Sampada Logo

ಪೋಸ್ಟ್

ಶ್ರೀಕಾಂತ ಮಿಶ್ರಿಕೋಟಿ
ಒಂದು ದಿನ ಒಂದು ಕಸ್ತೂರಿ ತಿರುವ ಹಾಕಿ ಅದರ ಬಗ್ಗೆ ಬರೆಯಬೇಕೆಂದು ಮಾಡಿದ್ದೇನೆ ಕಸ್ತೂರಿ ಸಂಚಿಕೆಗಳು archive.org ಯಲ್ಲಿ ನನಗೆ ಸಿಕ್ಕವು. ಅವುಗಳನ್ನು ಮೊಬೈಲ್ಗೆ ಇಳಿಸಿಕೊಂಡಿಟ್ಟಿದ್ದೇನೆ. ಈಗ 1958 ರ ಜೂನ್ ಗೆ ತಲುಪಿದ್ದೇನೆ.
3:58 PM · ಸೋಮವಾರ, ಆಗಸ್ಟ್ ೨೪, ೨೦೨೬ · ೨೫೦ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಬರಹಗಾರರ ಬಳಗ
ನಿಮ್ಮದು ಉತ್ತಮ ಪ್ರಯತ್ನ. ಹಳೆಯ ಕಸ್ತೂರಿಯ ಮಾಹಿತಿಗಳನ್ನು ಇನ್ನಷ್ಟು ವಿವರವಾಗಿ ನೀಡಿದರೆ ಜಾಲತಾಣಗಳಲ್ಲಿ ಹುಡುಕಲು ಮತ್ತು ನೋಡಲು ಅರಿಯದ ವ್ಯಕ್ತಿಗಳಿಗೆ ಉಪಯುಕ್ತ ಎನ್ನುವುದು ನನ್ನ ಭಾವನೆ. -ಸಂತೋಷ್
೧೫೯