ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಗಝಲ್
ಸೆಪ್ಟೆಂ ೦೮

ಒಂದು ಗಝಲ್

ಕೊಂಕುಗಳ ನಡುವೆ ಬದುಕಿರುವೆ ಸತ್ತಂತೆ ಇರುವವರೆಡೆ ಬೆಂದಿರುವೆ ಕೆಸರನು ಕೆದಕುವುದೇ ಉದ್ಧೇಶವೆ ಮೆರೆದಿರುವ ಜನರೆಡೆ ಬೆಳಗಿರುವೆ ಅರ್ಥ ತಿಳಿಯದವರು ಜ್ಞಾನಿಯೇ ಹೊಣೆಯ ಅರಿವಿಲ್ಲ ದೂರವಿರುವೆ ಮನುಷ್ಯರಿಗೆ ಮರೆವು ಬರಬಾರದು ದಾರಿ ತಿಳಿಯದವರೆಡೆ ಸೋತಿ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು
ಓದಿ
ಒಂದು ಗಝಲ್
ಸೆಪ್ಟೆಂ ೦೭

ಒಂದು ಗಝಲ್

ನೆಟ್ಟು ಮರವಾಗಲು ಕೆಟ್ಟ ಭಾವನೆಗಳ ಸುಡು ಬಟ್ಟೆ ಶುಭ್ರವಾಗಲು ಕೆಟ್ಟ ಭಾವನೆಗಳ ಸುಡು ಕಟ್ಟಿ ಇಡಲಿಂದು ಏನು ಉಳಿದಿದೇ ಹೇಳು ಕಟ್ಟೆ ಕಟ್ಟುವಾಗಲು ಕೆಟ್ಟ ಭಾವನೆಗಳ ಸುಡು ಹೊಟ್ಟೆ ಹೊಲಸಾದರೆ ಔಷಧಿಯ ತೆಗೆದುಕೊ ತಟ್ಟೆ ಇಡುವಾಗಲು ಕೆಟ್ಟ ಭಾವನೆಗಳ ಸುಡ...

ಹಾ ಮ ಸತೀಶ ಬೆಂಗಳೂರು · ೫೩ ವೀಕ್ಷಣೆಗಳು
ಒಂದು ಗಝಲ್
ಸೆಪ್ಟೆಂ ೦೬

ಒಂದು ಗಝಲ್

ವಿಚಿತ್ರ ಮಾತುಗಳ ಮನುಷ್ಯರ ವರ್ತನೆಗಳಿಗೆ ಧನ್ಯವಾದಗಳು ಆಚಾರ ವಿಚಾರಗಳ ಜೊತೆಯೇ ಕನಸುಗಳಿಗೆ ಧನ್ಯವಾದಗಳು ಬೆಲೆ ಕೊಡದ ಜನರ ನಡುವಿನಿಂದ ದೂರ ಸರಿಯಬೇಕಲ್ಲವೇ ವರ್ತಮಾನದ ಎಡೆಗೆ ನಡೆವ ಹೃದಯಗಳಿಗೆ ಧನ್ಯವಾದಗಳು ವಾದ ವಿವಾದ ಮನುಷ್ಯರ ಬದುಕಿನ ಒಂದು ಭ...

ಹಾ ಮ ಸತೀಶ ಬೆಂಗಳೂರು · ೬೨ ವೀಕ್ಷಣೆಗಳು
ಗುರುವೆ ನಿನ್ನಯ…
ಸೆಪ್ಟೆಂ ೦೫

ಗುರುವೆ ನಿನ್ನಯ…

ಗುರುವೆ ನಿನ್ನಯ ಚರಣ ಕಮಲಕೆ ನಾವು ನಮಿಸುವೆವು ಅನುದಿನವು ಕೊಡು ಎಮಗೆ ಸಕಲ ಬುದ್ಧಿಯನು ಪರಬ್ರಹ್ಮ ರೂಪನೆ ದಯಾಳು ಸಿಂಧುವೆ ಕರುಣೆಯ ತೋರುತ ಹರಸೆನ್ನ ಪ್ರಭುವೆ ಎಲ್ಲರೊಳು ಬೆರೆವಂತೆ ಕಲಿಸಿರುವೆ ರಕ್ಷಕನೆ ಪ್ರೀತಿಯನು ತೋರುತಲಿ ಎಲ್ಲಾ ವಿದ್ಯೆಯ ಕಲ...

ಹಾ ಮ ಸತೀಶ ಬೆಂಗಳೂರು · ೫೦ ವೀಕ್ಷಣೆಗಳು
ಒಂದು ಗಝಲ್
ಸೆಪ್ಟೆಂ ೦೪

ಒಂದು ಗಝಲ್

ಅವಕಾಶವ ಸಾವಕಾಶವಾಗಿಯೇ ಸಾಗಲು ಬಿಡು ತಲೆಯಿದ್ದರೂ ಮಾತನಾಡದವನ ಹೋಗಲು ಬಿಡು ಜೊತೆಗಾರನಿಂದು ಶತ್ರುವಾದರೆ ಚಿಂತೆಯು ಏತಕೆ ಒಳ್ಳೆಯವನನ್ನ ಒಳಗೊಳಗೆಯೇ ಬಾಗಲು ಬಿಡು ಮನವೆಲ್ಲವು ಮೌನವಾದರೆ ಸೋತನೆಂದು ಅರ್ಥವೇ ಮಾತಿನಲ್ಲಿ ಗೆಲ್ಲುವವರ ನಡುವೆಯೇ ತೇಗಲ...

ಹಾ ಮ ಸತೀಶ ಬೆಂಗಳೂರು · ೫೪ ವೀಕ್ಷಣೆಗಳು
ಒಂದು ಗಝಲ್
ಸೆಪ್ಟೆಂ ೦೩

ಒಂದು ಗಝಲ್

ಸವಿಯ ನೆನಪು ಹೀಗೆ, ಬಾಗಿ ಬಂತು ಹಳೆಯ ಸಂಗ ಹಾಗೆ, ತೂಗಿ ಬಂತು ಯಾರು? ಏನು ಮಾಡ ಬೇಕು ವಿಧಿಯ ಹೊರೆಯ ದೂರ ಇಡುತ, ಬೀಗಿ ಬಂತು ಪುರದ ಒಳಗೆ ನಡೆವ, ಸಂತೆ ಇದೆಯೆ ಹೆಣ್ಣು ಮಗುವು ಇಲ್ಲೆ, ಸಾಗಿ ಬಂತು ಬೀದಿ ಬಸವ ನೋಡು, ಅಲ್ಲೆ ಇರುವ ಹಸಿವು ,ಉಸಿರ ಗಾ...

ಹಾ ಮ ಸತೀಶ ಬೆಂಗಳೂರು · ೫೫ ವೀಕ್ಷಣೆಗಳು
ಒಂದು ಗಝಲ್
ಸೆಪ್ಟೆಂ ೦೨

ಒಂದು ಗಝಲ್

ಎಲ್ಲ ಮರೆತು ಸಾಗಿದೆಯೊ ನನ್ನ ನಲ್ಲ ಎಲ್ಲಿರುವೆ ಸಖ ಕಾಣದಾ ದಾರಿಯಲಿ ಸೊರ ಸೊರಗಿ ಹೋಗಿರುವೆ ಸಖ ಬಾಯಾರಿ ಒಣಗುತ್ತಲೇ ಮಾತುಗಳು ಬರದಿಂದು ಯಾಕೆ ಮರಳುಗಾಡಲಿ ಅಲೆದಲೆದು ಬಳಲಿ ಬೆಂಡಾಗಿರುವೆ ಸಖ ಮುನಿಸನೇಕೆ ತೋರಿದೆಯೋ ತನುವದುವು ಅಳುತಿಹುದು ಹೃದಯದೊ...

ಹಾ ಮ ಸತೀಶ ಬೆಂಗಳೂರು · ೫೬ ವೀಕ್ಷಣೆಗಳು
ಯಾರೋ ಬಂದರು, ಹೋದರು
ಸೆಪ್ಟೆಂ ೦೧

ಯಾರೋ ಬಂದರು, ಹೋದರು

ಯಾರೋ ಬಂದರು ಯಾರೋ ಹೋದರು ಈ ಬದುಕಿನಲ್ಲಿ ಸಾರ್ವಜನಿಕ ನಲ್ಲಿಯಲ್ಲಿ ನೀರು ಬಂದು ಹೋದಂತೆ ! ರಸ್ತೆಗೆ ಡಾಂಬರು ಹಾಕಿಸಿದಂತೆ !! ಮಳೆಗಾಲದಲ್ಲಿ ಬೆಟ್ಟದಲ್ಲಿ ಮಳೆಯು ಬಂದಂತೆ ಕೆಳಗಿನ ತಗ್ಗು ಪ್ರದೇಶ ಕೊಚ್ಚಿ ಹೋದಂತೆ ! ನಮ್ಮ ನಾಯಕರು ನಿಯತ್ತಿನಲ್ಲಿ...

ಹಾ ಮ ಸತೀಶ ಬೆಂಗಳೂರು · ೬೬ ವೀಕ್ಷಣೆಗಳು
ನೇಗಿಲು ನೆಲವ ನೋಡಿತೆ
ಆಗಸ್ಟ್ ೩೦

ನೇಗಿಲು ನೆಲವ ನೋಡಿತೆ

ತೆರೆ ತೆರೆಗಳಂತೆ ಸುಳಿ ಸುಳಿಯ ಅಲೆಗೆ ಬದು ಬದುಕು ಬರಡು ಆಯ್ತು ತೆನೆ ತೆನೆಗಳಾಚೆ ಉಸಿ ಉಸಿರು ಹೋಗೆ ಮುರು ಮುರುಟಿ ಜೀವ ಹೋಯ್ತು ಮೋಡ ಮೋಡದೊಳಗೆ ಸಿಡಿ ಸಿಡಿಲು ಹೊಮ್ಮಿ ದರೆ ದರೆಗೆ ಚಿಮ್ಮಿ ಬಂತ್ತು ಗುಡು ಗುಡುಗಿನೊಳಗೆ ಮಳೆ ಮಳೆಯು ಬಂದು ಬೆಳೆ ಬ...

ಹಾ ಮ ಸತೀಶ ಬೆಂಗಳೂರು · ೯೯ ವೀಕ್ಷಣೆಗಳು
ಅಪ್ಪ - ಮಗ
ಆಗಸ್ಟ್ ೨೯

ಅಪ್ಪ - ಮಗ

ಎರಡು ಪೀಳಿಗೆಗಳು ಸಮಾನಾಂತರ ರೇಖೆಗಳು ಕೂಡುವುದೇ ಇಲ್ಲ ಎಂದೂ ಒಮ್ಮತವಿಲ್ಲ ವಿಚಾರಗಳಲಿ ಸದಾ ವಾಗ್ವಿಳಾಸದ ಝರಿ ಹರಿಹರಿದು ತಾರಾಮಾರಾ ಕಾವೇರುತ್ತದೆ ಒಮ್ಮೊಮ್ಮೆ ಎಷ್ಟೇ ಗುದ್ದಾಡಿದರೂ ಕರುಳ ಸೆಳೆತ ದೊಡ್ಡದು ಅದರ ಎಳೆ ಎಳೆಗಳು ಕಬ್ಬಿಣಕ್ಕಿಂತ ಬಲು...

ಬರಹಗಾರರ ಬಳಗ · ೧೧೭ ವೀಕ್ಷಣೆಗಳು
ಗುರುವೇ ನಮಃ
ಆಗಸ್ಟ್ ೨೬

ಗುರುವೇ ನಮಃ

ಓ....ಎನ್ನ ಗುರುವೆ ನಾ ನಿನಗೆ ಮಣಿವೆ ನಿನ್ನ ಪಾದದ ಬಳಿಯೆ ನಾ ಕುಳಿತು ಕಲಿವೆ ॥ ಬಾಂದಳದ ರವಿಯಂತೆ ನೀ ಭುವಿಯ ಬೆಳಕು ಮನದ ಕತ್ತಲೆ ಕಳೆವ ಸುಜ್ಞಾನದ ಹೊಳಪು ॥ ಶ್ರೀಗಂಧ ಕೊರಡಂತೆ ಬುದ್ಧಿಯನು ತೀಡಿ ಸಿದ್ಧಗೊಳಿಸಿದೆ ಮನವ ತಿಳುವಳಕೆ ನೀಡಿ | ಹರಿ ಮ...

ಬರಹಗಾರರ ಬಳಗ · ೪೮ ವೀಕ್ಷಣೆಗಳು
ಒಂದು ಗಝಲ್
ಆಗಸ್ಟ್ ೨೪

ಒಂದು ಗಝಲ್

ಭಾವನೆ ಬಾರದೆ ಹೋದೆಯ ದೂರಕೆ ಚೆಲುವ ಜೀವವ ತಾರದೆ ಬಂದೆಯ ಹೇಳದೆ ಚೆಲುವ ಗೆಲುವನು ಚೆಲ್ಲುತ ಕೊಡುತಿಹ ಕಾರಣ ತಿಳಿಯದೆ ಚಿಂತೆಯು ಬಂದರು ವಾದವ ಮಾಡುವೆ ಚೆಲುವ ಜಾತಿಯ ಮೆಟ್ಟಿಲು ಜೊತೆಯಲಿ ಸಾಗಿದೆ ಸುಲಭದಿ ವಾಸನೆ ಬಾರದೆ ತನುವನು ಸೇರಿತೆ ಚೆಲುವ ಚಿಂ...

ಹಾ ಮ ಸತೀಶ ಬೆಂಗಳೂರು · ೬೨ ವೀಕ್ಷಣೆಗಳು