ನಿನ್ನದೇನಿಲ್ಲ...
ಕಂಡೆ ಆಕಾಶದಲ್ಲಿ ಚಂದದ ನೀಲಿ ಮೋಡ, ಚಿತ್ರಿಸಲು ತಂದೆ ಬಿಳಿ ಹಾಳೆ ಮತ್ತು ಬಣ್ಣ; ಬದಲಾಗಿತ್ತು ಮರುಕ್ಷಣ, ಸಾಗುತ ದೂರ. ಹಾಡುತಿತ್ತು ಮರದ ರೆಂಬೆಯ ಮೇಲೆ ಗುಬ್ಬಿ, ಅನಿಸಿತು ಕರೆಯಬೇಕೆಂದು ಹತ್ತಿರ ಹೋಗಿ; ಹಾರಿಹೋಯಿತು ತಟ್ಟನೆ, ದೂರ ಹೆದರಿ. ಹೊನ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Srikanth muralidhar
ಕಂಡೆ ಆಕಾಶದಲ್ಲಿ ಚಂದದ ನೀಲಿ ಮೋಡ, ಚಿತ್ರಿಸಲು ತಂದೆ ಬಿಳಿ ಹಾಳೆ ಮತ್ತು ಬಣ್ಣ; ಬದಲಾಗಿತ್ತು ಮರುಕ್ಷಣ, ಸಾಗುತ ದೂರ. ಹಾಡುತಿತ್ತು ಮರದ ರೆಂಬೆಯ ಮೇಲೆ ಗುಬ್ಬಿ, ಅನಿಸಿತು ಕರೆಯಬೇಕೆಂದು ಹತ್ತಿರ ಹೋಗಿ; ಹಾರಿಹೋಯಿತು ತಟ್ಟನೆ, ದೂರ ಹೆದರಿ. ಹೊನ್...
ಪುಟ್ಟ ಮಗಳು ಕೇಳಿದಳು, "ಅಪ್ಪ, ಏನು ಮಾಡಿಕೊಡಲಿ ಅಡುಗೆ ನಿನಗೆ?" ಸುಮ್ಮನೆ ಹೇಳಿದೆ, "ಮಾಡಿಕೊಡು ಉಪ್ಪಿಟ್ಟು, ಕಾಫಿ ನನಗೆ." ಹರಿದು ಕಾಗದದ ಚೂರುಗಳನ್ನು ತನ್ನ ಆಟದ ಪಾತ್ರೆಯಲಿ, ಕಲಿಸಿದಳು ಮಣ್ಣನ್ನು ನೀರಿನಲಿ ಸಣ್ಣ ಬಣ್ಣದ ಗಡಿಗೆಯಲಿ. ಕೊ...
ಹಾರುವ ಹಕ್ಕಿಯ ರಕ್ಷಿಸಲು, ಹಿಡಿದು ಕೂಡಿಟ್ಟೆ ಪಂಜರದಲಿ.ಕಲಿಸಿದೆ ಶಿಸ್ತಿನ ಪಾಠ, ಇರಲು ಸುಖ-ಸಂತೋಷದಿ.ಸಿಗುತಿತ್ತು ಎಲ್ಲ ಸಂಪತ್ತು ಅಲ್ಲೇ , ಏನನ್ನೂ ಮಾಡಬೇಕಾಗಿರಲಿಲ್ಲ ಮುಂದೆ.ಆದರೂ ಅಳುತಿತ್ತು ಯಾಕೋ, ನೋವೇನೆಂದು ತಿಳಿಸದೆ.ಹಾರಿ ಹೋಗುವುದೇ ಎ...
ನೀ ದೂರವೇ ಇರು, ಬೇಡ ನನಗೆ ನಿನ್ನ ಸನಿಹ.ಈ ಚೂರು ನೆನಪುಗಳು ಸಾಕು, ಇರಲಿ ನಿನ್ನ ವಿರಹ. ಏನಾಗಬೇಕು ನಿನ್ನ ನೋಡಿ ನನಗೆ? ಮಾತೇಕೆ ಬೇಕು ಮರಳಿ ಎನಗೆ?ಕಣ್ಣು ಮರೆತಿಲ್ಲ ಆ ಮೊದಲನೇ ನೋಟ, ಮಾತೇನು ಉಳಿದಿಲ್ಲ, ಬರಿ ಈಗ ಮೌನ ಪಾಠ. ಎಲ್ಲಿದ್ದರೂ ನೀನು...
ಈ ಚೂರು ಮಳೆಯಲಿ ,ಕಾಡಿನ ಕಲ್ದಾರಿಯಲಿ.ಹಸಿರಿನ ಗಿರಿ ವನದಲಿ, ಗರಿ ಎಲೆಗಳ ತಿಳಿ ನೆಲದಲಿ.ಸಾಗುತಿರುವೆ, ಸಾಗುತಿರುವೆ....ಎಲ್ಲೋ ದೂರದಿ ನದಿ ಹರಿಯುವ ನಾದ, ಹುಡುಕಿದರೂ ಸಿಗದ ಹಕ್ಕಿಯ ಗಾನ.ಗಾಳಿಯ ರಭಸಕೆ ಮಳೆ ಜೋರಾದಂತೆ, ಗಿಡಗಳು ತಂಪಲಿ ಮಿಂದು ನೆ...
ನೀನಿರೆ ನನ್ನ ಹೃದಯದಿ, ಸರಿ-ತಪ್ಪುಗಳ ಹಂಗ್ಯಾಕೆ? ನಿನ್ನ ಜೀವನವಿದು ಎಲ್ಲಾ, ನಿನಗೇ ಇರಲಿ ನನಗ್ಯಾಕೆ? ನಾನೆಂಬ ಸುಳ್ಳಿನ ಭಾರವ ಇಳಿಸಿರುವೆ ನೀನು, ಮೂರು ಲೋಕಗಳ ಹೊತ್ತಿರುವ ನಿನ್ನ ಹೊರಲು ಆನಂದವಾಗಿದೆ ಇಂದು. ಹಳೆಯ ನಿರಾಸೆಗಳ ಯೋಚಿಸಿ ನಾನೇಕೆ...
ತಂಪಾದ ಗಾಳಿ ಬೀಸಲು ಮೈ ಝುಮ್ಮೆನ್ನಲು, ಬಿಸಿ ಗಾಳಿ ಎಂದು ಸುಳ್ಳು ಹೇಳಲೇ? ನೀಲಿ ಬಾನಲಿ ತೇಲುವ ಬಿಳಿ ಮೋಡವ ನೋಡಿ ಹಾರಲು ಮನಸ್ಸಾದರೂ, ಭಾನು ಚಿಕ್ಕದೆನ್ನಲೇ? ಮಾವಿನ ಮರೆಯ ಕೋಗಿಲೆಯ ಕೂಗಿಗೆ ಮನ ಇಂಪಾದರೂ, ಬಣ್ಣ ನೋಡಿ ಕಾಗೆ ಎನ್ನಲೇ? ಸೂರ್ಯಾಸ...
ಪ್ರೀತಿ ಎಂಬುದು ಒಂದು ಸುಂದರ ಮಾಯೆ, ಕೈಬೀಸಿ ಕರೆಯಿತು ಕಡಲಿನ ಮೋಹಕ ಛಾಯೆ. ಕಾಲಿಟ್ಟೆ ಸುಮ್ಮನೆ ಕುರುಡಾಗಿ, ಈಜು ಬರದೆ, ಕೊಚ್ಚಿಹೋದೆ ಅಲೆಗಳ ಅಗಾಧ ಸೆಳೆತಕೆ. ಸೂರ್ಯನ ಬೆಳಕಿನ ತಿಳಿ ಅಲೆಯ ನಡುವಲ್ಲಿ, ಬಣ್ಣದ ಮೀನುಗಳ ಸುಂದರ ಸ್ನೇಹದಲ್ಲಿ. ಕುಣಿ...
ಕೈಚಾಚಿ ಕರೆದನು ಹೂಗಾರ, ಕೊಂಡಾಡಿ ನನ್ನ ಅಂದವ;ಮಾರಿದನು ಮರುದಿನ ದುಡ್ಡಿಗೆ, ಕೇಳದೆ ನನ್ನ ಮನವ.ಕೊಂಡನು ಬಣ್ಣ ನೋಡಿ, ಎಷ್ಟು ಅಮೋಘವೆಂದು ಒಬ್ಬ ಭಕ್ತ;ಅರ್ಪಿಸಿದನು ಕಣ್ಮುಚ್ಚಿ ಕಲ್ಲಿಗೆ , ಕುರುಡನಾಗಿ ತಿರುಗಿ ನೋಡದೆ ಎನ್ನ.ಪ್ರೀತಿಸುವೆ ಎಂದು ಬೇ...