ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಗಝಲ್
ಆಗಸ್ಟ್ ೧೧

ಒಂದು ಗಝಲ್

ಬರಹಗಾರರು ಬರೆದದ್ದೆಲ್ಲ ಸಾಹಿತ್ಯವಲ್ಲ ಶಿಷ್ಯ ನಾವುಗಳು ಹೋದದ್ದೆಲ್ಲ ದಾರಿಯಲ್ಲ ಶಿಷ್ಯ ಕನಸುಗಳು ಎಲ್ಲಾ ನಮ್ಮೊಳಗಿನ ಬದುಕೇನು ಅಹಂನವರು ಹೇಳಿದ್ದೆಲ್ಲ ವೇದವಲ್ಲ ಶಿಷ್ಯ ಹೊಸಬರನ್ನು ಅಳೆಯದೇ ಪ್ರೋತ್ಸಾಹಿಸಿ ಮರಗಿಡಗಳು ಕೊಟ್ಟದ್ದೆಲ್ಲ ಹಣ್ಣುಗಳಲ್...

ಹಾ ಮ ಸತೀಶ · ೧೬ ವೀಕ್ಷಣೆಗಳು
ಓದಿ
ಮುನಿಸು ತೊರೆಯದಿರೆ
ಆಗಸ್ಟ್ ೦೯

ಮುನಿಸು ತೊರೆಯದಿರೆ

ಮುನಿಸು ತೊರೆಯದಿರಲು ಚೆಲುವೆ ಮನಸು ಹಗುರವಾದಿತೆ ಮನದ ಪ್ರೇಮ ಬರಲು ಸವಿಗೆ ಮನೆಗೆ ಹರುಷ ಬಂದಿತೆ ಮೌನದೊಳಗೆ ಮತ್ತೆ ಸಿಡುಕು ಮೌನಿಯಾಯ್ತು ಹೂ ಬನ ಮೀನ ಮೇಷದೊಳಗೆ ಬದುಕು ಮಿನುಗದಾಯ್ತು ಮೈ ಮನ ಮೇನೆಯೊಳಗೆ ಕುಳಿತುಕೊಳದೆ ಮನಕೆ ಇಹುದೆ ಸ್ಪಂಧನ ಮನಸಿ...

ಹಾ ಮ ಸತೀಶ · ೧೪ ವೀಕ್ಷಣೆಗಳು
ಚಿಗುರ ತೋರಣ
ಆಗಸ್ಟ್ ೦೭

ಚಿಗುರ ತೋರಣ

ಹೊನ್ನ ಬಣ್ಣಕೆ ಜಗದ ಪ್ರಕೃತಿಯು ನಲಿಯುತಾ ತಾನ್ ಕುಣಿಯಿತು ಮತ್ತೆ ಮಾವಿನ ಚಿಗುರ ತೋರಣ ಸವಿಯ ಗಾಳಿಗೆ ತೊನೆಯಿತು ನೀರ ಹನಿಗಳು ಎಲೆಯ ಮೇಲ್ಗಡೆ ಚುಂಬನದಾ ಮಳೆಗೆರೆಯಿತು ನಾಚಿ ಹೋಗಿಹ ಪುಷ್ಪ ಕುಲಗಳು ಮೋಹದಾಳದಿ ನಲುಗಿತು ಚಿಣ್ಣರೆಲ್ಲರ ಧ್ವನಿಯ ಕಲರ...

ಹಾ ಮ ಸತೀಶ · ೧೨ ವೀಕ್ಷಣೆಗಳು
ಒಂದು ಗಝಲ್
ಆಗಸ್ಟ್ ೦೫

ಒಂದು ಗಝಲ್

ಅರಳು ನಲ್ಲ ನನ್ನ ಮನದಿ ಪ್ರೀತಿ ನಡೆದ ರೀತಿಯೆ ಹೊರಳು ಹರಳು ಹುರಿದ ನೀತಿ ಬಂಧ ಪಡೆದ ರೀತಿಯೆ ಚಿತ್ತ ಕಲಕಿ ಹೋದೆಯಲ್ಲ ಮುತ್ತು ರತ್ನ ಹುಡುಕುತ ಕತ್ತು ಉಳುಕಿ ನಿಂದೆನಂದು ಹೊತ್ತು ಹಡೆದ ರೀತಿಯೆ ಜೀವದರಸಿ ನೀನೆಯೆಂದೆ ಕೈಯ ಕೊಟ್ಟು ಹೋದೆಯ ನಗುವು ಇ...

ಬರಹಗಾರರ ಬಳಗ · ೫ ವೀಕ್ಷಣೆಗಳು
ಸೋಲು ಬಾರದು
ಆಗಸ್ಟ್ ೦೪

ಸೋಲು ಬಾರದು

ಬನ್ನಿರಿ ಬಾಲರೆ ಚಿಣ್ಣರೆ ನೀವು ನನ್ನೊಂದಿಗೆ ಇಂದು ಆಟದ ಬಯಲಲಿ ಆಟವನಾಡಲು ಮನಕೆ ಖುಷಿಯಿಂದು ಕಬಡ್ಡಿ ಕ್ರಿಕೆಟ್ ವಾಲಿಬಾಲು ಖೋ ಖೋವ ಕಲಿಸುವೆನು ಚಕ್ರ ಎಸೆತ ಗುಂಡು ಎಸೆತ ಎಸೆವುದ ತಿಳಿಸುವೆನು ಓಡುತ ಹಾರುತ ಶಕ್ತಿಯ ಪಡೆಯುತ ಶರೀರ ಸದೃಢ ಆಗುವುದು...

ಹಾ ಮ ಸತೀಶ · ೧೨ ವೀಕ್ಷಣೆಗಳು
ಒಂದು ಗಝಲ್
ಆಗಸ್ಟ್ ೦೧

ಒಂದು ಗಝಲ್

ಬರೆದಿರುವುದೇ ಸಾಹಿತ್ಯ, ಅಂದುಕೊಂಡಂತೆ ಇದ್ದೇವೆ ಬರೆಯಲಾಗದೇ ಸಾಹಿತಿ, ಅನಿಸಿಕೊಂಡಂತೆ ಇದ್ದೇವೆ ವ್ಯಂಜನವೊಂದೇ,ಸ್ವರವೇ ಬೇಡ ಎನ್ನುವರಿದ್ದಾರೆಯೇ ನಾಮ ಪದಗಳನೆಲ್ಲ ದೂಡಿ, ಕಳೆದುಕೊಂಡಂತೆ ಇದ್ದೇವೆ ಪದ ಸಂದರ್ಭದ ಬಗ್ಗೆ, ಅರಿಯದೆ ತಿರುಳನ್ನೇ ಮುರಿ...

ಹಾ ಮ ಸತೀಶ · ೮ ವೀಕ್ಷಣೆಗಳು
ಕಾರ್ಗಿಲ್ ನ ನವರತ್ನಗಳು
ಜುಲೈ ೨೮

ಕಾರ್ಗಿಲ್ ನ ನವರತ್ನಗಳು

ತಾಯಿ ಭಾರತಿ ಮೆರೆಸಿ ಕೀರುತಿ ಮಡಿಲ ಕುಡಿಗಳು ತೋರಿ ಸಂಸ್ಕೃತಿ ಎಲ್ಲರೊಂದೇ ಎನುತ ಕೂಗುತ ಅಮರರಾದ ನಮ್ಮ ಯೋಧರು ದೇಶ ರಕ್ಷಣೆ ಧ್ಯೇಯವೆನ್ನುತ ಗಡಿ ಕಾಯುವ ವೀರರು ಜಾತಿ ಪಂಥ ಭೇದವಿಲ್ಲವೆನುತ ಯುವಶಕ್ತಿ ಸಾರಿದ ಕಲಿಗಳು ಮಳೆ ಬಿಸಿಲು ಚಳಿಗಂಜದ ಕಾರ್ಗ...

ರತ್ನಾ ಭಟ್ ತಲಂಜೇರಿ · ೭ ವೀಕ್ಷಣೆಗಳು
ನಿನ್ನದೇನಿಲ್ಲ...
ಜುಲೈ ೨೮

ನಿನ್ನದೇನಿಲ್ಲ...

ಕಂಡೆ ಆಕಾಶದಲ್ಲಿ ಚಂದದ ನೀಲಿ ಮೋಡ, ಚಿತ್ರಿಸಲು ತಂದೆ ಬಿಳಿ ಹಾಳೆ ಮತ್ತು ಬಣ್ಣ; ಬದಲಾಗಿತ್ತು ಮರುಕ್ಷಣ, ಸಾಗುತ ದೂರ. ಹಾಡುತಿತ್ತು ಮರದ ರೆಂಬೆಯ ಮೇಲೆ ಗುಬ್ಬಿ, ಅನಿಸಿತು ಕರೆಯಬೇಕೆಂದು ಹತ್ತಿರ ಹೋಗಿ; ಹಾರಿಹೋಯಿತು ತಟ್ಟನೆ, ದೂರ ಹೆದರಿ. ಹೊನ್...

ಶ್ರೀಕಾಂತ್ · ೧೦ ವೀಕ್ಷಣೆಗಳು
ಮಗಳು...
ಜುಲೈ ೨೮

ಮಗಳು...

ಪುಟ್ಟ ಮಗಳು ಕೇಳಿದಳು, "ಅಪ್ಪ, ಏನು ಮಾಡಿಕೊಡಲಿ ಅಡುಗೆ ನಿನಗೆ?" ​ಸುಮ್ಮನೆ ಹೇಳಿದೆ, "ಮಾಡಿಕೊಡು ಉಪ್ಪಿಟ್ಟು, ಕಾಫಿ ನನಗೆ." ​ಹರಿದು ಕಾಗದದ ಚೂರುಗಳನ್ನು ತನ್ನ ಆಟದ ಪಾತ್ರೆಯಲಿ, ​ಕಲಿಸಿದಳು ಮಣ್ಣನ್ನು ನೀರಿನಲಿ ಸಣ್ಣ ಬಣ್ಣದ ಗಡಿಗೆಯಲಿ. ​ಕೊ...

ಶ್ರೀಕಾಂತ್ · ೬ ವೀಕ್ಷಣೆಗಳು
ಮನದ ಹಕ್ಕಿ....
ಜುಲೈ ೨೮

ಮನದ ಹಕ್ಕಿ....

ಹಾರುವ ಹಕ್ಕಿಯ ರಕ್ಷಿಸಲು, ಹಿಡಿದು ಕೂಡಿಟ್ಟೆ ಪಂಜರದಲಿ.ಕಲಿಸಿದೆ ಶಿಸ್ತಿನ ಪಾಠ, ಇರಲು ಸುಖ-ಸಂತೋಷದಿ.ಸಿಗುತಿತ್ತು ಎಲ್ಲ ಸಂಪತ್ತು ಅಲ್ಲೇ , ಏನನ್ನೂ ಮಾಡಬೇಕಾಗಿರಲಿಲ್ಲ ಮುಂದೆ.ಆದರೂ ಅಳುತಿತ್ತು ಯಾಕೋ, ನೋವೇನೆಂದು ತಿಳಿಸದೆ.ಹಾರಿ ಹೋಗುವುದೇ ಎ...

ಶ್ರೀಕಾಂತ್ · ೬ ವೀಕ್ಷಣೆಗಳು
ಚೂರು ನೆನಪುಗಳು
ಜುಲೈ ೨೮

ಚೂರು ನೆನಪುಗಳು

ನೀ ದೂರವೇ ಇರು, ಬೇಡ ನನಗೆ ನಿನ್ನ ಸನಿಹ.ಈ ಚೂರು ನೆನಪುಗಳು ಸಾಕು, ಇರಲಿ ನಿನ್ನ ವಿರಹ. ​ಏನಾಗಬೇಕು ನಿನ್ನ ನೋಡಿ ನನಗೆ? ಮಾತೇಕೆ ಬೇಕು ಮರಳಿ ಎನಗೆ?ಕಣ್ಣು ಮರೆತಿಲ್ಲ ಆ ಮೊದಲನೇ ನೋಟ, ಮಾತೇನು ಉಳಿದಿಲ್ಲ, ಬರಿ ಈಗ ಮೌನ ಪಾಠ. ​ಎಲ್ಲಿದ್ದರೂ ನೀನು...

ಶ್ರೀಕಾಂತ್ · ೧೭ ವೀಕ್ಷಣೆಗಳು
ಪ್ರಕೃತಿಯ ಮಡಿಲಲ್ಲಿ ...
ಜುಲೈ ೨೮

ಪ್ರಕೃತಿಯ ಮಡಿಲಲ್ಲಿ ...

ಈ ಚೂರು ಮಳೆಯಲಿ ,ಕಾಡಿನ ಕಲ್ದಾರಿಯಲಿ.ಹಸಿರಿನ ಗಿರಿ ವನದಲಿ, ಗರಿ ಎಲೆಗಳ ತಿಳಿ ನೆಲದಲಿ.ಸಾಗುತಿರುವೆ, ಸಾಗುತಿರುವೆ....ಎಲ್ಲೋ ದೂರದಿ ನದಿ ಹರಿಯುವ ನಾದ, ಹುಡುಕಿದರೂ ಸಿಗದ ಹಕ್ಕಿಯ ಗಾನ.ಗಾಳಿಯ ರಭಸಕೆ ಮಳೆ ಜೋರಾದಂತೆ, ಗಿಡಗಳು ತಂಪಲಿ ಮಿಂದು ನೆ...

ಶ್ರೀಕಾಂತ್ · ೪ ವೀಕ್ಷಣೆಗಳು