ಹನಿಗಳು ಸರ್ ಹನಿಗಳು !
ಕವಿ ,ದ್ವೇಷವಿರದೆ ಇದ್ದರದು ಮಾತ್ರವೆ ಬರಹದ ಬಂಡಿಯು ಸರಿಯಾಗಿ ಸಾಗೀತು ! * ಏರಿದವನು ಇಳಿಯಲೇ ಬೇಕೆಂಬ ನೀತಿಯನ್ನು ಏರಿದವ ಕಲಿತರೆ ಒಳಿತು ಇಲ್ಲದಿರೆ ಜೀವನವೇ ಕೊಳೆತು ಹೋದೀತು ಚಲವಾದಿಯೆ ! * ಏರಿದ ಪುಗ್ಗೆಗೆ ಜಂಭ ಬಂದದ್ದನ್ನು ಕಂಡು, ಏರುತ್ತಿರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕವಿ ,ದ್ವೇಷವಿರದೆ ಇದ್ದರದು ಮಾತ್ರವೆ ಬರಹದ ಬಂಡಿಯು ಸರಿಯಾಗಿ ಸಾಗೀತು ! * ಏರಿದವನು ಇಳಿಯಲೇ ಬೇಕೆಂಬ ನೀತಿಯನ್ನು ಏರಿದವ ಕಲಿತರೆ ಒಳಿತು ಇಲ್ಲದಿರೆ ಜೀವನವೇ ಕೊಳೆತು ಹೋದೀತು ಚಲವಾದಿಯೆ ! * ಏರಿದ ಪುಗ್ಗೆಗೆ ಜಂಭ ಬಂದದ್ದನ್ನು ಕಂಡು, ಏರುತ್ತಿರ...
ಮಾತಿರದ ಸಂಬಂಧವು ಬದುಕಿನಲಿ ಬೇಕೇ ಬತ್ತಿರುವಂತ ಕನಸುಗಳು ನನಸಿನಲಿ ಬೇಕೇ ಬಣ್ಣನೆಯ ಮಾತಿಗೆ ಅರ್ಥವು ಇದೆಯೇನು ಹೊತ್ತಿರುವ ಬಯಕೆಗಳು ಹಗಲಿನಲಿ ಬೇಕೇ ಬತ್ತೇರಿಯ ಮೇಲ್ಗಡೆ ನಿಂತ ಅನುಭವವಿಂದು ಮೋಹವೇರದ ಬತ್ತಳಿಕೆ ಚೆಲುವಿನಲಿ ಬೇಕೇ ಸುಂದರ ವಸ್ತುವಿ...
ತನ್ನವರಿಗೆ ಪ್ರೀತಿಯನು ಕೊಡು ಒಲವನ್ನೇ ಗಳಿಸುವೆ ಅನ್ಯರಿಗೆ ಜ್ಞಾನವನು ನೀಡು ಪ್ರೇಮವನ್ನೇ ಗಳಿಸುವೆ ಹಿರಿಯರಿಗೆ ನಮಿಸುತ ನಡೆ ಆಶೀರ್ವಾದವ ಪಡೆಯುವೆ ಕಿರಿಯರಿಗೆ ಮಾರ್ಗದರ್ಶನ ಮಾಡು ವಿಶ್ವಾಸವನ್ನೇ ಗಳಿಸುವೆ ಪ್ರಾಮಾಣಿಕರಿಗೆ ಧೈರ್ಯವನು ತುಂಬು ಶು...
ಮನೆ ಮನೆಯ ಒಳ ಒಳಗೆ ಸವಿ ಸವಿಯು ಜಾರಿತೊ ದಿನ ದಿನದ ಸುಖ ಸುಖಕೆ ಕಹಿ ಕಹಿಯು ಸೇರಿತೊ ಮನ ಮನದ ಹೊರ ಹೊರಗೆ ಸೆರೆ ಸೆರೆಯು ಕಂಡಿತೊ ತರ ತರದ ಭವ ಭವದಿ ಉಸಿ ಉಸಿರು ಚೆಲ್ಲಿತೊ ತನು ತನುವ ಕಣ ಕಣದಿ ಹುಸಿ ಹುಸಿಯು ಹರಡಿತೊ ಮದ ಮದದ ನರ ನರಕೆ ಕುರು ಕುರು...
ತಾನು ಮಾತ್ರ, ಸರಿ ಎನ್ನುವವರ ದೂರ ಇಡು ಕಾರ್ಯ ವಾಸಿ, ಕಾಲು ಹಿಡಿವವರ ದೂರ ಇಡು ತನ್ನಿಂದಲೇ, ಸಾಹಿತ್ಯವು ಬೆಳಗೀತು ಹೇಳುವರೇ ಅಂಥವರು, ಸತ್ಯವ ತಿನ್ನುವವರ ದೂರ ಇಡು ಬೆಳದಿಂಗಳ ರಾತ್ರಿ, ಸೂರ್ಯ ಬಂದ ಎನ್ನುವುದೇ ಹೆಂಡತಿ ಇದ್ದರೂ, ಕಾಡುವವರ ದೂರ ಇ...
ಶ್ರಮಜೀವಿಗಳ ಮೇಲೆಯೆಯಿಂದು ಎರಗುವಿಯೇನು ಪ್ರಜಾಪ್ರಭುತ್ವ ಹೊಟ್ಟೆ ತುಂಬಿದವರ ನಡುವೆಯೇ ಸೊರಗುವಿಯೇನು ಪ್ರಜಾಪ್ರಭುತ್ವ ಬೇಟೆಗಾರರ ಬಾಣಕ್ಕಿಂದು ಬಡಜೀವಿಗಳು ಬಲಿಯಾಗಿವೆ ನೋಡು ಹಸಿವಿನಾಳವ ಹುಡುಕದೆಯೇ ಮಿನುಗುವಿಯೇನು ಪ್ರಜಾಪ್ರಭುತ್ವ ದುಡ್ಡಿರುವವ...
ಯಾರೋ ಇಹರು ಎಂದೂ ಬಂದೆ ಯಾರೂ ಇರದೆ ನೊಂದೂ ಬೆಂದೆ ಕನಸೂ ಕನಸೋ ಅರಳೀ ನನಸು ಕಾಣದಂತೆಯೇ ಬಂತೂ ನಿಂದೆ ಸೊರಗಿ ಸೋತ ಗಿಡದಿ ಚಿಗುರೇ ಚಿಗರೆಗೀಗ ಊಟವೂ ಸಿಗದೇ ಹಸಿವು ಹಸಿವಿನಲ್ಲೇ ಬಸಿರೇ ಒಣಗಿ ನಿಂತ ಬದುಕಲೇ ಉಸಿರೇ ಕಣ್ಣ ನೋಟದೊಳಗೆ ಇಹುದೇ ಚೆಲುವ ಕಾ...
ಬದುಕು ಕಟ್ಟುವ ಸಮಯ, ನೆಲೆಯಿದೆಯೇ ಸಖಿ ಮೀನು ಹಿಡಿಯುವ ಚಟಕೆ, ಬಲೆಯಿದೆಯೇ ಸಖಿ ಜೀವನದ ತುಂಬೆಲ್ಲ ,ಹೋರಾಟವೇ; ಕಂಡಿದೆ ಯಾಕೆ ಹುಡುಕಾಟದ ನಡುವೆ ,ಸೆಳೆತದ ಅಲೆಯಿದೆಯೇ ಸಖಿ ಕರುಣೆಯಿಲ್ಲದ ಹೃದಯ ಹೀನರ, ಜೊತೆಗೇ ನಾನಿರುವೆ ಸೌಂದರ್ಯ ಇದೆ ,ಸೇರುವಂತಹ...
ಯಾರೋ ಇಹರು ಎಂದೂ ಬಂದೆ ಯಾರೂ ಇರದೆ ನೊಂದೂ ಬೆಂದೆ ಕನಸೂ ಕನಸೋ ಅರಳೀ ನನಸು ಕಾಣದಂತೆಯೇ ಬಂತೂ ನಿಂದೆ ಸೊರಗಿ ಸೋತ ಗಿಡದಿ ಚಿಗುರೇ ಚಿಗರೆಗೀಗ ಊಟವೂ ಸಿಗದೇ ಹಸಿವು ಹಸಿವಿನಲ್ಲೇ ಬಸಿರೇ ಒಣಗಿ ನಿಂತ ಬದುಕಲೇ ಉಸಿರೇ ಕಣ್ಣ ನೋಟದೊಳಗೆ ಇಹುದೇ ಚೆಲುವ ಕಾ...
ಮನವನದ ತುಂಬೆಲ್ಲವೂ ನಿನ್ನೆದೆಯ ಉಸಿರು ಸಖಿ ತನುವಿಂದು ಬಯಸಿದರೆ ಅಪ್ಪುಗೆಯೆ ಬಸಿರು ಸಖಿ ಮೋಹವಿಂದು ಅರಳದೆ ದಾಹವು ತೀರುವುದೆ ಹೇಳು ಕಹಿಯೆನಿಸುವ ಒಗರಿದ್ದರೆ ಸುಖವಿರದೆ ಕೆಸರು ಸಖಿ ನಷ್ಟಗಳ ನಡುವೆ ಅಲ್ಲಿ ಕೆರಳಿ ಅರಳುವುದೆ ಪ್ರೀತಿ ತಪ್ಪು ಒಪ್ಪ...
ಮಳೆರಾಯ ಬಂದಾನು ಇಳೆಯನ್ನು ತೊಳೆದಾನು ಹೊಳೆ ಹೊಳೆಲಿ ನೀರನ್ನು ಚೆಲ್ಲುವಂತೆ ಮಾಡ್ಯಾನು ಹೊಂಗನಸು ಬರಿಸ್ಯಾನು ರೈತರಾ ಮೊಗದಲ್ಲಿ ಸಾವಿರದ ಕನಸುಗಳು ಭೂತಾಯ ಮಡಿಲಲ್ಲಿ ತಾಯೇ....... ಭೂಮಿ ತಾಯೇ ಗುಡು ಗುಡಿಸಿ ಸಿಡಿದಾನು ಸಿಡಿಲಾಗಿ ಇಂದು ಮಿಂಚಾಗಿ...
ನಾವೆಲ್ಲರೂ ಒಂದೇ ಎನ್ನುವ ಭಾರತದಲ್ಲಿ ಎಷ್ಟೊಂದು ಜಾತಿಗಳು ? ಪಂಗಡಗಳು ಒಳ ಪಂಗಡಗಳು ! ಅವರವರ ಒಳಗೆ ಕಚ್ಚಾಟ ಹುಚ್ಚಾಟ ಹೊಡೆದಾಟ ಬಡಿದಾಟ ತಿಳಿದದ್ದೇ ಮಾಧ್ಯಮಗಳಿದ ! *** ಇಂದಿನ ಮಾಫಿಯಾಗಳಲ್ಲಿ ಶಿಕ್ಷಣ ಕ್ಷೇತ್ರವೂ ಒಂದು ! ಇದರ ನೆರಳಿನಲ್ಲಿಯೇ...