ಹೀಗೂ ಒಂದು ಕವಿತೆ…
ಕಣ್ಣೀರಿಗೆ ಬಣ್ಣ ಇದ್ದಿದ್ರೆ ಮುಂಜಾನೆ ದಿಂಬು ನನ್ನ ಬಣ್ಣ ಬಯಲು ಮಾಡಿರುತ್ತಿತ್ತು.. ಕಣ್ಣೀರಿಗೆ ಕಾಸು ಸಿಕ್ರೆ ನಾನೇ ಕರೋಡ್ಪತಿ ನನ್ನ ಕಣ್ಣೀರಿಗೆ ಧ್ವನಿ ಇದ್ದಿದ್ದರೆ ಬ್ರಹ್ಮಾಂಡದ ಶಾಂತಿ ಭಗ್ನವಾಗಿರುತ್ತಿತ್ತು ಕಣ್ಣೀರು ಸುರಿಸುವುದಕ್ಕೆ ಕೂಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕಣ್ಣೀರಿಗೆ ಬಣ್ಣ ಇದ್ದಿದ್ರೆ ಮುಂಜಾನೆ ದಿಂಬು ನನ್ನ ಬಣ್ಣ ಬಯಲು ಮಾಡಿರುತ್ತಿತ್ತು.. ಕಣ್ಣೀರಿಗೆ ಕಾಸು ಸಿಕ್ರೆ ನಾನೇ ಕರೋಡ್ಪತಿ ನನ್ನ ಕಣ್ಣೀರಿಗೆ ಧ್ವನಿ ಇದ್ದಿದ್ದರೆ ಬ್ರಹ್ಮಾಂಡದ ಶಾಂತಿ ಭಗ್ನವಾಗಿರುತ್ತಿತ್ತು ಕಣ್ಣೀರು ಸುರಿಸುವುದಕ್ಕೆ ಕೂಲ...
ಪ್ರತಿ ನಿಯಮ ಮನುಷ್ಯನೆದೆಯನು ಸೀಳ ಬಾರದೆಂದೆಂದೂ ! * ಉಪ್ಪರಿಗೆಲಿ ಕುಳಿತ ಹುಡುಗಿಯು ನೆಲ ನೋಡುವಳೇನು ! * ಕನಸನಿನಲಿ ಬಂದ ಹುಡುಗನು ನನಸಿಗೆ ಬಾರನೆ ! * ಕಥೆಯಲ್ಲಿಯ ಜೀವನದಂತೆ ನಮ್ಮ ನಿಜ ಬದುಕಲ್ಲವೊ ! * ಆದಿ ಅಕ್ಷರ ಬಳಸಿ ಬರೆದರೆ ಕವನವೇನು ?...
ಜೋಲಿ ಹೊಡಿತಾ ಹೊಂಟೆವ್ನಿ ಹೊರಗ ಕುಡುಕನೆಂದು ತಿಳಿಬ್ಯಾಡ ಜಾಲಿ ಮಾಡ್ತಾ ತಿರಿಗಿವ್ನಿ ಊರೊಳ್ಗಾ ಕೆಡುಕನೆಂದು ತಿಳಿಬ್ಯಾಡ ಹೇಳೋದು ಮಸ್ತ್ ಐತೆ ಸಾಮೀ ಕೇಳೋರ್ ಯಾರ್ ಇದ್ದಾರ ಮಾತು ಮಾತಿಗ್ ಸಿಡ್ಕ್ತಾನ ಮನುಸಾ ಸಿಡುಕನೆಂದು ತಿಳಿಬ್ಯಾಡ ಹೊಟ್ಟೆ ಮ್ಯ...
ಸೂಟು ಬೂಟುಗಳಿಗೇನು ಗೊತ್ತಿದೆ ಲಾಟಿ ಹಿಡಿದವರಿಗೇನು ತಿಳಿದಿದೆ ರಸ್ತೆ ಬಂದು ಮಾಡಿಸಿದರೇನು ? ರಸ್ತೆಯಲೆ ಮಲಗಿ ಎದ್ದರೇನು ? ರೈತ ಹಾಯಾಗಿ ಬದುಕುವನೆ ? ಉಳುವವನೆ ಹೊಲದೊಡೆಯಾ ಬೆಳೆದವನೇ ಬೆಳೆಗಳಿಗೊಡೆಯಾ ಬೆಳೆಯುವವರೆಗೆ ಮಾತ್ರ ಒಡೆಯಾ ಎಂದಾದರೆ ಅ...
ಮೋಹಕ ಬಲೆಯೊಳು ಸಿಲುಕುತ ಸಾಗಿದೆ ಒಲವಿನ ರೀತಿಗೆ ಮರುಳಾಗಿ ಮಾತಿನ ಬಾಣಕೆ ಸೋಲುತ ಬಾಗಿದೆ ಕೈಯನು ಹಿಡಿಯುತ ಖುಷಿಯಾಗಿ ತಂಪಿನ ಹೊತ್ತಲಿ ಬಳಿಯಲೆ ಕುಳಿತಿಹೆ ಬಾಳಿನ ಜ್ಯೋತಿಯ ಸೆಲೆಯಾಗಿ ಚೆಂದದ ಚೆಲುವನು ಬೀರುತ ಸಾಗಲು ಹುಣ್ಣಿಮೆ ನಕ್ಕಿತು ಗೆಲುವಾಗ...
ಅವಳು ದೂರವಾದಾಗ ಗುರುವಾದೆ ಏಕೆ ಇವಳು ಹತ್ತಿರವಾದಾಗ ಬಿಲವಾದೆ ಏಕೆ ಬಿರುಸಾದ ನುಡಿಯಲ್ಲಿ ಏನಿದೆಯೊ ಏನೊ ಜೀವನವು ಮೃದುವಾದಾಗ ಬಲವಾದೆ ಏಕೆ ತಪ್ಪಿರುವ ಕಡೆಯಲ್ಲಿ ಒಪ್ಪದುವು ಬರುವುದೆ ತನುವದುವು ಜಲವಾದಾಗ ಒಲವಾದೆ ಏಕೆ ಮುದಿಡಿರುವ ಹೂವಲ್ಲಿ ಕಂಪದು...
ಹುಟ್ಟದಿರು ಮತ್ತೆ ಜಾತಿ ಜಾತಿಗಳೆಡೆಯೆ ವರ್ಗ ಸಂಘರ್ಷಗಳಡಿಯೆ ಕೆಳ ಜಾತಿ ಮೇಲ್ಜಾತಿ ಜಾತಿ ಜಾತಿಯ ನಡುವೆ ಬೇಕೇನು ಹೊಡೆದಾಟ ಬಡಿದಾಟವೇಕೆ ? ಆತುರದ ನಿರ್ಧಾರ ನಮ್ಮವರಿಗಿಹುದೆ ? ನಮ್ಮ ಬಳಸುತ ಮೆರೆವ ನಾಯಕರಿಗೇನೆ ! ಎಲ್ಲ ಜಾತಿಯ ಕಟ್ಟಿ ಓಟು ಗಿಟ್ಟ...
ಪಥವನು ಬದಲಿಸಿ ಸೂರ್ಯ ರಶ್ಮಿಯ ತಂದ ಸಂಕ್ರಾಂತಿ ಮನೆಮನಗಳಲಿ ನಲಿಯುತಿರೆ ಬಹಳ ಚಂದ ಸಂಕ್ರಾಂತಿ ರಂಗವಲ್ಲಿಯ ಚಿತ್ತಾರ ಬಾಗಿಲ ಮುಂದೆ ಅಲಂಕಾರವು ಅಂಗಳದಲ್ಲಿ ರಾಶಿಹಾಕಿದ ಪೈರಿನ ಅಂದ ಸಂಕ್ರಾಂತಿ ಎಳ್ಳು ಬೆಲ್ಲದ ಜೊತೆಗೆ ಹುಗ್ಗಿಯ ಪಾಯಸ ನೀಡುತಲೆ ಸಾ...
ಅಲೆಯಲ್ಲಿ ತೇಲುತ್ತ ಬಾಗುತ್ತ ಸಾಗುತಿಹ ಹಾಯಿದೋಣಿಯ ನಾ ಕಂಡಿಹೆನು ಚೆಲುವನ್ನು ನಾ ಉಂಡಿಹೆನು ಅದರಾ ಒಳಗಲ್ಲಿ ಕುಳಿತಿದ್ದ ಚೆಲುವೆ ನೋಡುತಲೆ ನಾ ಮರುಳಾಗಿಹೆನು ಸವಿನೋಟಕೆ ಸವಿಯಾಗಿಹೆನು ಉಬ್ಬರದ ನಡುವೆಯೂ ಪ್ರೀತಿ ಚಿಗಿದಿದೆ ನೋಡು ಬಾಳ ಒಲುಮೆಯ ಕಂ...
ತವರಿಗೆ ಬಂದೀನಿ ಸಂಕ್ರಾಂತಿ ಹಬ್ಬಕೆ/ ಗೆಳತಿಯರ ಜೊತೆಸೇರಿ ಜೋಕಾಲಿ/ ಜೀಕುತ ಖುಷಿಯನ್ನು ಹೊಂದೋಣ ಬನ್ನಿರೇ--/ ಆಲದ ಮರಕೆ ತೂಗು ಹಾಕೋಣ/ ಸರದಿಯಲಿ ಉಯ್ಯಾಲೆ ಆಡೋಣ/ ಸಂಭ್ರಮದಿ ಹಾಡೋಣ ಬನ್ನಿರೇ--// ಲಂಗ ದಾವಣಿಯ ಧರಿಸಿಹೆವು ನಾವಿಂದು/ ಮಾರುದ್ದ ಜ...
ಹಸಿರಿಂದ ತುಂಬಿರುವ ಭೂಮಿಯನು, ನೋಡಿದೆನು ಸಖಿ ಕೆಸರಲ್ಲಿ ಅರಳಿರುವ ತಾವರೆಯ, ಕಾಡಿದೆನು ಸಖಿ ವಿಪರೀತ ಎನಿಸುವಾ ಬದುಕಲ್ಲಿ, ಏನಿದೆಯೊ ಸವಿ ಕನಸಿನಲಿ ಜೊತೆಗಾರ ನನಸಂತೆ, ಮೂಡಿದೆನು ಸಖಿ ಚಿಂತಿಸುವ ಸರಕಿಂದು ಬರದಿರಲಿ, ತಲೆಯಲ್ಲಿ ತಿಳಿ ಚಿಂತನೆಗೆ...
ಮಧುರ ಕ್ಷಣಗಳ ಅರಿವಿದೆ ಸವಿ ಬದುಕಿಗೆ ಸುಂದರ ಅರ್ಥವಿದೆ ಸವಿ ಪ್ರೀತಿಯ ತಂತಿಗೆ ಮನವಿದೆ ಸವಿ ಕೈಯಬಳೆ ಸದ್ದಿಗೆ ತನುವಿದೆ ಸವಿ ತುಟಿಗೆ ಮೀರಿದ ಚೆಲುವಿದೆ ಸವಿ ಚೈತ್ರದ ಸೊಗಸಿಗೆ ದಿನವಿದೆ ಸವಿ ರಾತ್ರಿಯ ಚಂದಿರನಿಗೆ ಒಲವಿದೆ ಸವಿ ತಾರೆಯ ನೋಟದಲಿ ಗ...