ಕೆಲವರು
ಬಳಗಗಳಲ್ಲಿ
ಪ್ರೀತಿಯಿಂದ
ಬರೆದು
ಬಳಗವನ್ನು
ಬೆಳೆಸುವವರು !
ಹಲವರು
ಓದಿ
ಪ್ರೋತ್ಸಾಹಿಸುವವರು!!
ಇನ್ನೂ ಹಲವರು
ಇದ್ದರೂ ಇಲ್ಲದಂತೆ
ಇರುವವರು!!!
ಇವರ ನಡುವೆ
ತಮ್ಮದೇ ಮಾತಿಗೆ
ಮನ್ನಣೆ ಸಿಗಲಿಲ್ಲವೆಂದು
ಕಾಣೆಯಾದವರು
ಹಲವರು!
ಇವುಗಳೆಲ್ಲದರ ನಡುವೆ
ಪ್ರಾಣಯಾಮ ಮಾಡಿಕೊಂಡು
ಸಾಹಿತ್ಯ ಕಲಿಯುವವರಿಗೆ
ಬಳಗಗಳ ರಚಿಸಿ
ಕುಳಿತಿರುವ ಅಡ್ಮಿನ್
ಮಹಾಶಯರು !!!!
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!