ಮುತ್ತಿನೊಲವು
ಬಾನ ಬಣ್ಣವು ನೆಲವ ಮುತ್ತಲು ಹೊನ್ನ ಕಾಂತಿಯು ತುಂಬಿತು ಜ್ಞಾನ ದೇಗುಲ ಗಂಟೆ ಹೊಡೆಯಲು ಧ್ಯಾನ ಮನದಲಿ ಮೂಡಿತು ಮುನಿಸು ಕಾಣದ ಜನರ ಮನವದು ತನುವ ಖುಷಿಯಲಿ ನಲಿಯಿತು ಹೊನಲ ಬೆಳಕಿಗೆ ರೈತ ಹೊರಟನು ಕನಸ ಹೆಣೆಯುತ ಬಯಲೊಳು ಹೊಸತು ಬಣ್ಣದ ಸೂರ್ಯ ರಶ್ಮಿಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬಾನ ಬಣ್ಣವು ನೆಲವ ಮುತ್ತಲು ಹೊನ್ನ ಕಾಂತಿಯು ತುಂಬಿತು ಜ್ಞಾನ ದೇಗುಲ ಗಂಟೆ ಹೊಡೆಯಲು ಧ್ಯಾನ ಮನದಲಿ ಮೂಡಿತು ಮುನಿಸು ಕಾಣದ ಜನರ ಮನವದು ತನುವ ಖುಷಿಯಲಿ ನಲಿಯಿತು ಹೊನಲ ಬೆಳಕಿಗೆ ರೈತ ಹೊರಟನು ಕನಸ ಹೆಣೆಯುತ ಬಯಲೊಳು ಹೊಸತು ಬಣ್ಣದ ಸೂರ್ಯ ರಶ್ಮಿಯ...
ನೀನಿಲ್ಲದೆ ಗೆಲುವು ಬರುವುದೇ ಸಖಿ ನಾನಿಲ್ಲದೆ ಮನವು ಒಲಿವುದೇ ಸಖಿ ಸ್ಥಳವಿಲ್ಲದೆ ಯಾನವು ಸಾಗುವುದೇ ಸಖಿ ಬುಡವಿಲ್ಲದೆ ಮರವು ಉಳಿವುದೇ ಸಖಿ ಮತ್ಸರಿಯದೆ ತನುವು ಇರುವುದೇ ಸಖಿ ಮಧುವಿಲ್ಲದೆ ಜೀವವು ಸೇರುವುದೇ ಸಖಿ ಜೀವನದೆ ಪಂಥವು ಮೆರೆಯುವುದೇ ಸಖಿ...
ನಿನ್ನ ಹೃದಯ ಸ್ನೇಹವನ್ನು ನನ್ನಯ ಒಲವಿನಲಿ ನೋಡಿದೆ ಸೂರ್ಯನುದಯ ಜಗಕೆ ಬೆಳಕು ಚೆಲುವಿನಲಿ ನೋಡಿದೆ ರಾತ್ರೆಯಾಗೆ ಚಂದ್ರಮನ ಬೆಳದಿಂಗಳು ಸುಡುತಿದೆಯೇಕೆ ಸವಿಯಾಸರೆ ಸಿಗುತಲೇ ನನಸನು ಗೆಲುವಿನಲಿ ನೋಡಿದೆ ಸುಂದರವು ಅತಿಯಾದ ಮಧುರವು ಜೇನ ಹನಿಯ ಹಾಗೆಯೆ...
ಮುಳುಗುವ ದೋಣಿ ಏರುವಾನೆ ಮುಳುಗುವುದರಲ್ಲ ಸಾಯುವುದಕ್ಕೂ ಅಲ್ಲ ಮುಳುಗುವ ದೋಣಿಯನು ಏರುವ ಪ್ರಯತ್ನ ಮಾಡುವೆನು! ಮುಳುಗುವ ಆಸೆಯಿಂದಲ್ಲ! ಪ್ರೀತಿಯುಳ್ಳವರ ಹೊತ್ತು ತಿರುಗಿದ ದೋಣಿ ನೋಡನೋಡುತ ಮುಳುಗುತಿಹುದಲ್ಲಿ! ಅವರನ್ನೆಲ್ಲರನು ಉಳಿಸಬಲ್ಲೆ ಎಂಬ ಹ...
ಹೊಸತಾದ ಮನವೊಂದು ತನುವಿನಲಿ ನಿಂತಿದೆ ಬಳಿ ಬಂದ ಮುಖವೊಂದು ಒಲವಿನಲಿ ನಿಂತಿದೆ ಕಾಣದೆಯೆ ಕಾಡುವ ಮೋಹವದು ಎಲ್ಲಿದೆಯೊ ಜೀವನದ ಛಲವೊಂದು ಮಡುವಿನಲಿ ನಿಂತಿದೆ ಹೊಂಗೆಯ ನೆರಳಿನಲಿ ತಂಪಿದೆಯೋ ಇಲ್ಲವೊ ಮೌನದಲಿ ಸವಿಯೊಂದು ಚೆಲುವಿನಲಿ ನಿಂತಿದೆ ಗತಿಯಿರದ...
ಒಲವ ಸಾಲನು ಮೋಹಿಸಿ ಬಣ್ಣವ ಬದಲಿಸಿ ದಹಿಸಿದೆಯಲ್ಲ ಗೆಳೆಯಾ ಚೆಲುವ ಪಾಲನು ಕರುಣಿಸಿ ಮೂದಲಿಸಿ ಕಣ್ಣಲೆ ಬಿಂಬಿಸಿದೆಯಲ್ಲ ಗೆಳೆಯಾ ನಿನ್ನೊಳಗೆ ನಾನಿರುವೆ ಹೆದರದಿರು ಎಂದು ಆಡಿದ ಮಾತುಗಳು ಮರೆತು ಹೋಯಿತೇನೋ ತನ್ನೊಳಗೆ ಎಲ್ಲವನು ಬಚ್ಚಿಟ್ಟು ಕೆಂಡದ ಮ...
ಬದುಕಿನ ಉದ್ದಗಲಕ್ಕೂ ಹೀಗೆ ಹೀಗೆಯೆ ನಮ್ಮವರೆಂಬುವರು ಇರುತ್ತಾರೆ , ಇರುವುದಿಲ್ಲ ಜೊತೆಗಾರರು ಸಂಭ್ರಮಿಸುತ್ತಾರೆ ನಮ್ಮ ನೋವಿಗೆ ಬರುವುದೇ ಇಲ್ಲ ! ಮಗನಿಗೋಸ್ಕರ ಊಟ ಬಿಟ್ಟ ತಾಯಿಯೇ ನಂಬಿಕೆ ಕಳೆದುಕೊಂಡು ಹಾರಾಡಿದ ದಿನಗಳು ಯಾರನ್ನೋ ನಂಬಿದ ತಪ್ಪಿಗ...
ಹೆಣ್ಣು ಹೆಣ್ಣೆಂದು ಕಡಗಣಿಸಲು ಬಹುದೇ? ಹೆಣ್ಣಿಲ್ಲದೇ ಜೀವ ಜನಿಸಲು ಬಹುದೇ ? ಬಲು ದುಸ್ತರವಹುದು ಹೆಣ್ಣಿನ ಬಾಳು ತುಸು ಎಡವಿದರೂ ಬಾಳೆಲ್ಲ ಗೋಳು ಸಂಸಾರದ ನೊಗ ಹೊರುವ ನಿಷ್ಠೆಯ ಆಳು ತಂದೆ-ಮಗು ಇಬ್ಬರಿಗೂ ಮುತ್ತಿಡುವ ದಯಾಳು ಸತ್ಯದ ಮಾತೊಂದ ಹೇಳುವ...
ನಾನೆ ಎನುವ ಭಾವವೇಕೆ ಪ್ರೀತಿಯೆನುವೆ ಒಲವೆ ಬಾನ ನಡುವೆ ತೇಲಿಯಿರುವ ಚಂದ್ರನೆನುವೆ ಒಲವೆ ಮನದ ಮೂಲೆಯಲ್ಲಿ ತಾಳ ತಪ್ಪಿತೇಕೆ ಇಂದು ತನುವು ಮುರುಟಿ ಬಾಡದಿಂದು ತಬ್ಬುಯೆನುವೆ ಒಲವೆ ಬೆಟ್ಟ ಗುಡ್ಡದೊಳಗೆ ಸದ್ದು ಎನಿತು ಕೇಳಿ ಆಯಿತು ಚಿತ್ತ ಕದಡಿ ಹೋಗದ...
ನಾನೆ ಎನುವ ಭಾವವೇಕೆ ಪ್ರೀತಿ ನನ್ನ ಒಲವೆ ಬಾನ ನಡುವೆ ತೇಲಿಯಿರುವ ಚಂದ್ರ ನಿನ್ನ ಒಲವೆ ಮನದ ಮೂಲೆಯಲ್ಲಿ ತಾಳ ತಪ್ಪಿತೇಕೆಯಿಂದು ತನುವು ಮುರುಟಿ ಬಾಡದಿರಲು ಬದುಕೆ ಬಣ್ಣ ಒಲವೆ ಬೆಟ್ಟ ಗುಡ್ಡದೊಳಗೆ ಸದ್ದು ಎನಿತು ಕೇಳಿ ಆಯಿತು ಚಿತ್ತ ಕದಡಿ ಹೋಗದಿರ...
ಸಂತೆಗೆ ಹೋಗುವಾಗ ಗೊಂಬೆಗಳ ಕೊಳ್ಳುವಾಗ ನನ್ನ ಜೊತೆ ಇರಬೇಕು ಅಪ್ಪಾ ಸಿನಿಮಾವ ನೋಡುವಾಗ ಹಾಡನ್ನು ಹಾಡುವಾಗ ನನ್ನ ಜೊತೆ ಇರಬೇಕು ಅಪ್ಪಾ ಮಳೆಯಲಿ ನೆನೆಯುವಾಗ ನೀರಿನಲ್ಲಿ ಆಡುವಾಗ ನನ್ನಜೊತೆ ಇರಬೇಕು ಅಪ್ಪಾ ಕತೆಯ ಹೇಳಿ ನಗಿಸುವಾಗ ಕೈಯ ಹಿಡಿದು ನಡೆ...
ಕಪಿ , ಮರದಿಂದ ಮರಕ್ಕೆ ಹಾರುವುದು ಮನುಜ, ಒಂದು ರೀತಿಯಲ್ಲಿ ಮನದಿಂದ ಮನಕ್ಕೆ ಲಾಗ ಹಾಕುತ್ತಾ ಹಾರುವನು ಮನುಜನೂ ಕಪಿಯಂತೆ ! ಕಪಿ, ಚೇಷ್ಟೆ ಮಾಡುವುದು ಮನುಜ , ತನ್ನ ಇರುವಿಕೆಯನ್ನು ತೋರ್ಪಡಿಸಲು ಬಹು ಚೇಷ್ಟೆಗಳ ಮಾಡುವನು ಮನುಜನೂ ಕಪಿಯಂತೆ ! ಕಪಿ...