ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ನಿನ್ನಲ್ಲಿ ನಾನು...
ಜುಲೈ ೨೮

ನಿನ್ನಲ್ಲಿ ನಾನು...

ನೀನಿರೆ ನನ್ನ ಹೃದಯದಿ, ಸರಿ-ತಪ್ಪುಗಳ ಹಂಗ್ಯಾಕೆ? ನಿನ್ನ ಜೀವನವಿದು ಎಲ್ಲಾ, ನಿನಗೇ ಇರಲಿ ನನಗ್ಯಾಕೆ? ​ನಾನೆಂಬ ಸುಳ್ಳಿನ ಭಾರವ ಇಳಿಸಿರುವೆ ನೀನು, ಮೂರು ಲೋಕಗಳ ಹೊತ್ತಿರುವ ನಿನ್ನ ಹೊರಲು ಆನಂದವಾಗಿದೆ ಇಂದು. ​ಹಳೆಯ ನಿರಾಸೆಗಳ ಯೋಚಿಸಿ ನಾನೇಕೆ...

ಶ್ರೀಕಾಂತ್ · ೯ ವೀಕ್ಷಣೆಗಳು
ಓದಿ
ನಿಜ ಸುಳ್ಳು ?
ಜುಲೈ ೨೮

ನಿಜ ಸುಳ್ಳು ?

ತಂಪಾದ ಗಾಳಿ ಬೀಸಲು ಮೈ ಝುಮ್ಮೆನ್ನಲು, ಬಿಸಿ ಗಾಳಿ ಎಂದು ಸುಳ್ಳು ಹೇಳಲೇ? ​ನೀಲಿ ಬಾನಲಿ ತೇಲುವ ಬಿಳಿ ಮೋಡವ ನೋಡಿ ಹಾರಲು ಮನಸ್ಸಾದರೂ, ಭಾನು ಚಿಕ್ಕದೆನ್ನಲೇ? ​ಮಾವಿನ ಮರೆಯ ಕೋಗಿಲೆಯ ಕೂಗಿಗೆ ಮನ ಇಂಪಾದರೂ, ಬಣ್ಣ ನೋಡಿ ಕಾಗೆ ಎನ್ನಲೇ? ಸೂರ್ಯಾಸ...

ಶ್ರೀಕಾಂತ್ · ೨೧ ವೀಕ್ಷಣೆಗಳು
ಮಾಯಾ...
ಜುಲೈ ೨೮

ಮಾಯಾ...

ಪ್ರೀತಿ ಎಂಬುದು ಒಂದು ಸುಂದರ ಮಾಯೆ, ಕೈಬೀಸಿ ಕರೆಯಿತು ಕಡಲಿನ ಮೋಹಕ ಛಾಯೆ. ಕಾಲಿಟ್ಟೆ ಸುಮ್ಮನೆ ಕುರುಡಾಗಿ, ಈಜು ಬರದೆ, ಕೊಚ್ಚಿಹೋದೆ ಅಲೆಗಳ ಅಗಾಧ ಸೆಳೆತಕೆ. ಸೂರ್ಯನ ಬೆಳಕಿನ ತಿಳಿ ಅಲೆಯ ನಡುವಲ್ಲಿ, ಬಣ್ಣದ ಮೀನುಗಳ ಸುಂದರ ಸ್ನೇಹದಲ್ಲಿ. ಕುಣಿ...

ಶ್ರೀಕಾಂತ್ · ೧೮ ವೀಕ್ಷಣೆಗಳು
ನಾ ಗುಲಾಬಿ...
ಜುಲೈ ೨೭

ನಾ ಗುಲಾಬಿ...

ಕೈಚಾಚಿ ಕರೆದನು ಹೂಗಾರ, ಕೊಂಡಾಡಿ ನನ್ನ ಅಂದವ;ಮಾರಿದನು ಮರುದಿನ ದುಡ್ಡಿಗೆ, ಕೇಳದೆ ನನ್ನ ಮನವ.ಕೊಂಡನು ಬಣ್ಣ ನೋಡಿ, ಎಷ್ಟು ಅಮೋಘವೆಂದು ಒಬ್ಬ ಭಕ್ತ;ಅರ್ಪಿಸಿದನು ಕಣ್ಮುಚ್ಚಿ ಕಲ್ಲಿಗೆ , ಕುರುಡನಾಗಿ ತಿರುಗಿ ನೋಡದೆ ಎನ್ನ.ಪ್ರೀತಿಸುವೆ ಎಂದು ಬೇ...

ಶ್ರೀಕಾಂತ್ · ೧೫ ವೀಕ್ಷಣೆಗಳು
ಒಂದು ಗಝಲ್
ಜುಲೈ ೨೫

ಒಂದು ಗಝಲ್

ಕನಸು ಮೂಡಿ ನನಸು ಚಿಗುರೆ ಎಲ್ಲಿ ಇರುವೆ ಶ್ಯಾಮ ಮನದ ಸುತ್ತ ನೀನೆ ಸೇರೆ ಮೆಲ್ಲ ಬರುವೆ ಶ್ಯಾಮ ನಿತ್ಯ ನೇಮ ನಡತೆಯಿರಲು ಮಿಥ್ಯ ಪದವಿ ಏತಕೆ ಒಲುಮೆ ಸುರಿಯೆ ತನುವು ಅರಳೆ ಪ್ರೀತಿ ಗುರುವೆ ಶ್ಯಾಮ ಭಾವ ಬಿಂದು ಒಂದು ಆಗೆ ಕಷ್ಟವೇಕೆ ಎಂದಿಗು ಚೆಂದದಿಂ...

ಹಾ ಮ ಸತೀಶ · ೧೩ ವೀಕ್ಷಣೆಗಳು
ಭುವನೇಶ್ವರಿ ನಾಡೊಳು
ಜುಲೈ ೨೪

ಭುವನೇಶ್ವರಿ ನಾಡೊಳು

ಸ್ವತಂತ್ರ ಮಾತೆಯ ನಲ್ಮೆಯ ಪುತ್ರರೆ ಬನ್ನಿರಿ ತನ್ನಿರಿ ಸಿರಿಮಾಲೆ ಭಾರತ ಮಾತೆಯ ಹೆಮ್ಮೆಯ ಕೊರಳಿಗೆ ತೊಡಿಸಿರಿ ಇಂದು ಜಯಮಾಲೆ ಕವಿಗಳ ಯತಿಗಳ ಶಿಲ್ಪಿಗಳೆಲ್ಲರು ಉನ್ನತ ಸಂಸ್ಕೃತಿ ಮೆರೆದಿರುವ ಕಾಳಿ ಕಾವೇರಿ ತುಂಗೆ ಶರಾವತಿ ಜಲನಿಧಿ ಸಂಪದ ನೆಲೆಸಿರು...

ಬರಹಗಾರರ ಬಳಗ · ೧೨ ವೀಕ್ಷಣೆಗಳು
ಒಂದು ಗಝಲ್
ಜುಲೈ ೨೩

ಒಂದು ಗಝಲ್

ಕನಸನ್ನು ಹೊರುತ ಸಾಗಿದ ನೌಕೆಗೆ ಅಲೆಗಳ ಭಯವೇತಕೆ ನನಸು ಮೂಡಿ ಹಾಡಿದಾಗ ಬದುಕಿಗೆ ಕಿಡಿಗಳ ಭಯವೇತಕೆ ತೆಗಳಿಕೆಯ ನಡುವೆಯೆ,ಮನವು ಹೀಗೆ ಸಾಗದಿರಲಿ ಎಂದಿಗೂ ಹೊಗಳಿಕೆಯ ತೇರನ್ನು ಎಳೆವಾಗ, ಸ್ವಾರ್ಥಿಗಳ ಭಯವೇತಕೆ ಸ್ನೇಹದೊಡನೆ ಸೋಲೆಂದು ಬರದಿರಲಿ,ಚೆಲು...

ಬರಹಗಾರರ ಬಳಗ · ೬ ವೀಕ್ಷಣೆಗಳು
ಒಂದು ಗಝಲ್
ಜುಲೈ ೨೨

ಒಂದು ಗಝಲ್

ಸ್ವಾತಂತ್ರ್ಯದ ನಿಲುವಿಗೆ ಏನಾಯಿತು ಪ್ರಜಾಪ್ರಭುತ್ವದ ಮೆಟ್ಟಿಲಿಗೆ ಏನಾಯಿತು ನನ್ನಿಂದಲೆನ್ನುವ ಮನಸ್ಥಿತಿಯು ಬೇಕೇನು ಗದ್ದುಗೆಯಲ್ಲಿಹ ನಾಯಕನಿಗೆ ಏನಾಯಿತು ಬೆನ್ನೆಲುಬನ್ನೇ ಮುರಿಯುವ ಯತ್ನಗಳು ಅಟ್ಟಾಡಿಸುವ ಅಧಿಕಾರಿಗೆ ಏನಾಯಿತು ಬಡವರೆಲ್ಲರ ಧ್ವ...

ಹಾ ಮ ಸತೀಶ · ೧೨ ವೀಕ್ಷಣೆಗಳು
ಪಯಣ
ಜುಲೈ ೨೧

ಪಯಣ

ಮುಗಿಲು ಕರಗಿ ಮಳೆಯು ಬಂತು ಅದರ ರೀತಿ ಚೆಲುವೆಯೆ ಹೊಸಿಲು ದಾಟಿ ಒಳಗೆ ಬಾರೆ ನನ್ನ ಜೊತೆಗೆ ಬಂದಿಯೆ ನಗುವಿನೊಳಗೆ ಮೋಹ ನೆಗೆಯೆ ಮಧುರ ರೂಪ ಮೋಹಿನಿ ಕನಸು ಇಲ್ಲ ನನಸೆ ಎಲ್ಲ ನೀನೆ ಎನ್ನ ಭಾಮಿನಿ ಹುಟ್ಟ ಜೊತೆಗೆ ಸಾವು ಇಹುದು ನಡುವೆ ನಮ್ಮ ಮಿಲನವು ಮ...

ಹಾ ಮ ಸತೀಶ · ೩೧ ವೀಕ್ಷಣೆಗಳು
ಒಂದು ಒಳ್ಳೆಯ ನುಡಿ (355)
ಜುಲೈ ೨೦

ಒಂದು ಒಳ್ಳೆಯ ನುಡಿ (355)

ಪತ್ರಿಕೆಗಳು, ಮಾಧ್ಯಮ ವರದಿಗಳು, ಅಂತರ್ಜಾಲ ನೋಡಿದರೆ ಕಾಣುವುದೊಂದೇ ವಿಷಯ, ಕೊಲೆ, ಸುಲಿಗೆ, ಮೋಸ, ವಂಚನೆ, ನಿರಾಸೆ, ಪ್ರೇಮ ವೈಫಲ್ಯ, ಏಕಮುಖ ಪ್ರೀತಿ, ಕೊನೆಗೆ 'ಆತ್ಮಹತ್ಯೆ'. ಯುವ ಜನಾಂಗ ಎತ್ತ ಸಾಗುತ್ತಿದೆ? ಯಾಕೆ ಹೀಗೆ? ಎಂದು ಕುಳಿತು ಯೋಚಿಸ...

ರತ್ನಾ ಭಟ್ ತಲಂಜೇರಿ · ೪೧ ವೀಕ್ಷಣೆಗಳು
ಹನಿಗಳು ಸಾರ್ ಹನಿಗಳು !
ಜುಲೈ ೧೯

ಹನಿಗಳು ಸಾರ್ ಹನಿಗಳು !

ಉದಯಿಸಿದನು ಭಾಸ್ಕರನು ಮೂಡಣದ ಬಾಂದಣದಿ ಶಶಿರೇಖೆಯ ಜೊತೆಗೆ ಸರಸವಾಡುತ ಭೂದೇವಿಯ ಮನ ಉಲ್ಲಾಸದೊಳು ಮಿಂಚಿರಲು ಸವಿಯೆನಿಪ ಒಲುಮೆಯೊಳು ತೇಲಾಡುತ *** ಮನ ಮನದ ಬೆಸುಗೆಯೊಳು ಹೊಸ ವರುಷ ಹರುಷದಲಿ ಸುಖವಾಗಿ ಸವಿಯಾಗಿ ಬರುತಿಹುದು ಇಂದು ಹೊಸತನದ ಸಂಭ್ರಮದ...

ಹಾ ಮ ಸತೀಶ · ೪೦ ವೀಕ್ಷಣೆಗಳು
ಪ್ರೀತಿಯ ಸೋನೆ ಮಳೆ
ಜುಲೈ ೧೮

ಪ್ರೀತಿಯ ಸೋನೆ ಮಳೆ

ಸುಮವು ಬಿರಿದು ಪರಿಮಳಿಸೆ ದುಂಬಿ ಮಧುವ ಹೀರಿತು ನನ್ನ ನಲ್ಲೆ ಸನಿಹ ಬರಲು ಮನದಿ ಖುಷಿಯು ಅರಳಿತು ಸುತ್ತ ಮುತ್ತ ಸಿಡಿಲ ಧ್ವನಿಗೆ ನನ್ನ ತಬ್ಬಿ ಬೆವರಲು ನನ್ನೊಳಗಿನ ಮೋಹ ನಲಿದು ಬೆಸುಗೆಯೊಳಗೆ ಮೆರೆಯಲು ಕನಸು ಕಳೆದು ನನಸು ಬರಲು ಮಧುರ ಭಾವ ಸುತ್ತಲ...

ಹಾ ಮ ಸತೀಶ · ೪೫ ವೀಕ್ಷಣೆಗಳು