ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಹನಿಗಳು ಸರ್ ಹನಿಗಳು !
ಮಾರ್ಚ್ ೩೦

ಹನಿಗಳು ಸರ್ ಹನಿಗಳು !

ಬದುಕೇ ಬವಣೆಯೆಂದು ಹೇಳುತ್ತೇವೆ ತಾಳ್ಮೆಯೆಂದೂ ಇರದೆಯೇ ಬಾಳುತ್ತೇವೆ ಕನಸು ನನಸುಗಳ ಜೊತೆ ಜೋತೆಯಲಿ ಲೋಕವನು ಬಿಡುತ ಹಾಗೇ ತೆರಳುತ್ತೇವೆ * ಕೋಟು ಧರಿಸಿ ಕೋಟಿಯೊಡನೆ ತಿರುಗುವವಗೆ ದಾನ ಮಾಡಬೇಕು ಎಂಬಾಸೆ ಇರದೆ ಮತ್ತಷ್ಟೂ ಗಳಿಸಬೇಕು ಎಂಬಾಸೆ ಇರುತ್...

ಹಾ ಮ ಸತೀಶ ಬೆಂಗಳೂರು · ೧೩೩ ವೀಕ್ಷಣೆಗಳು
ಓದಿ
ನಿನ್ನ ನಗೆ ಮನಮೋಹಕ.
ಮಾರ್ಚ್ ೨೯

ನಿನ್ನ ನಗೆ ಮನಮೋಹಕ.

ತನುವ ತಾರೆ ನಗುವ ತೋರೇ ಭುವಿಯ ತುಂಬಲಿ ಹೊನ್ನದಾವರೆ ಹೊದಿಕೆ ಶುಭ್ರನೀಲಾಗಸದ ಬಿಂಬ ಹೊತ್ತ ನೀರೆ ಸನಿಹ ಬಾರೆ ಶ್ವೇತ‌ಮನದ ವರ್ಣಿಕೆ. ಸಕಲ ಜೀವಕೆ ಸೌಖ್ಯದಾತೆ ನಿನ್ನ ಒಡಲದು ಹೊಂದಿಕೆ ಮನದ ಭಾವಕೆ ಪ್ರೇಮಧಾತೆ ಇರದು ನಿನ್ನಲಿ ತೋರಿಕೆ. ನಿತ್ಯ ನಿರ್...

ಬರಹಗಾರರ ಬಳಗ · ೧೧೯ ವೀಕ್ಷಣೆಗಳು
ಒಂದು ಗಝಲ್
ಮಾರ್ಚ್ ೨೮

ಒಂದು ಗಝಲ್

ನಿನ್ನ ಕೈಹಿಡಿದು ನಾ ,ಬರುವೆನು ಜೊತೆಗೆ ಬಾಳ ಪಯಣದಲಿ ನಾ , ಇರುವೆನು ಜೊತೆಗೆ ಪ್ರೀತಿ ತುಂಬಿದಾ ಗಳಿಗೆ , ಹೇಳು ಹೆಸರಲೇನಿದೆ ತನುವಿನಾ ನೊವನು ಎಲ್ಲಾ, ಮರೆವೆನು ಜೊತೆಗೆ ಪ್ರಣಯ ಒಂದೊಂದು ಸವಿಯಾ ,ಕೇಳುವೆಯಲ್ಲೇ ನನಸ ಒಡೆತನದ ನಡುವೆ ,ಮೆರೆವೆನು...

ಹಾ ಮ ಸತೀಶ ಬೆಂಗಳೂರು · ೬೨ ವೀಕ್ಷಣೆಗಳು
ಮೌನ ಪಯಣ
ಮಾರ್ಚ್ ೨೬

ಮೌನ ಪಯಣ

ಮೌನವಾಯಿತು ಪಯಣವಿಂದು ಸೋತುಹೋಗುತ ಮನವುಯಿಂದು ತನುವಿನಾಳಕೆ ನೋವೆ ಕಾಣಲು ಧರೆಗೆ ಕುಸಿಯಿತು ಜೀವವು ಹುಟ್ಟು ಜೀವನ ಪಾಠವಲ್ಲವು ಕಲಿಕೆ ಬಂಡಿಲಿ ಇಹುದುಯೆಲ್ಲವು ಬದುಕ ಚೆಲುವಲಿ ಅರಳಿ ಸಾಗಲು ಮುರಿಯ ಬಾರದು ಬಾಳ ಚಕ್ರವು ತನ್ನ ತಪ್ಪನು ಮುಚ್ಚಿ ಮರೆಸ...

ಹಾ ಮ ಸತೀಶ ಬೆಂಗಳೂರು · ೭೭ ವೀಕ್ಷಣೆಗಳು
ರೊಚ್ಚಿಗೇಳುವ ಸಮಯ
ಮಾರ್ಚ್ ೨೪

ರೊಚ್ಚಿಗೇಳುವ ಸಮಯ

ಹುಡಿಯಾಗಿದೆ ಬದುಕು ಸಿಡಿಲಾಗುತ ನೆಲವು ರಕುತ ಹೊಳೆಯದು ಹರಿದು ಬಡಿದಾಡುತ ಮನಸು ಕದಡಿದವರೆ ಹೀಗೆ ಬಡಿದಾಡುತ ಮರೆಯಲ್ಲಿ ನಿಂತು ಕುಲವ ಕೆಡಿಸುತಲಿ ಯುದ್ಧ ಮಾಡುವರಾರೋ ಸುಸ್ತು ಹೊಡೆದವರಾರೋ ಗಂಡೆದೆಯ ಗುಂಡಿಗೆಯ ಒಡೆದವರು ಯಾರೋ ಹೊತ್ತಿ ಉರಿದವರಾರೋ...

ಹಾ ಮ ಸತೀಶ ಬೆಂಗಳೂರು · ೫೬ ವೀಕ್ಷಣೆಗಳು
ಒಂದು ಗಝಲ್
ಮಾರ್ಚ್ ೨೪

ಒಂದು ಗಝಲ್

ಹೋಗುತ್ತೇನೆ ಎಂದವನನ್ನು ಬಿಟ್ಟುಬಿಡಿ,ಹೋಗಲಿ ಉಳಿಯುತ್ತೇನೆ ಹೇಳಿದವನನ್ನು ಮುಟ್ಟಿಬಿಡಿ,ಬಾಗಲಿ ಜೀವನದಲ್ಲೂ ಮಸಣದ ದಾರಿಯನೆಲ್ಲಾ ತುಳಿದವರಿಲ್ಲವೆ ಮಣ್ಣಿನ ಒಳಗೂ ಹೊರಗು ತಟ್ಟಿಬಿಡಿ, ಬೀಗಲಿ ಕೈಹಿಡಿದು ಎಳೆದೋಯ್ದು ಕುಳ್ಳಿರಿಸಿದವರು ಇಹರೇ ಇಲ್ಲಿ...

ಹಾ ಮ ಸತೀಶ ಬೆಂಗಳೂರು · ೫೫ ವೀಕ್ಷಣೆಗಳು
ನಮನವೆನ್ನುವೆ
ಮಾರ್ಚ್ ೨೩

ನಮನವೆನ್ನುವೆ

ಗೋವಿಂದ ಪೈಗಳೇ ನಿಮಗಿದೋ ನಮನ ನಿಮ್ಮ ಬರಹಗಳೇ ನಮಗಿಂದು ಸ್ಪೂರ್ತಿ ಪ್ರೀತಿಸುವ ಗುಣವ ನಿಮ್ಮಿಂದ ಕಲಿತೆವು ಸಾಧನೆಯ ಛಲವ ಅರಿತು ಬೆಳೆದೆವು ನೀವು ಬರೆದಿರುವ ಬರಹ ಅಮೃತವು ಸೇವಿಸುತ ಸಾಗಲು ಕವಿಯೊಲುಮೆಯಿಂದು ತಮ್ಮ ನಡೆ ನುಡಿಯು ನಮ್ಮೊಳಗೆ ತುಂಬಲಿ ನ...

ಹಾ ಮ ಸತೀಶ ಬೆಂಗಳೂರು · ೪೮ ವೀಕ್ಷಣೆಗಳು
ಒಂದು ಗಝಲ್
ಮಾರ್ಚ್ ೨೨

ಒಂದು ಗಝಲ್

ಹರಸಿ ಸಾಗಿರಿ ಹಿರಿಯರೆಲ್ಲರು ಬದುಕ ಕಟ್ಟಿಹ ನೆಲದಿ ನಮಿಸಿ ಬಾಗಿರಿ ಕಿರಿಯರೆಲ್ಲರು ಉಸಿರ ಕೊಟ್ಟಿಹ ನೆಲದಿ ಕೊಳೆಯ ತೊಳೆದು ಸಾಗಿರೆಲ್ಲರು ಮತ್ತೆ ಸಂಶಯ ಯಾಕೆ ವಿಷಯ ಕಲಿಯುತ ಬಾಳಿರೆಲ್ಲರು ಜ್ಞಾನ ಇಟ್ಟಿಹ ನೆಲದಿ ನಿಶೆ ಹೊಂದದೆ ಬದುಕಿರೆಲ್ಲರು ಪಯಣ...

ಹಾ ಮ ಸತೀಶ ಬೆಂಗಳೂರು · ೫೩ ವೀಕ್ಷಣೆಗಳು
ಯುಗಕೆ -ನವ - ಯುಗಾದಿ!
ಮಾರ್ಚ್ ೨೧

ಯುಗಕೆ -ನವ - ಯುಗಾದಿ!

ವರುಷ ವರುಷ ಉರುಳಿದರು ಜನರ ಮನದ ಹೃದಯದಲಿ ಸವಿ ಜೇನನು ತುಂಬಲು ಯುಗಾದಿಯು ಬಂದಿದೆ ನವ ಗೀತೆಯ ಹಾಡುತಿದೆ ಹಕ್ಕಿ ಪಿಕಗಳಿಂಚರಕೆ ಇಳೆಯು ತನ್ನ ಮರೆಯುತಲೆ ನವೋಲ್ಲಾಸ ಹೊಂಗಿರಣಕೆ ಯುಗಾದಿಯು ಬಂದಿದೆ ನವ ಜ್ಯೋತಿಯ ಹರಡುತಿದೆ ಬಂಧುರತೆಯ ಭಾವನೆಯೊಲು ಸೃ...

ಹಾ ಮ ಸತೀಶ ಬೆಂಗಳೂರು · ೭೮ ವೀಕ್ಷಣೆಗಳು
ಬಚ್ಜಿಟ್ಟ ಭಾವ
ಮಾರ್ಚ್ ೧೯

ಬಚ್ಜಿಟ್ಟ ಭಾವ

ಬಚ್ಚಿಟ್ಟ ಬಣ್ಣದ ಧಿರಿಸಿಗೆ ಹಚ್ಚಿಟ್ಟ ಹಣತೆಯ ಕಣ್ಣವನು ಸಾಲು ದೀಪಗಳ ಹೊನ್ನ ಕಿರಣದ ತಾರೆ ತಂದವನು ತನ್ನ ಮನದಲ್ಲಿ ಭಿತ್ತಿದ ಭಾವಗಳ ಹಸೆಗೆ ಸಾವಿರ ಚುಕ್ಕೆಗಳ ಇಟ್ಟವನು. ಹಸಿರುಸಿರ ಸೀರೆಯೊಳು ನೂತ ನೂಲುಗಳೇ ಸಾಕು ಚಿತ್ತಾರ ತಂದ ಭಾವಭಿತ್ತಿಯ ಬಣ್...

ಬರಹಗಾರರ ಬಳಗ · ೬೦ ವೀಕ್ಷಣೆಗಳು
ಒಂದು ಗಝಲ್
ಮಾರ್ಚ್ ೧೮

ಒಂದು ಗಝಲ್

ಕಾಲನ ಹೊಸ್ತಿಲಲ್ಲಿ ಇದ್ದರೂ, ಅಳುವವರು ಯಾರಿಲ್ಲ ಇಲ್ಲಿ ಜೀವನದ ಪಾಠವನ್ನು ಕಲಿತೆ, ಬೇರೆಯವರು ಸೇರಿಲ್ಲ ಇಲ್ಲಿ ಉಂಡಮನೆಗೆ ನನ್ನದೆಲ್ಲವ ಸುರಿದರೂ, ಇಂದು ನೋಡುವರೇ ಹೃದಯ ಹಿಂಡಿದ ನೋವಿನಲ್ಲಿ, ಚೀರಾಡಿದರೂ ಕೇಳಿಲ್ಲ ಇಲ್ಲಿ ಆಶ್ರಯದ ಜಲವ ಕುಡಿದು,...

ಹಾ ಮ ಸತೀಶ ಬೆಂಗಳೂರು · ೪೮ ವೀಕ್ಷಣೆಗಳು
ತಾಳ್ಮೆಯ ತಪಕೊಲಿದು!
ಮಾರ್ಚ್ ೧೭

ತಾಳ್ಮೆಯ ತಪಕೊಲಿದು!

ಬಿತ್ತಿದ ಬೀಜ ಕಾಯುವುದಿಲ್ಲ ಮಳೆಗೆ! ಮಳೆ ಸುರಿದಂದು ಮೊಳಕೆಯೊಡೆಯುತ್ತದೆ! ತಾಳ್ಮೆಯ ತಪಕೊಲಿದು ಮಳೆಯಾಗುವುದು ಇಳೆಗೆ! ಹಸಿರು ಬಸಿರಾಗಿ ಹೆಮ್ಮರವಾಗುತ್ತದೆ! ಬೀಜಕೂ ತಪಬೇಕು! ಮಾನವಗೂ ಬೇಕು! ಇಳೆಗೆ ಮಳೆಯಾಗಿ ಹಸಿರೊಡೆವಂತೆ ಸಫಲತೆಯ ಮರವಾಗುತ್ತದೆ...

ಮೌನಮುಖಿ · ೫೯ ವೀಕ್ಷಣೆಗಳು