ಅವಳೆಸ್ಟೇ ಜಂಬದ
ಬೆದರು ಗೊಂಬೆಯೇ ಅಗಿದ್ದರು
ಅವಳಲಿಲ್ಲವೇ ಪ್ರಕೃತಿಯ ಒಲವು
ಎನ್ನ ಪ್ರೀತಿ ಬೇಡದಿರಬಹುದು ಅವಳಿಗೆ
ಅವಳಿಗೆ ಸಿಗಲಿ ಅವಳು ಬಯಸೋ ಪ್ರೀತಿ
ಎಲ್ಲರಿಗು ಅವರು ಬಯಸೋ ಸಿಗೋಲ್ಲವೆಂದು
ತಿಳಿದಿದ್ದರೂ ಪ್ರೀತಿಯ ಮಾಡದೆ ಇರಲಾದ್ದಿತ್ತೆ .... ?
ಹಾಗಾದರೆ ಪ್ರಕೃತಿಯ ಬಾವನೆಗಳಿಗಿಲ್ಲಿ ಬೆಲೆಯಿಲ್ಲವೇ ...?
ನೀವು ಬಯಸಿದ ಪ್ರೀತಿ ಸಿಗದೆ ಇರಬಹುದು
ಅದರೆ ನನಗೆ ನಂಬಿಕೆಯುಂಟು ಎನ್ನ ಬಾವನೆಗಲಿಗಿಲ್ಲಿ ಬೆಲೆಯುಂಟು ....
ಇನ್ನೇನು ಹೇಳಲಿ ನಾ ಈ ಪ್ರೀತಿನೆ ಹೀಗೆ .........
ಚಿತ್ರ ಸಂಗ್ರಹಣೆ :- ಚಾಟ್ ಜಿ ಪಿ ಟಿ
ದೀಪು ಬೆಳ್ಳುಳ್ಳಿ ಮೈಸೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!