ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಉತ್ತರವಿಲ್ಲದ  ಪ್ರಶ್ನೆ
ಜೂನ್ ೨೧

ಉತ್ತರವಿಲ್ಲದ ಪ್ರಶ್ನೆ

ಅಪ್ಪನ ರಕ್ತವನ್ನು.. ಅಮ್ಮನ ಕಣ್ಣೀರನ್ನು.. ನನ್ನ ಬೆವರನ್ನು.. ಸೇರಿಸಿ ತಯಾರು ಮಾಡಿಕೊಂಡ ಇಂಕಿನಿಂದ.. ನನ್ನ ಕನಸಿನ ಕೋರ್ಸು ಪ್ರವೇಶ ಪರೀಕ್ಷೆ ಪ್ರಶ್ನಾ ಪತ್ರವನ್ನು ತುಂಬಿದ್ದೇನೆ. ಆದರೆ ನನಗೇನು ಗೊತ್ತಿತ್ತು..! ನನ್ನ ಉತ್ತರಗಳು ಚೆಲ್ಲಿ ಹೋಗ...

CHINTHIMI SANGAMESHA · ೬೯ ವೀಕ್ಷಣೆಗಳು
ಓದಿ
ಅಪ್ಪನೆಂದರೆ ಏನೆನ್ನಲಿ?
ಜೂನ್ ೨೧

ಅಪ್ಪನೆಂದರೆ ಏನೆನ್ನಲಿ?

ಅಪ್ಪನೆಂದರೆ ಏನನ್ನಲಿ ? ನನ್ನೊಳಗಿನ ವ್ಯಕ್ತಿ ಅವನೇ ಶಕ್ತಿ ಅವನೇ ಯುಕ್ತಿ ಅವನೇ ಭಕ್ತಿ ಕೊನೆ ಕೊನೆಗೆ ಅವನ ನೆನಪಿನೊಂದಿಗೇ ಮುಕ್ತಿ ! ಎನ್ನ ಹೇಲ ಉಚ್ಛನ್ನೂ ಬಾಚಿ ತೊಳೆಸಿದ ಕೈಗಳವು ಆಗವನಿಗೆ ಅನಿಸಲೇ ಇಲ್ಲ ವಾಸನೆ ಗಲೀಜೆಂದು ಹುಷಾರಿ ಇಲ್ಲದಿದ್ದ...

ಹಾ ಮ ಸತೀಶ ಬೆಂಗಳೂರು · ೮೮ ವೀಕ್ಷಣೆಗಳು
ಎಲ್ಲ ಮರೆತು ಹೋದೆ ತಂದೆ
ಜೂನ್ ೨೦

ಎಲ್ಲ ಮರೆತು ಹೋದೆ ತಂದೆ

ಎಲ್ಲ ಮರೆತು ಹೋದೆ ತಂದೆ ನನ್ನ ಬುವಿಗೆ ತರುತಲೆ ಮೌನವಾದ ಕಡಲಿನೊಳಗೆ ನಿನ್ನ ಪ್ರೀತಿಯಿಡುತಲೆ ಮಾತುಕತೆಯ ನೋಡದಾದೆ ಮುದ್ದಿಸುವುದ ಕಾಣದಾದೆ ದೂರದಲ್ಲೆ ಕೂತ ನಿನ್ನ ಅಳುವ ಕಂಡು ಬೆಳೆದೆನೆ ನಿನ್ನ ಒಡಲ ಪ್ರೀತಿ ಸಿಗದೆ ಸಾಗುತಿರುವೆ ಎಲ್ಲೆ ಇರದೆ ಹೃದ...

ಹಾ ಮ ಸತೀಶ ಬೆಂಗಳೂರು · ೬೦ ವೀಕ್ಷಣೆಗಳು
ನನ್ನ ಅಪ್ಪನೆಂದರೆ…
ಜೂನ್ ೧೯

ನನ್ನ ಅಪ್ಪನೆಂದರೆ…

ನನ್ನ ಅಪ್ಪನೆಂದರೆ ಹೀಗೆ ಹೇಗೆಂದರೆ ನೇರ ದಿಟ್ಟ ನಿರಂತರ ದುಡಿಮೆ ಕಾಯಕದೊಳು ನೆಲೆ ಕಂಡುಕೊಂಡಾತ ಇತರರಿಗೂ ಕಾಯಕದ ಬೆಲೆಯ ಹೇಳಿ ಕೊಟ್ಟಾತ ಅಪ್ಪ ಹೇಳುತ್ತಿದ್ದುದೇ ದುಡಿದು ತಿನ್ನು ಕೆಲಸ ಪೂರ್ಣಗೊಳಿಸುವ ತನಕ ವಿಶ್ರಮಿಸದಿರು ಯಾರು ತಪ್ಪೆಸಗಿದ್ದರೂ...

ಹಾ ಮ ಸತೀಶ ಬೆಂಗಳೂರು · ೬೭ ವೀಕ್ಷಣೆಗಳು
ಒಂದು ಗಝಲ್
ಜೂನ್ ೧೪

ಒಂದು ಗಝಲ್

ಮುನಿಸಿ ಹೋದಳೆ ಹೊಸಿಲ ದಾಟಿ ಬಹುದೂರ ಹೀಗೆ ಕನಸಿನೊಳಗಿನ ನನಸು ಕಂಡರೂ ಕ್ಷಣದೂರ ಹೀಗೆ ಬೆಯಿಸದ ಯಾವ ವಸ್ತುವನ್ನೇ ಮೂಸಿ ನೋಡದವಳು ನನ್ನೊಲವ ಸಾಂಗತ್ಯ ಸ್ವೀಕರಿಸದೆ ಮನದೂರ ಹೀಗೆ ಬದುಕು ಬಿರುಗಾಳಿಗೆ ಸಿಲುಕಿದರೂ ನೀ ಕಾಯಲಿಲ್ಲ ಒಡಲ ಚೆಲುವಾಸೆ ಜೊತೆ...

ಹಾ ಮ ಸತೀಶ ಬೆಂಗಳೂರು · ೬೪ ವೀಕ್ಷಣೆಗಳು
ಹನಿಗವನಗಳು
ಜೂನ್ ೧೦

ಹನಿಗವನಗಳು

ಮೋಹಿನಿ ಹಳಬರು ಮಾತ್ರ ಓದುತ್ತಾರೆ ಕುಮಾರವ್ಯಾಸನ ಭಾಮಿನಿ ಲಕ್ಷ್ಮೀಶನ ಜೈಮಿನಿ ಹೊಸಬರಿಗೆ ಮೊಬೈಲೇ ಮೋಹಿನಿ ನೋಡುತ್ತಾರೆ ಗೂಗಲ್ ಜೇಮಿನಿ ಉದಾಸೀನ ಮೊಬೈಲಲ್ಲಿ ನೆಟ್ಟು ಬಳಸಲು ಸದಾ ಆಸೀನ ನಾಲ್ಕೈದು ಗಿಡಗಳ ನೆಟ್ಟು ಬೆಳೆಸಲು ಉದಾಸೀನ ವಾಣಿ ಕಿವಿಗೆ...

ಹರೀಶ್ ನಾಯಕ್ · ೯೪ ವೀಕ್ಷಣೆಗಳು
ಒಂದು ಗಝಲ್
ಜೂನ್ ೦೬

ಒಂದು ಗಝಲ್

ಸುತ್ತ ಮುತ್ತಲು ಕಪ್ಪು ಕತ್ತಲೆಯಿಂದು ತುಂಬಿದೆಯಾ ಗೆಳೆಯ ಅತ್ತ ಇತ್ತಲು ಎತ್ತಲು ಒಪ್ಪದ ಹಿಡಿತವೆ ಕಂಡಿದೆಯಾ ಗೆಳೆಯ ಮಲ್ಲಿಗೆಯ ಬನದಲ್ಲಿ ಪರಿಮಳದ ಕಂಪು ಹರಡದೆ ಇದ್ದೀತೆ ಮೆಲ್ಲಗೆ ಹತ್ತಿರವೆ ಪ್ರೀತಿಯು ಓಡುತ ಬಂದಿದೆಯಾ ಗೆಳೆಯ ಹಿಮವು ತುಂಬದ ನೆಲ...

ಹಾ ಮ ಸತೀಶ ಬೆಂಗಳೂರು · ೧೪೯ ವೀಕ್ಷಣೆಗಳು
ಒಂದು ಮರದ ಸ್ವಗತ
ಜೂನ್ ೦೫

ಒಂದು ಮರದ ಸ್ವಗತ

ವಿಷದ ಗಾಳಿಯ ಹೀರಿ ನೀಡುತಲಿದ್ದೆ ನಿನಗೆ ಶುದ್ಧ ಗಾಳಿಯ ಹೇ ಮನುಜ ನೀನಿದ ಅರಿಯದೆ ಹೋದೆಯಾ ವಿಪುಲವಾಗಿ ಬೆಳೆದು ನಾನು ತರುತಲಿದ್ದೆ ಮಳೆಯ ತಣಿಸುತ ಎಲ್ಲರ ದಾಹಗಳ ಪೊರೆಯುತಿದ್ದೆ ಈ ಇಳೆಯ ನಾ ನೀಡುತಿಹೆ ಫಲಪುಷ್ಪಗಳ ಆದರೂ ಕಡಿಯುತಿರುವೆ ನೀನು ಕಾಡುಗ...

ಬರಹಗಾರರ ಬಳಗ · ೮೨ ವೀಕ್ಷಣೆಗಳು
ಕಾನನದ ಕುಸುಮ
ಜೂನ್ ೦೨

ಕಾನನದ ಕುಸುಮ

ಅದಾವುದೋ ಬಳ್ಳಿಯಲದಾವುದೋ ಶಾಖೆಯಲಿ ತಲೆಯೆತ್ತಿ ಮೊಗ್ಗೊಂದು ಮೂಡುವುದು ವಿಧಿಯೇ ! ಹುಟ್ಟುತಲೆ ಕೋಮಲದ ನಿರ್ಮಲದ ಕುರುಹು… ಬರುಬರುತ ಬಿರಿದರೆ ? ಅತಿಚೆಂದ ಸೊಬಗು… ಎಲ್ಲಿಹುದೋ ಹೇಗಿಹುದೋ ಕೇಳದೆಯೆ ಹುಟ್ಟಿಹುದು ಸೊಬಗೊಂದೆ ಮೈತುಂಬಿ ತೂಗಾಡುತಿಹುದು...

ಅಪ್ರಮೇಯ ಶರ್ಮ. ಎನ್ · ೧೨೬ ವೀಕ್ಷಣೆಗಳು
ಸೊರೆವ ಹಾಲು
ಜೂನ್ ೦೨

ಸೊರೆವ ಹಾಲು

ಹಸನಾದ ಪಾತ್ರೆಯಲಿ ಆಗತಾನೆ ಕರೆದ ಆಕಳಿನ ಹಾಲನ್ನು ಪೂರೈಸಿ ತಂದು। ಒಲೆಯ ಮೇಲದನಿಟ್ಟು ಹದವಾದ ಜ್ವಾಲೆಯಲಿ ಬಿಸಿ ತಟ್ಟಿ ತಪಿಸಲು ಉಕ್ಕುವುದು ಹಾಲು । ಉಕ್ಕುವಾ ಮುನ್ನವದು ಉಕ್ಕುತಿಹೆ ನಾನೆಂದು ಸೊರೆದು ಕರೆವುದು ಹಾಲು ಬಿನ್ನಹದಲಿ। ಕೆನೆ ಹಾಲಿನೊಂ...

ಅಪ್ರಮೇಯ ಶರ್ಮ. ಎನ್ · ೧೩೫ ವೀಕ್ಷಣೆಗಳು
ಜೂನ್ ೦೨

ಭೂರಂಗ

ಅದೆಷ್ಟು ಜೀವರು ಅದೆಷ್ಟು ಯೋನಿಗಳು .. ಎಣಿಕೆಗೇ ಸಿಗದಷ್ಟು ದೊಡ್ಡ ಜಗವು । ಕರ್ಮಾನುಸಾರಿಯು ಮರುಜನ್ಮ ಕಾರಣಕೆ ಹಸುವನ್ನು ಹುಡುಕುವ ಕರುವಿನಂತೆ । ಯಾವ ಜೀವವು ಎನಿತು ಜನ್ಮ ಸಾಧಿಸಲಹುದೋ ಅದಲೆಷ್ಟು ಸವೆಸಿ ತಾ ಮರಳಿ ಗಮಿಸುವುದೋ । ಪರಮ ಸೂತ್ರದ ಜ...

ಅಪ್ರಮೇಯ ಶರ್ಮ. ಎನ್ · ೮೪ ವೀಕ್ಷಣೆಗಳು
ಒಂದು ಗಝಲ್
ಜೂನ್ ೦೨

ಒಂದು ಗಝಲ್

ಬಿಸಿಲ ಬೇಗೆಯಲ್ಲಿ ಪ್ರೀತಿಯಂತೂ ಅರಳುವುದಿಲ್ಲ ಸಾಕಿ ಶಶಿಯ ಜೊತೆಯಲ್ಲಿ ಹೊತ್ತಂತೂ ಹೋಗುವುದಿಲ್ಲ ಸಾಕಿ ತಪ್ಪುಗಳು ಆದಾಗ ಎಂದೂ ನಿನ್ನನ್ನೇ ದೂಷಿಸುತ್ತಾರೆ ಏಕೆ ಹುಡುಕುತ್ತಿದ್ದೆ ಅಮಲಿನ ಸ್ವರಗಳು ಸಾಯುವುದಿಲ್ಲ ಸಾಕಿ ಚಂದ್ರ ತಾರೆಯ ಸನಿಹಕಿಂದು ಕ...

ಹಾ ಮ ಸತೀಶ ಬೆಂಗಳೂರು · ೬೯ ವೀಕ್ಷಣೆಗಳು