ಇವತ್ತು ಕೌನ್ ಬನೇಗಾ ಕರೋಡಪತಿ ಯಲ್ಲಿ ಅಮಿತಾಬ್ ಬಚ್ಚನ್ ಕೇಳಿದ - ಮಥುರಾ ಮತ್ತು ಧಾರವಾಡ ಯಾವ ತಿನಿಸಿಗೆ ಪ್ರಸಿದ್ಧ ?
ನಮಗೆ ಮಥುರಾ ಬಗ್ಗೆ ಗೊತ್ತಿಲ್ಲಆದರೆ ಧಾರವಾಡದ ಬಗ್ಗೆ ಗೊತ್ತು! :)
ಹರಿ ಪ್ರಸಾದ್ ನಾಡಿಗ್
ಪ್ರತಿಕ್ರಿಯಿಸಿದ್ದಾರೆ
ಆಯ್ಕೆಗಳು ಏನೇನಿದ್ದವು? ;)
ಕಂಟೆಸ್ಟೆಂಟಿಗೆ ಸಿಹಿ ಜಾಸ್ತಿಯಾಯ್ತು ಎಂಬ ಕಾರಣಕ್ಕೆ ಪೇಡ ಬೇಡ ಅನ್ನಲಿಲ್ಲ ತಾನೆ?
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →