ಚುಚ್ಚಿ ಚುಚ್ಚಿ ಕೊಂದರೂನು
ಸಾಯಲ್ಲ ನನ್ನಿ ಪ್ರೀತಿ
ಪ್ರೀತಿಗೆ ಹುಟ್ಟುವುದಸ್ಟೇ ಗೊತ್ತು......
ಆದ ಸಾಯಿಸಲಾಗದುಯಾರಿಂದಲೂ
ಕಪಟವಿಲ್ಲದ ಪ್ರೀತಿ
ಮುಗ್ದ ಮನಸ ಕಲಕಿ, ಬಯಕೆಗಳ ಚಿಮ್ಮಿಸಿ
ಒಮ್ಮೆಲೆ ಸಿಗದಂತೆ ಮಾಯವಾಗೊ ಮರ್ಮಾವಿದು
ಎನೀ ಸೃಸ್ಟಿ ನಿಯಮ ನಿಜಕ್ಕೂ ಅವಿಸ್ಮರಣೀಯ.
ಅರಿಯಲೇ ಬೇಕು ಸಿಗದ ಪ್ರೀತಿಯ ನೋವ
ಎಂತ ಸೊಗಸಾಗಿಹುದು, ಅನುಭವಿಸಲೆಂತ ಮದುರ
ನಾನೆಂತ ಮೂರ್ಖ ಪಾಪಿ ನೋವಲ್ಲೂ ಹಿತವುಂಟೆಂದು
ಬಣ್ಣಿಸಿ ಎನಗೆ ನಾನೆ ಸಾಂತ್ವನ ಹೊಂದಿರುವ ಮೂಕ ಹಕ್ಕಿ
ಹೇಳಲು ಏನು ಉಳಿದಿಲ್ಲ,
ಇದ್ದರು ನಾ ಎಲ್ಲಿಹುಡುಕಲಿ ಪದಗಳ,
ಈ ಪುಟ್ಟ್ಟ ಪ್ರೀತಿ ಬಣ್ಣಿಸಲು........................?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!