ಕವನ
Poetry · ೬,೦೦೭ ಲೇಖನಗಳು
ಗಾನ ಶಾರದೆಗೆ ನಮನ
ಸುಮಧುರ ಸಿರಿಕಂಠದ ಜಾನಕಮ್ಮನವರು ಸಿನಿಲೋಕದ ಹಿನ್ನೆಲೆ ಗಾಯಕಿಯಾದಿರಿ ಕನ್ನಡ ಚಿತ್ರರಂಗದ ಗಾನವಿಶಾರದೆಯಾದಿರಿ ಹದಿನೇಳು ಭಾರತೀಯ ಭಾಷೆಯಲಿ ಹಾಡಿದಿರಿ ಗೆಜ್ಜೆಪೂಜೆ,ಹುಡುಗಾಟದ ಹುಡುಗಿ ಎರಡು ಕನಸು ಮನಮೋಹಕ ಧ್ವನಿಯ ಭಾಂಡವಾದಿರಿ ಕಿವಿಗಿಂಪು ಹೃದಯತ...
ಮಳೆರಾಯ
ಮಳೆರಾಯ ನೀನೆಲ್ಲಿರುವೆ ಬೇಗ ಬಾ ಬಾನಿನಿಂದ ಇಳೆಗೆ ಹನಿ ಹನಿಯಾಗಿ ಇಳಿದು ಬಾ ನನಗೆ ನೀರು ಉಣಿಸಲು ಬಾ ಕದ್ದು ಮುಚ್ಚಿ ಯಾಕೆ ಮರೀಚಿಕೆ ಆದಿಯಾ ಸಸಿ ಮರಿಗಳಿಗೆ ಕರಿ ಮೋಡ ಚದುರಿಸಿ ಪಳ ಪಳನೆ ಹನಿಗರಿ ಬಾ ಪ್ರಾಣ ಉಳಿಸು ಬಾ ಬಾನಿನಿಂದ ಹರಿಯುವ ನದಿಗೆ ಮ...
ಮೌನ ಕಡಲೊಳು
ಮೌನ ಕಡಲೊಳು ತೇಲುತಲೆ ಸಾಗಿಹೆನು ಗುರಿ ಮುಟ್ಟವ ಕನಸು ನನಲಿಲ್ಲ ಕಲಿತಿರುವ ವಿದ್ಯೆಗಳು ದಾರಿಯಲೆ ಕುಳಿತಿಹವು ಬರುವುದೆನ್ನುವ ನನಸು ಕಾಣುತಿಲ್ಲ ಮಂದಿರದ ಬಾಗಿಲದು ಮುಚ್ಚಿಹುದು ನನಗಿಂದು ಒಳಗೆ ಹೋಗುವ ದಾರಿ ತಿಳಿಯುತಿಲ್ಲ ಮಾತನಾಡುವ ಬಯಕೆ ಮನದೊಳಗ...
ಒಂದು ಗಝಲ್
ಕೊಳಕು ಮನದ ಮನುಜ ಸತ್ತರೂ ಬಿಡಲಾರ ಥಳುಕು ಹಾಕುತ ಗುಳ್ಳೆನರಿ ಇದ್ದರೂ ಬಿಡಲಾರ ಗೋಸುಂಬೆ ಬಣ್ಣ ಹೊದ್ದು ಮತ್ಸರದಿ ಮೆರೆಯುತಿಹೆ ಕಾಸಿಗೆ ಗತಿಯಿಲ್ಲದೇ ದರಿದ್ರದಿ ಅತ್ತರೂ ಬಿಡಲಾರ ಮಾನವ ಜನ್ಮ ದೊಡ್ಡದು ಅರಿಯದ ಮೂರ್ಖನು ದಾನವ ಗುಣವ ಲೇಪಿಸುತ ಬಿದ್ದ...
ಹನಿಗಳು ಸರ್ ಹನಿಗಳು !
ಕಲೆಯ ಹಸಿವದುಯೇನು ತಿಳಿಯದಿರುವಾ ಮಂದಿ ಮಾಧ್ಯಮದೊಳಿರಲು ಪ್ರಯೋಜನವೇನು ಬಡ ಸಾಹಿತಿಯೊಬ್ಬ ಪ್ರಚಾರದಿಂದಲೆ ಬದುಕ ಎನುವ ಸತ್ಯವು ಅವರಿಗೆ ಬೇಕಿಲ್ಲವೇನು *** ಸಾಹಿತ್ಯ ಬೆಳವಣಿಗೆಯ ಹಿತ ದೃಷ್ಟಿಯಿಂದ ಸಮಾನವಾದವಿರಲಿ ತಿಳಿಯೋಣವೆಲ್ಲವು ವಾದಕ್ಕಾಗಿಯೇ...
ನನ್ನ ಹಳ್ಳಿಯ ಜನರ ಒಡಲು
ನನ್ನ ಹಳ್ಳಿಯ ಜನರ ಒಡಲಿದೊ ಬರಿದೆ ಅಗ್ನಿ ಕುಂಡ ಅಲ್ಲಿ ಬರದ ಕಾರ್ಮೋಡದಲ್ಲಿ ನೇತಾರ ಇದ್ದು ದಂಡ ಕೂಳು ಕೂಳಿಗು ಗತಿಯು ಇಲ್ಲದೆ ಜನರ ವಲಸೆ ಹಾಡು ಹವಾ ರೂಮಲೆ ಕುಳಿತ ನಾಯಕನ ಹೊಟ್ಟೆ ಬಿರಿಯೆ ನೋಡು ಡಿ. ಸಿ ಕುಳಿತ ಕಾರಲ್ಲಿ ಎ. ಸಿಯ ಕಾರುಬಾರು ನೋಡು...
ಮುಸ್ಸಂಜೆಯ ಹೊತ್ತು
ಮುಸ್ಸಂಜೆ ಹೊತ್ತಿನಲಿ ಮತ್ತೆ ಮೌನಕೆ ಜಾರಿ ಚೆಲುವು ತುಂಬಿದ ಕಲೆಗೆ ಗೆಲುವತಾರೆ ಕನಸುಗಳ ಮಾತಿನಲಿ ನನಸು ಕರಗುತ ಸಾಗಿ ಮುಗಿಲಿನೊಳಗಿನ ಬಗೆಗೆ ಬಲವತಾರೆ ಮಾದಕದ ರೂಪದೊಳು ಹೊಳಪು ಚಿಮ್ಮತಲಿರಲು ಮೋಹ ಕಾಂತಿಯ ನಗೆಗೆ ಚೆಲುವತಾರೆ ತಲೆಯೆತ್ತಿ ನೋಡಲದು...