Sampada Logo

ಪೋಸ್ಟ್

ಥ್ರೆಡ್ ಸಂದರ್ಭ
ಹರಿ ಪ್ರಸಾದ್ ನಾಡಿಗ್
ನಾಗರಪಂಚಮಿಗೆ ಕಡುಬು - ಯಾರೆಲ್ಲ ಮಾಡಿದಿರಿ?
ಚಿತ್ರ
೨೬೬
ಕೆ.ಪಿ.ಅಶ್ವಿನ್ ರಾವ್
ನನ್ನ ಅಮ್ಮ ನಾಗರ ಪಂಚಮಿಗೆ ಕಡುಬು (ನಮ್ಮಲ್ಲಿ ಪತ್ತೋಳಿ ಅಂತಾರೆ) ಮಾಡುವುದೇ ಇಲ್ಲ. ನಿನ್ನೆ ಮಾಡಿದ್ದರು. ಇಂದು ಬೆಳಿಗ್ಗೆ ತನಕ ಇತ್ತು. ಅರಸಿನ ಎಲೆಯ ಘಮ, ಬೆಲ್ಲದ ಸಿಹಿ ಎಲ್ಲವೂ ಚೆನ್ನಾಗಿತ್ತು.
2:26 PM · ಬುಧವಾರ, ಆಗಸ್ಟ್ ೧೯, ೨೦೨೬ · ೧೦೪ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!