ಪುನಿತ್
punithpatriot
ಶಾಲೆ ಮತ್ತು ಕಾಲೇಜಿನಲ್ಲಿ ಮೊದಲ ಭಾಷೆ ಕನ್ನಡ ತಗೊಂಡ್ರೂನೂ ನನ್ನ ಕನ್ನಡ ಪದಗಳ ಬಳಕೆ ಅಷ್ಟಕ್ಕೆ ಅಷ್ಟೆ… 10 ವರ್ಷ ಅಮೇರಿಕಾದಿಂದ ವಾಪಾಸ್ ಬಂದಮೇಲೆ ಕನ್ನಡವನ್ನು ಹೇಗೆ ಹೆಚ್ಚಾಗಿ ಬಳಸುವುದು ಹಾಗೂ ಹೊಸ ಪದಗಳನ್ನು ಹೇಗೆ ನನ್ನ ಪ್ರತಿದಿನ ಭಾಷಣದಲ್ಲಿ ಉಪಯೋಗಿಸಬಹುದು ಎಂಬ ಪ್ರಯತ್ನದಲ್ಲಿ ಇದು ಮೊದಲ ಹೆಜ್ಜೆ.
11:29 AM
·
ಸೋಮವಾರ, ಆಗಸ್ಟ್ ೨೪, ೨೦೨೬
·
೨೦೬ ವೀಕ್ಷಣೆಗಳು
೨
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು