Sampada Logo

ಪೋಸ್ಟ್

ಥ್ರೆಡ್ ಸಂದರ್ಭ
ಹರಿ ಪ್ರಸಾದ್ ನಾಡಿಗ್
ಪ್ಯಾಷನ್ ಫ್ರೂಟಿನೊಂದಿಗೆ ಹನುಮ ಫಲ.
ಚಿತ್ರ
೨೨೪
ಕೆ.ಪಿ.ಅಶ್ವಿನ್ ರಾವ್
ಈಗ ಹನುಮ ಫಲಕ್ಕೆ ತುಂಬಾ ಡಿಮಾಂಡ್ ಸರ್, ನಮ್ಮಲ್ಲಿ ಲಕ್ಷ್ಮಣ ಫಲ ಅಂತಾನೂ ಕರೀತಾರೆ. ನಾವು ಸಣ್ಣವರಿದ್ದಾಗ ನನ್ನ ಅಪ್ಪನ ಗೆಳೆಯರ ಮನೆಯಲ್ಲಿ ಈ ಫಲದ ಮರವಿತ್ತು. ಆಗ ಅದನ್ನು ಹೇಗೆ ಬಳಸುವುದು ಅಂತಾನೇ ಗೊತ್ತಿರಲಿಲ್ಲ. ನಾವು ದೀವಿ ಹಲಸು (Bread Fruit) ಪೋಡಿ ಮಾಡಿದ ಹಾಗೆ ಹನುಮ ಫಲದ್ದೂ (ಕಾಯಿ ಇರುವಾಗ) ಪೋಡಿ ಮಾಡುತ್ತಿದ್ದೆವು. ತಿನ್ನಲೂ ಚೆನ್ನಾಗಿರುತ್ತಿತ್ತು. ಈಗ ಹಣ್ಣಿಗೆ ಡಿಮಾಂಡ್ ಅಂದ್ರೆ ಡಿಮಾಂಡ್. ಕೆಜಿಗೆ ನಾಲ್ಕು ನೂರು ರೂಪಾಯಿ ತನಕ ಇದೆಯಂತೆ...
2:24 PM · ಬುಧವಾರ, ಆಗಸ್ಟ್ ೧೯, ೨೦೨೬ · ೧೨೩ ವೀಕ್ಷಣೆಗಳು
೨ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಕೆ.ಪಿ.ಅಶ್ವಿನ್ ರಾವ್
ಹಣ್ಣಾಗುವ ಮೊದಲು ಕಾಯಿಯನ್ನು ದೀವಿ ಹಲಸಿನ ಪೋಡಿ ಮಾಡುವ ರೀತಿಯಲ್ಲೇ (ಕಡಲೇ ಹಿಟ್ಟು ಅಥವಾ ಮೆಣಸಿನ ಹುಡಿ) ಮಾಡಬಹುದು ಸರ್
೭೩
ಹರಿ ಪ್ರಸಾದ್ ನಾಡಿಗ್
ಹನುಮಫಲದ ಕಾಯಿಯ ಪೋಡಿ! ಗೊತ್ತಿರಲಿಲ್ಲ!
೮೨