ಒಂದು ಗಝಲ್
ಕನ್ನಡ ತಾಯಿಯ ಮಡಿಲ ಮಕ್ಕಳು ಹೇಳೋಣ ಪುಟ್ಟ ಹೊನ್ನುಡಿಯ ಮಾತುಗಳನು ನಾಲಿಗೆಯೊಳು ನಿತ್ಯವೂ ಆಡೋಣ ಪುಟ್ಟ ಕರ್ನಾಟಕ ಏಕೀಕರಣದ ಕನಸು ನಿಜವಾದ ದಿನದ ಸಂಭ್ರಮವಲ್ಲವೇ ಮುನ್ನುಡಿಯ ಬರೆಯುತ್ತ ಒಂದಾಗಿ ನಡೆ ನುಡಿಯಲಿ ಬೆರೆಯೋಣ ಪುಟ್ಟ ಪಂಪ ರನ್ನ ರಾಘವಾಂಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕನ್ನಡ ತಾಯಿಯ ಮಡಿಲ ಮಕ್ಕಳು ಹೇಳೋಣ ಪುಟ್ಟ ಹೊನ್ನುಡಿಯ ಮಾತುಗಳನು ನಾಲಿಗೆಯೊಳು ನಿತ್ಯವೂ ಆಡೋಣ ಪುಟ್ಟ ಕರ್ನಾಟಕ ಏಕೀಕರಣದ ಕನಸು ನಿಜವಾದ ದಿನದ ಸಂಭ್ರಮವಲ್ಲವೇ ಮುನ್ನುಡಿಯ ಬರೆಯುತ್ತ ಒಂದಾಗಿ ನಡೆ ನುಡಿಯಲಿ ಬೆರೆಯೋಣ ಪುಟ್ಟ ಪಂಪ ರನ್ನ ರಾಘವಾಂಕ...
ಕಟ್ಟಬೇಕಿಲ್ಲಿ ನಾವ್ ಕರುನಾಡ ಮಣ್ಣಿನಲಿ ಮೆಟ್ಟಿ ಎದೆಯೊಡ್ಡಿ ನಾವ್ ನಿಲ್ಲಬೇಕಿಲ್ಲಿ/ ಎಡರು ತೊಡರುಗಳ ಹಾದಿಯಲಿ ಮೋಹ ಕೊಂಕುಗಳ ಬದಿಗಿರಿಸಿಯಿಲ್ಲಿ// ಒಂದೇ ತೋಟದಿ ಅರಳಿದ ಪುಷ್ಪಗಳಿಹುದಿಲ್ಲಿ ಜಾತಿ ಭೇದಗಳ ಕಿತ್ತೊಗೆವೆವಿಲ್ಲಿ/ ತುಂಗೆ ಭದ್ರೆ ಗೋದ...
ಏನ ಹೇಳಲಿ ನಾನು ನಿನ್ನ ಪ್ರೀತಿಯ ಸವಿಗೆ ಮಾತಿನೊಳು ಗೆಲುವಾದೆ ಪ್ರೇಮದುಡುಗೆ ಮುತ್ತಿನೊಲವಿನ ಕೊಡುಗೆ ಚಿತ್ತಾರ ಎಳೆದಿರಲು ಮತ್ತಿನೊಳು ಸೆರೆಯಾದೆ ಮನದಯೆಡೆಗೆ ಮಧುರ ಬಾಂಧವ್ಯವೂ ಸುತ್ತೆಲ್ಲ ಹರಡಿರಲು ಸುಖವಾದ ಕನಸೆಲ್ಲ ತನುವಿನೊಳಗೆ ಮನುಜ ಪ್ರೇಮದ...
ಅನಿವಾರ್ಯ ತೊಡಕಿನಲಿ ಸಿಲುಕಿರುವೆನಲ್ಲ ಅಂತರಂಗದ ಭಾವ ಕಲಕಿರುವುದಲ್ಲ ಹೊನ್ನಾಗಿಯೇ ಇರಲಿ ಆಶಯದ ಪೂರ ಹಪಹಪಿಕೆ ಎದೆತುಂಬಿ ಹರಡಿರುವುದಲ್ಲ ಶಬ್ದವಿಲ್ಲದ ಕ್ಷಣವ ಹುಡುಕಿದರೆ ಗೆಲುವೆಲ್ಲಿ ಪಿಸುಗುಡುವ ಪರಿಯನ್ನು ಮರೆತಿರುವೆನಲ್ಲ ಬೇಡವೆಂದರು ಬಿಡದು...
ಜೀವನದ ಪಯಣದಲಿ ಜೊತೆಯಾಗಿ ನೀ ಬಂದೆ ನನ್ನ ಒಲವಿನ ರಾಣಿ ನೀಲವೇಣಿ ಸವಿಯಾಸೆ ತುಂಬಿರಲು ಬಳಿ ನೀನು ನಿಂತಿರಲು ಕೈ ಹಿಡಿದೆ ಬೆಸುಗೆಯೊಳು ನೀಲವೇಣಿ ಕನಸ ಒಳಗಿನ ನನಸು ಬೆರೆತು ಹೋಗಿಹ ಸಮಯ ಸುಂದರಾಂಗಿಯೆ ಸಖಿಯೆ ನೀಲವೇಣಿ ಬಯಸಿ ಬಂದಿಹ ಸಮಯ ಒಲವಿನಿಂದಲ...
ದೇಹ ಭಾಗಿಸಿ ಮನಸ್ಸು ಧ್ಯಾನಿಸಿ ಕಟ್ಟಿದ ಕನಸಿನ ಕಸರತ್ತು ಎಣ್ಣೆಗಂಬವ ಎತ್ತರಕ್ಕೆ ಏರಿ ಜಾರಿದರೂ ಕೊನೆಯಾಗದ ಶಿಸ್ತು ಹುರಿಗೊಳಿಸಿದ ಹರೆಯ ಗೆದ್ದ ನಲಿವಿನ ಪಥ ಸಂಚಲನ ಬೆರಗಿಗೆ ಮೌನವೇ ಉತ್ತರ ಸಾಹಸದ ಸವಾಲು ಜೀವನ ಪ್ರತಿ ಕ್ಷಣದ ಶ್ರಮದ ಹಿಂದೆ ಬೆವರ...
ನಾವಿಕನ ಕಾಣದೆ ಒಂಟಿಯಾಗಿ ನಿಂತಿರುವೆ ಅಂಬಿಗನ ಹುಟ್ಟುಗೋಲಿಲ್ಲದೆ ನಿಂತ ನೀರಿನ ಮೇಲಣ ಬರಡಾಗಿ ಕುಳಿತಿರುವೆ ನಾವಿಕರ ಕಲರವವಿಲ್ಲದೆ ಬಣಗುಟ್ಟುತ್ತಿದೆ ನದಿಯು ಸುತ್ತಲೂ ಪ್ರಕೃತಿಯ ಸೊಬಗು ತುಂಬಿ ತುಳುಕಿಹುದು ನಿಸರ್ಗದ ಮಡಿಲಲ್ಲಿದ್ದರೂ ಮಂಕಾಗಿದೆ...
ಕನ್ನಡ ನಮ್ಮೆಲ್ಲರ ಮನೆ ಮನೆಯ ಮಾತು ಕಾಯುತಲಿ ಪ್ರೀತಿಸಿ ಅಪ್ಪೋಣವೆಂದು ಕಿನ್ನರರಾಗಿ ಬೆಳೆಸೋಣ ಬಂಧುಗಳೆ ಕೀರ್ತಿಯ ಶಿಖರಕ್ಕೆ ಒಯ್ಯೋಣವೆಂದು ಕುಜನರನು ದೂರ ತಳ್ಳುತಲಿ ನಡೆಯೋಣ ಕೂಟದಲಿ ಸಂತಸದಿ ಮೆರೆಯೋಣ ಬನ್ನಿ ಕೃಪೆಯಿರಲಿ ತಾಯಿ ಭುವನೇಶ್ವರಿಯ ಮಕ...
ಅಮ್ಮಾ ಬಾರಮ್ಮ ಶ್ರೀತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ/ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿ ಬಾರಮ್ಮ// ಖೂಳ ಖಳ ಜಲಂಧರನ ಮಡದಿ ಪರಮ ಪತಿವ್ರತೆ ವೃಂದಾ ದೇವಿಯಮ್ಮ/ ಕಾರ್ತಿಕ ಮಾಸದಿ ಪೂಜೆ ಮಾಡ್ವರಮ್ಮ ಪುರುಷೋತ್ತಮ...
ಕನ್ನಡ ಎಂದರೆ ಹೊನ್ನಿನ ನುಡಿಯು ಮಣ್ಣಿನ ಕಣಕಣವು/ ಅನ್ನದ ಋಣವನು ತೀರಿಸು ಮಗುವೆ ಚಿನ್ನದ ಗುಣವದುವು// ಕನ್ನಡ ನೆಲಜಲ ಮರೆಯದಿರು ಮುನ್ನುಡಿ ಬರೆಯುತಲಿ/ ಕನ್ನಡ ಗಾಳಿಯ ಉಸಿರಾಡುತಲಿ ನಿನ್ನೆಯ ನೆನಪಿರಲಿ// ಅಆಇಈ ಅಕ್ಷರ ಮಾಲೆ ಹೊಳೆಯುವ ಮುತ್ತುಮಣಿ...
ಮೈ ಮೂಳೆಯ ಮಣಿಸುತ ಯೋಗವ ಮಾಡುತ ಮನದಿಂದಣಿಯೇ ಉಲ್ಲಾಸ... ಚಟುವಟಿಕೆಗಳೇ ಮನಸನು ತಣಿಸುವ ಅಹಂನು ಕಳೆಯುವ ಚೆಲ್ಲಾಟ… ನಾಲ್ಕು ದಿಕ್ಕುಗಳ ಸುತ್ತನುವರೆದು ಭೂಮಿಯ ಹಾಗೆ ಗೋಲಾಟ... ಅಕ್ಕರೆ ಹೊಂದಿ ಹಕ್ಕಿಗಳಾಗುವ ಸಮಯವ ಮರೆವ ಗಾಳಿಪಟ... ತ್ರಿಕೋನಾಕಾರ...