಕರುಳ...
ಶಾಲಾ ದೇಗುಲದ ಅಂಗಳದಿ ಸೇರುತ ಒಂದಾಗಿ ಸ್ವಚ್ಛತೆಯ ಕೆಲಸವನು ಮಾಡುತ ಕಸಕಡ್ಡಿ ಹೆಕ್ಕುತಲಿ ನೆಲವನ್ನು ಗುಡಿಸುತಲಿ ಶಾಲಾ ಪರಿಸರದಿ ಸೇರೋಣ ಬನ್ನಿ ಧ್ವಜಕಟ್ಟೆಯನು ತೊಳೆಯೋಣವಿಂದು ಸತ್ಯಮೇವ ಜಯತೇ ಹೇಳೋಣವೆಂದು ವಿಧವಿಧ ಪುಷ್ಪಗಳ ಅಲಂಕಾರ ಮಾಡುತ ಕಟ್ಟ...
ಒಂದು ಒಂದು ಎರಡುಮೇಕೆಗೆ ಕಣ್ಣು ಎರಡುಎರಡು ಎರಡು ನಾಕುದೋಸೆಗೆ ಬೆಣ್ಣೆ ಹಾಕುಮೂರು ಮೂರು ಆರುರೆಕ್ಕೆ ಕಟ್ಟಿ ಹಾರುನಾಕು ನಾಕು ಎಂಟುಅಜ್ಜಿಯ ದುಡ್ಡಿನ ಗಂಟುಐದು ಐದು ಹತ್ತುಊಟಕೆ ಒಬ್ಬಟ್ಟು ಬಿತ್ತು