ಎರಡು ಗಝಲ್ ಗಳು
ಗಝಲ್ ೧ ಬಲಿತವರು ಯಾರೋ, ಹೀಗೆಂದವರು ಹೋದರು ನಡತೆಯೆಲ್ಲ ಸಂಶಯ, ಹಾಗೆಂದವರು ಹೋದರು ಹುಡುಕಾಡಿ ಸಾಕಾಗಿದೆ, ಕಲಿತವರೆಲ್ಲ ಎಲ್ಲಿಹರೋ ಕಳಿತವರ ನಡುವೆಯೇ, ಏಳೆಂದವರು ಹೋದರು ನಮ್ಮೊಳಗಿನ ಕೇಡದು,ನಮ್ಮನ್ನೇ ನುಂಗಿತಂತೆ ಹೌದೆ ಮುನಿಸುಗಳು ತರವಲ್ಲ, ಬೇಡ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಗಝಲ್ ೧ ಬಲಿತವರು ಯಾರೋ, ಹೀಗೆಂದವರು ಹೋದರು ನಡತೆಯೆಲ್ಲ ಸಂಶಯ, ಹಾಗೆಂದವರು ಹೋದರು ಹುಡುಕಾಡಿ ಸಾಕಾಗಿದೆ, ಕಲಿತವರೆಲ್ಲ ಎಲ್ಲಿಹರೋ ಕಳಿತವರ ನಡುವೆಯೇ, ಏಳೆಂದವರು ಹೋದರು ನಮ್ಮೊಳಗಿನ ಕೇಡದು,ನಮ್ಮನ್ನೇ ನುಂಗಿತಂತೆ ಹೌದೆ ಮುನಿಸುಗಳು ತರವಲ್ಲ, ಬೇಡ...
ನನ್ನ ನೀ ಹೊಗಳು ನಿನ್ನ ನಾ ಹೊಗಳುವೆ ಇಷ್ಟೇ ನಮ್ಮ ಬರಹದ ಬದುಕು ಮುಂದೆ ಕನಸಲ್ಲೇ ನಾವು ಕುವೆಂಪು ದ ರಾ ಬೇಂದ್ರೆ ! ನೀ ಬರೆದಿರುವುದ ನಾ ವಿಮರ್ಶಿಸುವೆ ನಾ ಬರೆದಿರುವುದ ನೀ ವಿಮರ್ಶಿಸು ಮುಂದೆ ಕನಸಲ್ಲೇ ನಾವು ಖ್ಯಾತ ವಿಮರ್ಶಕರು ! ನನಗೆ ನೀ ಗುರು...
ಮುಂದೊಂದು ದಿನ ಹೀಗೆಯೇ, ಜೀವನವೆಂದು ಹೇಳಲಾಗುವುದಿಲ್ಲ ಗೆಳೆಯ ಮತ್ತೆಂದೂ ಮರಳಿ ಬರುವೆನು, ಎಂಬುವುದನ್ನು ತಿಳಿಸಲಾಗುವುದಿಲ್ಲ ಗೆಳೆಯ ಎದೆಯಲ್ಲಿ ನೋವದುವು ಬಂದಿತೆಂದರೇ,ಆಸ್ಪತ್ರೆಯೆಡೆಗೆ ಓಡುವ ಜಾಯಮಾನ ಅರಮನೆಯಲ್ಲಿ ಇದ್ದ ಮನುಷ್ಯನಿಗೂ, ಸಾವನ್ನು...
ಹೇಗೋ ಇದ್ದವರು ಹೇಗಾಗಿ ಬಿಡುತ್ತಾರೆ ಕೆಲವರು ಸ್ವಂತಿಕೆಯಿಂದ ಇನ್ನೂ ಹಲವರು ಕೈ ಕಾಲು ಹಿಡಿಯುವುದರಿಂದ ಮೊದಲಿನವರು ಉಳಿಯುತ್ತಾರೆ ಎರಡನೆಯವರು ಅಳಿಯುತ್ತಾರೆ ಇಲ್ಲ, ಉಪಕರಿಸಿದವರನ್ನು ಮರೆತು ಬಿಡುತ್ತಾರೆ ! *** ರಾತ್ರೆ ಕಳೆದು ಹಗಲಾದಂತೆ ಉಟ್ಟ...
ಕನಸು ಇಹುದು ಚೆಲುವ ಕಡೆಗೆ ನಡೆಯ ಬೇಕು ನಾನು ಗಗನ ಕುಸುಮ ಸಿಗುವ ಎಡೆಗೆ ಸಾಗುತಿರುವೆ ನೀನು ಮನಸು ತೆರೆದು ಹೇಳಬೇಕು ನಯನದೊಳಗೆ ನೋಟ ಬಾನ ಬಣ್ಣ ಇರುವ ಸಮಯ ನೋಡಬೇಕು ತೋಟ ತಾರೆ ಅಂದ ಚೆಂದ ಇಹುದು ಜೊತೆಗೆ ಇರುವ ಬಾನು ಮುದದಿ ಪ್ರೇಮ ಸಿಗಲು ಕೊನೆಗೆ...
ಮೋಡಕ್ಕೆ ತಂಪದುವು ತಾಗೆ ಹಾಗೆ ನಿನ್ನ ಯೌವನ ಮದವೇರಿದ ಸಲಗದ ಬೇಗೆ ಹಾಗೆ ನಿನ್ನ ಯೌವನ ಉಪದೇಶಕ್ಕೆಂದು ನಮ್ಮಲ್ಲಿ ನೂರಾರು ಜನರಿಹರೇಕೆ ಮೊಗ್ಗೊಂದು ಅರಳಿತೊ ಹೀಗೆ ಹಾಗೆ ನಿನ್ನ ಯೌವನ ನಮ್ಮೊಲವು ಸವಿ ಆಗಮನಕ್ಕೆ ಕಾದಿರುವ ಪಕ್ಷಿಗಳಂತೆ ಜಲಧಾರೆಯದು ರ...
ಧೈರ್ಯವಾಗಿರು ಎಂದವರ ಕಾಲು ಹಿಡಿಯುವೆ ನಾನು ದ್ರೋಹ ಬಗೆಯುವರ ತುಳಿದು ಬಡಿಯುವೆ ನಾನು ಮನುಜ ಜನುಮ ದೊಡ್ಡದೋ ಎಂದವರು ನಮ್ಮವರೇ ಬೆನ್ನಿನ ಹಿಂದೆಯೇ ನಗುವವರ ಹಳಿಯುವೆ ನಾನು ನನಗೆ ನೀನು ನಿನಗೆ ನಾನು ಎನ್ನುವರು ಎಲ್ಲಿಹರೋ ಶಿರವಬಾಗಿ ಕರವನು ಮುಗಿದು...
ನನ್ನ ಮೋಹನ ಮುರಳಿ ನನ್ನ ನಾಲಿಗೆಗೆ ಬರಲಿ ನಿಂತಾಗ ನಲಿವಾಗ ಕುಣಿವಾಗ ಪದವಾಗ ಮನಸ್ಸು ನಿನ್ನಲ್ಲೇ ಇರಲಿ ಊರಲ್ಲಿ ಇರುವಾಗ ಕಾಯಕವ ಗೈದಾಗ ನಿನ್ನೊಳಗೆ ನಾನೇ ಇರಲಿ ತಿರುಗಾಟ ಇರುವಾಗ ಹಸಿವಿದ್ದು ಉಣುವಾಗ ನೀಯೆನ್ನ ಬಳಿಯಲ್ಲೆ ಇರಲಿ ಕಷ್ಟದಲಿ ಇರುವಾಗ...
ಎನ್ನ ಮನದ ಗುಡಿಯ ಒಳಗೆ, ನೀನು ಬಂದು ಕರೆದೆಯಾ ಮೌನ ಬಿಡುತ ಸೆಡವು ಮರೆತು, ದ್ವೇಷ ಕೊಂದು ಕರೆದೆಯಾ ಇಲ್ಲೆ ಇದ್ದ ನನ್ನನಾಗ,ದೂರವಿರಿಸಿ ಸಲಹದೇ ಬಿಟ್ಟ ಭಾವ ನೂರು ಇರಲಿ,ದೋಷ ಬೆಂದು ಕರೆದೆಯಾ ಹೊಸತು ಜನರು ಬೇಡವೆಂದು, ದೂರ ಹೋಗಿ ಕುಳಿತೆಯೋ ಹಳತಿನೊ...
ಪ್ರೀತಿ ಇಲ್ಲದ ಮೇಲೆ, ಪ್ರಾರ್ಥನೆ ಯಾತಕೆ ಪ್ರೇಮ ಅಳಿದ ನಂತರ, ಒಲುಮೆ ಯಾತಕೆ ಕನಸಲ್ಲಿ ಮೂಡಿದ ಭಾವ,ನನಸಲ್ಲಿ ಎಲ್ಲಿದೆ ಜೀವನ ಸುಡುತಿರುವಾಗ, ದುರಾಸೆ ಯಾತಕೆ ಯೌವನ ಸವಿಯು, ಮತ್ತೊಮ್ಮೆ ಬರುವುದೆ ಸೌಂದರ್ಯ ಬದುಕಿದ್ದರೂ,ನೆರಳೆ ಯಾತಕೆ ಚಿತ್ತವು ಕದ...
ಪ್ರೀತಿಯೊಲವಿನ ಕರೆಯು ಮರೀಚಿಕೆಯಾಗಿದೆ ಗೆಳೆಯ ಮೌನದೊಲವಿನ ಸವಿಯು ಮಾಸಿಹೋಗಿದೆ ಗೆಳೆಯ ಮಧುರದೊಲವಿನ ಸೃಷ್ಟಿಯು ಹುಸಿಯಾಗದೆ ಗೆಳೆಯ ಸವಿಯೊಲವಿನ ತಾರೆಯು ಕೊಳೆಯಾಗದೆ ಗೆಳೆಯ ತಾಳಿಯೊಲವಿನ ತೆಕ್ಕೆಯದು ಚಿತೆಯಾಗಿದೆ ಗೆಳೆಯ ಹೂವಿನೊಲವಿನ ದುಂಬಿ ಮೌನಿ...
ಕುಣಿದು ಬಂದ ನಲಿದು ಬಂದ ನಮ್ಮ ಮುದ್ದು ಕಂದ ಅತ್ತ ಇತ್ತ ಸುತ್ತ ಮುತ್ತ ಕುಣಿದು ಕೂತ ಕಂದ ಬಾಲ ಭಾಷೆ ಹೇಳಿ ನಮ್ಮ ಮೊಗದಿ ನಗುವ ತಂದ ಕುಡಿವ ಹಾಲ ಅರ್ಧ ಚೆಲ್ಲಿ ನೆಲದಿ ಜಾರಿ ಕಂದ ತಾಯಿ ಬಂದು ಎತ್ತಿ ಕೊಳಲು ಮುಖದಿ ನಗುವು ಚಂದ ಊಟ ಉಣಿಸೆ ಬೊಚ್ಚು ಬ...