ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಬಾಳು
ಮೇ ೧೫

ಬಾಳು

ಬಾಳು ಚೆಲುವಲಿ ಹೊರಳಿ ಚಂದನ ಮನೆಯ ಸುತ್ತಲು ತೋರಣ ತನುವಿನೊಳಗಡೆ ಖುಷಿಯ ಹೂಮನ ಹೃದಯದಾಳದಿ ಚೆಲುವನ ನಗುವ ಮುಖದಲಿ ಸವಿಯ ಚುಂಬನ ನೋಟ ಬೆಸುಗೆಯ ಬಂಧನ ಕಾಟ ಕೊಡದೆಲೆ ಪ್ರೇಮ ಬಾಗಲು ಮಧುರ ಭಾವದ ಸ್ಪಂದನ ಮನದ ಆಳದಿ ಪ್ರೀತಿ ಚಿಮ್ಮಲು ಉಸಿರ ಉಸಿರಲಿ ಮ...

ಹಾ ಮ ಸತೀಶ್ · ೧೯೪ ವೀಕ್ಷಣೆಗಳು
ಓದಿ
ಒಂದು ಗಝಲ್
ಮೇ ೧೪

ಒಂದು ಗಝಲ್

ದೇಹಗಳೆರಡೂ ಬೆತ್ತಲಾಗುವುದೇ ನೀ ಹೇಳು ಸವಿ ಮನಸ್ಸಿನ ಭಾವನೆ ಕೆತ್ತಲಾಗುವುದೇ ನೀ ಹೇಳು ಸವಿ ಸೌಂದರ್ಯ ನೋಡಿ ಕೈಯ ಹಿಡಿಯದಿರು ನೀನಿಂದು ಮನಸ್ಸಿನ ಸ್ನೇಹವ ಕಟ್ಟಲಾಗುವುದೇ ನೀ ಹೇಳು ಸವಿ ಕಾಮದೊಲವಿನ ಲಾಭದ ಜೊತೆಗಿಂದು ಹೋಗದಿರು ನೆರಳಿರುವ ಕತ್ತಲಿಗ...

ಹಾ ಮ ಸತೀಶ ಬೆಂಗಳೂರು · ೭೨ ವೀಕ್ಷಣೆಗಳು
ಹನಿಗಳು ಸರ್ ಹನಿಗಳು !
ಮೇ ೧೩

ಹನಿಗಳು ಸರ್ ಹನಿಗಳು !

ರಾಜಕಾರಿಣಿಗಳೆಂದರೆ ಬಿಳಿ ಆನೆಗಳು ಎಂದೆಲ್ಲ ಹೇಳುವರು ಮಾಧ್ಯಮದವರು ಆದರೂ ಇವರಲ್ಲಿ ಕೆಲವರಿದ್ದಾರೆ ಸ್ವಾಮೀ ದೇಶ ಲೂಟಿಯ ಮಾಡಿ ಜೈಲು ಸೇರಿದವರು *** ಕನ್ನಡಕ್ಕಾಗಿ ಕೈಯೆತ್ತು ನೀನೆಂದೂ, ಕುವೆಂಪು ಹೇಳಿದ್ದರು ಕೈಯೆತ್ತಿ ಅಂದೇ ಏನು ಹೇಳಲಿ ಸ್ವಾಮಿ...

ಹಾ ಮ ಸತೀಶ ಬೆಂಗಳೂರು · ೫೯ ವೀಕ್ಷಣೆಗಳು
ಪ್ರೀತಿಯಲಿ ಗಣಿತವಿದ್ದರೆ ಹೇಗೆ?
ಮೇ ೧೨

ಪ್ರೀತಿಯಲಿ ಗಣಿತವಿದ್ದರೆ ಹೇಗೆ?

ನಂಬಿಕೆಯು ಸಂಕಲನವಾಗಿ ಜವಾಬ್ದಾರಿಗಳು ಭಾಗಕಾರವಾಗಿ ಮುನಿಸೆಲ್ಲವೂ ವ್ಯವಕಲನವಾಗಿ ನಮ್ಮೊಲುಮೆ ಗುಣಾಕಾರವಾದರೆ.. ವಿಶ್ವಾಸದ ಸೂತ್ರದಿ ಸಮಸ್ಯೆಗಳ ಪರಿಹರಿಸಿ ಕನಸಿಗೂ ವಾಸ್ತವಕ್ಕೂ ವಿಕರ್ಣದ ಏಣಿ ಹಾಯಿಸಿ ಹಗಲಿರುಳ ಶ್ರಮದ ಉಳಿತಾಯ ಕೂಡಿಸಿ ಸಿಹಿಮುತ್...

ಶಮೀರ್ ನಂದಿಬೆಟ್ಟ · ೨೫೦ ವೀಕ್ಷಣೆಗಳು
ಒಂದು ಗಝಲ್
ಮೇ ೧೧

ಒಂದು ಗಝಲ್

ಮಣ್ಣಿಂಗೆ ಜಾರಿದ ಹೊತ್ತು ನಮ್ಮ ಸಲಹುದೂ ಅಬ್ಬೆ ಒಡಲೊಳಂಗೆ ಪ್ರೀತಿಯ ತುಂಬಿ ಕೊಡುವುದೂ ಅಬ್ಬೆ ಪೋಕಲಾಟಿಕೆ ಮಾಡಿದರೆ ಕರೆಸಿ ತಿದ್ದುವುದೂ ಅಬ್ಬೆ ಚಂದಲ್ಲಿ ತೊಡೆಲಿ ಕೂರಿಸ್ಯೊಂಡು ಉಣಿಸುವುದೂ ಅಬ್ಬೆ ಹೃದಯದೊಳ ಗುಣವಿದ್ದರೆ ಅಪ್ಪಿ ಮುದ್ದಿಸುವುದೂ...

ಹಾ ಮ ಸತೀಶ ಬೆಂಗಳೂರು · ೬೯ ವೀಕ್ಷಣೆಗಳು
ಧನ್ಯ ನಾನು
ಮೇ ೧೦

ಧನ್ಯ ನಾನು

ನಿನ್ನ ಜೀವವನೇ ನಿರಂತರ ಪಣಕಿಟ್ಟು ನಿನ್ನುದರದಲಿ ನನ್ನನು ಕಾಪಿಟ್ಟು ನವ ಮಾಸ ನನ್ನ ನೀ ಹೊತ್ತು ಅತೀ ಸಹನೆಯಿಂದ ನನ ಹೆತ್ತು ಈ ಧರೆಗೆ ನನ ತಂದ ದೇವತೆ ನೀನು ಆ ಋಣವ ಹೇಗೆ ತೀರಿಸಲಿ ನಾನು? ನೀ ಹಸಿದರೂ ನನ ಹೊಟ್ಟೆ ತುಂಬಿದೆ ಅದೆಷ್ಟೋ ರಾತ್ರಿಗಳ ನಿ...

ಬರಹಗಾರರ ಬಳಗ · ೮೭ ವೀಕ್ಷಣೆಗಳು
ಒಂದು ಗಝಲ್
ಮೇ ೦೮

ಒಂದು ಗಝಲ್

ಜೀವನದ ಕನಸುಗಳು ನಾವು ಹೇಳಿದಂತೇ ಇಲ್ಲ ಬದುಕಿನ ನನಸುಗಳು ನಾವು ಕೇಳಿದಂತೇ ಇಲ್ಲ ಹುಟ್ಟು ಸಾವಿನ ನಡುವೆ ನಮಗೆ ದ್ವೇಷವು ಬೇಕೆ ನ್ಯಾಯವು ಸಿಗುವವರೆಗೆ ತಾಳ್ಮೆ ಬೆಳೆದಂತೇ ಇಲ್ಲ ಬಲವಾದ ಪ್ರೀತಿಯೊಳು ಜಾತಿ ಬರುವುದೆ ಹೇಳು ಹೆತ್ತವರ ಮನನುಡಿಗೆ ಕೂಸು...

ಹಾ ಮ ಸತೀಶ ಬೆಂಗಳೂರು · ೮೧ ವೀಕ್ಷಣೆಗಳು
ಬೆಳಕು
ಮೇ ೦೭

ಬೆಳಕು

ಬೆಳ ಬೆಳಕು ಹೀಗೆ ಬೆಳಕಾಗಿ ಬರಲಿ ಬೆಳಗಲ್ಲಿ ಬೆಳಕ ತರಲಿ ಬೆಳೆದಿರುವ ಪ್ರಕೃತಿ ಬೆಳಕಲ್ಲಿ ನಿಲಲಿ ಬೆಳಗಿನಲಿ ತೊನೆದು ಬರಲಿ ಸುಳಿ ಸುಳಿಯ ಗಾಳಿ ಸುಳಿಯುತಲೆ ಬರಲಿ ಸುಳಿಯಲೆಗೆ ಸೊಕ್ಕಿ ನಿಲಲಿ ಸುಳಿಯೆಂಬ ಸೊಳೆಯ ಬಿಡಿಸುತಲೆ ಇರಲಿ ಸುಳಿಯೊಲವು ಸುತ್ತ...

ಹಾ ಮ ಸತೀಶ ಬೆಂಗಳೂರು · ೧೧೨ ವೀಕ್ಷಣೆಗಳು
ಇಂಗದ ಬಾಯಾರಿಕೆ
ಮೇ ೦೬

ಇಂಗದ ಬಾಯಾರಿಕೆ

​ಬಿಸಿಲ ಶಲಾಕೆ ಇಳಿದು ಚುಚ್ಚಿದೆ ಹೃದಯದಟ್ಟದ ಆಳಕೆ; ಬತ್ತಿಸಿ ಪ್ರಾಣದ ಒರತೆಯ ಉಳಿದಿದೆ— ಇಂಗದ ಬಾಯಾರಿಕೆ. ​ಅರಿಯದ ನೋವು ಅಸ್ಥಿ-ಮಾಂಸವ ಕೊರೆಯಲು; ಬೆವರಿನ ನದಿಯಲಿ ಹುಡುಕುವ ಹಾದಿಯೇ ಬಸವಳಿದ ಮನಕೆ ಕಿರು ಆಸರೆ. ​ಹೆಜ್ಜೆಗಳು ಭಾರವಾಗಿ, ಬೆಳಕೇ...

ನಿರಂಜನ ಕೇಶವ ನಾಯಕ · ೧೧೯ ವೀಕ್ಷಣೆಗಳು
ಒಂದು ಗಝಲ್
ಮೇ ೦೫

ಒಂದು ಗಝಲ್

ಅತ್ತಯಿತ್ತ ಸಂಜೆಯಾಗಲು, ಒಲವನ್ನು ತಬ್ಬಿಕೊಂಡು ಬಾನದಾರಿ ರಂಗು ಏರಲು, ಸುಮವನ್ನು ತಬ್ಬಿಕೊಂಡು ನೆಲದೊಳಗೆ ನೆರಳಿನ ಹರವು, ಮುಸುಕಿನ ಛಾಯೆಯು ತಂಪುಗಾಳಿ ಮೆಲ್ಲನೆ ಬೀಸಲು, ಗೆಲುವನ್ನು ತಬ್ಬಿಕೊಂಡು ಹೆಣ್ಣಮೇಲೆ ಮಾಯೆಯ ಹರಡಿ, ಮದನ ಬಂದನಿಂದು ನೀರೆ...

ಹಾ ಮ ಸತೀಶ ಬೆಂಗಳೂರು · ೭೬ ವೀಕ್ಷಣೆಗಳು
ಒಂದು ಗಝಲ್
ಮೇ ೦೨

ಒಂದು ಗಝಲ್

ಯೌವನದ ಪಿಸು ಮಾತಿನೊಳು ಗೋಡೆಗಳಿಗೂ ಕಿವಿಯಿದೆ ಹೊರಳಾಟದ ಒಳಗಿನ ನರಳಿಕೆಗೆ ಕಿಟಕಿಗಳಿಗೂ ಕಿವಿಯಿದೆ ಬೆಸುಗೆಗಳ ನಡುವೆ ಅಂತರ್ ಯುದ್ಧಗಳ ಕಟು ಹೋರಾಟ ವರನ ಬಾಯಾರಿದ ಹುಟ್ಟುಗಳಲ್ಲಿ ಮಂಟಪಗಳಿಗೂ ಕಿವಿಯಿದೆ ಅತಿಯಾದ ಮೋಹ ಬಿರುಕುಗಳ ಮಹಾ ನದಿಗಳಲ್ಲಿ ಸ...

ಹಾ ಮ ಸತೀಶ ಬೆಂಗಳೂರು · ೭೫ ವೀಕ್ಷಣೆಗಳು
ಡೊಂಕು ಬಾಲ
ಮೇ ೦೧

ಡೊಂಕು ಬಾಲ

ನಾನು ವೇದಾಂತಿ, ಎಂದೂ ಹೇಳಿಕೊಳ್ಳುವವರು ತಮ್ಮ ಮಾತನ್ನೇ ಸಮರ್ಥಿಸಿಕೊಳ್ಳುತ್ತಾರೆ! ಬಾಲ ಡೊಂಕಾದರೂ ದೊಡ್ಡವರು ನಾವೆಂಬ ಅಹಂನಲ್ಲಿ ಕತ್ತೆಗಾದಷ್ಟು ಪ್ರಾಯವಾದರೂ ಸಹ ? ಊಟವಾಯ್ತೇಯೆಂದು ಕೇಳಿದರೆ ಮುಂಡಾಸು ಮೂವತ್ತು ಮಳ ಎನ್ನುವ ಪ್ರಕಾಶಕರು ! ಅಪ್ಪ...

ಹಾ ಮ ಸತೀಶ ಬೆಂಗಳೂರು · ೮೬ ವೀಕ್ಷಣೆಗಳು