ಥ್ರೆಡ್ ಸಂದರ್ಭ
ಈಗ ಹನುಮ ಫಲಕ್ಕೆ ತುಂಬಾ ಡಿಮಾಂಡ್ ಸರ್, ನಮ್ಮಲ್ಲಿ ಲಕ್ಷ್ಮಣ ಫಲ ಅಂತಾನೂ ಕರೀತಾರೆ. ನಾವು ಸಣ್ಣವರಿದ್ದಾಗ ನನ್ನ ಅಪ್ಪನ ಗೆಳೆಯರ ಮನೆಯಲ್ಲಿ ಈ ಫಲದ ಮರವಿತ್ತು. ಆಗ ಅದನ್ನು ಹೇಗೆ ಬಳಸುವುದು ಅಂತಾನೇ ಗೊತ್ತಿರಲಿಲ್ಲ. ನಾವು ದೀವಿ ಹಲಸು (Bread Fruit) ಪೋಡಿ ಮಾಡಿದ ಹಾಗೆ ಹನುಮ ಫಲದ್ದೂ (ಕಾಯಿ ಇರುವಾಗ) ಪೋಡಿ ಮಾಡುತ್ತಿದ್ದೆವು. ತಿನ್ನಲೂ ಚೆನ್ನಾಗಿರುತ್ತಿತ್ತು. ಈಗ ಹಣ್ಣಿಗೆ ಡಿಮಾಂಡ್ ಅಂದ್ರೆ ಡಿಮಾಂಡ್. ಕೆಜಿಗೆ ನಾಲ್ಕು ನೂರು ರೂಪಾಯಿ ತನಕ ಇದೆಯಂತೆ...
ಕೆ.ಪಿ.ಅಶ್ವಿನ್ ರಾವ್
ashwinrao47
ಹಣ್ಣಾಗುವ ಮೊದಲು ಕಾಯಿಯನ್ನು ದೀವಿ ಹಲಸಿನ ಪೋಡಿ ಮಾಡುವ ರೀತಿಯಲ್ಲೇ (ಕಡಲೇ ಹಿಟ್ಟು ಅಥವಾ ಮೆಣಸಿನ ಹುಡಿ) ಮಾಡಬಹುದು ಸರ್
5:18 PM
·
ಬುಧವಾರ, ಆಗಸ್ಟ್ ೧೯, ೨೦೨೬
·
೭೪ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು
ಪೋಸ್ಟ್ ಮಾಡಲು ಲಾಗಿನ್ ಆಗಿ
ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!