ಒಂದು ಗಝಲ್
ಬಣ್ಣದ ಹೂಗಳ ಘಮಕೆ ನಡೆವ ಹಾದಿಯ ಮರೆಯದಿರು ನೀನು ತಣ್ಣನೆ ಗಾಳಿಗೆ ಸೋತು ಸಂತಸವ ತೊರೆಯದಿರು ನೀನು ದೀಪದ ಅಡಿಯಲ್ಲಿ ಕತ್ತಲೆ ಇರುವುದು ಸಹಜವಲ್ಲವೇ ಉರಿಯುವ ಜ್ಯೋತಿಯ ಮೇಲೆ ನೀರನು ಸುರಿಯದಿರು ನೀನು ಆಡುವ ಪಿಸು ಮಾತುಗಳ ದನಿಯಲಿ ಸತ್ಯವ ಕಂಡೆಯೇನು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬಣ್ಣದ ಹೂಗಳ ಘಮಕೆ ನಡೆವ ಹಾದಿಯ ಮರೆಯದಿರು ನೀನು ತಣ್ಣನೆ ಗಾಳಿಗೆ ಸೋತು ಸಂತಸವ ತೊರೆಯದಿರು ನೀನು ದೀಪದ ಅಡಿಯಲ್ಲಿ ಕತ್ತಲೆ ಇರುವುದು ಸಹಜವಲ್ಲವೇ ಉರಿಯುವ ಜ್ಯೋತಿಯ ಮೇಲೆ ನೀರನು ಸುರಿಯದಿರು ನೀನು ಆಡುವ ಪಿಸು ಮಾತುಗಳ ದನಿಯಲಿ ಸತ್ಯವ ಕಂಡೆಯೇನು...
ಪ್ರಕೃತಿ ಬೇಲಿಯ ನಡುವೆ ವಿಶಾಲ ಕೊಳ ಹಸಿರುಸಿರ ತಂಗಾಳಿ ದೋಣಿಯ ಬಲ ಪ್ರತಿಬಿಂಬದ ಮಾಧುರ್ಯ ತಿಳಿಯಾದ ಬಗೆ ನೀರ ಸಲುಗೆಯ ಸಾರ, ಇನ್ನೆಲ್ಲಿ ಬೇಗೆ!? ತೇಲುವ ತೆಪ್ಪದ ಸೊಬಗಿನಲಿ ಮೌನ ರಾಗ ಭಾರದ ದೇಹದ ಗುರುತಿಲ್ಲ. ಬೆರಗು ಈಗ ನೆಲದ ಆಸರೆಗೆ ಗಿಡಗಳು ಬಾ...
ವಂಶವೃಕ್ಷ ನೆಲೆಯಿಲ್ಲದೆ ಇಂದು ನೆಲಕ್ಕುರುಳಿತು, ಆವರಣವ ದಾಟಿ ಕೊನೆಗೆ ಯಾನವು ಮುಗಿಯಿತು ನಾಯಿ ನೆರಳು, ಸಾಕ್ಷಿಯ ನಿರಾಕರಣವ ಮಾಡಿತು, ಇಂಚು ಬಿಡದೆ ಅಂಚಿಗೂ ಈಗ ಗ್ರಹಣ ಹಿಡಿಯಿತು ಸಾರ್ಥವಿರದ ತಂತುವಲ್ಲಿ ಭೀಮಕಾಯ ಬೆಳೆಯಿತು, ಗೃಹಭಂಗದ ಅನ್ವೇಷಣದ...
ಕುಂಬಳಕಾಯಿ ಕದ್ದದ್ದು ಯಾರು ಎಂದು ಪ್ರಶ್ನಿಸಿದರೆ ಕಳ್ಳರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ ! ಕೆಲವು ವಿಷಯಗಳನ್ನು ಹೇಳಿದಾಗ ಸಂಬಂಧಪಟ್ಟವರು ತನಗೇ ಹೇಳಿದ್ದು ಅಂತ ತಿಳಿಯುತ್ತಾರೆ ! ಭಕ್ತಿಯಿಂದ ಪ್ರಾರ್ಥಿಸಿದಾಗ ತನ್ನನ್ನೇ ಪ್ರಾರ್ಥಿಸಿದ್ದು...
ಭಾರತ ದೇಶದ ನಾಡಿನ ಮಹಾನ್ ನಾಯಕರು ಏರಿದ ವಿಮಾನದ ಬೆಳಕಿನ ಭಾರದಿಂದಾಗಿ ಪ್ರಕಾಶಿಸುತ್ತಿದ್ದಾರೆ ! ಆದರೆ ಕತ್ತಲೆಯಲ್ಲಿ ನೆಲ ಕಾಣದೆ ಜನ ಸಾಮಾನ್ಯರು ಕೈಯಲ್ಲಿ ಕನಿಷ್ಠ ಮೋಂಬತ್ತಿ ಕೂಡಾ ಇಲ್ಲದೆ ಬೆಳಕಿಗಾಗಿ ಪರದಾಡುತ್ತಿದ್ದಾರೆ ! -ಹಾ ಮ ಸತೀಶ್, ಬ...
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಹಣತೆ ಹಚ್ಚುತ್ತೇನೆ ನಾನೂ; ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆ...
ಯಾರು ಏನು ಹೇಳಿದರೂ ಮೌನವಾಗಿರು ಬೇಕಾದಷ್ಟು ಹಳಿದರೂ ಮೌನವಾಗಿರು ಸುಮ್ಮನಿದ್ದಷ್ಟೂ ನೀನೇ ಬೆಳೆಯುವಿ ತಿಳಿಯದೆ ಶತ್ರುಗಳೆಂದೂ ತಿವಿದರೂ ಮೌನವಾಗಿರು ಪ್ರೋತ್ಸಾಹ ಸಿಗಲಿಲ್ಲವೆಂಬ ಬೇಸರ ಬೇಡ ಅವಕಾಶ ದಕ್ಕಲಿಲ್ಲವೆಂದರೂ ಮೌನವಾಗಿರು ಬೀದಿಯಲ್ಲಿ ಹೋಗುವ...
ನೀಲಿ ಆಕಾಶದೊಟ್ಟಿಂಗೆ ಹೊಳೆವ ನಕ್ಷತ್ರ ನೀನೆ ತಾರೆ ಹಾಂಗೇ ಇಂದು ಹತ್ತರೆ ಬಾಯೆನ್ನ ಕೂಸೆ ಜೇನಿನ ಪರಿಮಳದಾಂಗೆ ಸುತ್ತಲೂ ಇದ್ದರೆ ಹೇಂಗೆ ನೀ ಹೀಂಗೆ ತಿರುಗುತ್ತಿದ್ದರೆ ಆನು ಹೇಂಗೆ ತಡೆಯಲಿ ಕೂಸೆ ಕಂಡರೆ ಇಂದೂ ಎನ್ನ ನೋಡದ್ದೇ ತಿರುಗಿ ಓಡ್ತೆ ಪ್ರೀ...
ಬರುವುದಿಲ್ಲ ಹಳೆಯ ಕಾಲ ಹೊಸದರತ್ತ ಸಾಗುತ ಹೃದಯವನ್ನೇ ತೆರೆದಿಡಲು ಹೊಸಬರಿಗೆ ಸ್ವಾಗತ ನೂರು ಪಯಣದಾಚೆಯೆಲ್ಲೊ ಭಗ್ನ ತನುವ ನೋಡಿದೆ ಮನವೆ ಇರದ ಬಾಳಿನಲ್ಲಿ ಬದುಕು ಅಳುತ ನೊಂದಿದೆ ನಿನ್ನೆವರೆಗೂ ಅವಳ ನಗು ಬೆಸುಗೆಯೊಳಗೆ ಬೀಗಿತು ಇಂದು ಎಲ್ಲೊ ಕಿಟಿಕ...
ಕೆಲವರು ಬಳಗಗಳಲ್ಲಿ ಪ್ರೀತಿಯಿಂದ ಬರೆದು ಬಳಗವನ್ನು ಬೆಳೆಸುವವರು ! ಹಲವರು ಓದಿ ಪ್ರೋತ್ಸಾಹಿಸುವವರು!! ಇನ್ನೂ ಹಲವರು ಇದ್ದರೂ ಇಲ್ಲದಂತೆ ಇರುವವರು!!! ಇವರ ನಡುವೆ ತಮ್ಮದೇ ಮಾತಿಗೆ ಮನ್ನಣೆ ಸಿಗಲಿಲ್ಲವೆಂದು ಕಾಣೆಯಾದವರು ಹಲವರು! ಇವುಗಳೆಲ್ಲದರ ನ...
ಒಲುಮೆ ಇರದ ಮುತ್ತಿನಲ್ಲಿ, ಏನು ಫಲವೋ ಕಾಣೆನು ಪ್ರೀತಿ ತಪ್ಪೆ ತನುವಿನಲ್ಲಿ, ಏನು ಬಲವೋ ಕಾಣೆನು ಜಾತಿ ಪಂಥ ಇರುವ ಹೊತ್ತು, ಸವಿಯು ಇಹುದೆ ಬಾಳಲಿ ಕರುಣೆ ಇರದ ಜನರ ನಡುವೆ, ಏನು ಒಲವೋ ಕಾಣೆನು ಬಾವಿ ಒಳಗೆ ಜಂತುವಂತೆ, ಕೂಗಿ ಕರೆವೆ ಏತಕೆ ಕನಸು ಕಳ...
ಈಗೀಗ ಮನುಷ್ಯರು ಕಲಿತಂತೆ ಬಲಿತಂತೇ ಸಮಾಜದಲ್ಲಿ ಕುಬ್ಜರಾಗುತ್ತಿದ್ದಾರೆ ! * ಬದುಕಿಗಾಗಿ ಕಲಿತಿರುವ ಜನ ಹಸಿವಿನಿಂದ ಒದ್ದಾಡುತ್ತಿದ್ದಾರೆ ! * ವಾತಾವರಣವೇ ವಿಷಮಯ ಆಗಿರುವಾಗ ಜನರ ಹೃದಯ ಅಘಾತವಾಗದೆ ಇದ್ದೀತೆ ! * ಕವಿಯ ಪದ್ಯ ಪೆಪ್ಪರ್ ಮಿಂಟ್, ಅ...