Sampada Logo

ಪೋಸ್ಟ್

Manjula Talawar
Manjula Talawar manjulatalawar40
ಏನು ಚರ್ಚೆ ಮಾಡಬಹುದು, ಎನಾದರೂ ಬರೆದರೆ ಹೇಗೆ ಬರೆಯುವದು? ನಾನು ಸಾಹಿತಿ ಅಲ್ಲ ಆದರೆ ಅಪರೂಪಕ್ಕೆ ಎರಡು ಸಾಲು ಬರೆವೆ ನನಗೂ ತಿಳಿದಿಲ್ಲ ಅದು ಪದ್ಯವೇ ಕಾವ್ಯವೇ ಬರೀ ಸಾಲುಗಳೇ. ನನಗೆ ಅದು ತಿಳಿದಿಲ್ಲ ಈ ವೇದಿಕೆಗೆ ಹೇಗೇ ಕಳಿಸುವದು ಎಂದು.
1:24 PM · ಭಾನುವಾರ, ಆಗಸ್ಟ್ ೨೩, ೨೦೨೬ · ೨೦೯ ವೀಕ್ಷಣೆಗಳು
೨ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಹರಿ ಪ್ರಸಾದ್ ನಾಡಿಗ್
ಅರಳಿಕಟ್ಟೆಗೆ ನಿಮಗೆ ಸ್ವಾಗತ. ಮನಸ್ಸಿನಲ್ಲಿ ಬಂದ ಕೆಲವು ಒಳ್ಳೆಯ ವಿಷಯಗಳನ್ನು ಇಲ್ಲಿ ಹಂಚಿಕೊಂಡರೂ ಆಯಿತು. ಬರೆಯುತ್ತಾ ಇರಿ!
೯೪
ಕೆ.ಪಿ.ಅಶ್ವಿನ್ ರಾವ್
ಸಾಹಿತ್ಯವನ್ನು ಓದುವುದೇ ಒಂದು ದೊಡ್ದ ಸಾಹಿತ್ಯ ಸೇವೆ ಮೇಡಂ, ಈಗ ಬರೆಯುವವರ ಸಂಖ್ಯೆ ಜಾಸ್ತಿಯಾಗಿ ಓದುವವರ ಸಂಖ್ಯೆ ಕಡಿಮೆಯಾದಂತಿದೆ. ನೀವು ಹೆಚ್ಚು ಓದಿ ಆಗ ಬರವಣಿಗೆ ತಂತಾನೇ ಕೈ ಹಿಡಿಯುತ್ತೆ.
೧೨೬