ತಪ್ಪೇ ಮಾಡದೆ

ಮಾತನಾಡದೆ ತಪ್ಪು ಮಾಡಿದೆ

ಮಾತನಾಡಿದರೆ ಎನ್ನ್ ತಪ್ಪಿಗಿಲ್ಲಿ ಕ್ಷಮೆ ಇದೆಯಾ..?

ಕ್ಷಮೆ ಇದ್ದರೆ ನಾ ಏನ ಮಾತಾಡಲಿ..........

ಮಾತಾಡಿದ ಮಾತಲ್ಲೆ ತಪ್ಪಿದ್ದರೆ

ತಪ್ಪಿಲ್ಲಾದಾ ಮಾತ್ಯವುದು...?

ಮಾತಾಡದೆ ನಾ ಹೇಗೆ ಮೌನವಾಗಿರಲಿ

ಚಿತ್ರ ಸಂಗ್ರಹಣೆ :- ಚಾಟ್ ಜಿ ಪಿ ಟಿ

ದೀಪು ಬೆಳ್ಳುಳ್ಳಿ ಮೈಸೂರು