Manjula Talawar
manjulatalawar40
೨ ಪೋಸ್ಟ್‌ಗಳು
೦ ಅನುಯಾಯಿಗಳು
ಸೇರಿದ ದಿನಾಂಕ: ಬುಧವಾರ, ಮೇ ೨೭, ೨೦೨೬
ಏನು ಚರ್ಚೆ ಮಾಡಬಹುದು, ಎನಾದರೂ ಬರೆದರೆ ಹೇಗೆ ಬರೆಯುವದು? ನಾನು ಸಾಹಿತಿ ಅಲ್ಲ ಆದರೆ ಅಪರೂಪಕ್ಕೆ ಎರಡು ಸಾಲು ಬರೆವೆ ನನಗೂ ತಿಳಿದಿಲ್ಲ ಅದು ಪದ್ಯವೇ ಕಾವ್ಯವೇ ಬರೀ ಸಾಲುಗಳೇ. ನನಗೆ ಅದು ತಿಳಿದಿಲ್ಲ ಈ ವೇದಿಕೆಗೆ ಹೇಗೇ ಕಳಿಸುವದು ಎಂದು.
ಹರಿ ಪ್ರಸಾದ್ ನಾಡಿಗ್
ಪ್ರತಿಕ್ರಿಯಿಸಿದ್ದಾರೆ
ಅರಳಿಕಟ್ಟೆಗೆ ನಿಮಗೆ ಸ್ವಾಗತ. ಮನಸ್ಸಿನಲ್ಲಿ ಬಂದ ಕೆಲವು ಒಳ್ಳೆಯ ವಿಷಯಗಳನ್ನು ಇಲ್ಲಿ ಹಂಚಿಕೊಂಡರೂ ಆಯಿತು. ಬರೆಯುತ್ತಾ ಇರಿ!
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →