ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಗಝಲ್
ಏಪ್ರಿಲ್ ೨೯

ಒಂದು ಗಝಲ್

ದೇಶದ ಒಳಗೆ ಉಗ್ರರು ನುಗ್ಗಿದ್ದಾರೆ, ನಾವೆಲ್ಲ ಹಾಡುತ್ತಿದ್ದೇವೆ ಇಂದು ಸಲ್ಲದ ಮಾತನು ಹೇಳುತ ಸಾಗುತ, ಮರೆಗೆ ಸರಿದಿದ್ದೇವೆ ಇಂದು ರೋಗ ಇಲ್ಲದೆ ಬಂದಿದೆ ಎನ್ನುತ, ಹೊರಗೆ ಕೂತಿದ್ದೇವೆ ಇಂದು ಹಳತು ಎಲೆಯಂತೆ ಜೀವನದಲ್ಲಿ, ಮತ್ತೆ ಮುದುಡಿದ್ದೇವೆ ಇಂ...

ಹಾ ಮ ಸತೀಶ ಬೆಂಗಳೂರು · ೯೬ ವೀಕ್ಷಣೆಗಳು
ಓದಿ
ಒಂದು ಗಝಲ್
ಏಪ್ರಿಲ್ ೨೮

ಒಂದು ಗಝಲ್

ಉಗ್ರರು ನುಗ್ಗಿದ್ದಾರೆ ಸರಿ ನಾವು ಹಾಡುತ್ತಿದ್ದೇವೆ ಇಂದು ಸಲ್ಲದ ಮಾತ ಹೇಳುತ್ತಾ ಬದಿಗೆ ಸರಿದಿದ್ದೇವೆ ಇಂದು ರೋಗ ಇಲ್ಲದೇ ಬಂದಿದೆ ಎನ್ನುತ್ತಾ ಕೂತಿದ್ದೇವೆ ಇಂದು ಹಳತಾದ ಎಲೆಯಂತೆ ಮತ್ತೆ ಮುದುಡಿದ್ದೇವೆ ಇಂದು ಬಟ್ಟಾ ಬಯಲಿನಲ್ಲಿ ಚೆಂಡೆ ಪೆಟ್ಟ...

ಹಾ ಮ ಸತೀಶ ಬೆಂಗಳೂರು · ೮೩ ವೀಕ್ಷಣೆಗಳು
ಒಂದು ಗಝಲ್
ಏಪ್ರಿಲ್ ೨೭

ಒಂದು ಗಝಲ್

ನೆನಪುಗಳ ಜೊತೆ ಬದುಕ ಒಲವೇ ಜೀವನ ಮನಸುಗಳ ಪಯಣದಲಿ ಚೆಲುವೇ ಜೀವನ ಉದ್ವೇಗ ತಂಬಿದ ಮಾತುಗಳೇ ಯಾಕೆ ಬೆಳಕಿನೊಂದಿಗೆ ಬಾಳುವ ಫಲವೇ ಜೀವನ ಶಿಷ್ಟದ ಹೆಸರಿನಲಿ ಮನಕದಡುವ ನೋವು ಕಳಚಿರುವ ಮನಗಳಲಿ ಬಲವೇ ಜೀವನ ಭುವಿಗೆ ಬಂದವರು ಗಲ್ಲಿಗೆ ಬರಲೇಬೇಕು ಚಿತ್ತ...

ಹಾ ಮ ಸತೀಶ ಬೆಂಗಳೂರು · ೬೭ ವೀಕ್ಷಣೆಗಳು
ಏಪ್ರಿಲ್ ೨೫

ಮೌನದ ಮಾತು

ಮೌನವೇತಕೆಯೆನ್ನ ಹೃದಯದಿ ಪ್ರೀತಿ ಮಮತೆಯು ಕಂತಿತೆ ಒಲವಿನಾಸರೆ ದೂರ ಸಾಗುತ ಬದುಕ ಬಯಕೆಯು ನಂದಿತೆ ಛದ್ಮವೇಷದ ಸುಳಿಯ ಅಲೆಗಳು ಕೇಕೆ ಕೂಗಲಿ ನಿಂತಿತೆ ಸಾಧು ಜನ್ಮವು ನೋವ ಕೊಡುತಿರೆ ಮನದ ತಾಳವು ತಪ್ಪಿತೆ ಜೀವ ಹೆಣಗುತೆ ಕಣ್ಣ ಹನಿಗಳು ಸುತ್ತ ತನುವಲ...

ಹಾ ಮ ಸತೀಶ ಬೆಂಗಳೂರು · ೧೦೭ ವೀಕ್ಷಣೆಗಳು
ಹನಿಗಳು ಸರ್ ಹನಿಗಳು !
ಏಪ್ರಿಲ್ ೨೪

ಹನಿಗಳು ಸರ್ ಹನಿಗಳು !

ಹಲವಾರು ತಪ್ಪುಗಳ ಮಾಡುತಲೆ ಹೋದ ತಿಳಿಸಲು ಬಂದರದು ಸಿಡುಕುತ ಕಾದ ಅವಸರ ಮಾಡಿದೆನು ಎನುತಲಿ ಸಾಗೆ ಹೊರಗಿನ ದೇಶದಲಿ ಅಡಗಿದ ಮಾದ * ಕನಸುಗಳಿಂದು ಬೀಳುತ್ತಿಲ್ಲವೆಂದರು ನನಸುಗಳ ನಡುವೆ ಓಡಾಡಿದರು ಬೇಕಾದುದನೆಲ್ಲ ಪಡೆಯುತ್ತಲೆ ಸಾಗಿ ಐಷಾರಾಮಿ ಬಾಳಿನಲ...

ಹಾ ಮ ಸತೀಶ ಬೆಂಗಳೂರು · ೧೦೫ ವೀಕ್ಷಣೆಗಳು
ಗುಣಗ್ರಾಹಿ
ಏಪ್ರಿಲ್ ೨೩

ಗುಣಗ್ರಾಹಿ

ಪೇರಿಸಿಟ್ಟಿಹ ಕಲ್ಲು ಸಾರಿದೆ ನನಗೆ ನಾನೇ ಸಾಟಿಯು ನೀರಿನೋಘವು ಎನಗದಿಹುದೆ ಹರುಷದೋಕುಳಿಯಾಟವು ಚೆಲುವ ನೋಟವು ಕಣ್ಣಿಗಾದರೆ ಪುಳಕ ಮನದೊಳು ಮೂಡಿದೆ ಒಲವಿನೊಸಗೆಯ ಬೆಳಗು ಬಾನಲಿ ಹಲವು ಬಣ್ಣವನೆರಚಿದೆ ಕವಿಯ ಲೇಖನಿ ಹರಿತಗೊಂಡಿತು ಕಿವಿಯು ಕಂಗಳ ತೆರೆ...

ಬರಹಗಾರರ ಬಳಗ · ೮೯ ವೀಕ್ಷಣೆಗಳು
ಹೂಮಿಂಚು ಹೊಳೆದು !
ಏಪ್ರಿಲ್ ೨೧

ಹೂಮಿಂಚು ಹೊಳೆದು !

ಮಾವಿನ ಎಳೆ ಚಿಗುರು ನಗೆ ಹೂವ ಚೆಲ್ಲುತ್ತಾ ಫಲಗಳನ್ನು ತೂಗುವ ಕನಸಲ್ಲಿದೆ ಹಳೆ ಬೇರಿನ ನಂಟು ಬೆಸೆದ ಭಾಂದವ್ಯಕ್ಕೆ ಹೊಸ ಕೊಡುಗೆ ಕೊಡುವ ಮನಸಲ್ಲಿದೆ ದುಂಬಿಗಳು ಹಾರುತ್ತಾ ಬಳಿಬಂದು ಪಿಸುಗುಟ್ಟಿ ಬರುತಲಿದೆ ಯುಗಾದಿ ಎಂದು ಸಾರಿದೆ 'ಮಾಮರಕೆ ನವದಿರಿ...

ಬರಹಗಾರರ ಬಳಗ · ೧೦೮ ವೀಕ್ಷಣೆಗಳು
ಮಾನವತೆ ಮರೆಯಾಯಿತು
ಏಪ್ರಿಲ್ ೨೦

ಮಾನವತೆ ಮರೆಯಾಯಿತು

ಬಂದು ನೋಡಿರಿ ಬಸವಣ್ಣ ನಮ್ಮೂರ ಬೀದಿಯೊಳಗೆ ಜಾತಿಯ ಹೊಲಸು ಇನ್ನೂ ಗಬ್ಬು ನಾರುತ್ತಿದೆ ತನುವ ಗುಡಿ ಮಾಡಿ ಅಂಗೈಯಲ್ಲಿ ಲಿಂಗವೆಂದಿರಿ ಇವರು ತನುವಿನ ಮೂಲೆ ಮೂಲೆಯಲ್ಲಿ ಜಾತಿಯನ್ನಿರಿಸಿ ಪೂಜೆಗೈದರು ನೂರು ಜಾತಿಯ ಹೂಗಳನ್ನು ಕಟ್ಟಿದವರು ನೂರಾರು ಜಾತಿ...

ರೂಪಾ ಹೊಸದುರ್ಗ · ೯೮ ವೀಕ್ಷಣೆಗಳು
ನನ್ನ ಬಾಲ್ಯ
ಏಪ್ರಿಲ್ ೧೮

ನನ್ನ ಬಾಲ್ಯ

ಬಲು ಚೆಲುವಿದೆ ನನ್ನಿ ಬಾಲ್ಯ ಮರೆಯಲಾಗದ ನನ್ನಿ ಬಾಲ್ಯ ಜೊತೆ ಸೇರಿ ತಿಂದ ಬೀಟ್ರೂಟ್ ಪಲ್ಯ ರಜೆಗೆ ಹೋಗುತ್ತಿದ್ದೆ ಅಜ್ಜಿ ಮನೆ ಸುಳ್ಯ ಬಾಲ್ಯದಲ್ಲಿ ಅಪ್ಪ ಕೊಟ್ಟ ಪೆಟ್ಟು ಮರೆಯಲಾಗದ ಎರಡು ಜುಟ್ಟು ಅಮ್ಮ ಕೊಟ್ಟ ಕೈ ತುತ್ತು ಮರೆಯಲಾಗದು ಶಿಕ್ಷಕರು...

ಬರಹಗಾರರ ಬಳಗ · ೭೪ ವೀಕ್ಷಣೆಗಳು
ಒಂದು ಗಝಲ್
ಏಪ್ರಿಲ್ ೧೭

ಒಂದು ಗಝಲ್

ಹೊಸನಗುವು ಮುಖದಲ್ಲಿ ಯಾವತ್ತೂ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ಜೀವನದಿ ಮತ್ತೆ ಅಳಿವುದೇ ಗೆಳತಿ ಸಾಗರದ ಅಲೆಯೊಳಗೆ ಕೋಪ ಏತಕೆಯಿಂದು ಹೇಳ ಬಹುದೆ ಜೀವನದ ಕನಸೊಳಗೆ ಮನ ಪರಿವರ್ತನೆ ಇರುವುದೇ ಗೆಳತಿ ನನಸಿನೊಳು ಸಾಗದಿರೆ ಬಾಳ ಒಲುಮೆಯಲಿ...

ರತ್ನಾ ಭಟ್ ತಲಂಜೇರಿ · ೯೬ ವೀಕ್ಷಣೆಗಳು
ಅಮ್ಮ ನಾಡು
ಏಪ್ರಿಲ್ ೧೬

ಅಮ್ಮ ನಾಡು

ಇಳೆಗೆ ಇಳಿವ ಎಲ್ಲ ಶಿಶುವು ಅಳುತ ನುಡಿವ ಮೊದಲ ನುಡಿಯ ಎಲ್ಲರನ್ನು ಪೊರೆವ ಅವಳ ಅಮ್ಮ ಎನುವರು ನಾವು ನಡೆವ ನೆಲವು ತಾಯಿ ನಾವು ಕುಡಿವ ಜಲವು ತಾಯಿ ಜನ್ಮ ಕೊಟ್ಟ ನೆಲವೆ ನಮ್ಮ ತಾಯಿ ನಾಡದು ನಾವು ನುಡಿವ ನುಡಿಯು ತಾಯಿ ನಾವು ನೆಡುವ ಗಿಡವು ತಾಯಿ ನಾವ...

ಬರಹಗಾರರ ಬಳಗ · ೭೫ ವೀಕ್ಷಣೆಗಳು
ವಿಷು ಕಣಿ
ಏಪ್ರಿಲ್ ೧೫

ವಿಷು ಕಣಿ

ಬಂತು ಬಂತು ವಿಷುವು ನೋಡು ನಮ್ಮ ಹಬ್ಬ ವಿಷ್ಣು ಕನಿಯ ಹಾಡು ಸೂರ್ಯನಿಂದು ಬರುವನು ಮೇಷರಾಶಿಗೆ ವಿಷು ಕಣಿಯ ಹೆಸರಲಿ ಸಂಕ್ರಾತಿಗೆ! ಬೆಳಗನೆದ್ದು ಮೀಯುತ ಸೂರ್ಯನಿಗೆ ನಮಿಸುತ ಸೌರಮಾನ ಯುಗಾದಿಯ ಹರುಷದಿಂದ ಆಚರಿಸುತ ಮಡಿಯನುಟ್ಟು ಪೂಜೆ ಮಾಡಿ ಭಕ್ತಿಯಿ...

ಹಾ ಮ ಸತೀಶ ಬೆಂಗಳೂರು · ೭೫ ವೀಕ್ಷಣೆಗಳು