ದ್ರಾಕ್ಷಿತೋಟ
ಮಧುಶಾಲೆ ದಾರಿಯಲಿ ದ್ರಾಕ್ಷಿತೋಟ ಗೊಂಚಲು ಗೊಂಚಲು ಹಸಿ ಹಸುರು ಕಾಯಿ 'ನಿನ್ನಲಿರುವುದೇ ತಾನೆ ಮಧುಬಟ್ಟಲಲ್ಲೂ?' ಮಾಗದೆ ಮಧುವೆ? ನಕ್ಕಿತು ಕಾಯಿ. ಮೆಲ್ಲನಡಿಯಿಡು ದ್ರಾಕ್ಷಿತೋಟದಲ್ಲಿ ಓಡಾಡಿ ಮೌನದಲಿ ರಚಿಸು ಹಣ್ಣುಗೊಂಚಲ ಚಿತ್ರ ಮನಸಿನಲ್ಲಿ ಮತ್ತೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮಧುಶಾಲೆ ದಾರಿಯಲಿ ದ್ರಾಕ್ಷಿತೋಟ ಗೊಂಚಲು ಗೊಂಚಲು ಹಸಿ ಹಸುರು ಕಾಯಿ 'ನಿನ್ನಲಿರುವುದೇ ತಾನೆ ಮಧುಬಟ್ಟಲಲ್ಲೂ?' ಮಾಗದೆ ಮಧುವೆ? ನಕ್ಕಿತು ಕಾಯಿ. ಮೆಲ್ಲನಡಿಯಿಡು ದ್ರಾಕ್ಷಿತೋಟದಲ್ಲಿ ಓಡಾಡಿ ಮೌನದಲಿ ರಚಿಸು ಹಣ್ಣುಗೊಂಚಲ ಚಿತ್ರ ಮನಸಿನಲ್ಲಿ ಮತ್ತೆ...
ಹೆಣ್ಣಿನ ಕಣ್ಣೀರಿಗೆ ಬಣ್ಣವಿದ್ದಿದ್ದರೆ ತಾವೇಳಿದ ಬಣ್ಣದ ಕಣ್ಣೀರನ್ನೇ ಸುರಿಸಬೇಕೆಂದು ಕಣ್ಣೀರಿಗೆ ಹಣವಿದ್ದಿದ್ದರೆ ತಾವೇಳಿದ ರೇಟಿಗೆ ನೀಡಬೇಕೆಂದು ಕಣ್ಣೀರಿಗೆ ಮುತ್ತುಗಳುದುರಿದ್ದರೆ ತಮಗೇ ಮಾತ್ರವೇ ನೀಡಬೇಕೆಂದು ಕಣ್ಣೀರಿಗೆ ಮಾತುಗಳಿದ್ದಿದ್ದರ...
ಮಹಿಮರು ಅವರಂದು ಕೊಂಡಂತೆ, ಲೆಕ್ಕದಲ್ಲಿ ನನ್ನ ಹೆಸರನ್ನು ಕೆಡಿಸಬಹುದು! ಆದರೆ ನನ್ನನ್ನು ನನ್ನಲ್ಲಿರುವ ತಾಳ್ಮೆ ಕಲಿತ ವಿದ್ಯೆಯನ್ನು ಕೆಡಿಸಲು ಸಾಧ್ಯವೇ ?! * ಹದಿ ಹರೆಯ ಗೆದ್ದ ರೆ ವಿಜಯ ! ಸೋತ ರೆ ದಾರಿ ಯಾವುದ ಯ್ಯಾ ವೈ ಕುಂಠ ಕೆ ! * ಮಳೆ ಬಂ...
ವರಲಕ್ಷ್ಮಿ ದಯೆ ತೋರು ಬಾರೆ ಕರುಣದಲಿ ಹರಿ ಚರಣ ತೋರೆ ವರ ಬೇರೆ ಯಾಕೆನಗೆ ಹರಿಸಿರಿಯ ಜೊತೆಗಿರಲು ಚರಣ ಸೇವೆಯ ಗೈವ ಭಾಗ್ಯ ನೀಡಮ್ಮಾ ಹರಿ ಹೃದಯವಾಸಿನಿಯೇ ಮಾತೆ ನಿರತ ನಂಬಿದೆನಮ್ಮ ಧಾತೆ ಅರಿವಿನಾ ಜ್ಯೋತಿಯನು ಎನ್ನೊಳಗೆ ಬೆಳಗುತಲಿ ಹರಿಚರಣದಾ ಪಥವ...
ಮೈಮೇಲಿನ ಕಂಬಳಿಯು,ಹೊದ್ದಲ್ಲೇ ಇರಲಿ ಕನ್ನಡಿಯನು ನೋಡದಿರು,ಇದ್ದಲ್ಲೇ ಇರಲಿ ನನಗೆಲ್ಲ ತಿಳಿದಿದೆ,ಎನ್ನುವವ ಬೇಕೇನು ಗದರಿದರು ಹೋಗದಿರೆ,ಬಿದ್ದಲ್ಲೇ ಇರಲಿ ಈ ನೆಲದ ತಿರುಕನಿಗೆ,ಅನ್ಯಭಾಷೆಯ ಗೀಳು ಪುಟ ತಿರುವಿ ಸಾಗಿದರು, ಸದ್ದಲ್ಲೇ ಇರಲಿ ಹೊಟ್ಟೆ ಕ...
ಮಧು ಚಂದ್ರದ ಹುಣ್ಣಿಮೆಯ ದಿನ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇನೆ ಒಡತಿ ಮನದೊಳಗಿನ ಒಲವ ಹಾಗೇ ತಬ್ಬಿ ಹಿಡಿದು ನಿನಗಾಗಿಯೇ ಕುಳಿತ್ತಿದ್ದೇನೆ ಒಡತಿ ಸುಖದ ಅಮಲಿನ ನಡುವೆ ಬೀಸುವ ತಂಗಾಳಿಗೆ ಮತ್ತಷ್ಟು ಮರೆಸಿದೆ ನಿದಿರೆಯನು ಎದೆ ಬಯಕೆಯ ನಲಿವ ಉಲ...
ಯಾರ ಮನೆಯ ಕದವ ತಟ್ಟಿ, ಕೇಳಬೇಕು ರಮಣಿ ನಿನ್ನ ಒಲುಮೆ ಅಲ್ಲೆ ಇಹುದೆ, ಬಾಳಬೇಕು ರಮಣಿ ಬೆನ್ನು ತಟ್ಟಿ ನುಡಿದ ಮಾತು,ಅಲ್ಲೆ ಮರೆತೆ ಯಾಕೆ ಚೆಲೂವು ಉಂಡ ನನ್ನ ಮನಸ, ಕಾಡಬೇಕು ರಮಣಿ ಸಾಲ ಸೋಲ ಮಾಡಿ ಅಂದು,ಮನೆಯ ಕಟ್ಟಿ ನಲಿದೆ ನಿಲಯದೊಳಗೆ ಬರಲೆ ಇಲ್ಲ...
ಬರಹ ಕ್ಕೆ ಬರ ಬರಬಾರದು ! * ಬರಹದ ತೂಕ ಕಳಕೊಂಡ ಕ್ಷಣ ಬರಹಗಾರ ಮೌನಿ ! * ಬರಹಗಳಲ್ಲಿಯ ದೋಷಗಳ ಹೇಳಿ ಸ್ನೇಹ ಕಳೆದುಕೊಳ್ಳಬೇಡಿ ! * ಕಪ್ಪು ಬೊಟ್ಟಿಗೂ ಮಹತ್ವ ಇದೆ ಗ್ರಹಣ ಬಂದಾಗ ! * ಚಿಂತಕರ ಚಿಂತನೆ ಓದುಗರಿಗೆ ಮಾತ್ರ ! * ಈಗಿನ ಯುವ ಜನತೆ, ಜೊತ...
ನಾವು ನಾವು ಎಂದುಕೊಂಡು ಸೋಸಿ ಸೋಸಿ ಬದಿಗಿಡುವ ನಮ್ಮೊಳಗಿನ ಕವಲುದಾರಿ ಗಮ್ಯ ತಿಳಿಸಿತಚ್ಚರಿ ಸ್ನೇಹ ಸ್ವಾರ್ಥ ಸೋಗಲಾಡಿ ಮನಸುಗಳಲಿ ಮುಗುಳುನಗೆ ಮೌನಿಯಾಗಿ ನಂಬಿದರೆ ಉಳಿವಿರದು ಎಚ್ಚರ.. ಮೇಲು ಕೀಳು ಮೈಲಿಗೆಯು ಮೇಳವನ್ನೇ ಹೂಡಿರಲು ದ್ವೇಷವೆಂಬ ಚೆಂ...
ನೆನಪುಗಳೇ ಹೀಗೆ ಮಾಸುವುದಿಲ್ಲ ದಿನ ಬೆಳಗಾದರೆ, ಒಂದಲ್ಲ ಒಂದು ರೀತಿಯಿಂದ ನೆನಪಾಗುತದತ್ತಲೇ ಇರುತ್ತವೆ ಬಾಡದೆ ! ನೆನಪುಗಳೇ ಹೀಗೆ ಸಂತೆಯಲಿ ಕೊಂಡ ಮಾಲಂತೆ ಜೋಪಾನ ಮಾಡುತ್ತೇವೆ ಕನಸುಗಳು ಬಿದ್ದರೆ ಕುಣಿಯುತ್ತೇವೆ ನನಸುಗಳಾಗಲೀಯೆಂದು ! ನೆನಪುಗಳೇ...
ನೀನಿರದೆ ಮಧುವಿಂದು, ಸವಿಯೇ ಗೆಳತಿ ನಾನಿರದೆ ದಿನವಿಂದು, ಕನಸೇ ಗೆಳತಿ ಜೀವನದಿ ಮಜವಿಂದು, ಎಲ್ಲಿದೆ ಹೇಳೆ ಮರೆಯಾದ ಪುಟವಿಂದು, ಬರದೇ ಗೆಳತಿ ತೀರದಿಹ ತನುವಿಂದು, ನೋಡೇ ಸನಿಹ ಕಾಣುತಿಹ ಚೆಲುವಿಂದು, ಬೆಳಕೇ ಗೆಳತಿ ಚಿತ್ರಗಳ ಪಟವಿಂದು, ಚೆಲುವನು ಬ...
ಗುಣುಗದಿರಿ ಕನಸಿನಲಿ ಗೆಳೆಯರೆ ಮರೆಯದಿರಿ ನನಸಿನಲಿ ಗೆಳೆಯರೆ ಯೋಚನೆಯಲಿ ಪಯಣವು ಬೇಕೆ ಹೊಡೆಯದಿರಿ ತನುವಿನಲಿ ಗೆಳೆಯರೆ ಗುಬ್ಬಚ್ಚಿಯೊಡನೆ ವಾಸ ಸಾಧ್ಯವೆ ಕಣ್ಮುಚ್ಚದಿರಿ ಮನಸಿನಲಿ ಗೆಳೆಯರೆ ಊಟದೊಡನೆ ಸವಿಯು ಸೇರಿತೆ ತೊರೆಯದಿರಿ ಒಲವಿನಲಿ ಗೆಳೆಯರೆ...