ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಗಝಲ್
ಮೇ ೩೦

ಒಂದು ಗಝಲ್

ಒಲವಿರುವ ಮಾತುಗಳ ಗೆಲುವಿಂದ ತಿಳಿಸಿದೆ ಚೆಲುವಿರುವ ಹೃದಯಕ್ಕೆ ಮನದಿಂದ ತಿಳಿಸಿದೆ ತನುವಿನಾಳದೊಳು ನೆನಪುಗಳು ಇರುವುದೇಕೆ ತೊಟ್ಟಿಕ್ಕುತಲೆ ಪ್ರೀತಿಸುವ ಹನಿಯಿಂದ ತಿಳಿಸಿದೆ ಪ್ರೇಮದ ಮಂದಿರಕ್ಕೆ ಅಡಿಯಾಳು ಬೇಡವೇನು ನಲುಮೆಯು ಮೂಡುತ್ತ ಸವಿಯಿಂದ ತಿ...

ಹಾ ಮ ಸತೀಶ ಬೆಂಗಳೂರು · ೭೪ ವೀಕ್ಷಣೆಗಳು
ಓದಿ
ಒಂದು ಗಝಲ್
ಮೇ ೨೯

ಒಂದು ಗಝಲ್

ಅರ್ಥಗಳನು ಹುಡುಕುತ್ತಲೇ ಕೊರಗದಿರು ಅನರ್ಥಗಳು ನಡೆಯುತ್ತಲೇ ಕೊರಗದಿರು ಮಲಗಿದೆ ಯಾಕೆ ಪ್ರೀತಿಯು ಸಿಗಲಿಲ್ಲವೆ ಪ್ರೇಮಿಸುವರ ನೋಡುತ್ತಲೇ ಕೊರಗದಿರು ತುಂತುರಾಗಿರುವ ಮಳೆಯಲ್ಲಿ ಹಾಯಾಗಿರು ಜೀವನದೊಳಗಲ್ಲಿ ಓಡುತ್ತಲೇ ಕೊರಗದಿರು ದಟ್ಟವಾಗಿರುವ ಅಡವಿಯ...

ಹಾ ಮ ಸತೀಶ ಬೆಂಗಳೂರು · ೫೭ ವೀಕ್ಷಣೆಗಳು
ಒಂದು ಗಝಲ್
ಮೇ ೨೫

ಒಂದು ಗಝಲ್

ಜಾತಿಗೆ ಜಾತಿ ಪಗೆ, ಹಲವರು ಬರೆದದ್ದೇ ಬರಹ ನೀತಿ ನಿಯಮವೇ ಬೇಡ, ಕೊರೆದದ್ದೇ ಬರಹ ಷೇರು ಸಮ ಸಾಲು, ನಿಯಮದಲಿ ಮಾತ್ರವೆ ಗೊತ್ತಿದೆಯೆಂದವರು ಇಲ್ಲಿ, ಉಸಿರಿದ್ದೇ ಬರಹ ಜನಕೆ, ಲೇವಡಿ ಮಾಡದೆ, ಹೊಟ್ಟೆ ತುಂಬದು ದ್ವಿಪದಿಯ ತೋಚಿದಂತೆ, ತಿರುಚಿದ್ದೇ ಬರಹ...

ಹಾ ಮ ಸತೀಶ್ · ೬೮ ವೀಕ್ಷಣೆಗಳು
ಒಂದು ಗಝಲ್
ಮೇ ೨೪

ಒಂದು ಗಝಲ್

ತಿಳಿದಿದೆ ಎನ್ನುವವರು ತಮ್ಮ ಸ್ವಾರ್ಥದ ಜೊತೆಯಲ್ಲೇ ಗೊತ್ತಿಲ್ಲದವರ ಮೆರೆಸುತ್ತಾರೆ ಸವಿ ಬಾಯಿ ಬಡುಕರನ್ನೆಲ್ಲ ಒಂದು ಕಡೆಯಲ್ಲಿ ಕೂಡಿಹಾಕಿ ಪೇಟತೊಡಿಸಿ ಹರಸುತ್ತಾರೆ ಸವಿ ಕಾಗೆಗಳು ತನ್ನಯ ಬಳಗವನ್ನು ಕರೆಯುವಂತೆ ಇಲ್ಲಿಯೂ ಕರೆಯುತ್ತಾರೋ ಯಾಕೆ ಸದ್...

ಹಾ ಮ ಸತೀಶ ಬೆಂಗಳೂರು · ೭೦ ವೀಕ್ಷಣೆಗಳು
ಒಂದು ಗಝಲ್
ಮೇ ೨೩

ಒಂದು ಗಝಲ್

ಸಂಸಾರ ಸೌಧವ ಕಟ್ಟಲೂ ಬೇಕೇ ನನ್ನನು ವರಿಸು ಗೆಳೆಯ ಮೋಹದ ಪ್ರೀತಿಯು ನನ್ನಯ ನಡೆಗೆ ಮಧುವನು ತರಿಸು ಗೆಳೆಯ ಕೋಟೆಯ ಒಳಗಡೆ ಬಂಧಿ ಆಗುತ ಸುಖವನು ಕಂಡೆಯ ಏನು ಒಲವಿನ ಸವಿಯು ಮುಗಿದಾ ಸಮಯದಿ ತೃಪ್ತಿಯ ಧರಿಸು ಗೆಳೆಯ ಮತ್ತಿನ ನಡೆಯನು ನೋಡುತ ಹೀಗೆ ನಡೆಯ...

ಹಾ ಮ ಸತೀಶ ಬೆಂಗಳೂರು · ೯೬ ವೀಕ್ಷಣೆಗಳು
ಶೀರ್ಷಿಕೆ ಏನು ಕೊಡಲಿ....?
ಮೇ ೨೨

ಶೀರ್ಷಿಕೆ ಏನು ಕೊಡಲಿ....?

ನೆನಪಿಸುತ್ತಿದೆ ನನ್ನ ಕಣ್ಣುಗಳು, ದೃಷ್ಟಿ ಮಂಜಾಗುವ ಮುನ್ನ, ಸೃಷ್ಟಿಯ ಸೌಂದರ್ಯವನ್ನು ನೋಡೆಂದು ನೆನಪಿಸುತ್ತಿದೆ ನನ್ನ ಕಿವಿಗಳು, ಕಿವುಡಾಗುವ ಮುನ್ನ, ಇಂಪಾದ ಸಂಗೀತವನ್ನು ಆಲಿಸು ಎಂದು. ನೆನಪಿಸುತ್ತಿದೆ ನನ್ನ ಮೂಗು, ವಾಸನೆ ಕಳೆದುಕೊಳ್ಳುವ ಮು...

ವಿವೇಕಾನಂದ ಎಚ್. ಕೆ. · ೬೮ ವೀಕ್ಷಣೆಗಳು
ಒಂದು ಗಝಲ್
ಮೇ ೨೧

ಒಂದು ಗಝಲ್

ಕಳೆದುಕೊಳ್ಳದ ಪ್ರೀತಿ ನನ್ನವಳ ಬದುಕು ನಡೆದ ರೀತಿ ಬರೆಸಿಕೊಳ್ಳದ ಬರಹ ನಮ್ಮವರು ಜೀವನ ಪಡೆದ ರೀತಿ ಹೊಡೆದುಕೊಳ್ಳದ ಉಸಿರಲಿ ಸುಮ್ಮನೆ ಭಯವೇ ಹೇಳು ಆತುರದ ಕನಸಿನೊಳು ಇಟ್ಟಿರುವ ಹೊಸತ ತಡೆದ ರೀತಿ ಹಳಸಿರದ ಕತೆಗಳ ತಿರುವಿ ಹಾಕಿದ ಪುಟಗಳಿಗೆ ಲೆಕ್ಕವು...

ಹಾ ಮ ಸತೀಶ ಬೆಂಗಳೂರು · ೬೫ ವೀಕ್ಷಣೆಗಳು
ಕುಸುಮ ಬಾಲೆ
ಮೇ ೨೦

ಕುಸುಮ ಬಾಲೆ

ಎನ್ನ ಒಲವಿನ ರಾಣಿ ಕುಸುಮ ಬಾಲೆಯೆ ಸವಿಯೆ ನನ್ನೊಳಗೆ ನೀನೆ ಎಂದೂ ನಿನ್ನ ರೂಪದ ಒಳಗೆ ನನ್ನ ಭಾವನೆ ಇರಿಸಿ ಮಧುವನ್ನು ಪಡೆದೆ ಇಂದೂ ಮೋಹಕದ ನಗೆಯೋಳೆ ವೈಯಾರ ನಡೆಯವಳೆ ಭಿನ್ನಾಣ ಚೆಲುವ ಬೀರಿ ಅತ್ತಿತ್ತ ಓಡುತಲಿ ಕಣ್ಮುಂದೆ ಸುಳಿವವಳೆ ಗೆಲುವಿಂದ ಮನವ...

ಹಾ ಮ ಸತೀಶ ಬೆಂಗಳೂರು · ೧೦೦ ವೀಕ್ಷಣೆಗಳು
ಒಂದು ಗಝಲ್
ಮೇ ೧೯

ಒಂದು ಗಝಲ್

ಪ್ರಕೃತಿ ಪ್ರೇಮದೊಳು ಒಲವಿನಾ ಬುತ್ತಿ ಸಹಜತೆಯ ಸವಿಯೆನ್ನ ಚೆಲುವಿನಾ ಬುತ್ತಿ ಅತಿಯೆನಿಪ ಸ್ವಾರ್ಥವು ನಮಗಿಂದು ಬೇಕೆ ಆಭರಣ ಸುಂದರಿಯ ಉಳಿವಿನಾ ಬುತ್ತಿ ಪ್ರತಿಭೆ ಕಾಂತಿಯಯ ಜೊತೆಗೆ ಹುಬ್ಬಿನೋಲೆ ಗುಳಿಯಿರುವ ಕೆನ್ನೆಯೊಳು ಗೆಲುವಿನಾ ಬುತ್ತಿ ಅಂದದ...

ಹಾ ಮ ಸತೀಶ ಬೆಂಗಳೂರು · ೬೨ ವೀಕ್ಷಣೆಗಳು
ಹನಿಗಳು ಸರ್ ಹನಿಗಳು !
ಮೇ ೧೮

ಹನಿಗಳು ಸರ್ ಹನಿಗಳು !

ರಾಜಕೀಯ ಹೇಸಿಗೆಯು ಮೆತ್ತಿಕೊಂಡಿದೆ ನೆಲದಿ ತೊಳೆದು ಶುಚಿಯನು ಮಾಡಲಾರಿಹರು ಇಲ್ಲಿ ಯಾವ ಘನ ಸಂಘಗಳು ಹತ್ತಿರಕ್ಕೂ ಬಾರವು ಇದರಡಿಯೆ ಅವರಿರುವ ಜಗವು ಇಲ್ಲಿ *** ಹಸಿದ ಹೊಟ್ಟೆಯ ಪಾಡ ಕೇಳುವವರೇ ಇಲ್ಲ ತಮ್ಮ ಹೊಟ್ಟೆಯ ಹೊರೆವ ಜನ ನಾಯಕರು ಇವರಿರುವ ನೆ...

ಹಾ ಮ ಸತೀಶ ಬೆಂಗಳೂರು · ೬೭ ವೀಕ್ಷಣೆಗಳು
ಒಂದು ಗಝಲ್
ಮೇ ೧೭

ಒಂದು ಗಝಲ್

ಅವಳೆಂದರೆ ಹೀಗೆಯೇ ಪ್ರೀತಿಯ ವಾಣಿ ಅಮ್ಮಾ ಪ್ರೇಮದಲ್ಲಿನ ಸುಂದರ ಸಿಂಚನದ ಮಣಿ ಅಮ್ಮಾ ಮಡಿಲಲ್ಲಿ ತಲೆಯಿಟ್ಟು ಮುದದಿ ಮಲಗಿ ನಿದ್ರಿಸಿದೆ ಮೂರೂ ಜಗವನ್ನೇ ತಿಳಿದ ಮೇಧಾವಿ ಗಿಣಿ ಅಮ್ಮಾ ನನ್ನನ್ನು ಕನಸಿನ ಲೋಕದಿಂದ ನನಸಿಗೆ ತಂದವಳು ಆರೈಕೆಯ ಮಾಡಿ ವಿದ...

ಹಾ ಮ ಸತೀಶ ಬೆಂಗಳೂರು · ೬೯ ವೀಕ್ಷಣೆಗಳು
ಹನಿಗಳು ಸರ್ ಹನಿಗಳು !
ಮೇ ೧೬

ಹನಿಗಳು ಸರ್ ಹನಿಗಳು !

ಚುನಾವಣೆ ಬಂತೆಂದರೆ ಸಾಕು ರಾಜಕಾರಣಿಗಳು ಹಿಡಿಯುತ್ತಾರೆ ಜನರ ಕಾಲುಗಳ ಮತ ಪಡೆದು ವಿಜಯಿಯಾದರೆ, ಮತ್ತೆ ಮೆರೆಯುತ್ತಾರೆ ಜನರ ಮರೆಯುತ್ತಾರೆ ! *** ಭಾರತದ ಪ್ರಜಾಪ್ರಭುತ್ವದ ಪ್ರತಿಯೊಂದು ನಡೆಗಳೂ ಪೆನ್ನಿನೊಳಗಿನ ಶಾಯಿಯಂತೆ ! *** ಅಹಮಿಕೆ ಇಲ್ಲದೆ...

ಹಾ ಮ ಸತೀಶ ಬೆಂಗಳೂರು · ೮೦ ವೀಕ್ಷಣೆಗಳು