ಏನೋ ಅಂದುಕೊಂಡೆ ಆಗಿದ್ದೆ ಬೇರೆ

ಸುಮ್ಮನಿದ್ದರು ಅದು ಬಹು ದೊಡ್ಡ ಹೊರೆ

ಇದರಿಂದ ಮನಸ್ಸಿನ ಮೇಲೆ ಭರೇ

ಹಾಗಂತ ಸುಮ್ಮನೆ ಕೂತರೆ

ನಾ ಬೇರೆಯವರೆಯ ಕೈ ಸೆರೆ

ಶುಕ್ರವಾರವಿದು ವಾರಾಂತ್ಯದ

ಮನರಂಜನೆಗೆ ಮನ್ನಣೆ

ಒಮ್ಮೆಲೇ ಮರೆತುಬಿಡು ಎಲ್ಲವ ನೀ

ರಂಜಿಸಿ ನಗಲು ಕಾದಿಹರು

ನನ್ನ ಪ್ರಿಯ ಸಖಿ ಹಾಗು ಮುದ್ದು ಗುಮ್ಮಾ

ಖುಷಿಯಲಿ ಕಾಲ ಕಳಿ ನಾಳೆ ನಾಳೆಗೆ

ನಿನ್ನೆ ನಿನ್ನೆಗೆ ಇಂದು ಎನ್ನದೆ ನನ್ನ ಸಂತೋಷಕೆ

ಚಿತ್ರ ಸಂಗ್ರಹಣೆ :- ಚಾಟ್ ಜಿ ಪಿ ಟಿ

ದೀಪು ಬೆಳ್ಳುಳ್ಳಿ ಮೈಸೂರು