ಮನೆ ಮನೆಯ
ಒಳ ಒಳಗೆ
ಸವಿ ಸವಿಯು ಜಾರಿತೊ
ದಿನ ದಿನದ
ಸುಖ ಸುಖಕೆ
ಕಹಿ ಕಹಿಯು ಸೇರಿತೊ
ಮನ ಮನದ
ಹೊರ ಹೊರಗೆ
ಸೆರೆ ಸೆರೆಯು ಕಂಡಿತೊ
ತರ ತರದ
ಭವ ಭವದಿ
ಉಸಿ ಉಸಿರು ಚೆಲ್ಲಿತೊ
ತನು ತನುವ
ಕಣ ಕಣದಿ
ಹುಸಿ ಹುಸಿಯು ಹರಡಿತೊ
ಮದ ಮದದ
ನರ ನರಕೆ
ಕುರು ಕುರುವು ತಟ್ಟಿತೊ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!