ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಒಂದು ಗಝಲ್
ನವೆಂ ೨೨

ಒಂದು ಗಝಲ್

ಪ್ರೀತಿಯೆನುವ ಸ್ನೇಹವನ್ನು,ಮರೆತಿರುವೆವೂ ಇಂದು ಸ್ವಾರ್ಥದಲ್ಲೆ ಒಲವನರಸಿ, ಸಾಗುತಿರುವೆವೂ ಇಂದು ಜಾತಿ ಜಾತಿ ಎನುತ ಸಾಗಿ,ರೋಷವರಳಿ ನಿಂತೆವೇಕೆ ಕಣ್ಣು ಇದ್ದೂ ಕುರುಡರಂತೆ, ಕಾಣುತಿರುವೆವೂ ಇಂದು ತಪ್ಪು ಇರದಿಹ ಜನರ ಜೊತೆಗೇ, ದ್ವೇಷವಿಂದು ಏತಕೆ ಕ...

ಬರಹಗಾರರ ಬಳಗ · ೪೭ ವೀಕ್ಷಣೆಗಳು
ಓದಿ
ಡಾ .ಕರ್ಕೀಯವರ ಜನ್ಮ ದಿನದ ನೆನಹು
ನವೆಂ ೨೧

ಡಾ .ಕರ್ಕೀಯವರ ಜನ್ಮ ದಿನದ ನೆನಹು

ಹಚ್ಚೇವು ಕನ್ನಡದ ದೀಪ ಬೆಳಗಿಸಿದಿರಿ ಬೆಳಗಾವಿಯ ರಾಮದುರ್ಗದಲಿ ಜನಿಸಿದಿರಿ ಕನ್ನಡದ ಕಟ್ಟಾಭಿಮಾನಿಯಾಗಿ ಮೆರೆದಿರಿ ಭಾಷಾಭಿಮಾನದಲಿ ತಮಗೆ ತಾವೇ ಸಾಟಿಯಾದಿರಿ ಆಳವಾದ ಅಧ್ಯಯನ ನರನಾಡಿಯಲಿತ್ತು ವಾಮನನಾದರೂ ತ್ರಿವಿಕ್ರಮನ ಸಾಧನೆಯಾಗಿತ್ತು ಗೀತ-ಗೌರವಕ...

ರತ್ನಾ ಕೆ.ಭಟ್ · ೫೮ ವೀಕ್ಷಣೆಗಳು
ದೇಶದೇಳಿಗೆಯ ಕಡೆಗೆ…
ನವೆಂ ೨೦

ದೇಶದೇಳಿಗೆಯ ಕಡೆಗೆ…

ಬಾನು ಮಳೆಯನು ಸುರಿಸೆ ಪ್ರಕೃತಿ ತಾನ್ ನಲಿದಂತೆ ನಮ್ಮ ಕರ್ಮ ಭೂಮಿ ನಲಿಯುತಿರಲಿ ಧರ್ಮ ಕರ್ಮದ ನಡುವೆ ಬೇಧ ಭಾವವು ಬರದೆ ನಾವೆಲ್ಲ ಒಂದೆನುತ ಹಾಡುತಿರಲಿ ವೇದ ಸಾರುವ ನೆಲದಿ ಕಲಿತು ಬಾಳಲಿ ಬೆಸೆದು ತಾಯ್ ನೆಲಕೆ ನಮಿಸುತಲಿ ಮುಂದೆ ಬಾಗಿ ಹಿರಿಯರಿಗೆ...

ಹಾ ಮ ಸತೀಶ ಬೆಂಗಳೂರು · ೫೩ ವೀಕ್ಷಣೆಗಳು
ನಾನು ಎನ್ನುವುದು
ನವೆಂ ೧೯

ನಾನು ಎನ್ನುವುದು

ನಾನು ಎನ್ನುವುದು ಹೀಗೆಯೇ ಎಂದಿಗೂ ಎನ್ನಲಾಗದು ! ನಾನು ನಾನಾಗಿಯೇ ಇರುವೆ ಅನ್ನುವುದೂ ಹೀಗೆಯೇ ಎಂದಿಗೂ ಎನ್ನಲಾಗದು !! ಬದಲಾವಣೆ ಬುದ್ದಿವಂತ ಇರುವಲ್ಲಿ ಆಗುವುದಿಲ್ಲ ನಿಜ ! ಅತೀ ಬುದ್ದಿವಂತ ಇರುವಲ್ಲಿ ಬದಲಾಗದೆ ಇರುವುದೂ ಇಲ್ಲ ; ಇಲ್ಲದಂತೆ ಸಾಮ...

ಹಾ ಮ ಸತೀಶ ಬೆಂಗಳೂರು · ೫೧ ವೀಕ್ಷಣೆಗಳು
ಒಂದು ಗಝಲ್
ನವೆಂ ೧೮

ಒಂದು ಗಝಲ್

ಒಲವು ತೂರಿ ಬರಲಿ ಶಾಂತಿಯತ್ತ ನಡೆದು ಛಲವು ಹಾರಿ ಬರಲಿ ಕ್ರಾಂತಿಯತ್ತ ನಡೆದು ಆರೋಗ್ಯದಂತ ಭಾಗ್ಯ ಬೇರೇನಿದೆ ಹೇಳು ಕಳೆಯಬೇಡ ಅದನು ಭ್ರಾಂತಿಯತ್ತ ನಡೆದು ಹಮ್ಮು ಬಿಮ್ಮುಗಳು ಬರಿ ಕತ್ತಲೆಯ ಕಾಡು ಜಗದಿ ಬೆಳಕ ಚೆಲ್ಲು ಕಾಂತಿಯತ್ತ ನಡೆದು ಕಂಡ ಕಂಡಲೆ...

ಹಾ ಮ ಸತೀಶ ಬೆಂಗಳೂರು · ೪೯ ವೀಕ್ಷಣೆಗಳು
ರಾಧೆ-ಶ್ಯಾಮ
ನವೆಂ ೧೭

ರಾಧೆ-ಶ್ಯಾಮ

ಮೇಘಶ್ಯಾಮನ ಎದೆಗೆ ರಾಧೆ ಒರಗಿಹಳು ಎದೆಯ ಬಡಿತವ ಕೇಳುತಾ ಕೆಂಪಗೆ ನಾಚಿಹಳು ನಾಚುತ್ತಾ ಕನಸಿಗೆ ಜಾರಿದಳು| ರಾಧೆಯ ಬಿಸಿಯುಸಿರು ಎದೆಗೆ ಸೋಂಕಿರಲು ಕೃಷ್ಣನ ಮೈಮನವು ಭಾವ ಸರಿತೆಯಲಿ ಮಿಂದಿರಲು ತುಟಿಗಳು ಮುತ್ತಿನ ಆಸೆ ಬಯಸಿದವು| ಅವಳ‌ ಹಣೆಗೆ ತುಟಿಯ...

ಹನಿಗಳು ಸರ್ ಹನಿಗಳು !
ನವೆಂ ೧೭

ಹನಿಗಳು ಸರ್ ಹನಿಗಳು !

ನೀವು ಬರೆದ ಕವನವ ಓದಲು ಕಷ್ಟವೆನಗೆ ! ನಾನು ಬರೆದ ಕವನವ ಓದಲು ಕಷ್ಟ ನಿಮಗೆ! ಕಾರಣ ಬಿಡಿ ನೀವು ನನಗಿದ್ದರೆ ನಾ ನಿಮಗಿಹೆ ! * ನಿನಗಿರದ ನನ್ನ ಬಗೆಗಿನ ನೆನೆಪು ನನಗೇಕೆ ಗೆಳತಿ ನಿನ್ನೊಡಲ ಕುರಿತು * ಪ್ರಕೃತಿಯನು ವಿಕೃತಿ ಮಾಡಿದವರು ನಾವೇ ! ಸಂಸ್...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ಒಂದು ಗಝಲ್
ನವೆಂ ೧೫

ಒಂದು ಗಝಲ್

ಅಂತ್ಯ ಕಾಣುವ ಮೊದಲೇ ನಿನ್ನನೊಮ್ಮೆ ಕಾಣಬೇಕು ಚೆಲುವೆ ನಾಳೆಯ ದಿನ ನನಗೆ ಹಗಲಾಗುತ್ತದೋ ನೋಡಬೇಕು ಚೆಲುವೆ ಉಪ್ಪರಿಗೆಯ ಮೇಲಿನಿಂದ ಬಿದ್ದು ನೆಲದಲ್ಲಿ ಹೊರಳಾಡಿದರೆ ಹೇಗೆ ಮತ್ತೇರಿದ ಒಲುಮೆಯ ತುಟಿಗಳನು ಕಂಡು ಹಾಡಬೇಕು ಚೆಲುವೆ ಮೈಯ ಭಾರದ ನಡುವೆಯೇ...

ಹಾ ಮ ಸತೀಶ ಬೆಂಗಳೂರು · ೪೯ ವೀಕ್ಷಣೆಗಳು
ಮೌಲ್ಯಯುತ ಪುಷ್ಪಗಳಾಗೋಣ
ನವೆಂ ೧೫

ಮೌಲ್ಯಯುತ ಪುಷ್ಪಗಳಾಗೋಣ

ಬನ್ನಿರಿ ಬನ್ನಿರಿ ಕಂದಮ್ಮಗಳೇ ತನ್ನಿರಿ ತನ್ನಿರಿ ಸುಮಗಳನು ‌ಹೂವಿನ ರಂಗೋಲಿ ಹಾಕೋಣ ಸ್ವಾಗತ ಗೀತೆಯ ಹಾಡೋಣ ಚಾಚಾ ನೆಹರೂ ನಮ್ಮ ಪ್ರಧಾನಿ ಜನುಮ ದಿನವ ನೆನೆಯೋಣ ಬಣ್ಣ ಬಣ್ಣದ ಧಿರಿಸನು ತೊಟ್ಟು ಕೈ ಕೈ ಹಿಡಿದು ನಲಿಯೋಣ ಭಾಷಣ ಸಂಗೀತ ಕೋಲಾಟ ನೃತ್ಯ...

ರತ್ನಾ.ಕೆ.ಭಟ್ ತಲಂಜೇರಿ · ೫೩ ವೀಕ್ಷಣೆಗಳು
ಸೊಗಸಿನ ಚಿಣ್ಣರು
ನವೆಂ ೧೪

ಸೊಗಸಿನ ಚಿಣ್ಣರು

ಎಳೆಯ ಕಂದರು ಸೊಗಸಿನ ಚಿಣ್ಣರು ಕಳೆಯಿಂದ ಮಿರಿಮಿರಿ ಮಿಂಚುವರು ದೇವರು ನೀಡಿದ ವರಪ್ರಸಾದ ಕಿನ್ನರರು ಚೆಲುವ ಸುಂದರ ಹೊನ್ನಿನ ಇಂದ್ರರು ಮನೆಯನು ಬೃಂದಾವನ ಮಾಡುವ ಬಾಲರು ಕಿಲಕಿಲ ನಗುತ ಹಿರಿಯರ ಕಾಡ್ವರು ಅಪ್ಪ ಅಮ್ಮನ ಮುದ್ದಿನ ಪೋರರು ಎಲ್ಲರ ಗಮನವ...

ರತ್ನಾ.ಕೆ.ಭಟ್ ತಲಂಜೇರಿ · ೪೩ ವೀಕ್ಷಣೆಗಳು
ಹನಿಗಳು ಸರ್ ಹನಿಗಳು !
ನವೆಂ ೧೨

ಹನಿಗಳು ಸರ್ ಹನಿಗಳು !

ತಪ್ಪನ್ನು ತಪ್ಪು ಅನ್ನುವುದರಲ್ಲಿ ತಪ್ಪಿಲ್ಲ ಆದರೆ ತಪ್ಪೇ ಇಲ್ಲದ ವಿಷಯಗಳಲ್ಲಿ ತಪ್ಪುಗಳನ್ನು ಹುಡುಕುವ ನಾಟಕವಾಡಿ ತಪ್ಪಿದೆಯೆಂದು ವಾದಿಸುವುದು ಮಹಾ ತಪ್ಪು ! ಹಾಗೆನ್ನುವವರ ಸಂಕುಚಿತ ಮನೋಭಾವನೆಯನ್ನ ತೋರಿಸುವುದರ ಜೊತೆಗೆ ಆ ವಿಷಯಗಳಲ್ಲಿ ತಾನಿನ...

ಹಾ ಮ ಸತೀಶ ಬೆಂಗಳೂರು · ೪೬ ವೀಕ್ಷಣೆಗಳು
ಒಂದು ಗಝಲ್
ನವೆಂ ೧೨

ಒಂದು ಗಝಲ್

ಹಾರುವವರು ಹಾರುತಿರಲಿ ನನ್ನೊಳಗೇನಾಗದು ಗೆಳೆಯ ಕಾರುವವರು ಕಾರುತಿರಲಿ ನಿನ್ನೊಳಗೇನಾಗದು ಗೆಳೆಯ ಸಾರುವವರು ಸಾರುತಿರಲಿ ಬದುಕದು ಹಾಳಾಯಿತೆ ನಾರುವವರು ನಾರುತಿರಲಿ ತವರಿಗೇನಾಗದು ಗೆಳೆಯ ಹುಟ್ಟುವವರು ಹುಟ್ಟುತಿರಲಿ ಸೋಮಾರಿಗಳೋ ತಿಳಿಯೆ ಸಾಯವವರು ಸ...

ಹಾ ಮ ಸತೀಶ ಬೆಂಗಳೂರು · ೬೦ ವೀಕ್ಷಣೆಗಳು