ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಭೀಮ ಜ್ಯೋತಿ ಉರಿಯಲಿ…
ಏಪ್ರಿಲ್ ೧೪

ಭೀಮ ಜ್ಯೋತಿ ಉರಿಯಲಿ…

ಕಗ್ಗತ್ತಲ ಜಗದಲಿ ಕಾರ್ಮೋಡವು ಕವಿಯಲು, ಜಗದಂಬರದೆಡೆಯಲಿ ಭೀಮ ತಾರೆ ಉದಿಸಲು, ದಶ ಕೋಟಿ ತಾರೆಗಳು ಮಿನುಮಿನುಗಿ ನಲಿದವು. !!ಜೈ ಭೀಮ್, ಜೈ ಭೀಮ್, ಜೈ ಭೀಮ್!! ಅಸ್ಪೃಶ್ಯರ ಪಾಲಿಗೆ, ಬೀಮರಾವು ಜನಿಸಲು, ನಿಟ್ಟುಸಿರು ಚೆಲ್ಲಿತು, ಭೂ ಮಂಡಲ ಬೆಳಗಿತು,...

ಬರಹಗಾರರ ಬಳಗ · ೧೦೦ ವೀಕ್ಷಣೆಗಳು
ಓದಿ
ಏಪ್ರಿಲ್ ೧೩

ಭಿನ್ನತೆಯಲ್ಲಿ ಸಮರಸ

ನಾಮ ಒಂದೆ, ರೂಪ ಒಂದೆ. ಗುಣ ಬೇರೆ, ಕ್ರಿಯೆ ಬೇರೆ. ಕರವೆರಡು ರೂಪ ಒಂದೆ. ಎಡ ಬಲ ತರತಮ ಕ್ರಿಯೆ ಬೇರೆ. ಕಾಲೆರಡು ರೂಪ ಒಂದೆ. ಒಂದರ ಹಿಂದೆ ಒಂದು ಅಡಿಯಿಡೆ ನಡಿಗೆ. ಕಣ್ಣಗಳೆರಡು ದೃಶ್ಯ ಬೇರೆ. ನೋಡಲೊಂದು, ಗಮನಿಸಲೊಂದು. ಕಿವಿಯೆರಡು ಸದ್ದು ಒಂದೆ....

ಒಂದು ಗಝಲ್
ಏಪ್ರಿಲ್ ೧೩

ಒಂದು ಗಝಲ್

ಯಾರೋ ಹಾಕಿರುವ ರಾಗಕ್ಕೆಲ್ಲ ತಲೆದೂಗುತಲೇ ಸಾಗುತಿಹೆ ಮಾತು ಮೌನ ಭಿಕ್ಷೆಯ ನಡುವೆ ಮನಬಾಗುತಲೇ ಸಾಗುತಿಹೆ ಯಾತ್ರೆಯ ನಡುವಿನ ಮತ್ಸರ ಬೆಂಕಿಗೆ ಮತ್ತದೆ ರೋಷವು ಉಕ್ಕುತಲಿ ಪುಣ್ಯದ ಕೆಲಸಕೆ ಬಾರದ ಸವಿಯಿರೆ ತನುವು ಸೋಲುತಲೇ ಸಾಗುತಿಹೆ ಧಗೆಯೊಳು ಕುಳಿತ...

ರತ್ನಾ ಭಟ್ ತಲಂಜೇರಿ · ೬೭ ವೀಕ್ಷಣೆಗಳು
ಬದುಕು
ಏಪ್ರಿಲ್ ೧೦

ಬದುಕು

ಓ ಮೋಡವೇ ನೀನು ಭುವಿಗೆ ಬರುವ ಮುನ್ನ ಬದುಕು ಮೂರಾಬಟ್ಟೆ ಆಗದಿರಲಿ ಎನ್ನ ನೋಡು ನೋಡುತ್ತಿದ್ದಂತೆ ಬಿದ್ದ ಹನಿ ಹಾಗೇ ಸುಮ್ಮನೆ ಕನವರಿಕೆ ಜೀವನ ಹಾನಿ ಬಿತ್ತನೆ ಮಾಡಿದ ಬದುಕು ನಾಳೆ ಕನಸು ನೂಕು ಬಯಸಿದ್ದು ಬಂದ ನಂತರ ನನಗು ನಿನಗೂ ಅಂತರ ಮತ್ತೆಕೆ ಜಗ...

ಬರಹಗಾರರ ಬಳಗ · ೮೧ ವೀಕ್ಷಣೆಗಳು
ಸಂಯಮ
ಏಪ್ರಿಲ್ ೦೮

ಸಂಯಮ

ಮನೆಯೊಳಗಿನ ರಾವಣನ ಪ್ರತಿಮೆಗಳ ತರಬಹುದು ಹೊರಗೆ ಹೇಗಾದರೂ ತಲೆ ಬಗ್ಗಿಸಿಯೋ ಅಥವಾ ಹೆಗಲ ಹೊರೆಯ ತಗ್ಗಿಸಿಯೋ ಅಂತೂ ಇಂತೂ ದಾಟಿಸಬಹುದು ಮುಂಬಾಗಿಲ ಚೌಕಟ್ಟಿನಾಚೆಗೆ ಹೊಸಿಲ ದಾಟಿಸಿ ತರಬಹುದು; ಆದರೆ ಹೊರಗೆಳೆಯಲಾದೀತೇ ಮನದೊಳಡಗಿದ ಅರಿಷಡ್ವೈರಿಗಳೆಂಬ...

ಬರಹಗಾರರ ಬಳಗ · ೭೬ ವೀಕ್ಷಣೆಗಳು
ಕಾಲದ ಜೊತೆ ಪಯಣ
ಏಪ್ರಿಲ್ ೦೭

ಕಾಲದ ಜೊತೆ ಪಯಣ

ಕಾಲದ ಜೊತೆ ನಡೆವ ಪ್ರಯಾಣಿಕ ಸಮಯದ ಮೌಲ್ಯ ತಿಳಿದ ಸಾಧಕ ನಕಾರಾತ್ಮಕ ಚಿಂತನೆ ಏಳೆಗೆ ಮಾರಕ ಸಕಾರಾತ್ಮಕ ಮನವು ಜ್ಞಾನಕ್ಕೆ ಪೂರಕ ಸಮಯದ ಸಹನೆ ನಿನ್ನಲ್ಲಿ ಇರಲಿ ನಿನಗೆ ಅವಕಾಶಗಳು ಬೆಂಬತ್ತಿ ಬರಲಿ ಜಗವು ನಿನ್ನನು ನೋಡಿ ಕಲಿಯಲಿ ಜನರಿಗೆ ನಿನ್ನ ಜೀವನ...

ಬರಹಗಾರರ ಬಳಗ · ೮೬ ವೀಕ್ಷಣೆಗಳು
ಒಂದು ಗಝಲ್
ಏಪ್ರಿಲ್ ೦೫

ಒಂದು ಗಝಲ್

ಪ್ರೇಮದ ಹನಿಗಳ ನಡುವಲ್ಲಿ ಸುಖವೆ ಜೀವನದ ಪದಗಳ ಜೊತೆಯಲ್ಲಿ ಸುಖವೆ ಬಲವಿರದ ಬದುಕೊಳಗೆ ಬಾಳು ಬೆಳಗೀತೆ ಚೈತ್ರದ ನಡುವೆಯೇ ಚೆಲುವಿನಲ್ಲಿ ಸುಖವೆ ತಂಪಿರದ ಹೃದಯದಲಿ ಪ್ರೀತಿಯ ಅರಿವಿದೆಯೆ ತಂಪಿನ ಹತ್ತಿರದ ಒಲವಿನಾಳದಲ್ಲಿ ಸುಖವೆ ಬಯಕೆ ಕೊಡದ ಚಿತ್ತದಿ...

ಹಾ ಮ ಸತೀಶ ಬೆಂಗಳೂರು · ೮೨ ವೀಕ್ಷಣೆಗಳು
ಯಾರೋ ಓದಿದ ಕವಿತೆ
ಏಪ್ರಿಲ್ ೦೪

ಯಾರೋ ಓದಿದ ಕವಿತೆ

ಯಾರೋ ಓದಿದ ಕವಿತೆಯ ಸಾಲುಗಳಲ್ಲಿ ಮೋಡಗಳ ಘನತೆಯಿತ್ತು ಬೇರುಗಳ ಚುರುಕು ಇತ್ತು ಬೇಸಿಗೆಯ ಖಾಲಿತನವಿತ್ತು ಯಾರೋ ಓದಿದ ಕವಿತೆಯ ಸಾಲುಗಳಿಗೆ ಬಣ್ಣಗಳ ಒಳಗಿನ ಕಣ್ಣುಗಳನ್ನು ಬೆಟ್ಟದ ಮೇಲಿಟ್ಟ ಹೆಜ್ಜೆಗಳನ್ನು ಗಡಿಯಾರದ ಗಡಿಯಾಚೆಯ ಘಳಿಗೆಗಳನ್ನು ಪ್ರಶ್...

ಬರಹಗಾರರ ಬಳಗ · ೮೨ ವೀಕ್ಷಣೆಗಳು
ಮೂಡು ದೆಸೆಯಲಿ…
ಏಪ್ರಿಲ್ ೦೩

ಮೂಡು ದೆಸೆಯಲಿ…

ಮೂಡು ದೆಸೆಯಲಿ ಸೂರ್ಯ ಉದಯಿಸಿ ಕನ್ನಡಮ್ಮನ ಹರಸಿದ ಪಡುವ ಕಡಲಲಿ ಹೊನ್ನ ಬಣ್ಣದಿ ನಲಿಸಿ ಕುಣಿಸುತ ಸಾಗಿದ ತಾಯೆ ಸರಸ್ವತಿ ನುಡಿಗಳೆಡೆಯಲಿ ಕುಳಿತು ಸ್ವರಗಳ ಬರೆಸುತ ತನುವಿನಾಳದ ಮನಸ್ಸಿನಾಳಕೆ ಕನ್ನಡದಾ ನುಡಿ ಕಲಿಸುತ ಭಾಷೆ ಕನ್ನಡ ವೇಷ ಕನ್ನಡ ತಿಳಿ...

ಹಾ ಮ ಸತೀಶ ಬೆಂಗಳೂರು · ೬೦ ವೀಕ್ಷಣೆಗಳು
ಹನಿಗಳು ಸರ್ ಹನಿಗಳು!
ಏಪ್ರಿಲ್ ೦೨

ಹನಿಗಳು ಸರ್ ಹನಿಗಳು!

ನೋಡಿ ಮನೆಯೊಳಗೇ ಪೊರಕೆಗಳು ಇವೆ ಒಂದು ಕಾಲಿನವು ಗುಡಿಸುತ್ತವೆ ಎರಡು ಕಾಲಿನವು ಒದ್ದು ಓಡಿಸುತ್ತವೆ ! * ನಾನೇ ಎನ್ನುವುದಕ್ಕೂ ನಾನೆ ಅನ್ನುವುದಕ್ಕೂ ವ್ಯತ್ಯಾಸವಿದೆ ! ಸಿಹಿ ಕಹಿಯ ಜೀವನದ ಹಾಗೆ ! * ಮನುಜನ ಜೀವನದೇಳಿಗೆ ಕಲಿಕೆಯ ಉದ್ಧೇಶ ಬರಹದ್ದಾ...

ಹಾ ಮ ಸತೀಶ ಬೆಂಗಳೂರು · ೯೫ ವೀಕ್ಷಣೆಗಳು
ಒಂದು ಗಝಲ್
ಏಪ್ರಿಲ್ ೦೧

ಒಂದು ಗಝಲ್

ಗಂಟೆಯ ಮುಳ್ಳು ಚಲಿಸುತ್ತಿದ್ದಂತೇ ನನ್ನ ಸಾವಿನ ಸಮಯ ತಿಳಿಸುತ್ತಿದೆ ಪರಮಾತ್ಮ ಎನ್ನೊಳಗಿನ ಶಕ್ತಿಯು ಕುಂದಿದ ನೆನಪಿನಲ್ಲೇ ತನುವಿಂದು ಬದುಕುತ್ತಿದೆ ಪರಮಾತ್ಮ ಹೃದಯದ ನೋವುಗಳನ್ನು ಅರಿತುಕೊಳ್ಳದವರ ನಡುವೆ ನಾನಿರಬೇಕೆ ಕಾತರವೆನಿಸುವ ಕ್ಷಣಗಳಲ್ಲಿ...

ಹಾ ಮ ಸತೀಶ ಬೆಂಗಳೂರು · ೭೫ ವೀಕ್ಷಣೆಗಳು
ಒಂದು ಗಝಲ್
ಮಾರ್ಚ್ ೩೧

ಒಂದು ಗಝಲ್

ಹಸಿದಿರುವ ಹೃದಯದಲಿ, ಕನಸುಗಳ ಕಂಡಿರುವೆ ಸವಿಯು ಆರದೆ ಇರಲು, ದಿನಗಳ ಕಂಡಿರುವೆ ಚೆಲುವ ಚಂದ್ರನ ನೋಟ, ತಾರೆಯೊಳು ಕಂಡೀತೆ ಋತು ಅಮಲಿನ ಆಗಮನಕೆ, ಕಿರಣಗಳ ಕಂಡಿರುವೆ ಮಹಲಿನ ಅರಮನೆಯೊಳಗೆ,ಪ್ರೀತಿ ಒಲವಿನ ಸಖಿ ಚಿತ್ತಾರ ತಳೆದಿಹ ಬಯಕೆ, ನನಸುಗಳ ಕಂಡಿ...

ಹಾ ಮ ಸತೀಶ ಬೆಂಗಳೂರು · ೧೩೫ ವೀಕ್ಷಣೆಗಳು