ಒಂದು ಗಝಲ್
ಅನಿಷ್ಠ ಹೋಗಿಪ್ಪ ದಾರಿಲಿ ಹುಲ್ಲು ಹುಟ್ಟ ಗರಿಷ್ಠ ಪದಂಗಳ ಬಳಸಿಯೂ ಪದ್ಯ ಸೊಟ್ಟ ಮಾಳಿಗೆ ಕನಸಿನ ಕಂಡವ ಉದ್ಧಾರ ಆಯ್ದನೋ ಚಿಂತೆ ಮಾಡ್ಯೊಂಡವನ ಬದುಕು ಗಿರಿಶಿಖರ ಬೆಟ್ಟ ಪೆಟ್ಟಿಂಗೆ ಹೆದರಿಕ್ಕಿ ಎಲ್ಯೂದೆ ಹೋಗೆಡ ಮಾಣಿಯೆ ರಟ್ಟೆಯ ಬಲಯಿದ್ದರೆ ಬೇರೆಯವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಅನಿಷ್ಠ ಹೋಗಿಪ್ಪ ದಾರಿಲಿ ಹುಲ್ಲು ಹುಟ್ಟ ಗರಿಷ್ಠ ಪದಂಗಳ ಬಳಸಿಯೂ ಪದ್ಯ ಸೊಟ್ಟ ಮಾಳಿಗೆ ಕನಸಿನ ಕಂಡವ ಉದ್ಧಾರ ಆಯ್ದನೋ ಚಿಂತೆ ಮಾಡ್ಯೊಂಡವನ ಬದುಕು ಗಿರಿಶಿಖರ ಬೆಟ್ಟ ಪೆಟ್ಟಿಂಗೆ ಹೆದರಿಕ್ಕಿ ಎಲ್ಯೂದೆ ಹೋಗೆಡ ಮಾಣಿಯೆ ರಟ್ಟೆಯ ಬಲಯಿದ್ದರೆ ಬೇರೆಯವ...
ಮಾತು ಮುರಿಯಲಿಲ್ಲ ಹೊರಗೆಂದೂ ಬೇಡಿಯೇ ಬದುಕಿದ ಸೋತು ಹೋಗಲಿಲ್ಲ ಮುಂದೆಯೂ ನೋಡಿಯೇ ಬದುಕಿದ ಬಾಳು ಕರಗಲಿಲ್ಲ ಎನ್ನುತ್ತಾ ನಡೆಯುತ್ತಲೇ ಹೋದನೆ ದಾಳ ಕದಲಲಿಲ್ಲ ಸನಿಹದಲೆಂದೂ ಆಡಿಯೇ ಬದುಕಿದ ಜಾಲು ಕಾಣಲಿಲ್ಲವೇ ಬುವಿಯಲಿಂದು ಕಂಬನಿಯು ಜಾರದೆ ಮೇಲೆ ಬ...
ಕಿವಿ ಚುಚ್ಚುವರ ನಡುವೆ ನೀ ಮೌನಿಯಾಗಿರು ! * ಕೆಲವರದ್ದು ಹೀಗೆಯೇ ಅಸಂಬದ್ಧ ಪ್ರಲಾಪ ದ ಜೊತೆಗೆ ಪ್ರತಾಪ ! * ಬರೆ ಎಲ್ಲರೊಡನೆ ಬೆರೆ ! * ಒಬ್ಬನ (ಳ) ಜೊತೆಗೆ ಬಾಳು ಇಬ್ಬರ ಸ್ನೇಹ ಮಾಡು ! * ಕನಸು ನನಸಾಗಲಿ ಆದರೆ ಹೊಲಸಾಗದಿರಲಿ ! * ಹಠ ಸ್ವಭಾವದ...
ಪ್ರೀತಿಯುಕ್ಕಿತು ಸೆಡವು ಕಂಡಿತು ಹೊಸಿಲು ದಾಟಿತು ಯೌವನ ಹಾದಿ ಬೀದಿಲಿ ತಿರುಗಿದಾಗಲೆ ಸೋಲು ಕಂಡಿತು ಭಾವನ ಸುತ್ತ ಮುತ್ತಲು ಕಪ್ಪು ಕತ್ತಲು ತುಂಬಿ ಹೋಗಿದೆ ತನು ಮನ ಬಾಳ ದೀವಿಗೆ ಆರಿ ಹೋಗಲು ಉರುಳು ಕಂಡಿತು ಹೂ ಮನ ಹುಕ್ಕ ಮದಿರೆಯ ಜೊತೆಗೆ ಸೇರುತ...
ನಾವು ಎಸೆಯಬೇಕೆಂದು ತೀರ್ಮಾನಿಸಿದರೆ ನಿಮ್ಮ ಮುಖ ಮೂತಿ ಉಳಿಯೋದಿಲ್ಲ ಎಲ್ಲೆಂದರಲ್ಲಿ ಓಡಾಡಿದ ಎಲ್ಲವೂ ಮತ್ತಿಕೊಂಡ ಚಪ್ಪಲಿಗಳಿವು ನೀವು ಬಿಸಾಡಿರಬಹುದು ನಾವು ಬಾರಿಸಿಯೇ ಬಿಡುತ್ತೇವೆ ಲಟಲಟ ಪಟ ಪಟ. ಸಂವಿಧಾನದ ಚೌಕಟ್ಟು ಮೀರಿದ್ದೀರೆಂದರೆ ನೀವು ದೇ...
ಜಾರಿಕೊಳ್ಳುವವರ ನಡುವೆ ಏನನ್ನೂ ಹೇಳಬೇಡ ಮತ್ತೆ ಜನರೆದುರಲ್ಲಿ ಮರ್ಯಾದೆ ಕಳಕೊಳ್ಳಬೇಡ ಮಾತು ಬದಲಾಯಿಸುವ ಜನರನ್ನು ದೂರವಿಡು ಅಂಥವರ ಸಹವಾಸ ಬೇಡವೆಂದು ಮರೆತುಬಿಡು ಜೀವನದ ಕತೆಗಳಲ್ಲೇ ನೂರಾರು ಸಮಸ್ಯೆಗಳಿವೆ ಪರಿಹಾರ ಕಂಡುಕೊಂಡರೆ ಬಾಳಿಗೆ ನೆಮ್ಮದಿ...
ಮುತ್ತನು ಯಾವತ್ತಿದ್ದರೂ ಪಡೆಯಬಹುದು ಕಡಲಿನ ಆಳಕ್ಕಿಳಿದಾದರೂ ತೆಗೆಯಬಹುದು ಮತ್ಸರದ ಗೂಡುಗಳೆಲ್ಲ ಗಟ್ಟಿಯಾಗಿದೆಯೇಕೆ ಮೊನಚಾದ ಮಾತಿನಿಂದಲೇ ಒಡೆಯಬಹುದು ಜೀವನದ ಸಂಜೆಯಲಿರುವವರು ಸುಮ್ಮನಿರಲಿ ದ್ವೇಷಗಳನು ಒಗ್ಗಟ್ಟಿನಿಂದಲೇ ತಡೆಯಬಹುದು ಸವಿಯಾಗಿರುವ...
ಮುನಿಸು ನೀನು ತೊರೆಯೆ ನೀರೆ ಮನಕೆ ಹಗುರ ಕೇಳಲೆ ಮನದ ಪ್ರೇಮ ಬಾಳಿಗೊದಗೆ ಮನೆಗೆ ಹರುಷ ಹೇಳಲೆ ತನುವಿನೊಳಗೆ ಮತ್ತೆ ಸಿಡುಕು ಕನಲಿ ಕೊಂದ ಹೂಬನ ಕನಸ ವೇಷದೊಳಗೆ ಬದುಕು ಮಿನುಗದಾಯ್ತು ಮೈಮನ ಮುನಿಸಿನೊಳಗೆ ಕುಳಿತೆಯಿರಲು ಮನಕೆ ಬರಡು ಬಂಧನ ಮನಸಿನೊಳಗೆ...
ಗಝಲ್ ೧ ಮುತ್ತುಗಳು ಕತೆಯಾಗುತ್ತವೆ ಸುಮ್ಮನೆ ಮಾತುಗಳು ಶನಿಯಾಗುತ್ತವೆ ಸುಮ್ಮನೆ ಚಿತ್ರದಲ್ಲಿರುವಂತಹ ಮೊಗವು ನಿಜವೇ ಸತ್ಯಗಳೂ ಸೆರೆಯಾಗುತ್ತವೆ ಸುಮ್ಮನೆ ನನಸಿರದಂತ ಜೀವನದಲ್ಲಿ ಆತುರವೇ ಮನಸುಗಳು ಬಲಿಯಾಗುತ್ತವೆ ಸುಮ್ಮನೆ ಬೆಂದಿರದ ವಸ್ತುಗಳಿಂದ...
ಅಂತಸ್ತಿನ ಮನೆಯೊಳಗೆ, ಮನವೂ ಬಾಡದೆ ಇರಲಿ ಎಲ್ಲರೊಂದಿಗೆ ಬೆರೆತು ಬೆಳಕಾಗಲಿ !! * ಏನಕೇನ ಹಳಿದರು ಬರೆಯುತ್ತಾ ಸಾಗು ನೀ ಬರೆದಿರುವುದು ಸರಿಯೆಂದು ನಿನ್ನ ಮನಸಿಗಿದ್ದರೆ ಸಾಕು ! * ರೈತನಾದವನು ತನ್ನ ಮಕ್ಕಳನ್ನು ರೈತನಾಗಲು ಬಿಡದೇ ಇರಲು ಕಾರಣ ? ಚ...
ಪ್ರೀತಿಯ ನಡುವೆ ಬಾಳಿನಲಿ ದ್ವೇಷ ಹರಡದಿರು ಮನವೆ ಪ್ರೇಮದ ಸಲುಗೆಯ ನಡೆಗೆ ವಿಷವನು ಕಾರದಿರು ಮನವೆ ಬಂಧುಗಳು ಕೈಹಿಡಿಯಲು ಬಂದರಿಂದು ಓಡುವಿ ಏತಕೆ ಕರುಣೆಯು ಇಲ್ಲದವರಲ್ಲಿ ಸ್ನೇಹವ ಮಾಡದಿರು ಮನವೆ ಉರಿಬೇಗೆಯ ಹೃದಯದೊಳು ತಂಪದುವು ಇಲ್ಲವೇನು ಬಾಳಿನಲ...
ಪ್ರಯೋಗಗಳ ನಡುವೆಯೇ ಚಿಗುರಿ ಹೆಮ್ಮರವಾಗು ! * ಪ್ರಯೋಗವದು ಇರದೊಡೆ ಸಾಹಿತ್ಯ ನಿಂತ ನೀರದು ! * ಬರೆದಂತೆಯೇ ಕವಿಯಾಗಲಾರನು ಕಲಿಯಬೇಕು ! * ಮೀಟರ್ ಬೇಕು ಎಂದವರ ಸಾಹಿತ್ಯ ಸೊರಗಿಹುದು ! * ಗುಲ್ ಮೊಹರಿನ ನಡುವೆ ಕನ್ನಡವು ಕಾಣೆ ಗೆಳೆಯಾ ! * ಉರ್ದು...