ಕಳೆದುಕೊಂಡೆನ ಕುಷಿಯನ್ನೆಲ್ಲ
ಕೆಲಸದ ಒತ್ತಡ ಕಸಿಯುತ್ತಿದು ಮನಶಾಂತಿಯನೆಲ್ಲ
ಹಣವೇ ಎಲ್ಲವನು ಕೊಡುವುದಿಲ್ಲ
ಎಲ್ಲ ಗೊತ್ತಿದ್ದರೂ ಬೇರೆ ಪ್ರಯತ್ನವಿಲ್ಲ
ಸಾಲ , ಕಂತು ಇತರೆ ಬಂದನಗಳಲ್ಲಿ ಸಿಲುಕಿರುವೆನಲ್ಲ
ಹೊಡಿ ಗೋಲಿ ಜೀವನವಿದು ನಿನ್ನ ಕೈಯಲ್ಲಿ
ಏನೇ ಆಗಲಿ ನೀ ಮುನ್ನಡಿ ಸ್ವಲ್ಪ ತಾಳ್ಮೆಯಲಿ
ರೂಪಿಸು ಯೋಚನೆ ಒಳ್ಳೆ ಕುಶಲತೆಯಲಿ
ಪ್ರಯತ್ನವದು ಇರಬೇಕು ಒಂದೊಂದೇ ಪುಟ್ಟ ಹೆಜ್ಜೆಯಲಿ
ಬಿಡು ಚಿಂತೆಯ ಎದೆಮೆಟ್ಟಿ ನಿಲ್ಲು,
ದೇವನಿರುವನು ಸದಾ ನಿನ್ನ ಜೊತೆಯಲಿ
ಜಯವು ನಿನದೆ ನಿಮ್ಮದಿಯ ನಿಟ್ಟುಸಿರು ನಿನಗಿರಲಿ
ಸಂಯಮವು ಒಂದೇ ಸದಾ ಜೊತೆಗೆ ಜೀವನದ ಪಯಣದಲಿ
ಚಿತ್ರ ಸಂಗ್ರಹಣೆ :- ಚಾಟ್ ಜಿ ಪಿ ಟಿ
ದೀಪು ಬೆಳ್ಳುಳ್ಳಿ ಮೈಸೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!