ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಗಝಲ್
ಸೆಪ್ಟೆಂ ೨೧

ಒಂದು ಗಝಲ್

ನಾನು ಸರಿ ನೀನು ಸರಿಯಿಲ್ಲ, ಎನ್ನುವರಿಂದ ಪಾಠವೇ ನೀನು ಸರಿ ನಾನು ಸರಿಯಿಲ್ಲ, ಹೇಳುವರಿಂದ ಪಾಠವೇ ಅನುಭವದ ಅರಿವಿಲ್ಲದೇ,ಆಡುವ ಮಾತು ಬೇಕೇ ಜೊತೆ ನಿಲ್ಲಲು ಯೋಗ್ಯತೇ, ಕಳೆವರಿಂದ ಪಾಠವೇ ಕಟ್ಟಿ ಕೊಟ್ಟ ಬುತ್ತಿಯನ್ನ,ಎಷ್ಟು ದಿನಕೆ ಉಳಿದಿತೋ ಎಲ್ಲವಿ...

ಹಾ ಮ ಸತೀಶ ಬೆಂಗಳೂರು · ೬ ವೀಕ್ಷಣೆಗಳು
ಓದಿ
ಕಲಿತೂ ಕಲಿತಿಲ್ಲದವರು
ಸೆಪ್ಟೆಂ ೧೮

ಕಲಿತೂ ಕಲಿತಿಲ್ಲದವರು

ಕಲಿತವರ ನಡುವೆ ಕಲಿತವರು ಇರಬಾರದು ಕಲಿತವರು ಕಳೆಯಬಾರದು ಕಲಿತವರ ನಡು ನಡುವೆಯೆ ಕಲಿತು ಕಳೆದು ಹೋಗಬಾರದು ಕಲಿತವರೆಲ್ಲರೂ ಕಲೆಗಾರರಲ್ಲ ಕಲಿತವರ ಕೊರಳಲ್ಲಿ ಬಿರುದುಗಳಿಲ್ಲ ಕಲಿತ ಹಲವರ ತಲೆಯೊಳಗೆ ಕಲಿತಿರುವ ಮಿದುಳುಗಳೇ ಇಲ್ಲ ಕಲಿತಿರುವ ವಿದ್ಯೆ ಪ...

ಹಾ ಮ ಸತೀಶ ಬೆಂಗಳೂರು · ೧೪ ವೀಕ್ಷಣೆಗಳು
ನನ್ನ ಕವಿತೆ ಮತ್ತು ನಾನು
ಸೆಪ್ಟೆಂ ೧೭

ನನ್ನ ಕವಿತೆ ಮತ್ತು ನಾನು

ಕವಿತೆ ಮತ್ತು ನಾನು ಕಲಿಯುಗದ ಕರ್ಣರು ಬಹಳಷ್ಟು ಜನ ವೈವಿಧ್ಯಮಯವಾಗಿ ತೆಗಳಿ ಹೊಗಳುವುದರಲ್ಲಿ ನಿಸ್ಸೀಮರು, ಇದರ ನಡುವೆ ಲೋಪವಿದ್ದರೂ ತಮ್ಮ ಲಾಭಕ್ಕೆ ಬಕೇಟೆಂಬ ವಶೀಕರಣಕ್ಕೆ ಹಲ ಕೆಲವರನ್ನು ಒಳಪಡಿಸಿ ತಾವು, ಕವಿಕುಲ ತಿಲಕರೆಂಬಂತೆ, ಬಿರುದಾಂಕಿತರಾ...

ಹಾ ಮ ಸತೀಶ ಬೆಂಗಳೂರು · ೧೦ ವೀಕ್ಷಣೆಗಳು
ಗೌರಿಗೆ ವಂದನೆ
ಸೆಪ್ಟೆಂ ೧೪

ಗೌರಿಗೆ ವಂದನೆ

ಗೌರಿಯೆ ಪಾಲಿಸು ಪಾವನ ಮೂರುತಿ ಅರಿಯುತಲಿ ನೀ ಸಲಹು/ ಪರಿಪರಿ ವಿಧದಲಿ ಭಜಿಪೆನು ದೇವಿ ಗುರಿಯನು ನೀ ತೋರು// ಮಂಗಳಾಂಬಿಕೆ ಪಾರ್ವತಿ ತಾಯೆ ಕಂಗಳಲಿ ನೆಲೆಸು/ ಕಂದನ ರೀತಿಲಿ ಸಲಹುತಲಿ ಮಂದಗಮನೆ ಹರಸು// ಮಹಿಮಾನ್ವಿತೆಯೆ ದಿವ್ಯಸ್ವರೂಪಿಣಿ ಆದಿಪರಾಶಕ...

ರತ್ನಾ ಭಟ್ ತಲಂಜೇರಿ · ೫೫ ವೀಕ್ಷಣೆಗಳು
ಹೊಲಸುಗಳ ನಡುವೆ
ಸೆಪ್ಟೆಂ ೧೧

ಹೊಲಸುಗಳ ನಡುವೆ

ಹೊಲಸೇ ನೀ ಹೇಳುತಾ ಹೇಸಿಗೆಯೊಳಗೆ ಒದ್ದಾಡುತಿರುವೆ || ಪ || ಯಾವುದು ಸತ್ಯ ಯಾವುದು ಮಿಥ್ಯ ಅರಿಯದೆ ನೀ ಹೋದೆ ಕಣ್ಣಿನ ನೇರಕೆ ಎಲ್ಲವ ಹೇಳುತಾ ಆತ್ಮವ ನೀ ಮರೆತೆ || ೧|| ಜೀವನ ಪ್ರೀತಿಗೆ ದ್ವೇಷವ ಕೊಡುತ ಕ್ರೋಧವ ನೀ ಸೆಳೆದೆ ಮಾತಿನ ಸವಿಯನು ಕೊಡದೇ...

ಹಾ ಮ ಸತೀಶ ಬೆಂಗಳೂರು · ೫೧ ವೀಕ್ಷಣೆಗಳು
ಸಾಕ್ಷರ ದೀವಿಗೆ
ಸೆಪ್ಟೆಂ ೧೦

ಸಾಕ್ಷರ ದೀವಿಗೆ

ಕಲಿಯೋಣ ನಾವು ಕಲಿಯೋಣ ಅ ಆ ಇ ಈ ಓದೋಣ ಬರೆಯೋಣ ನಾವು ಬರೆಯೋಣ ಅಕ್ಷರ ತಿದ್ದಿ ಬರೆಯೋಣ ವಯಸ್ಸಿನ ಮಿತಿಯು ಇದಕಿಲ್ಲ ಯಾರದೇ ಹಂಗು ಬೇಕಿಲ್ಲ ಎಲ್ಲರು ಒಂದೆಡೆ ಸೇರುತಲಿ ಓದಿ ಬರೆದು ಕಲಿಯುತಲಿ ಮನೆಯಲೆ ಕುಳಿತು ಹರಟುತಲಿ ಮಕ್ಕಳ ಜೊತೆಯಲಿ ಸೇರುತಲಿ ಅಜ...

ರತ್ನಾ ಭಟ್ ತಲಂಜೇರಿ · ೩೨ ವೀಕ್ಷಣೆಗಳು
ವಿಶ್ವ ಮಾನ್ಯ ಜ್ಯೋತಿ
ಸೆಪ್ಟೆಂ ೦೫

ವಿಶ್ವ ಮಾನ್ಯ ಜ್ಯೋತಿ

ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರು ಶ್ರೇಷ್ಠ ಅಧ್ಯಾಪನ ಅಧ್ಯಾಪಕರು ತಾನು ಜನಿಸಿದ ದಿನವನು ಶಿಕ್ಷಕರ ದಿನವೆಂದು ಸಾರಿದರು ಮಹಾ ತತ್ವಜ್ಞಾನಿ ದಾರ್ಶನಿಕರು ಆದರ್ಶ ಶಿಕ್ಷಕರಾಗಿ ಬೆಳಕ ತೋರಿದರು ಭಗವದ್ ಪಾದ ಆದಿ ಶಂಕರರ ಬ್ರಹ್ಮ ಆತ್ಮ ತತ್ವದ ಪ್ರತಿಪ...

ರತ್ನಾ ಭಟ್ ತಲಂಜೇರಿ · ೩೫ ವೀಕ್ಷಣೆಗಳು
ಒಂದು ಗಝಲ್
ಸೆಪ್ಟೆಂ ೦೨

ಒಂದು ಗಝಲ್

ಕಣ್ಣಲ್ಲಿ ಕಣ್ಣಿಟ್ಟು ನೀನೊಮ್ಮೆ ನನ್ನ ನೋಡು ಕೈಹಿಡಿದು ನಡೆಸುತ್ತ ಹೀಗೊಮ್ಮೆ ನನ್ನ ನೋಡು ಕಣ್ಣೀರು ಹರಿಸುತ್ತ ಅಲ್ಲೇ ಇಂದು ನಿಂತೆ ಯಾಕೆ ಒಡಲ ಸವಿಯ ಹರಿಸಿ ಬಂದೊಮ್ಮೆ ನನ್ನ ನೋಡು ಪಸಲು ಬರದ ಕಡೆಯಲ್ಲೆಲ್ಲ ಹೋಗುವಿಯೇನು ಕನಸು ಕರಗಿ ನನಸಿರಲು ನಿ...

ಹಾ ಮ ಸತೀಶ ಬೆಂಗಳೂರು · ೧೬ ವೀಕ್ಷಣೆಗಳು
ತಪ್ಪಿಲ್ಲಾದಾ ಮಾತ್ಯವುದು...?
ಸೆಪ್ಟೆಂ ೦೨

ತಪ್ಪಿಲ್ಲಾದಾ ಮಾತ್ಯವುದು...?

ತಪ್ಪೇ ಮಾಡದೆ ಮಾತನಾಡದೆ ತಪ್ಪು ಮಾಡಿದೆ ಮಾತನಾಡಿದರೆ ಎನ್ನ್ ತಪ್ಪಿಗಿಲ್ಲಿ ಕ್ಷಮೆ ಇದೆಯಾ..? ಕ್ಷಮೆ ಇದ್ದರೆ ನಾ ಏನ ಮಾತಾಡಲಿ.......... ಮಾತಾಡಿದ ಮಾತಲ್ಲೆ ತಪ್ಪಿದ್ದರೆ ತಪ್ಪಿಲ್ಲಾದಾ ಮಾತ್ಯವುದು...? ಮಾತಾಡದೆ ನಾ ಹೇಗೆ ಮೌನವಾಗಿರಲಿ ಚಿತ್ರ...

ದೀಪು ಬೆಳ್ಳುಳ್ಳಿ · ೬ ವೀಕ್ಷಣೆಗಳು
ನಾಳೆಯ ಭರವಸೆ
ಸೆಪ್ಟೆಂ ೦೧

ನಾಳೆಯ ಭರವಸೆ

ಕಳೆದುಕೊಂಡೆನ ಕುಷಿಯನ್ನೆಲ್ಲ ಕೆಲಸದ ಒತ್ತಡ ಕಸಿಯುತ್ತಿದು ಮನಶಾಂತಿಯನೆಲ್ಲ ಹಣವೇ ಎಲ್ಲವನು ಕೊಡುವುದಿಲ್ಲ ಎಲ್ಲ ಗೊತ್ತಿದ್ದರೂ ಬೇರೆ ಪ್ರಯತ್ನವಿಲ್ಲ ಸಾಲ , ಕಂತು ಇತರೆ ಬಂದನಗಳಲ್ಲಿ ಸಿಲುಕಿರುವೆನಲ್ಲ ಹೊಡಿ ಗೋಲಿ ಜೀವನವಿದು ನಿನ್ನ ಕೈಯಲ್ಲಿ ಏನ...

ದೀಪು ಬೆಳ್ಳುಳ್ಳಿ · ೧೮ ವೀಕ್ಷಣೆಗಳು
ಸೆಳೆತಗಳ ನಡುವೆ
ಸೆಪ್ಟೆಂ ೦೧

ಸೆಳೆತಗಳ ನಡುವೆ

ಯಾರ ಸೆಳೆತ ಎಲ್ಲಿರುವುದೊ ಸಾರ ಸೇರೆ ಚಲಿಸಿರುವುದೊ ಖಾರವಿರದ ಬದುಕಿನೊಳಗೆ ಸಾಗುತಿರುವೆನು ಬಾರೆಯೆನ್ನ ಮೋಹದೊಡಲೆ ತಾರೆಯೊಲವ ಸನಿಹ ತೋರೆ ಧಾರೆಯೆರೆವೆಯೆನ್ನ ನಿನಗೆ ಸೇರುತಿರುವೆನು ದಾರಿ ನಡೆಯೆ ಚಿಂತೆಯಿರದು ಸಾರಿಯಿರುವೆ ಚೆಲುವ ಸೆಳೆದು ತೋರಿಹೋ...

ಹಾ ಮ ಸತೀಶ ಬೆಂಗಳೂರು · ೯ ವೀಕ್ಷಣೆಗಳು
ನಮ್ಮ ಮನೆ
ಆಗಸ್ಟ್ ೩೧

ನಮ್ಮ ಮನೆ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಕುಣಿದ ದಿನದ ನೆನಪಿದೆ ನೋವ ಮರೆತು ನಲಿದೆನಿಂದು ನಮ್ಮ ಹಾಲುಮಜಲಲೆ ನಡುವೆ ಮನೆಯು ಸುತ್ತಲು ತೋಟ ಹಸಿರು ಗಿಡದ ನಡುವೆಯೆ ತೆಂಗು ಕಂಗು ಬಾಳೆ ಹಲಸು ಇರುವ ಪರಿಸರ ನಡುವಲೆ ಹತ್ತು ಹಲವು ಪಕ್ಷಿಯ ವದನ ಸುತ್ತಲೆಲ್ಲ ಅದರ ಧ...

ಹಾ ಮ ಸತೀಶ ಬೆಂಗಳೂರು · ೧೫ ವೀಕ್ಷಣೆಗಳು